• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Thursday, April 30, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಶಾರೂಖ್ ಅದೇ ಗಿಮಿಕ್.. ಪುಷ್ಪ ಡೈರೆಕ್ಟರ್‌ಗೆ ಬಿಗ್ ಬಕೆಟ್

ಅಂದು ಅಟ್ಲೀ.. ಇಂದು ಸುಕುಮಾರ್.. ಕಿಲಾಡಿ ಖಾನ್..!

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
June 18, 2025 - 6:57 pm
in ಸಿನಿಮಾ
0 0
0
Untitled design 2025 06 18t185525.422

ಗೆಲ್ಲೋಕೆ ಅಂತ ಬಾಲಿವುಡ್ ಬಾದ್‌ಷಾ ಮಾಡಿಕೊಂಡಿರೋ ಸ್ಟ್ರ್ಯಾಟಜಿ ವರ್ಕೌಟ್ ಆಗಿದೆ. ಅದೇ ಕಾರಣದಿಂದ ಈಗಲೂ ಅದೇ ಗಿಮಿಕ್‌ಗಳನ್ನ ಮಾಡೋಕೆ ಮುಂದಾಗ್ತಿದ್ದಾರೆ ಕಿಂಗ್ ಖಾನ್. ಸದ್ಯ ಪುಷ್ಪ ಡೈರೆಕ್ಟರ್ ಸುಕುಮಾರ್‌ಗೆ ಗಾಳ ಹಾಕಿರೋ ಶಾರೂಖ್ ಪ್ಲ್ಯಾನ್ ಇಲ್ಲಿದೆ.

  • ಶಾರೂಖ್ ಅದೇ ಗಿಮಿಕ್.. ಪುಷ್ಪ ಡೈರೆಕ್ಟರ್‌ಗೆ ಬಿಗ್ ಬಕೆಟ್
  • ಸಾವಿರ ಕೋಟಿ ಡೈರೆಕ್ಟರ್ಸ್‌ ಹಿಂದೆ ಬಿಟೌನ್ ಕಿಂಗ್ ಖಾನ್
  • ಅಂದು ಅಟ್ಲೀ.. ಇಂದು ಸುಕುಮಾರ್.. ಕಿಲಾಡಿ ಖಾನ್..!
  • ರಂಗಸ್ಥಳಂ ಜೋಡಿ ಮೋಡಿಗೆ ಅಡ್ಡಿ ಆಗ್ತಾರಾ ಶಾರೂಖ್ ?

ಶಾರುಖ್ ಖಾನ್.. ಬಾಲಿವುಡ್ ಸೂಪರ್ ಸ್ಟಾರ್‌ಗಳಲ್ಲೇ ಬೃಹತ್ ಕಿಲಾಡಿ, ಭಲೇ ಚತುರ. ಒಳ್ಳೆಯ ಕಲಾವಿದ, ಸ್ಫುರದ್ರೂಪಿ ನಟ, ಬಹುದೊಡ್ಡ ಫ್ಯಾನ್ ಫಾಲೋಯಿಂಗ್ ಇರೋ ನಟ. ಇದರಲ್ಲಿ ಯಾವುದೇ ಡೌಟ್ ಇಲ್ಲ. ಹಾಗಂತ ಈತ ಮಾಡಿದ ಎಲ್ಲಾ ಸಿನಿಮಾಗಳು ಗೆದ್ದಿಲ್ಲ. ಗೆಲ್ಲೋಕೆ ಸಾಧ್ಯವೂ ಇಲ್ಲ. ಅದೇ ಕಾರಣದಿಂದ ಬ್ಯಾಕ್ ಟು ಬ್ಯಾಕ್ ಸರಣಿ ಸಿನಿಮಾಗಳ ಸೋಲಿನಿಂದ ಕಂಗೆಟ್ಟಿದ್ದರು ಬಾಲಿವುಡ್ ಬಾದ್‌ಷಾ.

RelatedPosts

ವಿಶ್ವ ಸಿನಿದುನಿಯಾಗೆ ಕಿಂಗ್ ಆಫ್ ಪಾಪ್ ‘ಮೈಕೆಲ್’ ನಂ.1

ಟಾಕ್ಸಿಕ್ ಮತ್ತೆ ಪೋಸ್ಟ್‌ಪೋನ್..ಜೂ-4ಕ್ಕಿಲ್ಲ ರಿಲೀಸ್

‘ಟಾಕ್ಸಿಕ್’ ಚಿತ್ರ ಮತ್ತೆ ಪೋಸ್ಟ್ ಪೋನ್: ಕಾರಣ ಬಿಚ್ಚಿಟ್ಟ ರಾಕಿಂಗ್ ಸ್ಟಾರ್ ಯಶ್

ಸುದ್ದಿಗೋಷ್ಠಿಯಲ್ಲಿ ಕಣ್ಣೀರು ಹಾಕಿ ಹೊರನಡೆದ ನಟಿ ಪಾಯಲ್.! ವಿಡಿಯೋ ವೈರಲ್‌

ADVERTISEMENT
ADVERTISEMENT

ಕೊರೋನಾ ಸಮಯದಲ್ಲಿ ಪಠಾಣ್ ಹಾಗೂ ಜವಾನ್ ಅನ್ನೋ ಎರಡೂ ಸಿನಿಮಾಗಳು ಶಾರೂಖ್‌ಗೆ ಕೈ ಹಿಡಿದವು. ಇನ್ ಫ್ಯಾಕ್ಟ್ ಬಾಲಿವುಡ್‌ನ ಕೈ ಹಿಡಿದು, ಮಾನ ಕಾಪಾಡಿದ್ದೇ ಈ ಎರಡು ಚಿತ್ರಗಳು. ಹೌದು.. ಸೌತ್ ಸಿನಿಮಾಗಳ ಹಾವಳಿಯಿಂದ ಬಾಲಿವುಡ್ ಅಕ್ಷರಶಃ ಪ್ರಪಾತಕ್ಕೆ ಬಿದ್ದಿತ್ತು. ಸೌತ್ ಸಿನಿಮಾಗಳ ಕಥೆ, ಮೇಕಿಂಗ್‌ಗೆ ಹಿಂದಿ ಚಿತ್ರಪ್ರೇಮಿಗಳು ಕೂಡ ಫಿದಾ ಆಗಿದ್ರು. ಹಾಗಾಗಿಯೇ ಪಠಾಣ್ ಹಾಗೂ ಜವಾನ್ ಒಂಥರಾ ಬಾಲಿವುಡ್‌ಗೆ ಬೂಸ್ಟರ್ ಡೋಸ್ ಆದವು.

ಎರಡೂ ಚಿತ್ರಗಳು ತಲಾ ಸಾವಿರಾರು ಕೋಟಿ ಕಲೆಕ್ಷನ್ ಮಾಡೋ ಮೂಲಕ ಶಾರೂಖ್ ಗತ ವೈಭವವನ್ನು ವಾಪಸ್ ತಂದುಕೊಟ್ಟವು. ನಂತರ ಬಂದಂತಹ ಡಂಕಿ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಮತ್ತೆ ಡುಮ್ಕಿ ಹೊಡೆದಿದೆ. ಅಂದಹಾಗೆ ಕಿಂಗ್ ಅನ್ನೋ ಸಿನಿಮಾ ಮಾಡ್ತಿರೋ ಶಾರೂಖ್, ಅದರ ಮೂಲಕ ಮಗಳನ್ನ ದೊಡ್ಡ ಮಟ್ಟಕ್ಕೆ ಬಿಟೌನ್‌‌ನಲ್ಲಿ ಲಾಂಚ್ ಮಾಡ್ತಿದ್ದಾರೆ. ಪಠಾಣ್ ಡೈರೆಕ್ಟರ್ ಸಿದ್ದಾರ್ಥ್ ಆನಂದ್ ಜೊತೆ ಮಗದೊಮ್ಮೆ ಮೋಡಿ ಮಾಡ್ತಿರೋ ಶಾರೂಖ್‌ಗೆ ತನ್ನದೇ ಟೈಟಲ್ ಸಿನಿಮಾ ಕೈ ಹಿಡಿಯುತ್ತಾ ಅನ್ನೋದು ಕಾದು ನೋಡಬೇಕಿದೆ.

ಈ ಮಧ್ಯೆ ಮತ್ತೊಬ್ಬ ಸೌತ್ ಡೈರೆಕ್ಟರ್‌ಗೆ ಗಾಳ ಹಾಕಿದ್ದಾರೆ ಖಾನ್. ಹೌದು.. ತಮಿಳಿನ ಅಟ್ಲೀ ಮೂಲಕ ಜವಾನ್ ಸಿನಿಮಾ ಸಾವಿರ ಕೋಟಿ ಕಲೆಕ್ಷನ್ ಮಾಡಿತ್ತು. ಹಾಗಾಗಿ ಮತ್ತೆ ಅದೇ ಗಿಮಿಕ್ ಮಾಡೋಕೆ ಸಜ್ಜಾಗಿದ್ದಾರೆ. ಕಳೆದ ವರ್ಷ ಪುಷ್ಪ-2 ಸಿನಿಮಾದಿಂದ ಸಾವಿರಾರು ಕೋಟಿ ಬ್ಯುಸಿನೆಸ್ ಮಾಡಿದ್ದ ಟಾಲಿವುಡ್‌ನ ಸುಕುಮಾರ್‌ಗೆ ತನಗೊಂದು ಚಿತ್ರ ಮಾಡಿಕೊಡುವಂತೆ ಹಿಂದೆ ಬಿದ್ದಿದ್ದಾರಂತೆ ಖಾನ್.

ಆರ್ಯ, ಆರ್ಯ-2, ರಂಗಸ್ಥಳಂ, ಪುಷ್ಪ, ಪುಷ್ಪ-2 ಸೇರಿದಂತೆ ಬ್ಯಾಕ್ ಟು ಬ್ಯಾಕ್ ಸಕ್ಸಸ್‌‌ಫುಲ್ ಸಿನಿಮಾಗಳನ್ನ ಕೊಡ್ತಾ ಬರ್ತಿರೋ ಸುಕುಮಾರ್‌ಗೆ ದುಂಬಾಲು ಬಿದ್ದಿರೋದು ಇಂಟರೆಸ್ಟಿಂಗ್. ಆದ್ರೆ ಪುಷ್ಪ-2 ಬಳಿಕ ಸುಕುಮಾರ್ ಈಗಾಗ್ಲೇ ಗ್ಲೋಬಲ್ ಸ್ಟಾರ್ ರಾಮ್ ಚರಣ್ ತೇಜಾಗೆ ಸಿನಿಮಾ ಅನೌನ್ಸ್ ಮಾಡಿದ್ದಾರೆ. ರಂಗಸ್ಥಳಂ ಚಿತ್ರದ ಬಳಿಕ ಸುಕುಮಾರ್-ಚರಣ್ ಮಗದೊಮ್ಮೆ ಪ್ರೇಕ್ಷಕರನ್ನ ರಂಜಿಸೋಕೆ ಸಜ್ಜಾಗಿದ್ದಾರೆ. ಅದರ ನಡುವೆ ತನ್ನ ಬೇಳೆ ಬೇಯಿಸಿಕೊಳ್ಳೋಕೆ ನೋಡ್ತಿರೋ ಖಾನ್‌‌ಗೆ ನಿಜಕ್ಕೂ ಸುಕುಮಾರ್ ಡೇಟ್ಸ್ ಕೊಡ್ತಾರಾ ಅನ್ನೋದು ಕಾದು ನೋಡಬೇಕಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design 2026 04 30T100013.990

“ಹಾರ್ಮುಜ್ ಜಲಸಂಧಿ ಅಲ್ಲ, ಟ್ರಂಪ್ ಸ್ಟ್ರೈಟ್‌” ಎಂದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್

by ಶಾಲಿನಿ ಕೆ. ಡಿ
April 30, 2026 - 10:15 am
0

Untitled design 2026 04 30T094811.702

ಪಶ್ಚಿಮ ಬಂಗಾಳದಲ್ಲಿ ಅತ್ಯಧಿಕ ಮತದಾನ: ಹೊಸ ದಾಖಲೆ

by ಶಾಲಿನಿ ಕೆ. ಡಿ
April 30, 2026 - 9:51 am
0

Untitled design 2026 04 30T090416.456

ಯೋಗೀಶ್ ಗೌಡ ಕೊ*ಲೆ ಕೇಸ್: ವಿನಯ್ ಕುಲಕರ್ಣಿ ಶಾಸಕ ಸ್ಥಾನ ರದ್ದು

by ಶಾಲಿನಿ ಕೆ. ಡಿ
April 30, 2026 - 9:06 am
0

Untitled design 2026 04 30T084624.141

ಬೆಂಗಳೂರಲ್ಲಿ ಮಳೆ ರುದ್ರನರ್ತನ: ಅಂಡರ್‌ಪಾಸ್‌ಗಳು ಜಲಾವೃತ, ಸಾಲು ಸಾಲು ಅನಾಹುತ

by ಶಾಲಿನಿ ಕೆ. ಡಿ
April 30, 2026 - 8:52 am
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 04 29T144059.033
    ವಿಶ್ವ ಸಿನಿದುನಿಯಾಗೆ ಕಿಂಗ್ ಆಫ್ ಪಾಪ್ ‘ಮೈಕೆಲ್’ ನಂ.1
    April 29, 2026 | 0
  • Untitled design 2026 04 29T141334.893
    ಟಾಕ್ಸಿಕ್ ಮತ್ತೆ ಪೋಸ್ಟ್‌ಪೋನ್..ಜೂ-4ಕ್ಕಿಲ್ಲ ರಿಲೀಸ್
    April 29, 2026 | 0
  • Untitled design 2026 04 29T113454.125
    ‘ಟಾಕ್ಸಿಕ್’ ಚಿತ್ರ ಮತ್ತೆ ಪೋಸ್ಟ್ ಪೋನ್: ಕಾರಣ ಬಿಚ್ಚಿಟ್ಟ ರಾಕಿಂಗ್ ಸ್ಟಾರ್ ಯಶ್
    April 29, 2026 | 0
  • Untitled design 2026 04 29T082414.989
    ಸುದ್ದಿಗೋಷ್ಠಿಯಲ್ಲಿ ಕಣ್ಣೀರು ಹಾಕಿ ಹೊರನಡೆದ ನಟಿ ಪಾಯಲ್.! ವಿಡಿಯೋ ವೈರಲ್‌
    April 29, 2026 | 0
  • BeFunky collage (78)
    ಸಿನಿದುನಿಯಾಗೆ ನಂ.1 ಕಿಂಗ್ ಆಫ್ ಪಾಪ್ ‘ಮೈಕೆಲ್’..!!
    April 28, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version