• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Saturday, June 27, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಸುದೀಪ್ v/s ಸುದೀಪ್..ತನಗೆ ತಾನೇ ಸರಿ ಸಾಟಿ ಕಿಚ್ಚ..!

ಮಾರ್ಕ್‌ ಮ್ಯಾಜಿಕ್.. ಕಿಚ್ಚನ ಗತ್ತು ಏರ್‌‌ಟೆಲ್‌ಗೂ ಗೊತ್ತು

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
November 22, 2025 - 1:34 pm
in ಸಿನಿಮಾ
0 0
0
Untitled design 2025 11 22T133258.861

ಕಿಚ್ಚ ಬರೀ ಆಲ್ ಇಂಡಿಯಾ ಕಟೌಟ್ ಅಲ್ಲ. ಪ್ಯಾನ್ ವರ್ಲ್ಡ್‌ ಸ್ಟಾರ್. ಅದಕ್ಕೆ ಅವ್ರ ಜರ್ನಿ, ಪಾತ್ರಗಳು, ಚಿತ್ರರಂಗದ ನಂಟು, ಅಭಿಮಾನಿ ಬಳಗ ಸಾಕ್ಷಿ. ಇದೀಗ ಮಾರ್ಕ್‌ ಚಿತ್ರದಿಂದ ಮತ್ತೊಂದು ಮಹತ್ವದ ದಾಖಲೆ ಬರೆದಿದ್ದಾರೆ. ಏರ್‌ಟೆಲ್ ಜೊತೆ ಟೈಯಪ್ ಆಗಿರೋ ಮಾರ್ಕ್‌ ಜೊತೆ ಒಂದೇ ದಿನ ಬರ್ತಿರೋ ಕಿಚ್ಚನ ಎರೆಡರಡು ಚಿತ್ರಗಳ ಬಾಕ್ಸ್ ಆಫೀಸ್ ಕ್ಲ್ಯಾಶ್ ಬಗೆಗಿನ ಫುಲ್‌ ಡಿಟೈಲ್ಸ್‌ ಇಲ್ಲಿದೆ.

  • ಸುದೀಪ್ v/s ಸುದೀಪ್.. ತನಗೆ ತಾನೇ ಸರಿ ಸಾಟಿ ಕಿಚ್ಚ..!
  • ಮಾರ್ಕ್‌ ಮ್ಯಾಜಿಕ್.. ಕಿಚ್ಚನ ಗತ್ತು ಏರ್‌‌ಟೆಲ್‌ಗೂ ಗೊತ್ತು
  • 60ಸಾವಿರ ಸ್ಟೋರ್.. 10ಲಕ್ಷ ಸಿಮ್‌ಕಾರ್ಡ್‌ಗೆ ಮಾರ್ಕ್
  • ಮಾರ್ನಮಿ-ಫ್ಲರ್ಟ್ ಮುಖಾಮುಖಿ.. ಕಿಚ್ಚನ ಎರಡು ಕಣ್ಣು

ಅಬ್ಬಬ್ಬಾ.. ಅಭಿನಯ ಚಕ್ರವರ್ತಿ ಸುದೀಪ್ ಬರೀ ಹೆಸರಲ್ಲ. ಅದೊಂದು ಶಕ್ತಿ. ಕನ್ನಡಕ್ಕಷ್ಟೇ ಸೀಮಿತ ಆಗದ ಭಾರತೀಯ ಚಿತ್ರರಂಗದ ಅಜಾತಶತ್ರು ಕಿಚ್ಚ. ಪ್ರೀತ್ಸೋರಿಗೆ ಮಾತ್ರ ಗೊತ್ತು ಸುದೀಪ್ ಎಂತಹ ಸ್ವತ್ತು ಅಂತ. ನಟನೆ, ನಿರ್ದೇಶನ, ನಿರೂಪಣೆ, ಗಾಯನ, ಬರವಣಿಗೆ, ನಿರ್ಮಾಣ.. ಹೀಗೆ ಒಂದಾ ಎರಡಾ ಅವ್ರ ಕಲಾಪ್ರಕಾರಗಳು..? ಎಲ್ಲದರಲ್ಲೂ ಕಿಚ್ಚ ಬೆಸ್ಟ್. ಹಾಗಾಗಿ ಕಿಚ್ಚನಿಗೆ ಕಿಚ್ಚನೇ ಸರಿಸಾಟಿ ಅಂದ್ರೆ ತಪ್ಪಾಗಲ್ಲ.

RelatedPosts

ಪ್ರಜ್ವಲ್ ದೇವರಾಜ್-ರಾಜ್ ಬಿ. ಶೆಟ್ಟಿ ಕರಾವಳಿ ಜುಗಲ್‌ಬಂದಿ!

ಫ್ಯಾನ್ಸ್ ಗೆ ಡಾಲಿ ಕೊಟ್ಟ ಮದರ್ ಪ್ರಾಮಿಸ್ ಟ್ರೈಲರ್ ಗಿಫ್ಟ್‌‌

ವಂಚನೆ ಕೇಸ್: ಸುಪ್ರೀಂ ಕೋರ್ಟ್‌ನಿಂದ ಅರ್ಜಿ ಹಿಂಪಡೆದ ಜಾಕ್ವೆಲಿನ್ ಫರ್ನಾಂಡಿಸ್

ಸಲ್ಮಾನ್ ಖಾನ್ ಹೊಸ ಅಸ್ತ್ರ..‘ಕರ್ಣ’ನಾಗ್ತಾರಾ ಭಾಯಿ‌ಜಾನ್?

ADVERTISEMENT
ADVERTISEMENT

ಕಳೆದ ವರ್ಷಾಂತ್ಯಕ್ಕೆ ಮ್ಯಾಕ್ಸ್‌‌ನಿಂದ ಮಜಬೂತಾದ ಮನರಂಜನೆ ನೀಡಿದ್ದ ಕಿಚ್ಚ, ಈ ವರ್ಷಾಂತ್ಯಕ್ಕೆ ಮಾರ್ಕ್‌ ಚಿತ್ರದ ಮೂಲಕ ಮ್ಯಾಜಿಕ್ ಮಾಡೋಕೆ ಬರ್ತಿದ್ದಾರೆ. ಅದೇ ವಿಜಯ್ ಕಾರ್ತಿಕೇಯ ಡೈರೆಕ್ಟರ್ ಜೊತೆ ಮಾರ್ಕ್ ಮಾಡಿರೋ ಕಿಚ್ಚ, ಪ್ಯಾನ್ ಇಂಡಿಯಾ ಸಂಚಲನ ಮೂಡಿಸಲಿದ್ದಾರೆ. ದಾದಾ ಯಾರ್ ಗೊತ್ತಾ ಹಾಗೂ ಮಾರ್ಕ್‌ ಇಂಟ್ರೋ ಟೀಸರ್‌‌ನಿಂದ ಇಡೀ ಸಿನಿದುನಿಯಾ ಪತರಗುಟ್ಟಿ ಹೋಗಿದೆ. ಅಷ್ಟರ ಮಟ್ಟಿಗೆ ಕಿಚ್ಚನ ಹವಾ ಎಲ್ಲೆಲ್ಲೂ ಜೋರಿದೆ.

ಸದ್ಯ ಪ್ರತಿಷ್ಠಿತ ಕಮ್ಯುನಿಕೇಷನ್ ನೆಟ್‌‌ವರ್ಕ್‌ ಆಗಿರೋ ಏರ್‌ಟೆಲ್ ಕಂಪೆನಿಯೇ ಕಿಚ್ಚ ಸುದೀಪ್‌‌ ನಟನೆಯ ಮಾರ್ಕ್‌ ಜೊತೆ ಟೈಯಪ್ ಆಗಿದೆ. ಯೆಸ್.. ಕರ್ನಾಟಕದಾದ್ಯಂತ ಸುಮಾರು 60 ಸಾವಿರ ಏರ್‌‌ಟೆಲ್ ಸ್ಟೋರ್‌‌ಗಳು ಹಾಗೂ 10 ಲಕ್ಷ ಏರ್‌ಟೆಲ್ ಸಿಮ್‌‌ಕಾರ್ಡ್‌ಗಳ ಮೇಲೆ ಮಾರ್ಕ್ ಪೋಸ್ಟರ್ ಪ್ರಿಂಟ್ ಆಗಿ ಹೊರಬರಲಿದೆ. ಇದು ನಿಜಕ್ಕೂ ಗ್ರೇಟ್ ಡೀಲ್. ಇಲ್ಲಿಯವರೆಗೆ ಯಾವುದೇ ಬಾಲಿವುಡ್ ಸ್ಟಾರ್ ಜೊತೆ ಮಾಡಿಕೊಂಡಿರದ ಈ ಬಿಗ್‌ ಡೀಲ್‌ನ ಸುದೀಪ್ ಚಿತ್ರಕ್ಕಾಗಿ ಏರ್‌ಟೆಲ್ ಮಾಡ್ಕೊಂಡಿರೋದು ಆಲ್ ಟೈಂ ರೆಕಾರ್ಡ್‌.

ಅಂದಹಾಗೆ ಮಾರ್ಕ್‌ ಸಿನಿಮಾ ಡಿಸೆಂಬರ್ 25ಕ್ಕೆ ವರ್ಲ್‌ ವೈಡ್ ಗ್ರ್ಯಾಂಡ್ ರಿಲೀಸ್ ಆಗ್ತಿದೆ. ಅದಕ್ಕೂ ಮುನ್ನ ಇದೇ ತಿಂಗಳಾಂತ್ಯಕ್ಕೆ ಅಂದ್ರೆ ನವೆಂಬರ್ 28ರಂದು ಒಂದೇ ದಿನ ಕಿಚ್ಚನ ಎರಡೆರಡು ಚಿತ್ರಗಳು ಬಾಕ್ಸ್ ಆಫೀಸ್‌‌ನಲ್ಲಿ ಮುಖಾಮುಖಿ ಆಗ್ತಿವೆ. ಯೆಸ್.. ಚೈತ್ರಾ ಆಚಾರ್ ನಟನೆಯ ಮಾರ್ನಮಿ ಚಿತ್ರದ ಟ್ರೈಲರ್‌‌ಗೆ ಕಿಚ್ಚ ವಾಯ್ಸ್ ನೀಡಿದ್ರು. ಅಲ್ಲದೆ ಚಂದನ್ ನಟಿಸಿ, ನಿರ್ದೇಶಿಸಿರೋ ಫ್ಲರ್ಟ್ ಚಿತ್ರದಲ್ಲಿ ಕಿಚ್ಚ ಹಾಡೋದ್ರ ಜೊತೆಗೆ ಒಂದು ಗೆಸ್ಟ್ ಅಪಿಯರೆನ್ಸ್ ನೀಡಿದ್ದಾರೆ. ಹಾಗಾಗಿ ಮುಂದಿನ ವಾರ ಕಿಚ್ಚ ವರ್ಸಸ್ ಕಿಚ್ಚ ಬಾಕ್ಸ್ ಆಫೀಸ್ ಕಾಳಗ ಜೋರಿರಲಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್  

 

 

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Web Photo Editor (70)

ಪ್ರಜ್ವಲ್ ದೇವರಾಜ್-ರಾಜ್ ಬಿ. ಶೆಟ್ಟಿ ಕರಾವಳಿ ಜುಗಲ್‌ಬಂದಿ!

by ದಿಶಾ ಕೆ. ಎಸ್.
June 27, 2026 - 2:41 pm
0

Web Photo Editor (72)

ಫ್ಯಾನ್ಸ್ ಗೆ ಡಾಲಿ ಕೊಟ್ಟ ಮದರ್ ಪ್ರಾಮಿಸ್ ಟ್ರೈಲರ್ ಗಿಫ್ಟ್‌‌

by ದಿಶಾ ಕೆ. ಎಸ್.
June 27, 2026 - 2:09 pm
0

Web Photo Editor (71)

ನಾಳೆ ಬೆಳಿಗ್ಗೆ 11ಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ‘ಮನ್ ಕೀ ಬಾತ್’ ಕಾರ್ಯಕ್ರಮ ಪ್ರಸಾರ

by ದಿಶಾ ಕೆ. ಎಸ್.
June 27, 2026 - 1:29 pm
0

Web Photo Editor (68)

ರಾಜ್ಯದಲ್ಲಿ ಬಸ್ ಟಿಕೆಟ್ ದರ ಏರಿಕೆ? ಸುಳಿವು ನೀಡಿದ ಸಚಿವ ಬೈರತಿ ಸುರೇಶ್

by ದಿಶಾ ಕೆ. ಎಸ್.
June 27, 2026 - 12:42 pm
0

ಸಂಬಂಧಿಸಿದ ಪೋಸ್ಟ್‌ಗಳು

  • Web Photo Editor (70)
    ಪ್ರಜ್ವಲ್ ದೇವರಾಜ್-ರಾಜ್ ಬಿ. ಶೆಟ್ಟಿ ಕರಾವಳಿ ಜುಗಲ್‌ಬಂದಿ!
    June 27, 2026 | 0
  • Web Photo Editor (72)
    ಫ್ಯಾನ್ಸ್ ಗೆ ಡಾಲಿ ಕೊಟ್ಟ ಮದರ್ ಪ್ರಾಮಿಸ್ ಟ್ರೈಲರ್ ಗಿಫ್ಟ್‌‌
    June 27, 2026 | 0
  • Web Photo Editor (62)
    ವಂಚನೆ ಕೇಸ್: ಸುಪ್ರೀಂ ಕೋರ್ಟ್‌ನಿಂದ ಅರ್ಜಿ ಹಿಂಪಡೆದ ಜಾಕ್ವೆಲಿನ್ ಫರ್ನಾಂಡಿಸ್
    June 27, 2026 | 0
  • Web Photo Editor (50)
    ಸಲ್ಮಾನ್ ಖಾನ್ ಹೊಸ ಅಸ್ತ್ರ..‘ಕರ್ಣ’ನಾಗ್ತಾರಾ ಭಾಯಿ‌ಜಾನ್?
    June 26, 2026 | 0
  • Web Photo Editor (50)
    ಜಕ್ಕಣ್ಣನ ಪರ್ಫೆಕ್ಷನ್‌ಗೆ ಪೃಥ್ವಿರಾಜ್ ಶಾಕ್!
    June 26, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version