• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Saturday, August 22, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಮೆಜೆಸ್ಟಿಕ್‌‌ನ 4 ಥಿಯೇಟರ್ ನಲ್ಲಿ ಟಾಕ್ಸಿಕ್ ವಿಶ್ವರೂಪ: ಕನ್ನಡ ಚಿತ್ರರಂಗದಲ್ಲೇ ಹೊಸ ದಾಖಲೆ!

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
August 22, 2026 - 1:26 pm
in ಸಿನಿಮಾ
0 0
0
Untitled design 2026 08 22T132323.207

ಬಾಕ್ಸ್ ಆಫೀಸ್ ಪಾಲಿಗೆ ಧುರಂಧರ್‌ನ ಮೀರಿದ ಡಿಸ್ಟ್ರಕ್ಟರ್ ಆಗ್ತಿದ್ದಾರೆ ಟಾಕ್ಸಿಕ್ ರಾಕಿಂಗ್ ರಾಯ ಯಶ್. ಹೌದು.. ಅಡ್ವಾನ್ಸ್ ಬುಕ್ಕಿಂಗ್‌‌ನಲ್ಲೇ 25 ಕೋಟಿ ಗಳಿಸಿರೋ ಟಾಕ್ಸಿಕ್, ಪ್ರೀ ರಿಲೀಸ್ ಬ್ಯುಸಿನೆಸ್‌‌ನಿಂದ 500 ಕೋಟಿ ಕ್ಲಬ್ ಸೇರಿದೆ. ಸೂಪರ್ ಸ್ಟಾರ್ ರಜನಿಕಾಂತ್, ಮೆಗಾಸ್ಟಾರ್ ಚಿರಂಜೀವಿ, ಕಿಂಗ್ ಖಾನ್ ಶಾರೂಖ್ ಮೀರಿಸಿದ ಕ್ರೇಜ್ ಹುಟ್ಟಿಸಿದ್ಹೇಗೆ ನಮ್ಮ ಕನ್ನಡಿಗ ಯಶ್ ಅನ್ನೋದ್ರ ಜೊತೆ ಟೋಟಲ್ ಎಷ್ಟು ಲಕ್ಷ ಟಿಕೆಟ್ಸ್ ಹಾಗೂ ಎಷ್ಟು ಶೋಗಳ ಬುಕ್ಕಿಂಗ್ ಆಗಿದೆ ಅನ್ನೋದ್ರ ಡಿಟೈಲ್ಡ್ ರಿಪೋರ್ಟ್ ನಿಮ್ಮ ಮುಂದೆ.

ಮೆಜೆಸ್ಟಿಕ್‌‌ನ 4 ಥಿಯೇಟರ್ ನಲ್ಲಿ ಟಾಕ್ಸಿಕ್ ವಿಶ್ವರೂಪ

RelatedPosts

‘ತಮ್ಮ ಸುಖಾಗಮನ ಬಯಸುವ’ ಚಿತ್ರದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್‌ಗೆ ಜೋಡಿಯಾದ-ಸಂಜನಾ ಆನಂದ್

ಟೀಸರ್ ನಲ್ಲೇ ಕುತೂಹಲ ಮೂಡಿಸಿದ ನಿತಿನ್ ಭಾರದ್ವಾಜ್ ನಿರ್ದೇಶನದ “ರಂಗಸ್ಥಳ”

ಟಾಕ್ಸಿಕ್‌ ಪ್ರೀ-ರಿಲೀಸ್‌ ಈವೆಂಟ್‌ಗೆ ಕ್ಷಣಗಣನೆ: ಹೈದರಾಬಾದ್‌ನಲ್ಲಿ ಇಂದು ಸಂಜೆ ಅದ್ಧೂರಿ ಸಮಾರಂಭ

ಟಾಕ್ಸಿಕ್ ಗೆ ಒಲಿದ ವರಮಹಾಲಕ್ಷ್ಮೀ: ಕರ್ನಾಟಕ ಒಂದರಲ್ಲೇ 1000 ಶೋ ಅಡ್ವಾನ್ಸ್ ಸೋಲ್ಡ್ ಔಟ್

ADVERTISEMENT
ADVERTISEMENT

ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಇದು ಸಾರ್ವಕಾಲಿಕ ದಾಖಲೆ

ಯಶ್‌ಗೆ ರಜನಿಕಾಂತ್, ಶಾರೂಖ್, ಚಿರಂಜೀವಿಗೆ ಇಲ್ಲದ ಕ್ರೇಜ್

4 ಅವತರಣಿಕೆಗಳಲ್ಲಿ ಒಂದೇ ಚಿತ್ರದ ರಿಲೀಸ್ ಇದೇ ಮೊದಲು..!!

ಟಾಕ್ಸಿಕ್.. ಟಾಕ್ಸಿಕ್.. ಟಾಕ್ಸಿಕ್.. ಸದ್ಯ ಎಲ್ಲೆಡೆ ಟಾಕ್ಸಿಕ್ ಮೇನಿಯಾ ಜೋರಿದೆ. ಸಿನಿಮಾ ರಿಲೀಸ್‌ಗೆ ಇನ್ನೂ ಮೂರೇ ಮೂರು ದಿನ ಬಾಕಿಯಿದ್ದು, ವಿಶ್ವದ ಮೂಲೆ ಮೂಲೆಯಲ್ಲಿ ಯಶ್ ಜಪ ಶುರುವಾಗಿದೆ. ಅದಕ್ಕೆ ಕಾರಣ ಕೆಜಿಎಫ್‌‌ನಿಂದ ಯಶ್ ಸೃಷ್ಟಿಸಿಕೊಂಡಿರೋ ಫ್ಯಾನ್ ಫಾಲೋಯಿಂಗ್, ಸ್ಟಾರ್‌‌ಡಮ್ ಹಾಗೂ ಕ್ರೇಜ್. ಹೌದು.. ತಮ್ಮದೇ ವಿಶಿಷ್ಠ ಸ್ಟೈಲು, ಮ್ಯಾನರಿಸಂ ರೂಢಿಸಿಕೊಂಡಿರೋ ರಾಕಿಂಗ್ ಸ್ಟಾರ್‌ ಸ್ವ್ಯಾಗ್‌‌ಗೆ ವರ್ಲ್ಡ್ ಸಿನಿದುನಿಯಾನೇ ಫಿದಾ ಆಗಿದೆ. ಯಶ್ ಬರೀ ಹೆಸರಾಗಿ ಉಳಿಯದೆ ಬ್ರ್ಯಾಂಡ್ ಫಾರ್ ಇಂಡಿಯನ್ ಮೂವಿ ಆಗಿದ್ದಾರೆ.

ಕೆಜಿಎಫ್‌‌ನಿಂದ ಸಾಲು ಸಾಲು ದಾಖಲೆಗಳನ್ನ ಬರೆದಿದ್ದ ಹೆಮ್ಮೆಯ ಕನ್ನಡಿಗ ಯಶ್, ಇದೀಗ ಟಾಕ್ಸಿಕ್‌‌ನಿಂದ ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಸಾರ್ವಕಾಲಿಕ ದಾಖಲೆ ಬರೆಯಲು ಮುಂದಾಗಿದ್ದಾರೆ. ಅದೇನಪ್ಪಾ ಅಂದ್ರೆ ಇದೇ ಮೊದಲ ಬಾರಿಗೆ ಗಾಂಧಿನಗರ ಅಂದ್ರೆ ಮೆಜೆಸ್ಟಿಕ್‌ನ ಕೆಜಿ ರಸ್ತೆಯಲ್ಲಿನ ಒಂದಲ್ಲ ಎರಡಲ್ಲ ಬರೋಬ್ಬರಿ 4 ಚಿತ್ರಮಂದಿರಗಳಲ್ಲಿ ಟಾಕ್ಸಿಕ್ ರಿಲೀಸ್ ಆಗ್ತಿದೆ. ಹೌದು.. ರಜನಿಕಾಂತ್, ಚಿರಂಜೀವಿ, ಶಾರೂಖ್ ಚಿತ್ರಗಳು ಬಂದಾಗಲೂ ಇಲ್ಲದಂತಹ ಕ್ರೇಜ್ ಟಾಕ್ಸಿಕ್‌ಗೆ ಹುಟ್ಟಿಕೊಂಡಿದ್ದು, ಯಶ್ ಈ ನಿಟ್ಟಿನಲ್ಲಿ ನೂತನ ದಾಖಲೆಯನ್ನ ತಮ್ಮ ಮುಡಿಗೇರಿಸಿಕೊಳ್ತಿದ್ದಾರೆ.

ಸಂತೋಷ್ ಚಿತ್ರಮಂದಿರದಲ್ಲಿ ಕನ್ನಡ, ನರ್ತಕಿಯಲ್ಲಿ ಹಿಂದಿ, ತ್ರಿವೇಣಿಯಲ್ಲಿ ತೆಲುಗು ಹಾಗೂ ಭೂಮಿಕಾ ಥಿಯೇಟರ್‌‌ನಲ್ಲಿ ಮಲಯಾಳಂ ಅವತರಣಿಕೆಯ ಟಾಕ್ಸಿಕ್ ಬಿಡುಗಡೆ ಆಗಲಿದೆ. ಓ ಮೈ ಗಾಡ್.. ಬೆಂಗಳೂರು ಪರಭಾಷಾ ಚಿತ್ರಗಳಿಗೆ ಒಂಥರಾ ಬಿಗ್ಗೆಸ್ಟ್ ಮಾರ್ಕೆಟ್ ಆಗಿತ್ತು. ಅದ್ರಲ್ಲೂ ಮೆಟ್ರೋ ಪಾಲಿಟನ್ ಸಿಟಿ ಆಗಿರೋದ್ರಿಂದ, ಇಲ್ಲಿ ಎಲ್ಲಾ ಭಾಷೆಯ ಚಿತ್ರಗಳಿಗೆ ಡಿಮ್ಯಾಂಡ್ ಇದೆ. ಹಾಗಾಗಿಯೇ ಕನ್ನಡದ ಜೊತೆ ಹಿಂದಿ, ತೆಲುಗು ಹಾಗೂ ಮಲಯಾಳಂ ವರ್ಷನ್ ನ ಟಾಕ್ಸಿಕ್ ರಿಲೀಸ್ ಮಾಡೋದ್ರ ಮೂಲಕ ಎಲ್ಲರ ಗಮನ ಸೆಳೆಯುತ್ತಿದೆ.

ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್‌ನಲ್ಲೇ 25 ಕೋಟಿ ಕಲೆಕ್ಷನ್..!

ಫಸ್ಟ್ ಡೇ ಬರೋಬ್ಬರಿ 3 ಲಕ್ಷ 40 ಸಾವಿರ ಟಿಕೆಟ್ಸ್ ಸೇಲ್

ಕನ್ನಡ ಸಿನಿಮಾಗೆ ಮಾರ್ಕೆಟ್ ಇಲ್ಲ. ನಮ್ಮದು ಚಿಕ್ಕ ಮಾರ್ಕೆಟ್ ಅಂತಿದ್ದವ್ರಿಗೆಲ್ಲಾ.. ಅದನ್ನ ದಾಟಿಯೂ ಸಹ ಕೋಟೆ ಕೊತ್ತಲಗಳನ್ನ ನಿರ್ಮಿಸಬಹುದು ಅನ್ನೋದನ್ನ ತೋರಿಸಿಕೊಟ್ಟವರು ಯಶ್. ಇದೀಗ ಗ್ಲೋಬಲ್ ಮಾರ್ಕೆಟ್‌‌ನಲ್ಲಿ ಕನ್ನಡದ ಚಿತ್ರ ಟಾಕ್ಸಿಕ್‌‌ಗಿರೋ ಡಿಮ್ಯಾಂಡ್‌‌ ಎಂಥದ್ದು ಅನ್ನೋದಕ್ಕೆ ಈ ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಸಾಕ್ಷಿಯಾಗಿದೆ. ಹೌದು.. ಫಸ್ಟ್ ಡೇ ಟಾಕ್ಸಿಕ್ ಮುಂಗಡ ಟಿಕೆಟ್‌‌ ಬುಕ್ಕಿಂಗ್‌‌ನಿಂದ ಬರೋಬ್ಬರಿ 25 ಕೋಟಿ ಗಳಿಸಿದೆ ಚಿತ್ರತಂಡ ಅಂದ್ರೆ ನೀವು ನಂಬಲೇಬೇಕು. ಸುಮಾರು 3 ಲಕ್ಷ 40 ಸಾವಿರ ಟಾಕ್ಸಿಕ್ ಟಿಕೆಟ್ಸ್ ಮೊದಲ ದಿನದ ಶೋಗಳಿಗೆ ಸೋಲ್ಡ್ ಔಟ್ ಆಗಿರೋದು ಅಚ್ಚರಿ.

ಕರ್ನಾಟಲದಲ್ಲಿ 1433 ಶೋ ಸೋಲ್ಡ್‌ಔಟ್.. 13ಕೋಟಿ ಗಳಿಕೆ

ರಿಲೀಸ್ ಆದ ಹೊಸ ಸಿನಿಮಾಗಳ ಗಳಿಕೆ ಮೀರಿದ ಆದಾಯ..!!

ವರಮಹಾಲಕ್ಷ್ಮೀ ಹಬ್ಬದ ವಿಶೇಷ ಆ ವಿಶೇಷ ದಿನವೇ ದೇಶಾದ್ಯಂತ ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ಸ್ ಓಪನ್ ಮಾಡಿತ್ತು ಚಿತ್ರತಂಡ. ಅದ್ರಲ್ಲೂ ಕರ್ನಾಟಕದಲ್ಲಿ ಮುಂಜಾನೆಯೇ ವರಮಹಾಲಕ್ಷ್ಮೀ ಟಾಕ್ಸಿಕ್ ನಿರ್ಮಾಪಕರ ಪಾಲಿಗೆ ದೊಡ್ಡ ಮಟ್ಟಕ್ಕೆ ಒಲಿದುಬಿಟ್ಟರು. ಅದಕ್ಕೆ ಕಾರಣ ಕರ್ನಾಟಕದಲ್ಲಿರೋ ಚಿತ್ರಪ್ರೇಮಿಗಳು ಹಾಗೂ ಅವರಿಗೆ ಟಾಕ್ಸಿಕ್ ಸಿನಿಮಾ ನೋಡಲು ಇರುವ ಕಾತರ. ಹೌದು.. ಕರುನಾಡಿನ ಒಂದರಲ್ಲೇ ಸುಮಾರು 1433 ಶೋಗಳ ಟಿಕೆಟ್ಸ್ ಮೊದಲ ದಿನಕ್ಕೆ ಸೋಲ್ಡ್ ಔಟ್ ಆಗಿವೆ.

ರಾಜ್ಯಾದ್ಯಂತ ಸುಮಾರು 863 ಮಲ್ಟಿಪ್ಲೆಕ್ಸ್ ಶೋಗಳು.. 570 ಸಿಂಗಲ್ ಸ್ಕ್ರೀನ್ ಥಿಯೇಟರ್ ಶೋಗಳು ಅಡಗಿದ್ದು, ಫಸ್ಟ್ ಡೇ ಅಡ್ವಾನ್ಸ್ ಬುಕ್ಕಿಂಗ್‌ನಿಂದಲೇ ಕರ್ನಾಟಕದಲ್ಲಿ 13 ಕೋಟಿ ರೂಪಾಯಿ ಬೃಹತ್ ಮೊತ್ತ ಕಲೆ ಹಾಕಿದೆ ನಿರ್ಮಾಣ ಸಂಸ್ಥೆ. ಇದು ಕೂಡ ಆಲ್ ಟೈಂ ನ್ಯೂ ರೆಕಾರ್ಡ್ ಅನ್ನಬಹುದು. ಯಾಕಂದ್ರೆ ಇತ್ತೀಚಿನ ದಿನಗಳಲ್ಲಿ ರಿಲೀಸ್ ಆದ ಸ್ಟಾರ್ ಸಿನಿಮಾಗಳೇ ಈ ಪಾಟಿ ಕಲೆಕ್ಷನ್ ಮಾಡೋಕೆ ಹೆಣಗಾಡುತ್ತವೆ. ಅಂಥದ್ರಲ್ಲಿ ಇನ್ನೂ ರಿಲೀಸ್‌ಗೂ ಮೊದಲೇ ಯಶ್ ಚಿತ್ರ ಈ ಪಾಟಿ ಕೋಟಿ ಕೋಟಿ ಲೂಟಿ ಮಾಡ್ತಿರೋದು ಗ್ರೇಟೆಸ್ಟ್ ವಿಷಯ.

ಏಕರೂಪ ಟಿಕೆಟ್ ದರ ನೀತಿ ಕ್ಯಾನ್ಸಲ್.. ಟಾಕ್ಸಿಕ್‌‌ಗೆ ಬಿಗ್ಗೆಸ್ಟ್ ವರ

200 ರೂ ಟಿಕೆಟ್ ದರಕ್ಕೆ ಹೈ-ಕೋರ್ಟ್ ಸ್ಟೇ.. ಯಶ್‌ಗೆ ಪ್ಲಸ್..!!

ದಕ್ಷಿಣ ಭಾರತದಲ್ಲಿರೋ ಅಕ್ಕಪಕ್ಕದ ರಾಜ್ಯಗಳಲ್ಲಿನಂತೆ ನಮ್ಮ ಕರ್ನಾಕಟದಲ್ಲೂ ಏಕರೂಪ ಟಿಕೆಟ್ ದರ ನೀತಿ ಮಾಡಲು ಮುಂದಾಗಿತ್ತು ಸರ್ಕಾರ. ಅದ್ರಂತೆ ಕಳೆದ ವರ್ಷ ಸಿದ್ದರಾಮಯ್ಯ ಸಿಎಂ ಆಗಿದ್ದಾಗ 2025ರ ಸೆಪ್ಟೆಂಬರ್ 12ರಂದು ಅದಕ್ಕೆ ಅನುಮೋದನೆ ನೀಡಿ ಅಧಿಕೃತವಾಗಿ ಸರ್ಕಾರ ಪ್ರಕಟಿಸಿತ್ತು. ಆದ್ರೆ ಕೆಲ ನಿರ್ಮಾಪಕರು, ಡಿಸ್ಟ್ರಿಬ್ಯೂಟರ್ ಹಾಗೂ ಪ್ರದರ್ಶಕರು ಇದಕ್ಕೆ ಪ್ರತಿರೋಧ ವ್ಯಕ್ತಪಡಿಸಿದ್ರು. ಕೂಡಲೇ ಈ ಏಕರೂಪ ಟಿಕೆಟ್ ದರ ನೀತಿಗೆ ಸ್ಟೇ ನೀಡಬೇಕೆಂದು ಹೈ ಕೋರ್ಟ್ ಮೆಟ್ಟಿಲೇರಿದ್ರು. ಅದ್ರಂತೆ 2025ರ ಸೆಪ್ಟೆಂಬರ್ 23ರಂದು ಅದಕ್ಕೆ ಕೋರ್ಟ್ ಸ್ಟೇ ನೀಡಿತ್ತು. ಸೆಪ್ಟೆಂಬರ್ 30ರಂದು ತಡೆಯಾಜ್ಞೆ ತೆರವುಗೊಳಿಸಲು ಕೋರ್ಟ್ ನಿರಾಕರಿಸಿತ್ತು.

ಕೋರ್ಟ್‌ನಲ್ಲಿ ಅಂದು ಸಿಕ್ಕ ಆ ವಿಜಯ ಇಂದು ಟಾಕ್ಸಿಕ್ ನಿರ್ಮಾಪಕ ಕೆವಿಎನ್ ಹಾಗೂ ಯಶ್ ಅವ್ರಿಗೆ ವರದಾನವಾಗಿದೆ. ಇಲ್ಲಿ 200 ರೂಪಾಯಿಗಿಂತ ಕಡಿಮೆ ಟಿಕೆಟ್ ದರ ನಿಗದಿ ಆಗಬೇಕು ಅನ್ನೋ ಯಾವುದೇ ನಿರ್ಬಂಧ ಆಗಲಿ ಅಥ್ವಾ ನಿಬಂಧನೆಗಳಾಗಲಿ ಇಲ್ಲ. ಸೋ.. ಇದೆಲ್ಲವೂ ನಟ ಯಶ್‌ಗೆ ಪ್ಲಸ್ ಆಗ್ತಿದೆ.

ಮುಂಬೈ, ಹೈದ್ರಾಬಾದ್, ಚೆನ್ನೈ.. ಎಲ್ಲೆಲ್ಲೂ ರಾಯ & ಟೀಂ ರಂಗು

ಬೆಂಗಳೂರು to ಹಾಲಿವುಡ್.. ಟ್ರೈನ್, ಮಾಲ್‌‌ಗಳಲ್ಲಿ ಪ್ರಮೋಷನ್ಸ್

ಬೆಂಗಳೂರಲ್ಲಿ ಟ್ರೈಲರ್ ಲಾಂಚ್.. ಮುಂಬೈನಲ್ಲಿ ಆಡಿಯೋ ಲಾಂಚ್ ಮಾಡಿದ್ದ ಟಾಕ್ಸಿಕ್ ಟೀಂ, ಹೈದ್ರಾಬಾದ್‌‌ನ ಮಲ್ಲಾರೆಡ್ಡಿ ಯೂನಿವರ್ಸಿಟಿ ಹಾಗೂ ಚೆನ್ನೈನ ನೆಹರೂ ಇಂಡೋರ್ ಸ್ಟೇಡಿಯಂನಲ್ಲಿ ಪ್ರೀ-ರಿಲೀಸ್ ಇವೆಂಟ್ಸ್ ಮಾಡೋ ಮೂಲಕ ಎಲ್ಲೆಡೆ ಸಿಕ್ಕಾಪಟ್ಟೆ ಸೌಂಡ್ ಮಾಡ್ತಿದೆ. ಒಟ್ಟಾರೆ ಗಾಂಧಿನಗರದ ಗಲ್ಲಿಗಳಿಂದ ಹಿಡಿದು ಹಾಲಿವುಡ್ ಸ್ಟುಡಿಯೋಗಳ ವರೆಗೆ ಟಾಕ್ಸಿಕ್ ಟೆಂಪರೇಚರ್ ಸಖತ್ ಜೋರಿದೆ.

ಚೆನ್ನೈ, ಹೈದ್ರಾಬಾದ್, ಬೆಂಗಳೂರು, ಕೋಲ್ಕತ್ತಾ, ಡೆಲ್ಲಿ, ಮುಂಬೈ, ಕೊಚ್ಚಿ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿರೋ ಮೆಟ್ರೋಗಳ ಮೇಲೆ ಎಲ್ಲಾ ಟಾಕ್ಸಿಕ್ ಪ್ರಮೋಷನ್ಸ್ ಭರ್ಜರಿಯಾಗಿ ನಡೆದಿದೆ. ಎಲ್ಲೆಡೆ ಬ್ರ್ಯಾಂಡಿಂಗ್ ಮಾಡಲಾಗಿದ್ದು, ಟಾಕ್ಸಿಕ್ ಪೋಸ್ಟರ್ಸ್ ಹಾಗೂ ಬ್ಯಾನರ್ಸ್ ರಾರಾಜಿಸ್ತಿವೆ. ಬರೀ ಟ್ರೈನ್‌ಗಳ ಮೇಲಷ್ಟೇ ಅಲ್ಲ.. ಪ್ರತಿ ಮಾಲ್‌‌ನ ಎಲ್‌ಇಡಿಗಳಲ್ಲಿ ಯಶ್ ಹಾಗೂ ಟಾಕ್ಸಿಕ್ ಪ್ರಜ್ವಲಿಸುತ್ತಿದೆ.

ವಿಡಿಯೋ ಕಾಲ್ ಮೂಲಕ ಯಶ್ ಲಕ್ಷ್ಮೀ ಹಬ್ಬದಾಚರಣೆ

ಆಧ್ಯಾತ್ಮಕ್ಕೆ ಅಂತರದ ಅವಶ್ಯಕತೆ ಇಲ್ಲ ಎಂದ ಪತ್ನಿ ರಾಧಿಕಾ

ಯಶ್ ಸದ್ಯ ತಮ್ಮ ಪ್ರಾಡಕ್ಟ್ ಟಾಕ್ಸಿಕ್‌‌ನ ಪ್ರೇಕ್ಷಕರಿಗೆ ಉಣಬಡಿಸಲು ತುದಿಗಾಲಲ್ಲಿ ನಿಂತಿದ್ದು, ಎಲ್ಲೆಡೆ ಕಾಲಿಗೆ ಚಕ್ರ ಕಟ್ಟಿಕೊಂಡು ಓಡಾಡ್ತಿದ್ದಾರೆ. ಅದೇ ಕಾರಣದಿಂದ ಈ ಬಾರಿ ಬೆಂಗಳೂರಿನ ತಮ್ಮ ನಿವಾಸದಲ್ಲಿ ನಡೆದ ವರಮಹಾಲಕ್ಷ್ಮೀ ಹಬ್ಬದ ಸಂಭ್ರಮಾಚರಣೆಯಲ್ಲಿ ಗೈರಾಗಿದ್ದಾರೆ. ಪತ್ನಿ ರಾಧಿಕಾ ಪಂಡಿತ್ ಮಕ್ಕಳ ಜೊತೆ ಹಬ್ಬ ಸೆಲೆಬ್ರೇಟ್ ಮಾಡಿದ್ದು, ವಿಡಿಯೋ ಕಾಲ್ ಮೂಲಕ ಯಶ್ ಜೊತೆ ಮಾತನಾಡಿದ್ದಾರೆ. ಅಷ್ಟೇ ಅಲ್ಲ.. ಆಧ್ಯಾತ್ಮಕ್ಕೆ ಅಂತರದ ಅವಶ್ಯಕತೆಯಿಲ್ಲ.. ಲಕ್ಷ್ಮೀ ಎಲ್ಲಾ ಒಳ್ಳೆಯದನ್ನೇ ಮಾಡ್ತಾಳೆ ಅಂತ ಫೋಟೋಸ್ ಸಮೇತ ತಮ್ಮ ಇನ್ಸ್‌ಟಾದಲ್ಲಿ ಬರೆದುಕೊಂಡಿದ್ದಾರೆ ಸ್ಯಾಂಡಲ್‌ವುಡ್ ಸಿಂಡ್ರೆಲಾ.

 

 

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design 2026 08 22T135441.717

ಜಾರ್ಖಂಡ್ ಕಾರ್ಖಾನೆಯಲ್ಲಿ ಭೀಕರ ಅಗ್ನಿ ಅವಘಡ: ಮೂವರು ಎಂಜಿನಿಯರ್‌ಗಳು ಸಾವು

by ದಿಶಾ ಕೆ. ಎಸ್.
August 22, 2026 - 1:56 pm
0

Untitled design 2026 08 22T132323.207

ಮೆಜೆಸ್ಟಿಕ್‌‌ನ 4 ಥಿಯೇಟರ್ ನಲ್ಲಿ ಟಾಕ್ಸಿಕ್ ವಿಶ್ವರೂಪ: ಕನ್ನಡ ಚಿತ್ರರಂಗದಲ್ಲೇ ಹೊಸ ದಾಖಲೆ!

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
August 22, 2026 - 1:26 pm
0

Untitled design 2026 08 22T130143.974

‘ತಮ್ಮ ಸುಖಾಗಮನ ಬಯಸುವ’ ಚಿತ್ರದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್‌ಗೆ ಜೋಡಿಯಾದ-ಸಂಜನಾ ಆನಂದ್

by ದಿಶಾ ಕೆ. ಎಸ್.
August 22, 2026 - 1:02 pm
0

Untitled design 2026 08 22T123033.765

ಟೀಸರ್ ನಲ್ಲೇ ಕುತೂಹಲ ಮೂಡಿಸಿದ ನಿತಿನ್ ಭಾರದ್ವಾಜ್ ನಿರ್ದೇಶನದ “ರಂಗಸ್ಥಳ”

by ದಿಶಾ ಕೆ. ಎಸ್.
August 22, 2026 - 12:31 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 08 22T130143.974
    ‘ತಮ್ಮ ಸುಖಾಗಮನ ಬಯಸುವ’ ಚಿತ್ರದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್‌ಗೆ ಜೋಡಿಯಾದ-ಸಂಜನಾ ಆನಂದ್
    August 22, 2026 | 0
  • Untitled design 2026 08 22T123033.765
    ಟೀಸರ್ ನಲ್ಲೇ ಕುತೂಹಲ ಮೂಡಿಸಿದ ನಿತಿನ್ ಭಾರದ್ವಾಜ್ ನಿರ್ದೇಶನದ “ರಂಗಸ್ಥಳ”
    August 22, 2026 | 0
  • Untitled design 2026 08 22T121041.168
    ಟಾಕ್ಸಿಕ್‌ ಪ್ರೀ-ರಿಲೀಸ್‌ ಈವೆಂಟ್‌ಗೆ ಕ್ಷಣಗಣನೆ: ಹೈದರಾಬಾದ್‌ನಲ್ಲಿ ಇಂದು ಸಂಜೆ ಅದ್ಧೂರಿ ಸಮಾರಂಭ
    August 22, 2026 | 0
  • Untitled design 2026 08 21T223549.883
    ಟಾಕ್ಸಿಕ್ ಗೆ ಒಲಿದ ವರಮಹಾಲಕ್ಷ್ಮೀ: ಕರ್ನಾಟಕ ಒಂದರಲ್ಲೇ 1000 ಶೋ ಅಡ್ವಾನ್ಸ್ ಸೋಲ್ಡ್ ಔಟ್
    August 21, 2026 | 0
  • Untitled design 2026 08 21T204151.028
    ಒಂದು ಕಾಲದಲ್ಲಿ ನಟಿಯಾಗಿದ್ದ ಗೀತು ಮೋಹನ್‌ದಾಸ್ ಈಗ ಪ್ಯಾನ್ ಇಂಡಿಯಾ ಡೈರೆಕ್ಟರ್
    August 21, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version