• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Friday, July 10, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ತಮಿಳಿಗೆ ಕರುಪ್ಪು..ಮಲಯಾಳಂಗೆ ದೃಶ್ಯಂ3..ಕನ್ನಡಕ್ಕೆ..?!

ಬಿಗ್‌ ಸ್ಟಾರ್ಸ್ ಬಿಗ್ ಮೂವೀಸ್ ಇಲ್ಲದೆ ಇಂಡಸ್ಟ್ರಿ ಬಿಕೋ

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
May 23, 2026 - 5:47 pm
in ಸಿನಿಮಾ
0 0
0
BeFunky collage 2026 05 23T174650.639

ತಮಿಳಿಗೆ ಕರುಪ್ಪು..ಮಲಯಾಳಂಗೆ ದೃಶ್ಯಂ-3..ಕನ್ನಡಕ್ಕೆ ಯಾರು ಗುರು ಅನ್ನೋ ಪ್ರಶ್ನೆ ಚಿತ್ರರಂಗವನ್ನ ಬಹಳ ಕಾಡ್ತಿದೆ. ಸ್ಯಾಂಡಲ್‌ವುಡ್ ಸಿಕ್ಕಾಪಟ್ಟೆ ಮಂಕಾಗಿಬಿಟ್ಟಿದೆ. ಬಿಗ್ ಸ್ಟಾರ್ಸ್ ಬಿಗ್ ಮೂವೀಸ್ ಇಲ್ಲದೆ, ಇಂಡಸ್ಟ್ರಿ ಅಕ್ಷರಶಃ ಮಂಕಾಗಿದೆ. ಇದು ಯಾರ ಜವಾಬ್ದಾರಿ..? ಇದರ ನೈತಿಕ ಹೊಣೆ ಹೊರಬೇಕಾದವರು ಯಾರು..?

ಬಿಗ್ ಸ್ಟಾರ್ಸ್ ಬಿಗ್ ಮೂವೀಸ್ ಇಲ್ಲದೆ ಕನ್ನಡ ಚಿತ್ರರಂಗ ಬಿಕೋ ಅನ್ನುತ್ತಿದೆ. ಒಂದ್ಕಡೆ ಥಿಯೇಟರ್‌‌ಗಳಿಗೆ ಒಳ್ಳೆಯ ಸಿನಿಮಾಗಳಿಲ್ಲ. ಮತ್ತೊಂದ್ಕಡೆ ಜನ ಥಿಯೇಟರ್‌ಗೆ ಬರ್ತಿಲ್ಲ. ಹೀಗಿರುವಾಗ ಚಿತ್ರರಂಗದ ಏಳಿಗೆ ಹೇಗೆ ನೀವೇ ಹೇಳಿ. ಅಂದಹಾಗೆ ಪಕ್ಕದ ತಮಿಳು ಚಿತ್ರರಂಗದಲ್ಲಿ ಸೂರ್ಯ ನಟನೆಯ ಕರುಪ್ಪು ಬ್ಲಾಕ್ ಬಸ್ಟರ್ ಹಿಟ್ ಆಗಿದೆ. ಮಲಯಾಳಂನಲ್ಲಿ ಮೋಹನ್‌ಲಾಲ್‌‌ರ ದೃಶ್ಯಂ-3 ಸೂಪರ್ ಹಿಟ್ ಆಗಿದೆ. ನಮ್ಮ ಕನ್ನಡ ಚಿತ್ರರಂಗಕ್ಕೆ ಒಂದಾದ್ರೂ ಹಿಟ್ ಬೇಡ್ವಾ..?

RelatedPosts

ವಿಂಬಲ್ಡನ್‌ನಲ್ಲಿ ಮಿಂಚಿದ ಪ್ರಿಯಾಂಕಾ ಚೋಪ್ರಾ

ಮತ್ತೆ ಸುದ್ದಿಯಾದ ಶಾರುಖ್ ಖಾನ್: ದೆಹಲಿಯಲ್ಲಿ ದುಬಾರಿ ಆಸ್ತಿ ಖರೀದಿ

ರಚಿತಾ ರಾಮ್-ಸತೀಶ್ ಜೋಡಿ ಮತ್ತೆ ಕಣಕ್ಕೆ.!

ಸಾಕ್ಷಿ ಬೆದರಿಕೆ ಮಾಸ್ಟರ್‌‌ಮೈಂಡ್‌, ‘ಡಿ-ಕಂಪನಿ’ ಅಡ್ಮಿನ್ ಲಾಕ್

ADVERTISEMENT
ADVERTISEMENT

Karuppu suriyas stylish first look unveiled ahead of birthday teaser launch 222955590 16x9

ತಮಿಳಿಗೆ ಕರುಪ್ಪು..ಮಲಯಾಳಂಗೆ ದೃಶ್ಯಂ3..ಕನ್ನಡಕ್ಕೆ..?!

ಬಿಗ್‌ ಸ್ಟಾರ್ಸ್ ಬಿಗ್ ಮೂವೀಸ್ ಇಲ್ಲದೆ ಇಂಡಸ್ಟ್ರಿ ಬಿಕೋ

ಬ್ಯಾಕ್ ಟು ಬ್ಯಾಕ್ ಎರಡು ಸಿನಿಮಾ ಮಾಡಿದ ಸುದೀಪ್ ರೆಸ್ಟ್ ಮೋಡ್‌ಗೆ ಹೋಗಿಬಿಟ್ರು. ಅಪ್ಪು ಹೋದ ಮೇಲೆ ಆ ಸ್ಥಾನ ತುಂಬುವ ಮತ್ತೊಬ್ಬ ಸ್ಟಾರ್ ಬರಲೇ ಇಲ್ಲ. ಡಿಬಾಸ್ ದರ್ಶನ್ ಕೊಲೆ ಕೇಸ್‌‌ನಲ್ಲಿ ಒಳಕ್ಕೆ ಹೋಗಿಬಿಟ್ರು. ರಕ್ಷಿತ್ ಶೆಟ್ಟಿ ಅಜ್ಞಾತವಾಸದಲ್ಲಿದ್ದಾರೆ. ಯಶ್ ಹಾಗೂ ರಿಷಬ್ ಶೆಟ್ಟಿ ಚಿತ್ತ ಪ್ಯಾನ್ ಇಂಡಿಯಾ, ಪ್ಯಾನ್ ವರ್ಲ್ಡ್ ಸಿನಿಮಾಗಳು. ಆದ್ರೆ ನಮ್ಮ ಕನ್ನಡ ಚಿತ್ರೋದ್ಯಮದ ಕಥೆ ಏನಾಗಬೇಕು..? ಪಾತಾಳಕ್ಕೆ ಕುಸಿದಿರೋ ಸ್ಯಾಂಡಲ್‌ವುಡ್‌‌ನ ಲಿಫ್ಟ್ ಮಾಡಬೇಕಿರೋದು ಯಾರು..? ಇದರ ನೈತಿಕ ಹೊಣೆ ಯಾರು ಹೊರಬೇಕು..? ಹೀಗೇ ಆದಲ್ಲಿ ಕನ್ನಡ ಚಿತ್ರರಂಗ ಇತಿಹಾಸದ ಪುಟಗಳು ಸೇರಿದ್ರೂ ಅಚ್ಚರಿಯಿಲ್ಲ.

Maxresdefault

ಸಾವನ್ನೇ ಗೆದ್ದು ಬಂದ ಕರುನಾಡ ಚಕ್ರವರ್ತಿ ಡಾ. ಶಿವರಾಜ್‌ಕುಮಾರ್ ಇನ್ನೆಷ್ಟು ಸಿನಿಮಾ ಮಾಡಬೇಕು. ಅವರಿಗಿರೋ ಉತ್ಸಾಹ ಉಳಿದವರಲ್ಲಿ ಇಲ್ಲವೇಕೆ..? ಈ ಇಳಿವಯಸ್ಸಿನಲ್ಲಿ ಅವರು ಕನ್ನಡ ಅಲ್ಲದೆ ಪರಭಾಷೆಗಳಲ್ಲೂ ಮಿಂಚು ಹರಿಸುತ್ತಿದ್ದಾರೆ. ದುನಿಯಾ ವಿಜಯ್ ತಮ್ಮ ಮಕ್ಕಳನ್ನ ಲಾಂಚ್ ಮಾಡೋದ್ರ ಮೂಲಕ ನಟನೆ, ನಿರ್ದೇಶನದಲ್ಲಿ ತೊಡಗಿಸಿಕೊಂಡು ಬ್ಯುಸಿ ಆಗಿದ್ದಾರೆ. ಧ್ರುವ ಸರ್ಜಾ ಮಾಡಿದ ಸಿನಿಮಾಗಳು ಜನಕ್ಕೆ ರುಚಿಸುತ್ತಿಲ್ಲ. ಗಣೇಶ್ ಸಿನಿಮಾಗಳು ಬೇಗ ತೆರೆಗೆ ಬರ್ತಿಲ್ಲ. ಡಾಲಿಗೆ ಹಿಟ್ ಸಿಕ್ಕಿ ವರ್ಷಗಳೇ ಕಳೆಯಿತು. ಉಪೇಂದ್ರ ಪ್ರಜಾಕೀಯದಲ್ಲಿ ಬ್ಯುಸಿ. ಸೋ.. ಮುಂದೆ ಗತಿ ಏನು..? ಈ ಸತ್ಯವನ್ನ ನಾವೆಲ್ಲಾ ಒಪ್ಪಿಕೊಳ್ಳಲೇಬೇಕಿದೆ.

ಅಧಃಪತನದತ್ತ ಚಿತ್ರೋದ್ಯಮ..ನೈತಿಕ ಹೊಣೆ ಯಾರದ್ದು..?

ಅಪ್ಪು ಹೋದ್ರು..ದಚ್ಚು ಒಳಗೋದ್ರು..ರಕ್ಷಿತ್‌ ಅಜ್ಞಾತವಾಸ

ಪ್ಯಾನ್ ಇಂಡಿಯಾ ಹುಚ್ಚಿಗೆ ಬಿದ್ದ ಸ್ಟಾರ್‌‌ಗಳು ನಿಜಕ್ಕೂ ನಮ್ಮ ಸ್ಯಾಂಡಲ್‌‌ವುಡ್‌‌ನ ಪ್ರಪಾತಕ್ಕೆ ತಳ್ಳುತ್ತಿದ್ದಾರೆ ಅನ್ನೋದ್ರಲ್ಲಿ ಯಾವುದೇ ಅನುಮಾನವಿಲ್ಲ. ಜೋಗಿ ಪ್ರೇಮ್, ಬಹದ್ದೂರ್ ಚೇತನ್, ಪವನ್ ಒಡೆಯರ್, ಎಪಿ ಅರ್ಜುನ್, ಸಂತೋಷ್ ಆನಂದ್‌‌ರಾಮ್, ಶಶಾಂಕ್, ನರ್ತನ್ ಅಂತಹ ಡೈರೆಕ್ಟರ್‌‌ಗಳು ಒಳ್ಳೆಯ ಕಂಟೆಂಟ್ ಮೇಲೆ ಫೋಕಸ್ ಮಾಡಬೇಕಿದೆ. ಕಥೆ ಗಟ್ಟಿಯಾಗಿದ್ರೆ ಸಿನಿಮಾ ಕೂಡ ಚೆನ್ನಾಗಿರಲಿದೆ. ಮಲಯಾಳಂ ಸಿನಿಮಾಗಳನ್ನ ನೋಡಿ ಆಹಾ ಓಹೋ ಅಂತ ಕೇಕೆ ಹಾಕುವ ನಾವುಗಳು ಏನು ಮಾಡ್ತಿದ್ದೀವಿ ಅನ್ನೋದ್ರ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ.

248760 Karuppu Suriya Birthday Poster

ನಿರ್ಮಾಪಕರು ಅಕ್ಷರಶಃ ಸಿನಿಮಾಗಳಿಗೆ ಬಂಡವಾಳ ಹಾಕೋಕೆ ಮುಂದೆ ಬರ್ತಿಲ್ಲ. ಕೆವಿಎನ್ ಅಂತಹ ಬಿಗ್ ಬ್ಯಾನರ್‌‌ಗೇ ಹಿಟ್ಸ್ ಸಿಗ್ತಿಲ್ಲ. ಕೆಜಿಎಫ್, ಕಾಂತಾರ ಬಳಿಕ ಹೊಂಬಾಳೆ ಕೂಡ ಸೈಲೆಂಟ್ ಆಗಿ ಬಿಟ್ಟಿದೆ. ಸಣ್ಣ ಬಜೆಟ್ ಸಿನಿಮಾಗಳ ಸಕ್ಸಸ್ ರೇಟ್ ತೀರಾ ಕಡಿಮೆ. ನಮ್ಮಲ್ಲಿ ಬರವಣಿಗೆ ಕೊರತೆಯಾ..? ಕಥೆಗಳ ಕೊರತೆಯಾ..? ಸಿನಿಮಾ ಮಾಡುವ ನಿರ್ದೇಶಕ, ನಿರ್ಮಾಪಕ ಹಾಗೂ ಸ್ಟಾರ್‌‌ಗಳ ಮನಸ್ಥಿತಿ ಬದಲಾಗಬೇಕಾ..? ಒಂದೂ ತಿಳಿಯುತ್ತಿಲ್ಲ. ಇದು ಹೀಗೆಯೇ ಮುಂದುವರೆದಲ್ಲಿ ಬಹಳಷ್ಟು ಸಂಕಷ್ಟಕ್ಕೆ ಸಿಲುಕಿಕೊಳ್ಳಲಿದೆ ಚಂದನವನ. ಈ ಮಹತ್ವದ ಸಮಸ್ಯೆಯಿಂದ ಸ್ಯಾಂಡಲ್‌ವುಡ್‌ನ ಯಾರು ಪಾರು ಮಾಡ್ತಾರೆ..? ಹೇಗೆ ದಡ ಸೇರಿಸ್ತಾರೆ ಅನ್ನೋದನ್ನ ನಿರೀಕ್ಷಿಸಬೇಕಿದೆ.

 

 

 

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Web Photo Editor 2026 07 10T125354.521

ಕರೂರು ಕಾಲ್ತುಳಿತದಲ್ಲಿ ಮೃತಪಟ್ಟ 41 ಜನರ ಪ್ರತಿ ಕುಟುಂಬಕ್ಕೆ ₹20 ಲಕ್ಷ ನಗದು ಪರಿಹಾರ ಘೋಷಿಸಿದ CM ವಿಜಯ್‌

by ದಿಶಾ ಕೆ. ಎಸ್.
July 10, 2026 - 1:11 pm
0

Web Photo Editor 2026 07 10T114118.162

ವಿಂಡ್ ಟನಲ್ ಕೆಳಸೇತುವೆ ಕಾಮಗಾರಿಗೆ ವೇಗ ನೀಡಿ : ಕೃಷ್ಣ ಬೈರೇಗೌಡ ಸೂಚನೆ

by ದಿಶಾ ಕೆ. ಎಸ್.
July 10, 2026 - 12:36 pm
0

Untitled design 2026 07 10T120730.115

ವಿಂಬಲ್ಡನ್‌ನಲ್ಲಿ ಮಿಂಚಿದ ಪ್ರಿಯಾಂಕಾ ಚೋಪ್ರಾ

by ಶಾಲಿನಿ ಕೆ. ಡಿ
July 10, 2026 - 12:15 pm
0

Web Photo Editor 2026 07 10T114118.162

ಇರಾನ್ ವಿರುದ್ಧ ಸುದೀರ್ಘ ಸಮರಕ್ಕೆ ಸಜ್ಜಾಗುತ್ತಿದ್ಯಾ ಅಮೆರಿಕ?

by ದಿಶಾ ಕೆ. ಎಸ್.
July 10, 2026 - 12:13 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 07 10T120730.115
    ವಿಂಬಲ್ಡನ್‌ನಲ್ಲಿ ಮಿಂಚಿದ ಪ್ರಿಯಾಂಕಾ ಚೋಪ್ರಾ
    July 10, 2026 | 0
  • BeFunky collage (1)
    ಮತ್ತೆ ಸುದ್ದಿಯಾದ ಶಾರುಖ್ ಖಾನ್: ದೆಹಲಿಯಲ್ಲಿ ದುಬಾರಿ ಆಸ್ತಿ ಖರೀದಿ
    July 10, 2026 | 0
  • Untitled design 2026 07 09T171319.384
    ರಚಿತಾ ರಾಮ್-ಸತೀಶ್ ಜೋಡಿ ಮತ್ತೆ ಕಣಕ್ಕೆ.!
    July 9, 2026 | 0
  • Untitled design 2026 07 09T162954.319
    ಸಾಕ್ಷಿ ಬೆದರಿಕೆ ಮಾಸ್ಟರ್‌‌ಮೈಂಡ್‌, ‘ಡಿ-ಕಂಪನಿ’ ಅಡ್ಮಿನ್ ಲಾಕ್
    July 9, 2026 | 0
  • Web Photo Editor 2026 07 09T124027.123
    ದೊಡ್ಮನೆ ದೊರೆ ಬರ್ತ್‌‌ಡೇ ಆಹ್ವಾನ: ಹೇಗಿರಲಿದೆ ಶಿವೋತ್ಸವ?
    July 9, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version