• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Tuesday, November 24, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಸ್ಯಾಂಡಲ್‌ವುಡ್ ಮೆಚ್ಚಿದ ಗಣೇಶ್ ನಟನೆಯ ಬೃಂದಾವಿಹಾರಿ..!

ರಿಯಾಲಿಟಿ ಶೋ ಟ್ವಿಸ್ಟ್‌ಗೆ ಸೆಲೆಬ್ರಿಟಿಗಳು ಕ್ಲೀನ್ ಬೋಲ್ಡ್..!

ಶಾಲಿನಿ ಕೆ. ಡಿ by ಶಾಲಿನಿ ಕೆ. ಡಿ
November 24, 2026 - 6:18 pm
in ಸಿನಿಮಾ
0 0
0
Untitled Design 2026 11 24T182327.512

ಗೋಲ್ಡನ್ ಸ್ಟಾರ್ ಗಣೇಶ್ ಬೃಂದಾವಿಹಾರಿ ಹವಾ ಎಲ್ಲೆಡೆ ಸಖತ್ ಜೋರಾಗಿದೆ. ಪ್ರೇಕ್ಷಕ ಪ್ರಭುಗಳಿಂದ ಫುಲ್ ಮಾರ್ಕ್ಸ್ ಗಿಟ್ಟಿಸಿಕೊಂಡಿರೋ ಈ ಸಿನಿಮಾಗೀಗ ಇಡೀ ಸ್ಯಾಂಡಲ್‌ವುಡ್ ಸೆಲೆಬ್ರಿಟಿಗಳು ಸಾಥ್ ನೀಡಿದ್ದಾರೆ. ಸೆಲೆಬ್ರಿಟಿ ಶೋ ಮುಗಿದ ತಕ್ಷಣ ರಂಗಾಯಣ ರಘು, ಗಣೇಶ್ ಅವರ  ಹಣೆಗೆ ಮುತ್ತಿಟ್ಟಿರೋ ಆ ಎಮೋಷನಲ್ ಕ್ಷಣ ಹೇಗಿತ್ತು..? ಅಷ್ಟಕ್ಕೂ ಬೃಂದಾವಿಹಾರಿ ನೋಡಿ ಸ್ಟಾರ್ಸ್ ಕೊಟ್ಟ ರಿವ್ಯೂ ಏನು..? ಯಾರೆಲ್ಲಾ ಬಂದಿದ್ರು..? ಇಲ್ಲಿದೆ ಫುಲ್‌ ಡಿಟೇಲ್ಸ್….

  • ಸ್ಯಾಂಡಲ್‌ವುಡ್ ಮೆಚ್ಚಿದ ಬೃಂದಾವಿಹಾರಿ.. ಸ್ಟಾರ್ಸ್ ರಿವ್ಯೂ
  • ರಿಯಾಲಿಟಿ ಶೋ ಟ್ವಿಸ್ಟ್‌ಗೆ ಸೆಲೆಬ್ರಿಟಿಗಳು ಕ್ಲೀನ್ ಬೋಲ್ಡ್..!
  • ಗಣೇಶ್‌ನ ಬಿಗಿದಪ್ಪಿ ಹಣೆಗೆ ಮುತ್ತಿಟ್ಟ ರಂಗಾಯಣ ರಘು..!
  • ಬೃಂದಾವಿಹಾರಿ ಜೀವಾಳ ಎಮೋಷನ್ಸ್.. ಮಿಸ್ ಮಾಡ್ಬೇಡಿ

ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಓಪನಿಂಗ್ ಪಡೆದುಕೊಂಡಿರುವ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಬೃಂದಾವಿಹಾರಿ ಚಿತ್ರಕ್ಕಾಗಿ ನಿನ್ನೆ ವಿಶೇಷ ಸೆಲೆಬ್ರಿಟಿ ಶೋ ಆಯೋಜಿಸಲಾಗಿತ್ತು. ಈ ಸ್ಪೆಷಲ್ ಪ್ರೀಮಿಯರ್‌ಗೆ ಸ್ಯಾಂಡಲ್‌ವುಡ್‌ನ ಘಟಾನುಘಟಿಗಳು ಹಾಗೂ ಕಲಾವಿದರು ಆಗಮಿಸಿ ಸಿನಿಮಾವನ್ನು ಕಣ್ತುಂಬಿಕೊಂಡರು. ನಿರ್ದೇಶಕ ತರುಣ್ ಸುಧೀರ್, ನಟಿ ಕಾರುಣ್ಯ ರಾಮ್, ಹಾಸ್ಯ ನಟ ಗಿರೀಶ್, ಸಂಗೀತಾ ಅನಿಲ್, ನೀನಾಸಂ ಅಶ್ವಥ್ ಹಾಗೂ ಚಿತ್ರದ ಸಂಭಾಷಣೆಕಾರ ಕ್ರಾಂತಿ ಸೇರಿದಂತೆ ಹಲವು ತಾರೆಯರು ಶೋನಲ್ಲಿ ಭಾಗಿಯಾಗಿ, ಸಿನಿಮಾದ ಮೇಕಿಂಗ್ ಹಾಗೂ ಗಣೇಶ್ ಅವರ ಅಭಿನಯಕ್ಕೆ ಭರ್ಜರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

RelatedPosts

ಯಕ್ಷಗಾನದ ಹಿನ್ನೆಲೆ ಮತ್ತು ಮಾನವೀಯ ಮೌಲ್ಯಗಳ ‘ದೇವಿ ಮಹಾತ್ಮೆ’ ಚಿತ್ರದ ಟ್ರೇಲರ್ ಬಿಡುಗಡೆ

ಶ್ರೀಮುರಳಿ ಪರಾಕ್..ಬೆಣ್ಣೆನಗರಿ ಸ್ಟೂಡೆಂಟ್ಸ್ ಪೋಸ್ಟರ್‌‌‌‌ ರೆಕಾರ್ಡ್

ಎದೆಯಾಳದ ನೆಲದಲ್ಲಿ ಧೀರೇನ್ ಹುಡುಕಾಟ..ಯಾರಿಗಾಗಿ..?!

‘ಕನ್ನಡ’ ಮರೆಯದ ರಶ್ಮಿಕಾ..ತೆಲುಗು ಸೊಸೆಗೆ ಶಹಬ್ಬಾಸ್‌‌ಗಿರಿ

ADVERTISEMENT
ADVERTISEMENT

ಇಡೀ ಸೆಲೆಬ್ರಿಟಿ ಶೋನ ಅತ್ಯಂತ ಭಾವುಕ ಮತ್ತು ಹೈಲೈಟ್ ಕ್ಷಣಕ್ಕೆ ಸಾಕ್ಷಿಯಾಗಿದ್ದು ಹಿರಿಯ ನಟ ರಂಗಾಯಣ ರಘು ಮತ್ತು ಗಣೇಶ್ ಅವರ ಬಾಂಧವ್ಯ. ಸಿನಿಮಾ ನೋಡಿ ಹೊರಬಂದ ರಂಗಾಯಣ ರಘು ಅವರು ಗಣೇಶ್ ಅವರ ಅಭಿನಯ ಮತ್ತು ಚಿತ್ರದ ಟ್ವಿಸ್ಟ್‌ಗಳಿಗೆ ಫುಲ್ ಫಿದಾ ಆಗಿದ್ದು, ಭಾವುಕರಾಗಿ ಗಣೇಶ್ ಅವರನ್ನು ಬಿಗಿದಪ್ಪಿಕೊಂಡು ಹಣೆಗೆ ಮುತ್ತಿಟ್ಟಿದ್ದಾರೆ. ಇನ್ನು ಈ ಚಿತ್ರದಲ್ಲಿ ರಂಗಾಯಣ ಕೂಡ ಗಣೇಶ್ ಜೊತೆ ಅಭಿನಯಿಸಿದ್ದು ವಿಶೇಷವಾಗಿದೆ.

ಶ್ರೀನಿವಾಸ್ ರಾಜು ನಿರ್ದೇಶನದ ಈ ಚಿತ್ರವನ್ನು ಸಮೃದ್ಧಿ ಮಂಜುನಾಥ್ ಅದ್ದೂರಿಯಾಗಿ ನಿರ್ಮಾಣ ಮಾಡಿದ್ದು, ವಿಜಯ್ ಈಶ್ವರ್ ಸಂಭಾಷಣೆ, ಸಹ-ಬರಹಗಾರರಾಗಿ ಕ್ರಾಂತಿ ಕುಮಾರ್ ಹಾಗೂ ಹೇಶಮ್ ಅಬ್ದುಲ್ ವಹಾಬ್ ಮ್ಯಾಜಿಕಲ್ ಸಂಗೀತ ಸಿನಿಮಾಗೆ ದೊಡ್ಡ ಶಕ್ತಿಯಾಗಿದೆ. ಇನ್ನು ಗಣೇಶ್, ದೇವಿಕಾ ಭಟ್, ಮಾಳವಿಕಾ ಶರ್ಮಾ, ರಂಗಾಯಣ ರಘು, ಲಕ್ಷ್ಮಿ, ಸಾಧು ಕೋಕಿಲ, ಕುರಿ ಪ್ರತಾಪ್, ಅಚ್ಯುತ್ ಕುಮಾರ್, ಅವಿನಾಶ್, ರಾಮ್‌ಕುಮಾರ್ ಮತ್ತು ಮಂಜು ಪಾವಗಡ ಅವರನ್ನೊಳಗೊಂಡ ತಾರಾಗಣದ ಅಭಿನಯಕ್ಕೆ ಸ್ಯಾಂಡಲ್‌ವುಡ್ ಮಂದಿ ಫುಲ್ ಮಾರ್ಕ್ಸ್ ಕೊಟ್ಟಿದ್ದು, ಇಂಡಸ್ಟ್ರಿಯಿಂದಲೂ ಚಿತ್ರಕ್ಕೆ ಭರ್ಜರಿ ಗ್ರೀನ್ ಸಿಗ್ನಲ್ ಸಿಕ್ಕಂತಾಗಿದೆ.

ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್

ShareSendShareTweetShare
ಶಾಲಿನಿ ಕೆ. ಡಿ

ಶಾಲಿನಿ ಕೆ. ಡಿ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಟಿವಿ ಸುದ್ದಿ ವಾಹಿನಿಗಳಲ್ಲಿ 3 ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ. ರಾಜಕೀಯ, ಸಿನಿಮಾ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳ ವಿಶ್ಲೇಷಣಾತ್ಮಕ ಬರಹಗಳನ್ನು ಬರೆಯುತ್ತಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಒಲವಿದೆ.

Please login to join discussion

ತಾಜಾ ಸುದ್ದಿ

Untitled Design 2026 11 24T182706.149

ಯಕ್ಷಗಾನದ ಹಿನ್ನೆಲೆ ಮತ್ತು ಮಾನವೀಯ ಮೌಲ್ಯಗಳ ‘ದೇವಿ ಮಹಾತ್ಮೆ’ ಚಿತ್ರದ ಟ್ರೇಲರ್ ಬಿಡುಗಡೆ

by ಶಾಲಿನಿ ಕೆ. ಡಿ
November 24, 2026 - 6:27 pm
0

Untitled Design 2026 11 24T182327.512

ಸ್ಯಾಂಡಲ್‌ವುಡ್ ಮೆಚ್ಚಿದ ಗಣೇಶ್ ನಟನೆಯ ಬೃಂದಾವಿಹಾರಿ..!

by ಶಾಲಿನಿ ಕೆ. ಡಿ
November 24, 2026 - 6:18 pm
0

Untitled Design 2026 11 24T172933.965

ದೋಹಾದಲ್ಲಿ ಸೂರ್ಯವಂಶಿ ವೈಭವ: 15 ಸಿಕ್ಸರ್, 28 ಎಸೆತಗಳಲ್ಲಿ ಶತಕ ಬಾರಿಸಿದ ‘ಬೇಬಿ ಬಾಸ್’

by ಶಾಲಿನಿ ಕೆ. ಡಿ
November 24, 2026 - 5:30 pm
0

Untitled Design 2026 11 24T171211.201

ಶ್ರೀಮುರಳಿ ಪರಾಕ್..ಬೆಣ್ಣೆನಗರಿ ಸ್ಟೂಡೆಂಟ್ಸ್ ಪೋಸ್ಟರ್‌‌‌‌ ರೆಕಾರ್ಡ್

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
November 24, 2026 - 5:07 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled Design 2026 11 24T182706.149
    ಯಕ್ಷಗಾನದ ಹಿನ್ನೆಲೆ ಮತ್ತು ಮಾನವೀಯ ಮೌಲ್ಯಗಳ ‘ದೇವಿ ಮಹಾತ್ಮೆ’ ಚಿತ್ರದ ಟ್ರೇಲರ್ ಬಿಡುಗಡೆ
    November 24, 2026 | 0
  • Untitled Design 2026 11 24T171211.201
    ಶ್ರೀಮುರಳಿ ಪರಾಕ್..ಬೆಣ್ಣೆನಗರಿ ಸ್ಟೂಡೆಂಟ್ಸ್ ಪೋಸ್ಟರ್‌‌‌‌ ರೆಕಾರ್ಡ್
    November 24, 2026 | 0
  • Untitled Design 2026 11 24T161107.817
    ಎದೆಯಾಳದ ನೆಲದಲ್ಲಿ ಧೀರೇನ್ ಹುಡುಕಾಟ..ಯಾರಿಗಾಗಿ..?!
    November 24, 2026 | 0
  • Untitled design 2026 11 24T152934.045
    ‘ಕನ್ನಡ’ ಮರೆಯದ ರಶ್ಮಿಕಾ..ತೆಲುಗು ಸೊಸೆಗೆ ಶಹಬ್ಬಾಸ್‌‌ಗಿರಿ
    November 24, 2026 | 0
  • Untitled Design 2026 11 24T144554.665
    ಮೋದಿ ಬಾಯಲ್ಲಿ ‘ರಾಮಾಯಣ’..ಯಶ್‌ ಚಿತ್ರಕ್ಕೆ ನಮೋ ಬಲ
    November 24, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version