• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Tuesday, June 9, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

137ದಿನ ಶೂಟ್.. ಸಪ್ತಮಿ ಜೊತೆ ರೆಟ್ರೋ ಅಶೋಕ ರೈಸಿಂಗ್

ನಾನ್‌ಸ್ಟಾಪ್ 20 ದಿನ ಬಣ್ಣ ಹಚ್ಚಿದ್ದ ಕಾಂತಾರ ಕ್ವೀನ್ ಸಪ್ತಮಿ

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
July 1, 2025 - 6:54 pm
in ಸಿನಿಮಾ
0 0
0
11 (61)

ಕಥೆ ಹಾಗೂ ಪಾತ್ರಗಳಿಂದ ಎಕ್ಸ್‌ಪೆರಿಮೆಂಟ್ಸ್ ಮಾಡೋದ್ರಲ್ಲಿ ಪಂಟರ್ ಈ ಅಭಿನಯ ಚತುರ ನೀನಾಸಂ ಸತೀಶ್. ಸದ್ಯ ಪ್ಯಾನ್ ಇಂಡಿಯಾ ಸಿನಿಮಾ ದಿ ರೈಸ್ ಆಫ್ ಅಶೋಕದಿಂದ ಟಾಕ್ ಕ್ರಿಯೇಟ್ ಮಾಡ್ತಿದ್ದಾರೆ. ಶೂಟಿಂಗ್ ಮುಗಿಸಿದ್ದ ಟೀಂ, ಇದೀಗ ಡಬ್ಬಿಂಗ್ ಕೂಡ ಮಾಡಿ ಮುಗಿಸಿದೆ. ಕಾಂತಾರ ಕ್ವೀನ್ ಸಪ್ತಮಿ ಗೌಡ ಜೊತೆ ಏನೆಲ್ಲಾ ಹಂಗಾಮ ಮಾಡ್ತಾರೆ ಅನ್ನೋದ್ರ ಡಿಟೈಲ್ಡ್ ಸ್ಟೋರಿ ನಿಮಗಾಗಿ ಕಾಯ್ತಿದೆ.

  • 137ದಿನ ಶೂಟ್.. ಸಪ್ತಮಿ ಜೊತೆ ರೆಟ್ರೋ ಅಶೋಕ ರೈಸಿಂಗ್
  • ಬಿಗ್ ಬಜೆಟ್.. ಅದ್ಧೂರಿ ಮೇಕಿಂಗ್.. 5ಭಾಷೆಯಲ್ಲಿ ಮೂವಿ
  • ನಾನ್‌ಸ್ಟಾಪ್ 20 ದಿನ ಬಣ್ಣ ಹಚ್ಚಿದ್ದ ಕಾಂತಾರ ಕ್ವೀನ್ ಸಪ್ತಮಿ
  • ಪ್ರಕಾಶ್ ಬೆಳವಾಡಿ ವಿವಾದಾತ್ಮಕ ಕೇಳಿಕೆಗೆ ಸತೀಶ್ ಪ್ರತಿಕ್ರಿಯೆ

ವಿನೋದ್ ದೋಂಡಲೆ ಡ್ರೀಮ್ ಪ್ರಾಜೆಕ್ಟ್ ದಿ ರೈಸ್ ಆಫ್ ಅಶೋಕ ಚಿತ್ರ ಕೊನೆಗೂ ಶೂಟಿಂಗ್ ಕಂಪ್ಲೀಟ್ ಮಾಡಿದೆ. ಅಷ್ಟೇ ಅಲ್ಲ, ಇತ್ತೀಚೆಗೆ ಆಕಾಶ್ ಸ್ಟುಡಿಯೋದಲ್ಲಿ ಸಿನಿಮಾಗಾಗಿ ಅಭಿನಯ ಚತುರ ನೀನಾಸಂ ಸತೀಶ್ ಹಾಗೂ ಕಾಂತಾರ ಕ್ವೀನ್ ಸಪ್ತಮಿ ಗೌಡ ಡಬ್ಬಿಂಗ್ ಕೂಡ ಮಾಡಿ ಮುಗಿಸಿದ್ದಾರೆ. ಡಬ್ಬಿಂಗ್ ಪ್ರಾಸಸ್ ಹೇಗಿತ್ತು..? ಸಿನಿಮಾ ಶೂಟಿಂಗ್‌ನ ರೋಚಕ ಕ್ಷಣಗಳ ಸಮೇತ ಎಲ್ಲವನ್ನೂ ಎಳೆ ಎಳೆಯಾಗಿ ಬಿಚ್ಚಿಡ್ತೀವಿ. ಆದ್ರೆ ಅದಕ್ಕೂ ಮುನ್ನ, ಪ್ರಕಾಶ್ ಬೆಳವಾಡಿ ನಮ್ಮ ಚಿತ್ರರಂಗವನ್ನು ಅನ್‌ ಸಿವಿಲೈಸ್ಡ್‌ ಸ್ಯಾಂಡಲ್‌ವುಡ್ ಎಂದ ವಿವಾದಾತ್ಮಕ ಹೇಳಿಕೆಗೆ ಸತೀಶ್ ಏನಂದ್ರು ಅಂತ ತೋರಿಸ್ತೀವಿ ನೋಡಿ.

RelatedPosts

ವಿಜಯ್ ಸೇತುಪತಿ v/s ಸ್ಯಾಂಡಲ್‌ವುಡ್ ಸಲಗ ವಿಜಯ್..ಸ್ಲಂ ಡಾಗ್ ಸೆನ್ಸೇಷನ್

ಖ್ಯಾತ ಚಲನಚಿತ್ರ ನಿರ್ದೇಶಕರ ಸಮ್ಮುಖದಲ್ಲಿ ‘ಜೀ ಶಾರ್ಟ್ ಫಿಲ್ಮ್ ಕಾಂಟೆಸ್ಟ್’ ಗ್ರಾಂಡ್ ಫಿನಾಲೆಗೆ ವೇದಿಕೆ ಸಜ್ಜು

ಜಾಹ್ನವಿ ಗ್ಲಾಮರ್..ಬುಡಕಟ್ಟು ವಿವಾದ..ಪೆದ್ದಿ ವಿರುದ್ಧ ಅಟ್ಯಾಕ್: ಅಟ್ರಾಸಿಟಿ ಕೇಸ್ ದಾಖಲು?

ಡಿಬಾಸ್ ದರ್ಶನ್ ಅಂದವ್ರಿಗೆ ಮಾತಲ್ಲೇ ಗೂಸಾ ಕೊಟ್ಟಿದ್ಯಾಕೆ ಸಿಎಂ ಡಿಕೆಶಿ?

ADVERTISEMENT
ADVERTISEMENT

ಯೆಸ್.. ಹಿರಿಯ ಕಲಾವಿದ ಪ್ರಕಾಶ್ ಬೆಳವಾಡಿ ಹೇಳಿಕೆಗೆ ತುಂಬಾ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ ಸತೀಶ್. ಇಷ್ಟು ವರ್ಷ ನಾವೆಲ್ಲಾ ಅನ್ನ ತಿಂತಿರೋದು ಕನ್ನಡ ಚಿತ್ರರಂಗದಿಂದ. ಯಾವುದೋ ಒಂದು ಪ್ರೊಡಕ್ಷನ್ ಹೌಸ್ ಅವರನ್ನ ಹಾಗೆ ನಡೆಸಿಕೊಂಡಿತು ಅಂತ, ಇಡೀ ಚಿತ್ರರಂಗವನ್ನು ಹೊಣೆ ಮಾಡಬಾರದು ಎಂದಿದ್ದಾರೆ. ಅಷ್ಟೇ ಅಲ್ಲ, ನಮ್ಮಲ್ಲಿ ಕಾಂಟ್ರಾಕ್ಟ್ ಪದ್ದತಿ ಇದೆ. ಇಲ್ಲ ಅಂದಾಗ ಅವರೇ ಕೇಳಿ ಮಾಡಿಸ್ಕೋಬೇಕು ಎಂದಿದ್ದಾರೆ.

ಇನ್ನೂ ಅಶೋಕ ಸಿನಿಮಾ ರೆಟ್ರೋ ಹಳ್ಳಿ ಬ್ಯಾಕ್‌‌ಡ್ರಾಪ್‌‌ನಲ್ಲಿ ನಡೆಯೋ ನೈಜ ಘಟನೆಗಳನ್ನ ಆಧರಿಸಿ ತಯಾರಾಗಿದೆ. ಕ್ಷೌರಿಕನ ಪಾತ್ರದಲ್ಲಿ ನೀನಾಸಂ ಸತೀಶ್ ಮಿಂಚು ಹರಿಸಲಿದ್ದಾರೆ. ಸದಾ ಭಿನ್ನ ಅಲೆಯ ಪಾತ್ರಗಳು ಹಾಗೂ ಕಥೆಗಳಿಗಾಗಿ ತುಡಿಯುವ ಸತೀಶ್ ಅವರು ಈ ಸಿನಿಮಾಗೆ ಸಂಭಾವನೆ ಪಡೆಯದೆ, ತಮ್ಮದೇ ಜೇಬಿನಿಂದ ದುಡ್ಡು ಕೂಡ ಹಾಕಿರೋದು ಇಂಟರೆಸ್ಟಿಂಗ್. ಕಾಂತಾರ ಚೆಲುವೆ ಸಪ್ತಮಿ ಗೌಡ, ಹಳ್ಳಿ ಹೈದೆಯಾಗಿ ಲಂಗಾ ದಾವಣಿಯಲ್ಲಿ ಬಣ್ಣ ಹಚ್ಚಿದ್ದು, ನಾಯಕನಿಗಿಂತ ಜಾಸ್ತಿ ಪಂಚ್ ಡೈಲಾಗ್ಸ್ ಹೊಂದಿದ್ದಾರಂತೆ.

ಸುಮಾರು 137 ದಿನಗಳಷ್ಟು ದಿನ ಚಿತ್ರೀಕರಣ ನಡೆಸಿರೋ ದಿ ರೈಸ್ ಆಫ್ ಅಶೋಕ ಚಿತ್ರತಂಡ, ಕೊನೆಯ ಹಂತದ ಶೂಟಿಂಟ್‌ನ 30 ದಿನಗಳಲ್ಲಿ ಹಠಕ್ಕೆ ಬಿದ್ದು ಕಂಪ್ಲೀಟ್ ಮಾಡಿದೆ. ಅದರಲ್ಲಿ 20 ದಿನಗಳ ಕಾಲ ನಾನ್‌ಸ್ಟಾಪ್ ಬಣ್ಣ ಹಚ್ಚಿದ್ದರಂತೆ ಸಪ್ತಮಿ ಗೌಡ. ಪ್ರತೀ ದಿನ ಬೆಳಗ್ಗೆ 6 ಗಂಟೆಗೇ ಶೂಟಿಂಗ್ ಶುಭಾರಂಭ ಆಗ್ತಿದ್ದಂತೆ ಒಂದೊಂದು ದಿನ 24 ಗಂಟೆಗಳ ಕಾಲ ಕೂಡ ಚಿತ್ರಿಸಿದ್ದುಂಟಂತೆ.

ಇದೊಂದು ರೆವೆಲ್ಯೂಷನರಿ ಕಥಾನಕ ಹೊಂದಿದ್ದು, ಪರಭಾಷೆಯಲ್ಲಿ ಇಂತಹ ಕಥೆಗಳು ಬಂದಾಗ ಹುಬ್ಬೇರಿಸಿ ನೋಡುವ ನಾವುಗಳು, ಈ ಬಾರಿ ಇವರು ಮಾಡಿರೋ ಪ್ರಾಮಾಣಿಕ ಪ್ರಯತ್ನಕ್ಕೆ ಕೈ ಜೋಡಿಸಲೇಬೇಕಿದೆ. ಕಾರಣ ವಿನೋದ್ ದೋಂಡಲೆ ಅವರ ಅಕಾಲಿಕ ನಿಧನ ಎಲ್ಲರಿಗೂ ಗೊತ್ತೇಯಿದೆ. ಮಿಗಿಲಾಗಿ ಹಗಲಿರುಳು ಇಡೀ ಟೀಂ ಈ ಚಿತ್ರಕ್ಕಾಗಿ ಸಿಕ್ಕಾಪಟ್ಟೆ ಶ್ರಮ ಹಾಕಿದೆ. ಇನ್ನು ನೀನಾಸಂ ಸತೀಶ್ ಅಯೋಗ್ಯ-2 ಜೊತೆ ಜೊತೆಗೆ ಈ ಚಿತ್ರವನ್ನು ಮುಗಿಸಿರೋದು ವಿಶೇಷ. ಇನ್ನೆರಡು ತಿಂಗಳಲ್ಲಿ ಪ್ರೇಕ್ಷಕರ ಮುಂದೆ ಬರ್ತಿರೋ ಅಶೋಕ, ಸದ್ಯದಲ್ಲೇ ರಿಲೀಸ್ ಡೇಟ್‌ನ ಅನೌನ್ಸ್ ಮಾಡಲಿದೆಯಂತೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design 2026 06 09T185645.244

ವಿಜಯ್ ಸೇತುಪತಿ v/s ಸ್ಯಾಂಡಲ್‌ವುಡ್ ಸಲಗ ವಿಜಯ್..ಸ್ಲಂ ಡಾಗ್ ಸೆನ್ಸೇಷನ್

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
June 9, 2026 - 6:59 pm
0

Untitled design 2026 06 09T184026.754

ಖ್ಯಾತ ಚಲನಚಿತ್ರ ನಿರ್ದೇಶಕರ ಸಮ್ಮುಖದಲ್ಲಿ ‘ಜೀ ಶಾರ್ಟ್ ಫಿಲ್ಮ್ ಕಾಂಟೆಸ್ಟ್’ ಗ್ರಾಂಡ್ ಫಿನಾಲೆಗೆ ವೇದಿಕೆ ಸಜ್ಜು

by ಶಾಲಿನಿ ಕೆ. ಡಿ
June 9, 2026 - 6:43 pm
0

Untitled design 2026 06 09T183641.373

ಜಾಹ್ನವಿ ಗ್ಲಾಮರ್..ಬುಡಕಟ್ಟು ವಿವಾದ..ಪೆದ್ದಿ ವಿರುದ್ಧ ಅಟ್ಯಾಕ್: ಅಟ್ರಾಸಿಟಿ ಕೇಸ್ ದಾಖಲು?

by ಶಾಲಿನಿ ಕೆ. ಡಿ
June 9, 2026 - 6:38 pm
0

Untitled design 2026 06 09T181254.505

ಡಿಕೆಶಿ ಸಂಪುಟದ 2ನೇ ಲಿಸ್ಟ್‌ನಲ್ಲಿ ಯಾರಿಗೆ ಸಿಗಲಿದೆ ಮಂತ್ರಿ ಚಾನ್ಸ್‌..?

by ಶಾಲಿನಿ ಕೆ. ಡಿ
June 9, 2026 - 6:13 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 06 09T185645.244
    ವಿಜಯ್ ಸೇತುಪತಿ v/s ಸ್ಯಾಂಡಲ್‌ವುಡ್ ಸಲಗ ವಿಜಯ್..ಸ್ಲಂ ಡಾಗ್ ಸೆನ್ಸೇಷನ್
    June 9, 2026 | 0
  • Untitled design 2026 06 09T184026.754
    ಖ್ಯಾತ ಚಲನಚಿತ್ರ ನಿರ್ದೇಶಕರ ಸಮ್ಮುಖದಲ್ಲಿ ‘ಜೀ ಶಾರ್ಟ್ ಫಿಲ್ಮ್ ಕಾಂಟೆಸ್ಟ್’ ಗ್ರಾಂಡ್ ಫಿನಾಲೆಗೆ ವೇದಿಕೆ ಸಜ್ಜು
    June 9, 2026 | 0
  • Untitled design 2026 06 09T183641.373
    ಜಾಹ್ನವಿ ಗ್ಲಾಮರ್..ಬುಡಕಟ್ಟು ವಿವಾದ..ಪೆದ್ದಿ ವಿರುದ್ಧ ಅಟ್ಯಾಕ್: ಅಟ್ರಾಸಿಟಿ ಕೇಸ್ ದಾಖಲು?
    June 9, 2026 | 0
  • Untitled design 2026 06 09T173501.731
    ಡಿಬಾಸ್ ದರ್ಶನ್ ಅಂದವ್ರಿಗೆ ಮಾತಲ್ಲೇ ಗೂಸಾ ಕೊಟ್ಟಿದ್ಯಾಕೆ ಸಿಎಂ ಡಿಕೆಶಿ?
    June 9, 2026 | 0
  • Untitled design 2026 06 09T164608.653
    ದೊಡ್ಮನೆ ಸೊಸೆ ಅಶ್ವಿನಿ ಕಾಲ್ಗುಣ..ಒಂದಲ್ಲ ಎರಡಲ್ಲ RCBಗೆ 4 ಕಪ್
    June 9, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version