• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Tuesday, October 13, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಸಮಂತಾ 2ನೇ ಮದುವೆ.. ರಾಜ್ ಜೊತೆ ದಾಂಪತ್ಯ ಜೀವನ

ಇಶಾ ಫೌಂಡೇಷನ್‌‌‌ನ ಲಿಂಗ ಭೈರವಿ ಆಲಯದಲ್ಲಿ ಕಲ್ಯಾಣ

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
December 1, 2025 - 4:58 pm
in ಸಿನಿಮಾ, ಸೌತ್ ಸಿನಿಮಾಸ್
0 0
0
Untitled design 2025 12 01T164412.580

ನಾಗಚೈತನ್ಯ ಜೊತೆ ವೈವಾಹಿಕ ಜೀವನ ಕಡಿದುಕೊಂಡಿದ್ದ ಬಹುಭಾಷಾ ನಟಿ ಸಮಂತಾ, ಕೊನೆಗೂ ಎರಡನೇ ಮದ್ವೆ ಆಗುವ ಮೂಲಕ ಎಲ್ಲರ ಹುಬ್ಬೇರಿಸಿದ್ದಾರೆ. ಡೈರೆಕ್ಟರ್ ರಾಜ್ ಕೈ ಹಿಡಿದು, ಎಲ್ಲಾ ಅಂತೆ ಕಂತೆಗಳಿಗೆ ಫುಲ್‌‌ಸ್ಟಾಪ್ ಇಟ್ಟಿದ್ದಾರೆ ಸ್ಯಾಮ್. ಇಷ್ಟಕ್ಕೂ ಮದ್ವೆ ನಡೆದದ್ದು ಎಲ್ಲಿ..? ಯಾರೆಲ್ಲಾ ಭಾಗಿಯಾಗಿದ್ರು..? ರಹಸ್ಯವಾಗಿ ಮದ್ವೆ ಆಗಿದ್ದಾದ್ರೂ ಏಕೆ ಅನ್ನೋದ್ರ ಕಂಪ್ಲೀಟ್ ಕಹಾನಿ ಹೇಳ್ತೀವಿ, ಈ ಸ್ಟೋರಿ ನೋಡಿ.

RelatedPosts

ಸುಪ್ರೀಂ ಕೋರ್ಟ್ ಆವರಣದಲ್ಲಿ ರಾಹುಲ್ ಗಾಂಧಿ ವಿರುದ್ಧ ಗಂಭೀರ ಆರೋಪ!

ತಮಿಳುನಾಡು ಸಿಎಂ ದಳಪತಿ ವಿಜಯ್ ಭೇಟಿಯಾದ ವಿಜಯ್ ದೇವರಕೊಂಡ-ರಶ್ಮಿಕಾ

‘ಬ್ರೇಕಿಂಗ್ ಬ್ಯಾಡ್’ ಖ್ಯಾತಿಯ ಹಾಲಿವುಡ್ ನಟ ಆರ್‌ಜೆ ಮಿಟ್ಟೆ ನಿಧನ

3 ವಾರ ಕಳೆದರೂ ಕಮ್ಮಿಯಾಗದ ‘ಪ್ರೇಮದ ಊರಲಿ’ ಹವಾ; ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಕಮಾಲ್!

ADVERTISEMENT
ADVERTISEMENT

ಸಿನಿಮಾ ಸ್ಟಾರ್‌‌ಗಳ ಪರ್ಸನಲ್ ಲೈಫ್‌‌ನಲ್ಲಿ ಏನೇನಾಗ್ತಿದೆ ಅನ್ನೋದ್ರ ಬಗ್ಗೆ ಅವರುಗಳ ಫ್ಯಾನ್ಸ್ ಜೊತೆಗೆ ಶ್ರೀಸಾಮಾನ್ಯರಿಗೂ ಒಂದು ಸಣ್ಣ ಕುತೂಹಲ ಇದ್ದೇ ಇರುತ್ತೆ.

ಅದ್ರಲ್ಲೂ ಬಹುಭಾಷಾ ಸ್ಟಾರ್‌‌‌ಗಳು ಅನಿಸಿಕೊಂಡವ್ರ ಮೇಲೆ ಆ ನಿರೀಕ್ಷೆ ಕೊಂಚ ಜಾಸ್ತಿನೇ ಇರುತ್ತೆ. ಯಾಕಂದ್ರೆ ಈ ಸೆಲೆಬ್ರಿಟಿಗಳಿಗೆ ಯಾವಾಗ ಯಾರ ಮೇಲೆ ಲವ್ ಆಗುತ್ತೆ..? ಮದ್ವೆ ಆಗ್ತಾರೆ..? ನಂತ್ರ ಡಿವೋರ್ಸ್‌ ಆಗುತ್ತೆ ಅನ್ನೋದು ಬಹುಶಃ ಅವರುಗಳಿಗೇನೇ ಗೊತ್ತಿರಲ್ಲ. ಹಾಗಾಗಿ ಜನ ಬಯಸಿದಂತೆ ಅನಿರೀಕ್ಷಿತಗಳನ್ನ ನಿರೀಕ್ಷಿಸಿ ಅಂತ ಆಗಾಗ ಒಂದಷ್ಟು ಮಂದಿ ಸ್ಟಾರ್ಸ್‌ ಶಾಕ್ ಕೊಡ್ತಿರ್ತಾರೆ.

 

ಸಮಂತಾ 2ನೇ ಮದುವೆ.. ರಾಜ್ ಜೊತೆ ದಾಂಪತ್ಯ ಜೀವನ

ಇಶಾ ಫೌಂಡೇಷನ್‌‌‌ನ ಲಿಂಗ ಭೈರವಿ ಆಲಯದಲ್ಲಿ ಕಲ್ಯಾಣ

ಬಹುಭಾಷಾ ನಟಿ ಸಮಂತಾ ಕೂಡ ಅದ್ರಿಂದ ಹೊರತಾಗಿಲ್ಲ. ಯೆಸ್.. ದ ಫ್ಯಾಮಿಲಿಮ್ಯಾನ್ ಡೈರೆಕ್ಟರ್ ರಾಜ್ ಜೊತೆ ಕದ್ದು ಮುಚ್ಚಿ ಡೇಟ್ ಮಾಡ್ತಿದ್ದ ಸಮಂತಾ, ಇಂದು ದಿಢೀರ್ ಅಂತ ಮದುವೆ ಮಾಡಿಕೊಂಡು ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ. ಯೆಸ್.. ಕೊಯಂಬತ್ತೂರಿನ ಇಶಾ ಫೌಂಡೇಷನ್‌‌‌ನಲ್ಲಿರೋ ಲಿಂಗ ಭೈರವಿ ಆಲಯದಲ್ಲಿ ಸಮಂತಾ-ರಾಜ್ ಅಗ್ನಿಸಾಕ್ಷಿಯಾಗಿ ಸತಿ-ಪತಿ ಆಗಿದ್ದಾರೆ.

ಇಂದು ಬೆಳಗ್ಗೆಯಿಂದ ಸಮಂತಾ ಮದ್ವೆ ಬಗ್ಗೆ ಹರಿದಾಡ್ತಿದ್ದ ಎಲ್ಲಾ ಅಂತೆ ಕಂತೆಯ ಸುದ್ದಿಗಳಿಗೆ ಸ್ವತಃ ಆಕೆಯೇ ತಮ್ಮ ಇನ್ಸ್‌ಟಾ ಪೇಜ್‌‌ನಲ್ಲಿ ಮದ್ವೆ ಫೋಟೋಸ್ ಪೋಸ್ಟ್ ಮಾಡುವ ಮೂಲಕ ಇತಿಶ್ರೀ ಹಾಡಿದ್ದಾರೆ. ಅಂದಹಾಗೆ ಸಮಂತಾ ಎರಡನೇ ಮದ್ವೆ ಆಗುವ ಮೂಲಕ ತಮ್ಮ ಲೈಫ್‌‌‌ನಲ್ಲಿ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದು, ಕುಟುಂಬಸ್ಥರು ಹಾಗೂ ಆಪ್ತರಷ್ಟೇ ಅದಕ್ಕೆ ಸಾಕ್ಷಿ ಆಗಿದ್ದಾರೆ. ಸ್ಯಾಮ್ ಮದ್ವೆ ವಿಷಯ ತಿಳಿಯುತ್ತಿದ್ದಂತೆ ಫ್ಯಾನ್ಸ್ ಎಲ್ಲಾ ವಿಶ್ ಮಾಡ್ತಿದ್ದಾರೆ. ಚಿತ್ರರಂಗದ ಸ್ಟಾರ್ಸ್‌, ಟೆಕ್ನಿಷಿಯನ್ಸ್ ಕೂಡ ನೂತದ ದಂಪತಿಗೆ ಶುಭಾಶಯಗಳನ್ನ ಕೋರುತ್ತಿದ್ದಾರೆ.

ನವೆಂಬರ್‌‌‌ ಪ್ರೈವೇಟ್ ಪಾರ್ಟಿಯಲ್ಲಿ ಲವ್ ಬರ್ಡ್ಸ್ ಹಿಂಟ್

ಮತ್ತೊಬ್ಬಳ ಕೈ ಹಿಡಿದ ಮಾಜಿ ಗಂಡನಿಗೆ ಸ್ಯಾಮ್ ಟಾಂಗ್..!

ಅಂದಹಾಗೆ ಸಮಂತಾಗೆ ಇದು ಎರಡನೇ ಮದ್ವೆ. 2017ರಲ್ಲೇ ಕಿಂಗ್ ನಾಗಾರ್ಜುನ್ ಪುತ್ರ ಅಕ್ಕಿನೇನಿ ನಾಗಚೈತನ್ಯ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಏ ಮಾಯ ಚೇಸಾವೆ ಚಿತ್ರದಿಂದ ಇವರಿಬ್ಬರೂ ಪ್ರೇಮ ಮಾಯೆಯಲ್ಲಿ ಬಿದ್ದು, ಸಹ ಜೀವನ ಆರಂಭಿಸಿದ್ರು. ಆದ್ರೆ ಚೈತು-ಸ್ಯಾಮ್ ವೈವಾಹಿಕ ಜೀವನ ಮೂರೇ ವರ್ಷಕ್ಕೆ ಮುರಿದು ಬಿತ್ತು. 2021ರಲ್ಲಿ ಇಬ್ಬರೂ ಪರಸ್ಪರ ವಿಚ್ಚೇದನ ಪಡೆದಿದ್ದರು. ಕಳೆದ ವರ್ಷ ನಾಗಚೈತನ್ಯ, ಶೋಭಿತಾ ದ್ಹುಲಿಪಾಲಾ ಕೈ ಹಿಡಿದು ಅದ್ರಿಂದ ಮೂವಾನ್ ಆಗಿದ್ರು.

ಸಮಂತಾ ಅದ್ರಿಂದ ಹೊರಬರಲಾಗದೆ ಸ್ವಲ್ಪ ದಿನ ಕೊರಗಿ, ಸೊರಗಿ, ಆರೋಗ್ಯ ಸಮಸ್ಯೆಗಳಿಂದ ಚೇತರಿಸಿಕೊಂಡ ಬಳಿಕ ದ ಫ್ಯಾಮಿಲಿಮ್ಯಾನ್ ಡೈರೆಕ್ಟರ್ ರಾಜ್ ನಿಡಿಮೋರು ಜೊತೆ ಸ್ನೇಹ ಬೆಳೆಸಿದ್ರು. ಅದಕ್ಕೆ ಕಾರಣ ದ ಫ್ಯಾಮಿಲಿಮ್ಯಾನ್ ಸೀಸನ್-2 ಕೂಡ ಹೌದು. ಅದ್ರಲ್ಲಿ ಸ್ಯಾಮ್ ಲೀಡ್‌‌ನಲ್ಲಿ ನಟಿಸಿದ್ರು. ಹಾಗಾಗಿಯೇ ಅವರಿಬ್ಬರ ನಡುವೆ ಒಂದೊಳ್ಳೆ ಬಾಂಡಿಂಗ್ ಏರ್ಪಟ್ಟಿತ್ತು. ಜಿಮ್ ಸೇರಿದಂತೆ, ಏರ್‌‌ಪೋರ್ಟ್‌ಗಳಲ್ಲೂ ಸಹ ರಾಜ್-ಸ್ಯಾಮ್ ಒಟ್ಟೊಟ್ಟಿಗೆ ಕಾಣಿಸಿಕೊಳ್ತಿದ್ರು.

ಇತ್ತೀಚೆಗೆ ನವೆಂಬರ್ ತಿಂಗಳಲ್ಲಿ ಪ್ರೈವೇಟ್ ಪಾರ್ಟಿಯೊಂದರಲ್ಲಿ ಸಮಂತಾ ಸೊಂಟ ಹಿಡಿದು ನಿಂತಿದ್ದ ರಾಜ್ ಫೋಟೋವೊಂದನ್ನ ಸಮಂತಾನೇ ಶೇರ್ ಮಾಡಿದ್ರು. ಅದ್ರಿಂದ ಅವರ ರಿಲೇಷನ್‌ಶಿಪ್‌ ಬಗ್ಗೆ ಇದ್ದ ಊಹಾಪೋಹಗಳಿಗೆ ಒಂದು ಕ್ಲ್ಯಾರಿಟಿ ಕೊಟ್ಟಿದ್ರು. ಸದ್ಯದಲ್ಲೇ ಮದ್ವೆ ಆಗ್ತೀವಿ ಅನ್ನೋ ಮುನ್ಸೂಚನೆ ಕೂಡ ನೀಡಿದ್ರು. ಅದ್ರಂತೆ ಇಂದು ಹೊಸ ಬಾಳಿಗೆ ಕಾಲಿಟ್ಟಿದ್ದಾರೆ.

ಸಮಂತಾಗೇನೋ ಇದು ಸೆಕೆಂಡ್ ಮ್ಯಾರೇಜ್. ನಿರ್ದೇಶಕ ರಾಜ್‌‌ಗೂ ಇದು ಎರಡನೇ ಮದ್ವೆ. ಯೆಸ್.. ಈ ಹಿಂದೆ ಶ್ಯಾಮಲಿ ಡಿ ಅನ್ನೋರನ್ನ ಮದ್ವೆ ಆಗಿದ್ದ ರಾಜ್, ಆಕೆಗೆ 2022ರಲ್ಲಿ ಡಿವೋರ್ಸ್‌ ನೀಡಿದ್ರು. ಅದಕ್ಕೆ ಕಾರಣ ಸಮಂತಾ ರಾಜ್ ದಾಂಪತ್ಯ ಜೀವನಕ್ಕೆ ಎಂಟ್ರಿ ಕೊಟ್ಟಿದ್ದು ಎನ್ನಲಾಗಿತ್ತು.

ಆದ್ರೀಗ ಅಫಿಶಿಯಲಿ ಸಮಂತಾ ಸಿಂಗಲ್ ಅಲ್ಲ ಅನ್ನೋದನ್ನ ಪ್ರೂವ್ ಮಾಡಿದ್ದಾರೆ. ಸೋ.. ಸ್ಯಾಮ್-ರಾಜ್ ಕಾಂಬೋದಲ್ಲಿ ಸಿನಿಮಾ, ಸೀರೀಸ್‌‌ಗಳು ಸಾಕಷ್ಟು ಬರಲಿವೆ ಅಂತಿದ್ದಾರೆ ಅಭಿಮಾನಿಗಳು.

 

 

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

11 (3)

ಸುಪ್ರೀಂ ಕೋರ್ಟ್ ಆವರಣದಲ್ಲಿ ರಾಹುಲ್ ಗಾಂಧಿ ವಿರುದ್ಧ ಗಂಭೀರ ಆರೋಪ!

by ಕವಿತಾ
October 13, 2026 - 12:53 pm
0

Your paragraph text (47)

ತಮಿಳುನಾಡು ಸಿಎಂ ದಳಪತಿ ವಿಜಯ್ ಭೇಟಿಯಾದ ವಿಜಯ್ ದೇವರಕೊಂಡ-ರಶ್ಮಿಕಾ

by ದಿಶಾ ಕೆ. ಎಸ್.
October 13, 2026 - 12:48 pm
0

11

ತಿರುಮಲ ಭಕ್ತರಿಗೆ ಗುಡ್‌ನ್ಯೂಸ್‌: ‘ವೆಂಕಟಾದ್ರಿ ಆ್ಯಪ್’ ಬಿಡುಗಡೆ, ಕನ್ನಡ ಭಾಷೆಯಲ್ಲೂ ಲಭ್ಯ

by ದಿಶಾ ಕೆ. ಎಸ್.
October 13, 2026 - 12:18 pm
0

11 (1)

‘ಬ್ರೇಕಿಂಗ್ ಬ್ಯಾಡ್’ ಖ್ಯಾತಿಯ ಹಾಲಿವುಡ್ ನಟ ಆರ್‌ಜೆ ಮಿಟ್ಟೆ ನಿಧನ

by ಕವಿತಾ
October 13, 2026 - 12:06 pm
0

ಸಂಬಂಧಿಸಿದ ಪೋಸ್ಟ್‌ಗಳು

  • 11 (3)
    ಸುಪ್ರೀಂ ಕೋರ್ಟ್ ಆವರಣದಲ್ಲಿ ರಾಹುಲ್ ಗಾಂಧಿ ವಿರುದ್ಧ ಗಂಭೀರ ಆರೋಪ!
    October 13, 2026 | 0
  • Your paragraph text (47)
    ತಮಿಳುನಾಡು ಸಿಎಂ ದಳಪತಿ ವಿಜಯ್ ಭೇಟಿಯಾದ ವಿಜಯ್ ದೇವರಕೊಂಡ-ರಶ್ಮಿಕಾ
    October 13, 2026 | 0
  • 11 (1)
    ‘ಬ್ರೇಕಿಂಗ್ ಬ್ಯಾಡ್’ ಖ್ಯಾತಿಯ ಹಾಲಿವುಡ್ ನಟ ಆರ್‌ಜೆ ಮಿಟ್ಟೆ ನಿಧನ
    October 13, 2026 | 0
  • 1
    3 ವಾರ ಕಳೆದರೂ ಕಮ್ಮಿಯಾಗದ ‘ಪ್ರೇಮದ ಊರಲಿ’ ಹವಾ; ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಕಮಾಲ್!
    October 13, 2026 | 0
  • Untitled design 2026 10 12T173820.089
    ತಲೈವಾ ರಜನಿಕಾಂತ್ ಜೈಲರ್-2ನಲ್ಲಿ ಕನ್ನಡಿಗನ‌ ಕೈಚಳಕ
    October 12, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version