• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Tuesday, September 8, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಟಾಕ್ಸಿಕ್‌ಗೆ ಉಸ್ತಾದ್ ಸವಾಲ್..ಯಶ್ ಬೆನ್ನಲ್ಲೇ PK ಎಂಟ್ರಿ

ಇದು ಪವರ್ ಸ್ಟಾರ್ ಪವನ್ ಕಲ್ಯಾಣ್ ಕೊನೆಯ ಸಿನಿಮಾ

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
February 5, 2026 - 7:53 pm
in ಸಿನಿಮಾ
0 0
0
BeFunky collage 2026 02 05T194733.628

ಮಾನ್‌ಸ್ಟರ್ ಯಶ್‌ ಟಾಕ್ಸಿಕ್‌ಗೆ ಬರೀ ಧುರಂಧರ್ ಸೀಕ್ವೆಲ್ ಅಷ್ಟೇ ಸಮಸ್ಯೆ ಆಗ್ತಿಲ್ಲ. ಟಾಲಿವುಡ್‌‌ನ ಉಸ್ತಾದ್ ಕೂಡ ಸವಾಲ್ ಹಾಕ್ತಿದ್ದಾನೆ. ಪವರ್ ಸ್ಟಾರ್ ಪವನ್ ಕಲ್ಯಾಣ್ ಕಟ್ಟ ಕಡೆಯ ಸಿನಿಮಾ ನಮ್ಮ ರಾಕಿಂಗ್ ಸ್ಟಾರ್ ಚಿತ್ರದ ಬಾಕ್ಸ್ ಆಫೀಸ್‌ಗೆ ಮಾರಕ ಆಗುವ ಸೂಚನೆ ಸಿಕ್ಕಿದೆ. ಇದರೊಟ್ಟಿಗೆ ಉಸ್ತಾದ್ ಜೊತೆ ರಾಮ್ ಚರಣ್ ಪೆದ್ದಿ ರಿಲೀಸ್ ಡೇಟ್ ಲಾಕ್ ಆಗಿರೋ ಜನರ್ದಸ್ತ್ ಖಬರ್ ನಿಮಗಾಗಿ.

ಮಾರ್ಚ್‌ 19ಕ್ಕೆ ಯಶ್ ನಟನೆಯ ಟಾಕ್ಸಿಕ್ ಸಿನಿಮಾ ಬರೋದು ಕಾತರಿ ಆಗಿದೆ. ಇಡೀ ವರ್ಲ್ಡ್‌ ಸಿನಿದುನಿಯಾ ಆ ಚಿತ್ರಕ್ಕಾಗಿ ಕಾಯ್ತಿದೆ. ಟೀಸರ್ ಮಾಡಿರೋ ಮೋಡಿ, ಯಶ್ ಸ್ವ್ಯಾಗ್, ತಾರಾಗಣ, ಮೇಕಿಂಗ್ ಎಲ್ಲವೂ ಹಾಲಿವುಡ್ ಫ್ಲೇವರ್‌ ಅನಿಸ್ತಿದೆ. ಇಂತಹ ಸಿನಿಮಾದ ಎದುರು ರಣ್‌ವೀರ್ ಸಿಂಗ್ ಧುರಂಧರ್-2 ಕೂಡ ಬರ್ತಿದೆ. ಅದೇನೇ ಬಿಗ್ ಬಾಕ್ಸ್ ಆಫೀಸ್ ಕ್ಲ್ಯಾಶ್‌ಗೆ ನಾಂದಿ ಹಾಡಿದೆ. ಸಾಲದು ಅಂತ ಇದೀಗ ಟಾಲಿವುಡ್‌ನ ಮತ್ತೊಂದು ಬಹುನಿರೀಕ್ಷಿತ ಚಿತ್ರ ಟಾಕ್ಸಿಕ್‌ಗೆ ಸವಾಲ್ ಹಾಕ್ತಿದೆ. ಅದೇ ಉಸ್ತಾದ್ ಭಗತ್ ಸಿಂಗ್.

RelatedPosts

ಸೆಪ್ಟೆಂಬರ್‌ 18ಕ್ಕೆ ಮಹಾಕವಿ ಸಿನಿಮಾ ಬಿಡುಗಡೆ

ವಿಷ್ಣು ಸೇನಾನಿಗಳಿಂದ ಅದ್ಧೂರಿ ಅಮೃತ ಮಹೋತ್ಸವ

‘ಪಿಕಾಸೊ’ ಟೈಟಲ್! ಫಸ್ಟ್ ಲುಕ್ ರಿಲೀಸ್‌ ಮಾಡಿದ ನಟ-ನಿರ್ದೇಶಕ ರಿಷಬ್ ಶೆಟ್ಟಿ

‘ಟಾಸ್’ ಹಾಕಿ ವೆಲ್ಕಮ್.. ನಂತ್ರ ಸ್ಟೆಪ್ ಹಾಕಿ ರಂಗೇರಿಸಿದ ಗೋಲ್ಡನ್ ಸ್ಟಾರ್ ಗಣೇಶ್

ADVERTISEMENT
ADVERTISEMENT

740748 toxic

ಟಾಕ್ಸಿಕ್‌ಗೆ ಉಸ್ತಾದ್ ಸವಾಲ್.. ಯಶ್ ಬೆನ್ನಲ್ಲೇ PK ಎಂಟ್ರಿ

ಇದು ಪವರ್ ಸ್ಟಾರ್ ಪವನ್ ಕಲ್ಯಾಣ್ ಕೊನೆಯ ಸಿನಿಮಾ

596993551 835866312411765 8402323331470546482 n

ಪವರ್ ಸ್ಟಾರ್ ಪವನ್ ಕಲ್ಯಾಣ್ ಒನ್ಸ್ ಅಗೈನ್ ಪೊಲೀಸ್ ಕಾಪ್ ಆಗಿ ಮಿಂಚಲಿರೋ ಉಸ್ತಾದ್ ಚಿತ್ರ ಈಗಾಗ್ಲೇ ಟೀಸರ್, ಸಾಂಗ್ಸ್ ಹಾಗೂ ಮೇಕಿಂಗ್‌ನಿಂದ ಕ್ರೇಜ್ ಹುಟ್ಟಿಸಿದೆ. ಮಿಗಿಲಾಗಿ ಆಂಧ್ರ ಡಿಸಿಎಂ ಪವನ್ ಕಟ್ಟ ಕಡೆಯ ಸಿನಿಮಾ ಕೂಡ ಹೌದು. ಈ ಹಿಂದಿನ ಅವ್ರ ಓಜಿ ಮಾಡಿದ ಮೋಡಿಗೆ ಸದ್ಯ ಕ್ರೇಜ್ ದುಪ್ಪಟ್ಟಾಗಿದೆ. ನಮ್ಮ ಕನ್ನಡತಿ ಶ್ರೀಲೀಲಾ ನಾಯಕಿಯಾಗಿದ್ದು, ಟಾಕ್ಸಿಕ್ ಮಾರ್ಚ್‌ 19ಕ್ಕೆ ತೆರೆಕಂಡ್ರೆ ಅದಾದ ಒಂದೇ ವಾರಕ್ಕೆ ಅಂದ್ರೆ ಮಾರ್ಚ್‌ 26ಕ್ಕೆ ಉಸ್ತಾದ್ ಥಿಯೇಟರ್‌ಗೆ ಎಂಟ್ರಿ ಕೊಡ್ತಿದೆ.

625834022 18128722531523530 3626512485727772671 n

ರಾಮ್ ಚರಣ್ ಫ್ಯಾನ್ಸ್‌ಗೂ ಸಿಕ್ತು ಬಿಗ್ ಬ್ರೇಕಿಂಗ್ ನ್ಯೂಸ್

ಏಪ್ರಿಲ್ 30ಕ್ಕೆ ಮೊಸ್ಟ್ ಎಕ್ಸ್‌ಪೆಕ್ಟೆಡ್ ಪೆದ್ದಿ ಗ್ರ್ಯಾಂಡ್ ರಿಲೀಸ್

2025 10 30T073A52ಅವಳಿ ಮಕ್ಕಳ ತಂದೆಯಾಗೋ ಮೂಲಕ ಆಲ್‌ರೆಡಿ ಸೆಲೆಬ್ರೇಷನ್‌‌ ಮೂಡ್‌‌ನಲ್ಲಿದ್ದ ರಾಮ್ ಚರಣ್ ತೇಜಾ, ಇದೀಗ ಫ್ಯಾನ್ಸ್‌ಗೆ ತಮ್ಮ ಮೋಸ್ಟ್ ಎಕ್ಸ್‌ಪೆಕ್ಟೆಡ್ ಪೆದ್ದಿ ಚಿತ್ರದ ರಿಲೀಸ್ ಡೇಟ್ ರಿವೀಲ್ ಮಾಡಿದ್ದಾರೆ. ಇದೇ ಏಪ್ರಿಲ್ 30ಕ್ಕೆ ಸಿನಿಮಾ ವರ್ಲ್ಡ್‌ವೈಡ್ ತೆರೆಗಪ್ಪಳಿಸುತ್ತಿದ್ದು, ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್ ಮತ್ತೊಮ್ಮೆ ಟಾಲಿವುಡ್‌‌ನಲ್ಲಿ ಕಮಾಲ್ ಮಾಡ್ತಿದ್ದಾರೆ. ಅಂದಹಾಗೆ ಬುಚ್ಚಿಬಾಬು ನಿರ್ದೇಶನದ ಈ ಸಿನಿಮಾದ ಟೀಸರ್ ಹಾಗೂ ಚಿಕಿರಿ ಸಾಂಗ್ ಸಂಚಲನ ಮೂಡಿಸಿದೆ.

489618104 1274463624042558 8612930346624146331 nರಂಗಸ್ಥಳಂ ನಂತ್ರ ಮತ್ತೆ ಅಂಥದ್ದೇ ರಗಡ್ ರೋಲ್‌‌ಗೆ ಚರಣ್ ಬಣ್ಣ ಹಚ್ಚಿದ್ದು, ಗ್ಲಾಮರ್ ಹೆಚ್ಚಿಸಲಿದ್ದಾರೆ ಬಿಟೌನ್ ಬ್ಯೂಟಿ ಜಾಹ್ನವಿ ಕಪೂರ್. ಚಿಕಿರಿ ಸಾಂಗ್ ಅಂತೂ ಬರೋಬ್ಬರಿ 16 ಕೋಟಿ ವೀವ್ಸ್‌ನಿಂದ ಪರಭಾಷಿಗರು ಕೂಡ ನಿದ್ದೆ ಕೆಡಿಸಿಕೊಳ್ಳುವಂತಿದೆ. ಚರಣ್ ಸ್ಟೈಲ್ ಆಫ್ ಡ್ಯಾನ್ಸಿಂಗ್, ಆ ಕ್ರಿಕೆಟ್ ಬ್ಯಾಟ್ ಸ್ಟೆಪ್ ಮಜಾ ಕೊಡ್ತಿದೆ. ಉಸ್ತಾದ್ ಹಾಗೂ ಪೆದ್ದಿ ಎರಡೂ ಚಿತ್ರಗಳ ರಿಲೀಸ್ ಡೇಟ್ಸ್ ರಿವೀಲ್ ಆಗಿರೋದು ಪವನ್ ಹಾಗೂ ಚರಣ್ ಫ್ಯಾನ್ಸ್‌ ಜೊತೆ ಸೌತ್ ದುನಿಯಾದ ಚಿತ್ರಪ್ರೇಮಿಗಳ ನಾಡಿಮಿಡಿತ ಹೆಚ್ಚಿಸಿದಂತಾಗಿದೆ.

 

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

ಚಿಂತೆ ಕಾಡಬಹುದು.! (1)

BBK 13: ವಿಮಾನದಲ್ಲೇ ಮೊದಲ ಟಾಸ್ಕ್ ಗೆದ್ದು ದೊಡ್ಮನೆ ಸೇರಿದ 8 ಸ್ಪರ್ಧಿಗಳು

by ಶಾಲಿನಿ ಕೆ. ಡಿ
September 8, 2026 - 7:13 am
0

ಚಿಂತೆ ಕಾಡಬಹುದು.!

ರಾಶಿ ಭವಿಷ್ಯ: ಹಣ ವ್ಯರ್ಥ ಮಾಡುವ ಸಾಧ್ಯತೆ, ವಿವಾಹದ ಚಿಂತೆ ಕಾಡಬಹುದು.!

by ಶಾಲಿನಿ ಕೆ. ಡಿ
September 8, 2026 - 6:55 am
0

ಪಿಜಿ (13)

ಸೆಪ್ಟೆಂಬರ್‌ 18ಕ್ಕೆ ಮಹಾಕವಿ ಸಿನಿಮಾ ಬಿಡುಗಡೆ

by ಶಾಲಿನಿ ಕೆ. ಡಿ
September 7, 2026 - 11:22 pm
0

ಪಿಜಿ (12)

ಕಾವೇರಿ ನೀರು ಹಂಚಿಕೆ ವಿವಾದ: ನಾಳೆ CWRC-CWMA ಸಭೆ, ಕರ್ನಾಟಕದ ಮನವಿಗೆ ಸಿಗುತ್ತಾ ಮನ್ನಣೆ?

by ಶಾಲಿನಿ ಕೆ. ಡಿ
September 7, 2026 - 11:15 pm
0

ಸಂಬಂಧಿಸಿದ ಪೋಸ್ಟ್‌ಗಳು

  • ಪಿಜಿ (13)
    ಸೆಪ್ಟೆಂಬರ್‌ 18ಕ್ಕೆ ಮಹಾಕವಿ ಸಿನಿಮಾ ಬಿಡುಗಡೆ
    September 7, 2026 | 0
  • ಪಿಜಿ (11)
    ವಿಷ್ಣು ಸೇನಾನಿಗಳಿಂದ ಅದ್ಧೂರಿ ಅಮೃತ ಮಹೋತ್ಸವ
    September 7, 2026 | 0
  • ಪಿಜಿ (9)
    ‘ಪಿಕಾಸೊ’ ಟೈಟಲ್! ಫಸ್ಟ್ ಲುಕ್ ರಿಲೀಸ್‌ ಮಾಡಿದ ನಟ-ನಿರ್ದೇಶಕ ರಿಷಬ್ ಶೆಟ್ಟಿ
    September 7, 2026 | 0
  • ಪಿಜಿ (7)
    ‘ಟಾಸ್’ ಹಾಕಿ ವೆಲ್ಕಮ್.. ನಂತ್ರ ಸ್ಟೆಪ್ ಹಾಕಿ ರಂಗೇರಿಸಿದ ಗೋಲ್ಡನ್ ಸ್ಟಾರ್ ಗಣೇಶ್
    September 7, 2026 | 0
  • ಪಿಜಿ (5)
    ಹಾರ್ದಿಕ್ ಪಾಂಡ್ಯ-ಅಮೀಷಾ ಪಟೇಲ್ ಡೇಟಿಂಗ್? ಟ್ರೋಲಿಗರಿಗೆ ಕೌಂಟರ್ ಕೊಟ್ಟ ನಟಿ
    September 7, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version