• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Monday, April 6, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

NTR-ಪ್ರಶಾಂತ್ ನೀಲ್ ‘ಡ್ರ್ಯಾಗನ್‌’ನಿಂದ ಟೊವಿನೋ ಥಾಮಸ್ ಔಟ್

ಶೂಟಿಂಗ್ ಪದ್ಧತಿಯೇ ಸರಿ ಇಲ್ಲ ಎಂದು ಹೊರನಡೆದ ಸ್ಟಾರ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
April 2, 2026 - 6:10 pm
in ಸಿನಿಮಾ
0 0
0
Untitled design 2026 04 02T180929.145

ಎನ್‌ಟಿಆರ್-ನೀಲ್ ಡ್ರ್ಯಾಗನ್ ಸಿನಿಮಾದಿಂದ ಮಲಯಾಳಂ ನಟ ಟೊವಿನೋ ಥಾಮಸ್ ಹೊರಬಂದಿದ್ದಾರೆ. ಅದಕ್ಕೆ ಟೊವಿನೋ ಕೊಡೋ ರೀಸನ್ ಕೇಳಿದ್ರೆ ನೀವು ಶಾಕ್ ಆಗ್ತೀರಾ. ಯೆಸ್.. ಮಾನ್‌ಸ್ಟರ್ ನೀಲ್ ಮೋಸ್ಟ್ ಎಕ್ಸ್‌ಪೆಕ್ಟೆಡ್ ಮೂವಿಗೆ ಟೊವಿನೋ ಗುಡ್‌ ಬೈ ಹೇಳಿದ್ಯಾಕೆ..? ಸದ್ಯ ಸಿನಿಮಾದ ಲೇಟೆಸ್ಟ್ ಅಪ್ಡೇಟ್ಸ್ ಏನು ಅನ್ನೋದ್ರ ಕಲರ್‌‌ಫುಲ್ ಸ್ಟೋರಿ ಇಲ್ಲಿದೆ ನೋಡಿ.

  • NTR-ನೀಲ್ ‘ಡ್ರ್ಯಾಗನ್‌’ನಿಂದ ಟೊವಿನೋ ಥಾಮಸ್ ಔಟ್
  • ಶೂಟಿಂಗ್ ಪದ್ಧತಿಯೇ ಸರಿ ಇಲ್ಲ ಎಂದು ಹೊರನಡೆದ ಸ್ಟಾರ್
  • ಮೇಕಿಂಗ್ ಹಂತದಲ್ಲೇ ಡ್ರ್ಯಾಗನ್ 125Cr ಓಟಿಟಿ ಬ್ಯುಸಿನೆಸ್
  • ತಾರಕ್ ಜೊತೆ ರುಕ್ಮಿಣಿ ವಸಂತ್, ಅನಿಲ್ ಕಪೂರ್ ಕಮಾಲ್

ವಾರ್-2 ಬಳಿಕ ಗ್ಲೋಬಲ್ ಸ್ಟಾರ್ ಜೂನಿಯರ್ ಎನ್‌ಟಿಆರ್ ಬಣ್ಣ ಹಚ್ಚಿರೋ ಬಹು ನಿರೀಕ್ಷಿತ ಸಿನಿಮಾ ಡ್ರ್ಯಾಗನ್. ನಮ್ಮ ಕನ್ನಡದ ಮಾನ್‌ಸ್ಟರ್ ಡೈರೆಕ್ಟರ್ ಪ್ರಶಾಂತ್ ನೀಲ್ ಸಲಾರ್ ನಂತ್ರ ಕೈ ಹಾಕಿರೋ ಪ್ರಾಜೆಕ್ಟ್ ಇದಾಗಿದ್ದು, ಸಹಜವಾಗಿಯೇ ಈ ಕಾಂಬೋ ಮೇಲೆ ತುಂಬಾ ದೊಡ್ಡ ಎಕ್ಸ್‌ಪೆಕ್ಟೇಷನ್ ಇದೆ. ಅದಕ್ಕೆ ತಕ್ಕನಾಗಿ ಚಿತ್ರತಂಡ 2024ರ ಆಗಸ್ಟ್‌‌ನಿಂದ ಮೇಕಿಂಗ್ ಶುಭಾರಂಭ ಮಾಡಿದೆ.

RelatedPosts

60 ದಿನ ಕಾಡಿನಲ್ಲಿ ಪಯಣ, ಗೆದ್ರೆ 80 ಲಕ್ಷ ಹಣ: 5 ಭಾಷೆಯಲ್ಲಿ ಬರ್ತಿದೆ ‘ಜಂಗಲ್ ಬೂಗಿ’ ರಿಯಾಲಿಟಿ ಶೋ

ಪೇಟ್ರಿಯಾಟ್‌ನಲ್ಲಿ ಮಮ್ಮುಟ್ಟಿ..ಮೋಹನ್ ಲಾಲ್ ಆರ್ಭಟ

ಅಂದು ಕೂಲ್..ಇಂದು ಪಿಚ್ಚರ್..ಶಿಲ್ಪಾ ಗಣೇಶ್ ಈಸ್ ಬ್ಯಾಕ್

ಕುಣಿ ಕಿರುಚಿತ್ರದಲ್ಲೊಂದು ಕರುಳು ಹಿಂಡುವ ಕಥೆ..!: ಈ ಚಿತ್ರಕ್ಕೆ ಫಿದಾ ಆದ ಚಿತ್ರರಂಗದ ಗಣ್ಯರು

ADVERTISEMENT
ADVERTISEMENT

ಜೂನಿಯರ್ ಎನ್‌ಟಿಆರ್‌ಗೆ ನಮ್ಮ ಕಾಂತಾರ ಕ್ವೀನ್ ರುಕ್ಮಿಣಿ ವಸಂತ್ ಜೋಡಿಯಾಗಿ ಬಣ್ಣ ಹಚ್ಚಿದ್ದು, ಅನಿಮಲ್ ಚಿತ್ರದಿಂದ ಮತ್ತೆ ಟ್ರ್ಯಾಕ್‌ಗೆ ಬಂದಿರೋ ಅನಿಲ್ ಕಪೂರ್ ಕೂಡ ಈ ಚಿತ್ರದ ಮುಖ್ಯಭೂಮಿಕೆಯಲ್ಲಿದ್ದಾರೆ. ಈಗಾಗ್ಲೇ ಚಿತ್ರದ ಶೂಟಿಂಗ್ ಮಂಗಳೂರು, ಹೈದ್ರಾಬಾದ್ ಅಲ್ಲದೆ, ಜೋರ್ಡಾನ್‌ನ ಮರುಭೂಮಿಯಲ್ಲಿ ಭರದಿಂದ ಸಾಗಿತ್ತು. ಆದ್ರೆ ಇರಾನ್-ಇಸ್ರೇಲ್ ವಾರ್‌ನಿಂದಾಗಿ ಜೋರ್ಡಾನ್‌ನಿಂದ ಕಾಲ್ಕಿತ್ತು, ಪ್ರಾಣಾಪಾಯ ಉಳಿಸಿಕೊಳ್ಳಲು ಹೈದ್ರಾಬಾದ್‌ಗೆ ಸೇಫ್ ಆಗಿ ವಾಪಸ್ ಆಗಿತ್ತು ಟೀಂ.

ಇದೀಗ ಡ್ರ್ಯಾಗನ್ ಅಡ್ಡಾದಿಂದ ಹೊಚ್ಚ ಹೊಸ ನ್ಯೂಸ್ ಹೊರಬಂದಿದೆ. ಅದೇನಪ್ಪಾ ಅಂದ್ರೆ ಮಲಯಾಳಂ ನಟ ಟೊವಿನೋ ಥಾಮಸ್ ಡ್ರ್ಯಾಗನ್‌ ಪ್ರಾಜೆಕ್ಟ್‌‌‌ನಿಂದ ಹೊರಬಂದಿದ್ದಾರಂತೆ. ಅದಕ್ಕೆ ಕಾರಣ ಕೇಳಿದ್ರೆ ನೀವು ಅಕ್ಷರಶಃ ಶಾಕ್ ಆಗ್ತೀರಾ. ಅರೇ ಇಷ್ಟು ಸಿಲ್ಲಿ ರೀಸನ್‌‌ನಿಂದ ಟೊವಿನೋ ಇಂತಹ ಬಿಗ್ಗೆಸ್ಟ್ ಪ್ರಾಜೆಕ್ಟ್‌‌ನ ಕೈ ಬಿಟ್ರಾ ಅಂತೀರಾ. ಹೌದು.. ಮಲಯಾಳಂ ಹಾಗೂ ತೆಲುಗು ಸಿನಿಮಾಗಳ ಶೂಟಿಂಗ್‌‌ ಪದ್ಧತಿಗಳು ಬೇರೆ ಬೇರೆ. ಯಾಕಂದ್ರೆ ಮಲಯಾಳಂನಲ್ಲಿ ಒಂದು ಸಿನಿಮಾನ ಒಂದೇ ಸ್ಟ್ರೆಚ್‌‌ನಲ್ಲಿ ಸಿಂಗಲ್ ಶೆಡ್ಯೂಲ್‌ ಮೂಲಕ ಮಾಡಿ ಮುಗಿಸ್ತಾರಂತೆ ಮಲಯಾಳಿಗಳು. ಆದ್ರೆ ತೆಲುಗು ಸಿನಿಮಾಗಳು ಹಾಗಲ್ಲ. ಹಂತ ಹಂತವಾಗಿ ಹಲವು ಶೆಡ್ಯೂಲ್‌‌ಗಳ ಮೂಲಕ ಸಿನಿಮಾ ಮಾಡ್ತಾರೆ. ಅದೇ ಕಾರಣ ನೀಡಿ, ನನಗೆ ಇದು ಸೆಟ್ ಆಗಲ್ಲ ಅಂತ ಹೊರಗೆ ಬಂದುಬಿಟ್ಟಿದ್ದಾರೆ ಟೊವಿನೋ.

ಮಿನ್ನಲ್ ಮುರಳಿ, 2018, ಲೂಸಿಫರ್, ಎಂಪುರಾನ್, ಲೋಕ್ಹಾ.. ಹೀಗೆ ಸಾಲು ಸಾಲು ಬ್ಲಾಕ್ ಬಸ್ಟರ್ ಹಿಟ್ ಸಿನಿಮಾಗಳಿಂದ ಬಹುದೊಡ್ಡ ಹೆಸರು ಮಾಡಿರೋ ಟೊವಿನೋಗೆ ಒಳ್ಳೆಯ ತೆಲುಗು ಸಿನಿಮಾ ಮಾಡೋ ಆಶಯವಿತ್ತಂತೆ. ಆದ್ರೀಗ ಆ ಕನಸು ನನಸಾಗೋ ಸಮಯದಲ್ಲಿ ಅವರೇ ಅದಕ್ಕೆ ವಿಘ್ನ ತಂದುಕೊಂಡಿರೋದು ವಿಪರ್ಯಾಸ. ಎನ್‌ಟಿಆರ್, ಅನಿಲ್ ಕಪೂರ್ ಜೊತೆ ಸ್ಕ್ರೀನ್ ಶೇರ್ ಮಾಡುವುದರಿಂದ ಅವರಿಗೆ ಅವರೇ ವಂಚಿಸಿಕೊಂಡಂತಾಗಿದೆ.

ಅಂದಹಾಗೆ ಡ್ರ್ಯಾಗನ್ ಮೂವಿ ಈಗಾಗ್ಲೇ ಮೇಕಿಂಗ್ ಹಂತದಲ್ಲಿ ಇರುವಾಗಲೇ ಪ್ರತಿಷ್ಠಿತ ನೆಟ್‌‌ಫ್ಲಿಕ್ಸ್ ಗೆ ಬರೋಬ್ಬರಿ 125 ಕೋಟಿ ರೂಪಾಯಿ ದಾಖಲೆ ಮೊತ್ತಕ್ಕೆ ತನ್ನ ಓಟಿಟಿ ಹಕ್ಕುಗಳನ್ನ ಮಾರಾಟ ಮಾಡಿ ಬ್ಯುಸಿನೆಸ್ ಆರಂಭಿಸಿದೆ. ಇದು ಚಿತ್ರತಂಡದ ಜೋಶ್ ಹೆಚ್ಚಿಸಿದ್ದು, ಅದ್ಭುತ ಸಿನಿಮಾ ಆಗಿ ಮೂಡಿಬರೋಕೆ ಹುರುಪು, ಹುಮ್ಮಸ್ಸು ನೀಡಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design 2026 04 06T142339.691

60 ದಿನ ಕಾಡಿನಲ್ಲಿ ಪಯಣ, ಗೆದ್ರೆ 80 ಲಕ್ಷ ಹಣ: 5 ಭಾಷೆಯಲ್ಲಿ ಬರ್ತಿದೆ ‘ಜಂಗಲ್ ಬೂಗಿ’ ರಿಯಾಲಿಟಿ ಶೋ

by ಶಾಲಿನಿ ಕೆ. ಡಿ
April 6, 2026 - 2:28 pm
0

Untitled design 2026 04 06T140738.440

IPL 2026: ಕೆಕೆಆರ್‌-ಪಂಜಾಬ್ ಕಿಂಗ್ಸ್ ಮ್ಯಾಚ್ ನಡೆಯೋದೇ ಡೌಟ್.!

by ಶಾಲಿನಿ ಕೆ. ಡಿ
April 6, 2026 - 2:11 pm
0

Untitled design 2026 04 06T133112.563

ಏಷ್ಯಾದಲ್ಲಿ ಮತ್ತೊಂದು ಯುದ್ಧದ ಕಾರ್ಮೋಡ: ಶುರುವಾಗುತ್ತಾ ಆಪರೇಷನ್ ಸಿಂಧೂರ 2

by Hemanth Kumar S
April 6, 2026 - 1:29 pm
0

Untitled design 2026 04 06T125923.442

ಟಿಮ್ ಡೇವಿಡ್ ಸಿಕ್ಸ್‌ ಆರ್ಭಟಕ್ಕೆ ಸ್ಟೇಡಿಯಂ ದಾಟಿದ ಚೆಂಡು: ಬಾಲ್‌ ಹಿಡಿದು ಕುಣಿದ ಆರ್‌ಸಿಬಿ ಫ್ಯಾನ್ಸ್

by ಶಾಲಿನಿ ಕೆ. ಡಿ
April 6, 2026 - 1:00 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 04 06T142339.691
    60 ದಿನ ಕಾಡಿನಲ್ಲಿ ಪಯಣ, ಗೆದ್ರೆ 80 ಲಕ್ಷ ಹಣ: 5 ಭಾಷೆಯಲ್ಲಿ ಬರ್ತಿದೆ ‘ಜಂಗಲ್ ಬೂಗಿ’ ರಿಯಾಲಿಟಿ ಶೋ
    April 6, 2026 | 0
  • Untitled design 2026 04 05T194458.663
    ಪೇಟ್ರಿಯಾಟ್‌ನಲ್ಲಿ ಮಮ್ಮುಟ್ಟಿ..ಮೋಹನ್ ಲಾಲ್ ಆರ್ಭಟ
    April 5, 2026 | 0
  • Untitled design 2026 04 05T182250.631
    ಅಂದು ಕೂಲ್..ಇಂದು ಪಿಚ್ಚರ್..ಶಿಲ್ಪಾ ಗಣೇಶ್ ಈಸ್ ಬ್ಯಾಕ್
    April 5, 2026 | 0
  • Untitled design 2026 04 05T174015.484
    ಕುಣಿ ಕಿರುಚಿತ್ರದಲ್ಲೊಂದು ಕರುಳು ಹಿಂಡುವ ಕಥೆ..!: ಈ ಚಿತ್ರಕ್ಕೆ ಫಿದಾ ಆದ ಚಿತ್ರರಂಗದ ಗಣ್ಯರು
    April 5, 2026 | 0
  • Untitled design 2026 04 05T163155.482
    ‘ಲೂಪ್’ ಸಿನಿಮಾ ಟ್ರೈಲರ್ ರಿಲೀಸ್; ಚಿತ್ರ ತಂಡಕ್ಕೆ ವಿಶ್ ಮಾಡಿದ ಒಳ್ಳೆ ಹುಡುಗ ಪ್ರಥಮ್
    April 5, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version