• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Saturday, October 10, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

‘ಸಂಜು & ಗೀತಾ’ ರೀ-ರಿಲೀಸ್ ಗುಂಗು.. ಶಿವಣ್ಣ ಸಾಥ್

ಬದಲಾದ ರೂಪದಲ್ಲಿ ಸಂಜು ವೆಡ್ಸ್ ಗೀತಾ 2 ಮತ್ತೆ ತೆರೆಗೆ

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
June 3, 2025 - 4:54 pm
in ಸಿನಿಮಾ
0 0
0
Befunky collage 2025 06 03t165120.641

ಶಿಡ್ಲಘಟ್ಟ ಟು ಸ್ವಿಟ್ಜರ್ಲೆಂಡ್‌‌ವರೆಗಿನ ಭಾವನಾತ್ಮಕ ರೇಷ್ಮೆ ನೂಲಿನ ಕಥೆಯನ್ನ ಬಿಚ್ಚಿಟ್ಟಿದ್ದ ಮೈನಾ ನಾಗಶೇಖರ್, ಅದೇ ಸಿನಿಮಾದ ಮತ್ತೊಮ್ಮೆ ರೀ- ರಿಲೀಸ್ ಮಾಡ್ತಿದ್ದಾರೆ. ಯೆಸ್.. ಬದಲಾದ ರೂಪದಲ್ಲಿ ಹೃದಯಸ್ಪರ್ಶಿ ದೃಶ್ಯಗಳೊಂದಿಗೆ ಮತ್ತೆ ಬರ್ತಿದೆ ಸಂಜು ವೆಡ್ಸ್ ಗೀತಾ-2. ಅದಕ್ಕೀಗ ಲಿವಿಂಗ್ ಲೆಜೆಂಡ್ ಶಿವಣ್ಣನ ಆಶೀರ್ವಾದ ಕೂಡ ಸಿಕ್ಕಿದೆ.

  • ‘ಸಂಜು & ಗೀತಾ’ ರೀ-ರಿಲೀಸ್ ಗುಂಗು.. ಶಿವಣ್ಣ ಸಾಥ್
  • ಬದಲಾದ ರೂಪದಲ್ಲಿ ಸಂಜು ವೆಡ್ಸ್ ಗೀತಾ 2 ಮತ್ತೆ ತೆರೆಗೆ
  • ಹೃದಯಸ್ಪರ್ಶಿ ದೃಶ್ಯಗಳ ಜೋಡಣೆ.. ರಚ್ಚು-ಕಿಟ್ಟಿ ರಾಕ್ಸ್..!
  • ಮೈನಾ ನಾಗಶೇಖರ್ ಸಾರಥ್ಯದ ಮತ್ತೊಂದು ದೃಶ್ಯಕಾವ್ಯ

ಸಂಜು ವೆಡ್ಸ್ ಗೀತಾ-2.. ಈ ಹಿಂದೆ ಬಿಗ್ಗೆಸ್ಟ್ ಹಿಟ್ ಆಗಿ, ಮಕ್ಕಳಿಂದ ಮುದುಕರವರೆಗೂ ಎಲ್ಲರ ದಿಲ್ ದೋಚಿದ್ದ ಮೋಹಕತಾರೆ ರಮ್ಯಾ ಹಾಗೂ ಶ್ರೀನಗರ ಕಿಟ್ಟಿ ಕಾಂಬೋನ ಸಂಜು ವೆಡ್ಸ್ ಗೀತಾ ಚಿತ್ರದ ಸೀಕ್ವೆಲ್. ಅಂದಹಾಗೆ ಈ ಬಾರಿ ರಮ್ಯಾ ಬದಲಿಗೆ ಮತ್ತೊಬ್ಬ ರಾ ಕ್ವೀನ್ ರಚಿತಾ ರಾಮ್ ಲೀಡ್‌‌ನಲ್ಲಿ ಬಚ್ಚ ಹಚ್ಚಿದ್ದಾರೆ. ಡೈರೆಕ್ಟರ್ ಅದೇ ನಾಗಶೇಖರ್ ಇದ್ದರೂ ಸಹ, ಹಾಡುಗಳು ಹಾಗೂ ಮೇಕಿಂಗ್‌ನಿಂದ ಮೊದಲಿನ ಭಾಗದಷ್ಟು ನೋಡುಗರನ್ನ ಗ್ರಿಪ್ಪಿಂಗ್ ಆಗಿ ಹಿಡಿದು ಕೂರಿಸುವಲ್ಲಿ ಎಡವಿದ್ರು.

RelatedPosts

‘ಪ್ರೇಮದ ಊರಲಿ’ ರುಕ್ಮಿಣಿಯೊಂದಿಗೆ ‘Mr. ಜಾಕ್’ ಕಮಿಂಗ್..!

ಜೈಲರ್-2 ಸ್ಟಾರ್ಸ್ ರೆಮ್ಯುನರೇಷನ್ ಲೀಕ್..161 ಕೋಟಿ?

ದಳಪತಿ ವಿಜಯ್ ಬೆನ್ನಲ್ಲೇ ಧನುಷ್ ಪಾಲಿಟಿಕಲ್ ಪ್ಲ್ಯಾನ್..?

ಬ್ರಿಟಿಷರ ನೆತ್ತರು ಹರಿಸಿದ ‘ರಣಬಾಲಿ’.. ವಿಜಯ್ ರೌದ್ರಾವತಾರ

ADVERTISEMENT
ADVERTISEMENT

Sanju weds geetha (1)ಯೆಸ್.. ಜನವರಿ 17ಕ್ಕೆ ಈ ಸಿನಿಮಾ ಒಮ್ಮೆ ಗ್ರ್ಯಾಂಡ್ ಆಗಿ ರಿಲೀಸ್ ಆಯ್ತು. ಆದ್ರೆ ಬಿಡುಗಡೆಗೊಂಡ ಮೂರೇ ದಿನದಲ್ಲಿ ಥಿಯೇಟರ್‌ನಿಂದ ಎತ್ತಂಗಡಿ ಆಯ್ತು. ಸ್ವತಃ ಸಿನಿಮಾನ ಸ್ಟಾಪ್ ಮಾಡಿಸಿದ್ದೇ ಚಿತ್ರತಂಡ. ಅದಕ್ಕೆ ಕಾರಣ ಜನರಿಂದ ಬಂದ ಮಿಶ್ರ ಪ್ರತಿಕ್ರಿಯೆ. ಇದೀಗ ಸಿನಿಮಾಗೆ ಹೊಸ ರೂಪ ನೀಡಲಾಗಿದೆ. 21 ನಿಮಿಷಗಳ ಹೃದಯಸ್ಪರ್ಶಿ ಭಾವನಾತ್ಮಕ ಅಂಶಗಳಿರೋ ದೃಶ್ಯಗಳ ಜೋಡಣೆ ಆಗಿದೆ. ಹಾಗಾಗಿ ಸಿನಿಮಾ ಈಗ ಮತ್ತೊಮ್ಮೆ ಪ್ರೇಕ್ಷಕರ ಮುಂದೆ ಬರ್ತಿದೆ. ಇತ್ತೀಚೆಗೆ ಅದರ ರೀ- ರಿಲೀಸ್ ಇವೆಂಟ್ ಕೂಡ ನಡೆಸಿತ್ತು ಚಿತ್ರತಂಡ.

Befunky collage 2025 06 03t164937.630ಛಲವಾದಿ ಕುಮಾರ್ ನಿರ್ಮಾಣದ ಮಧುರ ಪ್ರೇಮ ದೃಶ್ಯಕಾವ್ಯವಾಗಿರೋ ಸಂಜು ವೆಡ್ಸ್ ಗೀತಾ-2ನಲ್ಲಿ ಒಂದೊಳ್ಳೆ ಮೆಸೇಜ್ ಇದೆ. ಮನಸ್ಸಿಗೆ ಮುದ ನೀಡುವಂತಹ ಮ್ಯೂಸಿಕ್ ಇದೆ. ಕಣ್ಣು ತಂಪಾಗಿಸುವ ಕಲರ್‌ಫುಲ್ ದೃಶ್ಯಗಳಿವೆ. ಅದೇ ಕಾರಣಕ್ಕೆ ಚಿತ್ರತಂಡಕ್ಕೆ ಶಿವಣ್ಣ, ಎಸ್ ಮಹೇಂದರ್ ಸೇರಿದಂತೆ ಚಿತ್ರರಂಗದ ಸಾಕಷ್ಟು ಮಂದಿ ಸಾಥ್ ನೀಡಿದ್ದಾರೆ. ನಾಗಶೇಖರ್ ಚಿತ್ರಗಳ ಬಗ್ಗೆ ಕೊಂಡಾಡಿದ ಸ್ಟಾರ್ಸ್‌, ಸಂಜು ವೆಡ್ಸ್ ಗೀತಾ-2 ಬದಲಾದ ರೂಪದ ಬಗ್ಗೆಯೂ ಒಳ್ಳೆಯ ಅಭಿಪ್ರಾಯ ಹಂಚಿಕೊಂಡಿದ್ದಾರೆ.

Sanju weds geetha (3)ಇನ್ನು ಅನಾರೋಗ್ಯದ ನಡುವೆಯೂ ನಿರ್ದೇಶಕ ನಾಗಶೇಖರ್ ಈ ಸಿನಿಮಾನ ರೀ-ರಿಲೀಸ್ ಮಾಡೋಕೆ ಮುಂದಾಗಿರೋದು ಅವರ ಸಿನಿಮಾ ಪ್ಯಾಷನ್ ಎಂಥದ್ದು ಅನ್ನೋದ್ರ ಕೈಗನ್ನಡಿ ಆಗಿದೆ. ನಿರ್ಮಾಪಕ ಛಲವಾದಿ ಕುಮಾರ್ ಸಾಲ ಸೋಲ ಮಾಡಿ ಕೋಟ್ಯಂತರ ರೂಪಾಯಿ ಹಣ ಹೂಡಿಕೆ ಮಾಡಿದ್ದು, ಈ ಬಾರಿ ಮತ್ತಷ್ಟು ಕಾನ್ಫಿಡೆಂಟ್ ಆಗಿದ್ದಾರೆ.

Sanju weds geetha (4)ಒಟ್ಟಾರೆ ಇಷ್ಟು ಕಲರ್‌‌ಫುಲ್ ಆಗಿರೋ ಸಂಜು ವೆಡ್ಸ್ ಗೀತಾ-2 ಸಿನಿಮಾ ಈ ಬಾರಿ ಕಂಟೆಂಟ್ ಜೊತೆ ಮತ್ತೊಮ್ಮೆ ಇದೇ ಜೂನ್ 6ಕ್ಕೆ ಎಲ್ಲೆಡೆ ರೀ- ರಿಲೀಸ್ ಆಗ್ತಿದೆ. ಜನ ಈ ಬಾರಿ ಕೈ ಹಿಡೀತಾರಾ..? ನಿರ್ಮಾಪಕರು ಸೇಫ್ ಆಗ್ತಾರಾ ಅನ್ನೋದನ್ನ ನಿರೀಕ್ಷಿಸಬೇಕಿದೆ. ಆದ್ರೆ ಪ್ರಾಮಾಣಿಕ ಪ್ರಯತ್ನಗಳು ಸೋಲಬಾರದು. ಜನ ಕೈ ಹಿಡಿಯಬೇಕು. ಆಗಲೇ ಆ ತಂಡದಿಂದ ಮತ್ತಷ್ಟು, ಮಗದಷ್ಟು ಸಿನಿಮಾಗಳು ಹೊರಬರೋಕೆ ಸಾಧ್ಯ.

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design 2026 10 10T140443.511

‘ಪ್ರೇಮದ ಊರಲಿ’ ರುಕ್ಮಿಣಿಯೊಂದಿಗೆ ‘Mr. ಜಾಕ್’ ಕಮಿಂಗ್..!

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
October 10, 2026 - 2:05 pm
0

Untitled design 2026 10 10T135138.575

ಜೈಲರ್-2 ಸ್ಟಾರ್ಸ್ ರೆಮ್ಯುನರೇಷನ್ ಲೀಕ್..161 ಕೋಟಿ?

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
October 10, 2026 - 1:52 pm
0

Untitled design 2026 10 10T131445.474

ಮೆಟ್ರೋ ಮಾದರಿಯಲ್ಲೇ ಸರ್ಕಾರಿ ಬಸ್‌ಗಳಲ್ಲೂ ಬರಲಿದೆ ಸ್ಮಾರ್ಟ್‌ಕಾರ್ಡ್ ವ್ಯವಸ್ಥೆ

by ಶಾಲಿನಿ ಕೆ. ಡಿ
October 10, 2026 - 1:15 pm
0

Untitled design 2026 10 10T124535.377

ಕರ್ನಾಟಕದ ಈ ಜಿಲ್ಲೆಗಳಲ್ಲಿ ಪೆಟ್ರೋಲ್‌, ಡೀಸೆಲ್ ಬೆಲೆ ಇಳಿಕೆ: ಇಲ್ಲಿದೆ ಇಂದಿನ ಇಂಧನ ದರ ವಿವರ

by ಶಾಲಿನಿ ಕೆ. ಡಿ
October 10, 2026 - 12:46 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 10 10T140443.511
    ‘ಪ್ರೇಮದ ಊರಲಿ’ ರುಕ್ಮಿಣಿಯೊಂದಿಗೆ ‘Mr. ಜಾಕ್’ ಕಮಿಂಗ್..!
    October 10, 2026 | 0
  • Untitled design 2026 10 10T135138.575
    ಜೈಲರ್-2 ಸ್ಟಾರ್ಸ್ ರೆಮ್ಯುನರೇಷನ್ ಲೀಕ್..161 ಕೋಟಿ?
    October 10, 2026 | 0
  • Untitled design 2026 10 09T183351.670
    ದಳಪತಿ ವಿಜಯ್ ಬೆನ್ನಲ್ಲೇ ಧನುಷ್ ಪಾಲಿಟಿಕಲ್ ಪ್ಲ್ಯಾನ್..?
    October 9, 2026 | 0
  • Untitled design 2026 10 09T181344.735
    ಬ್ರಿಟಿಷರ ನೆತ್ತರು ಹರಿಸಿದ ‘ರಣಬಾಲಿ’.. ವಿಜಯ್ ರೌದ್ರಾವತಾರ
    October 9, 2026 | 0
  • Untitled design 2026 10 09T180239.693
    ರಿಷಬ್ ಜೈ ಹನುಮಾನ್ ಸಾಗಾ..ಅದೃಷ್ಟದೇವತೆ ಮಮಿತಾ ಎಂಟ್ರಿ
    October 9, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version