• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Wednesday, August 26, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ ಬಾಲಿವುಡ್

ಬಾಲಿವುಡ್‌ಗೆ ಕಾಂತಾರ ಕ್ವೀನ್.. ರಣ್‌‌ವೀರ್‌‌ ಜೊತೆ ರುಕ್ಮಿಣಿ

ತೆಲುಗು, ತಮಿಳಲ್ಲಿ ಕನ್ನಡತಿ ಬ್ಯುಸಿ.. ಕೈ ಬೀಸಿ ಕರೆದ ಬಿಟೌನ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
February 9, 2026 - 5:45 pm
in ಬಾಲಿವುಡ್, ಸಿನಿಮಾ, ಸ್ಯಾಂಡಲ್ ವುಡ್
0 0
0
Untitled design 2026 02 09T174009.964

ಕಾಂತಾರ ಕ್ವೀನ್ ರುಕ್ಮಿಣಿ ವಸಂತ್‌ಗೆ ತೆಲುಗು, ತಮಿಳಿನಿಂದ ರೆಡ್ ಕಾರ್ಪೆಟ್ ಹಾಸಿ, ವೆಲ್ಕಮ್ ಹೇಳಿದ್ದು ಗೊತ್ತೇಯಿದೆ. ಆದ್ರೀಗ ಆಕೆ ತನ್ನ ಕರಿಯರ್‌‌ನ ಮತ್ತೊಂದು ಮಹತ್ವದ ಮಜಲು ಮುಟ್ಟಿದ್ದಾರೆ. ಎಲ್ಲರ ಡ್ರೀಮ್ ಇಂಡಸ್ಟ್ರಿ ಬಾಲಿವುಡ್, ಕನ್ನಡತಿಯನ್ನ ಕೈ ಬೀಸಿ ಕರೆದಿದೆ. ರಣ್‌ವೀರ್ ಸಿಂಗ್ ನೆಕ್ಸ್ಟ್ ವೆಂಚರ್ ಪ್ರಳಯ್‌‌ನಲ್ಲಿ ಕರ್ನಾಟಕದ ಅಳಿಮಯ್ಯನ ಜೊತೆ ತೆರೆ ಹಂಚಿಕೊಳ್ತಿದ್ದಾರೆ ರುಕ್ಕಮ್ಮ.

RelatedPosts

ಮಹಿಳಾ ಡೈರೆಕ್ಟರ್ ಪಾಲಿಗೆ ನಮ್ಮ ಯಶ್ ರಿಯಲ್ ಹೀರೋ

ಫಾದರ್’ ಚಿತ್ರದ ಟೀಸರ್‌ಗೆ ಫಿದಾ ಆದ ನೋಡುಗರು

ಬಾಹುಬಲಿ 2 ದಾಖಲೆ ಉಡೀಸ್; ಅಡ್ವಾನ್ಸ್ ಬುಕಿಂಗ್‌ನಲ್ಲಿ ‘ಟಾಕ್ಸಿಕ್’ ಹೊಸ ದಾಖಲೆ!

ತಮಿಳು ನೆಲದಲ್ಲಿ MGR, ತಲೈವಾ, ದಳಪತಿನ ನೆನೆದ ಯಶ್

ADVERTISEMENT
ADVERTISEMENT

ಕಾಂತಾರ ಕ್ವೀನ್ ರುಕ್ಮಿಣಿ ವಸಂತ್‌ಗೆ ಎಲ್ಲೆಡೆ ಸಖತ್ ಡಿಮ್ಯಾಂಡ್. ಅದ್ಭುತ ಪರ್ಫಾಮರ್ ಅನಿಸಿಕೊಂಡಿರೋ ರುಕ್ಕಮ್ಮನಿಗೆ ತಮಿಳು ಫಿಲ್ಮ್ ಮೇಕರ್ಸ್ ರತ್ನಗಂಬಳಿ ಹಾಸಿ ಕಾಲಿವುಡ್‌ಗೆ ಸ್ವಾಗತ ಕೋರಿದ್ದರು. ಅಲ್ಲಿ ವಿಜಯ್ ಸೇತುಪತಿ ಜೊತೆ ಏಸ್ ಹಾಗೂ ಶಿವಕಾರ್ತಿಕೇಯನ್ ಜೊತೆ ಮದ್ರಾಸಿ ಸಿನಿಮಾಗಳನ್ನ ಮಾಡಿ ಬಂದಿದ್ದಾರೆ ಈ ಕನ್ನಡದ ಚೆಲುವೆ ರುಕ್ಮಿಣಿ.

ಬಾಲಿವುಡ್‌ಗೆ ಕಾಂತಾರ ಕ್ವೀನ್.. ರಣ್‌‌ವೀರ್‌‌ ಜೊತೆ ರುಕ್ಮಿಣಿ

ತೆಲುಗು, ತಮಿಳಲ್ಲಿ ಕನ್ನಡತಿ ಬ್ಯುಸಿ.. ಕೈ ಬೀಸಿ ಕರೆದ ಬಿಟೌನ್

ಸದ್ಯ ಪ್ರಶಾಂತ್ ನೀಲ್ ಹಾಗೂ ಜೂನಿಯರ್ ಎನ್‌ಟಿಆರ್ ಕಾಂಬಿನೇಷನ್‌ನ ಬಹು ನಿರೀಕ್ಷಿತ ಡ್ರ್ಯಾಗನ್ ಸಿನಿಮಾಗೂ ನಮ್ಮ ರುಕ್ಕಮ್ಮನೇ ನಾಯಕನಟಿ. ಸದ್ಯ ಡ್ರ್ಯಾಗನ್ ಚಿತ್ರದ ಶೂಟಿಂಗ್ ಭರದಿಂದ ಸಾಗುತ್ತಿದ್ದು, ಬರೀ ಸೌತ್ ದುನಿಯಾ ಅಷ್ಟೇ ಅಲ್ಲ, ಬಾಲಿವುಡ್ ಕೂಡ ರುಕ್ಮಿಣಿಗೆ ರೆಡ್ ಕಾರ್ಪೆಟ್ ಹಾಸಿ ವೆಲ್ಕಮ್ ಹೇಳಿದೆ ಎನ್ನಲಾಗ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಹರಿದಾಡ್ತಿರೋ ಸುದ್ದಿ ಮೂಲಗಳ ಪ್ರಕಾರ ಬಿಟೌನ್‌ನ ಸದ್ಯದ ಸೆನ್ಸೇಷನಲ್ ಸ್ಟಾರ್ ರಣ್‌ವೀರ್ ಸಿಂಗ್ ನೆಕ್ಸ್ಟ್ ಮೂವಿಗೆ ರುಕ್ಮಿಣಿ ವಸಂತ್‌ ನಾಯಕಿ ಆಗಲಿದ್ದಾರಂತೆ.

ಧುರಂಧರ್-2 ಬಳಿಕ ರಣ್‌ವೀರ್‌ ಸಿಂಗ್ ನಟನೆಯ ಪ್ರಳಯ್ ಚಿತ್ರ ಸೆಟ್ಟೇರಲಿದೆ ಅನ್ನೋದು ಗೊತ್ತೇಯಿದೆ. ಅದಕ್ಕೆ ನಾಯಕನಟಿ ಮಲಯಾಳಂನ ಸೂಪರ್ ಹೀರೋ ಮೂವಿ ಲೋಕ್ಹಾ ನಾಯಕನಟಿ ಕಲ್ಯಾಣಿ ಪ್ರಿಯದರ್ಶನ್ ಕೂಡ ಫೈನಲ್ ಆಗಿದ್ದಾರೆ. ಇದೀಗ ಮತ್ತೊಬ್ಬ ನಟಿಯಾಗಿ ರುಕ್ಮಿಣಿಗೆ ಆಫರ್ ಬಂದಿದೆಯಂತೆ. ಆದ್ರೆ ಅದನ್ನ ಕಾಂತಾರ ಚೆಲುವೆ ಓಕೆ ಮಾಡ್ತಾರಾ ಅಥ್ವಾ ಡೇಟ್ಸ್ ಕ್ಲ್ಯಾಶ್‌‌ನಿಂದ ಬಿಟ್ಟುಕೊಡ್ತಾರಾ ಅನ್ನೋದು ಕಾದು ನೋಡಬೇಕಿದೆ.

ಧುರಂಧರ್-2 ನಂತ್ರ ಝಾಂಬಿ ಸರ್ವೈವಲ್ ಥ್ರಿಲ್ಲರ್ ಪ್ರಳಯ್

ಮುಂಬೈ ಧ್ವಂಸದ ಕುರಿತ ಕಥೆ.. ಕಲ್ಯಾಣಿ ಜೊತೆ ಕನ್ನಡತಿ ರುಕ್ಕು

ಅಂದಹಾಗೆ ಜೈ ಮೆಹ್ತಾ ನಿರ್ದೇಶನದ ಚೊಚ್ಚಲ ಸಿನಿಮಾ ಈ ಪ್ರಳಯ್ ಸಿನಿಮಾ ಆಗಿದ್ದು, ಇದು ಝಾಂಬಿ ಸರ್ವೈವಲ್ ಥ್ರಿಲ್ಲರ್ ಜಾನರ್‌‌ನದ್ದು ಆಗಿರಲಿದೆಯಂತೆ. ಪೋಸ್ಟ್ ಅಪೋಕ್ಯಾಲಿಪ್ಟಿಕ್ ಡಿಸ್ಟೋಪಿಯಾ.. ಅಂದ್ರೆ ಮಾನವ ನಿರ್ಮಿತ ಜಗತ್ತು ಅಂತ್ಯದ ನಂತ್ರ ಮುಂಬೈನಲ್ಲಿ ನಡೆಯೋ ಕಥಾನಕ ಈ ಸಿನಿಮಾ ಆಗಿರಲಿದೆ ಎನ್ನಲಾಗ್ತಿದೆ.

ಮುಂಬೈ ಸಿಟಿಯನ್ನ ವಿಪತ್ತಿನ ಬಳಿಕ ವ್ಯವಸ್ಥಿತವಾಗಿ ತೋರಿಸಲು ಡಿಜಿಟಲ್ ತಂತ್ರಜ್ಞಾನವನ್ನು ಕೂಡ ಬಳಸಲಾಗುತ್ತಿದೆಯಂತೆ. ಇದು ದುಬಾರಿ ಸಿನಿಮಾ ಕೂಡ ಆಗಿರಲಿದ್ದು, ಟೆಕ್ನಾಲಜಿಯನ್ನ ದೊಡ್ಡ ಮಟ್ಟಕ್ಕೆ ಬಳಸಿಕೊಂಡು ಚಿತ್ರ ತಯಾರಿಸೋ ಧಾವಂತದಲ್ಲಿದೆಯಂತೆ ಟೀಂ.

 

 

 

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

ಯಶ್ (18)

ಕರ್ನಾಟಕದಲ್ಲಿ ಆಹಾರ ಸುರಕ್ಷತೆಗೆ FSSAI ಕಟ್ಟುನಿಟ್ಟಿನ ಮಾರ್ಗಸೂಚಿ ಬಿಡುಗಡೆ

by ಕವಿತಾ
August 25, 2026 - 11:20 pm
0

ಯಶ್ (17)

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಭಾರೀ ಮಳೆ: ಉಕ್ಕಿ ಹರಿದ ದರ್ಪಣ ತೀರ್ಥ!

by ಕವಿತಾ
August 25, 2026 - 10:40 pm
0

ಯಶ್ (16)

60 ವರ್ಷ ಮೇಲ್ಪಟ್ಟ ಮಹಿಳೆಯರಿಗೆ ಜೀವಿತಾವಧಿ ಫ್ರೀ ಬಸ್; ಯೋಗಿ ಸರ್ಕಾರದ ಬಂಪರ್ ಗಿಫ್ಟ್!

by ಕವಿತಾ
August 25, 2026 - 9:45 pm
0

ಯಶ್ (15)

ಮೈದಾನದಲ್ಲೇ ಬ್ಯಾಟ್ ಎಸೆದ ಪ್ರಭಾತ್ ಜಯಸೂರ್ಯ; ICCಯಿಂದ ಕಠಿಣ ಕ್ರಮ

by ಕವಿತಾ
August 25, 2026 - 8:22 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design (87)
    ಎಐ ಅಶ್ಲೀಲ ಕಂಟೆಂಟ್‌ಗೆ ಬ್ರೇಕ್: ಜಾನ್ವಿ ಅರ್ಜಿಗೆ ಕೋರ್ಟ್ ಮಧ್ಯಂತರ ಆದೇಶ
    August 17, 2026 | 0
  • ಮೇಘಸ್ಫೋಟ (3)
    ಸಲ್ಮಾನ್ ಖಾನ್‌ಗೆ ಅನಾರೋಗ್ಯ? ವೈರಲ್ ವಿಡಿಯೋ ನೋಡಿ ಶಾಕ್ ಆದ ಫ್ಯಾನ್ಸ್
    July 19, 2026 | 0
  • Untitled design 2026 06 21T140407.848
    ಗೌರಿ ಜೊತೆ ಆಮಿರ್ ಖಾನ್ 3ನೇ ಮದುವೆ: ಮನೆಯಲ್ಲೇ ನಡೆಯಲಿದೆ ರಿಜಿಸ್ಟರ್ ಮ್ಯಾರೇಜ್
    June 21, 2026 | 0
  • Untitled design (68)
    ರಾಷ್ಟ್ರಪತಿ ಮುರ್ಮು ಜೀವನ ಪಯಣಕ್ಕೆ ಡಾಕ್ಯುಮೆಂಟರಿ ರೂಪ
    June 20, 2026 | 0
  • Untitled design 2026 06 12T174712.765
    ಆಲಿಯಾ ಭಟ್ ಆಲ್ಫಾ 100% ಕಾಪಿ..ಇದು ಫ್ರೆಂಚ್ ಕ್ಲಾಸಿಕ್ ಚಿತ್ರ
    June 12, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version