• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Thursday, August 27, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಕಾಜೋಲ್‌ಗೆ ರಿಷಬ್ ಫ್ಯಾನ್..ನಾಚಿ ನೀರಾದ DDLJ ಬ್ಯೂಟಿ

ಚೆನ್ನೈನಲ್ಲಿ ಗಲಟ್ಟಾ ಗ್ಲೋರಿಯಸ್ ಐಕಾನ್ ಅವಾರ್ಡ್ ಫಂಕ್ಷನ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
April 20, 2026 - 5:16 pm
in ಸಿನಿಮಾ
0 0
0
Untitled design 2026 04 20T171354.041

ಸರ್ವಾಂತರ್ಯಾಮಿ ಆಗಿಬಿಟ್ಟಿದ್ದಾರೆ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ. ಯೆಸ್.. ಕಾಂತಾರ ಚಾಪ್ಟರ್-1 ಸಕ್ಸಸ್ ಬಳಿಕ ಜೈ ಹನುಮಾನ್ ಸೆಟ್‌ಗೆ ಎಂಟ್ರಿ ಕೊಡುವ ತನಕ ಎಲ್ಲೆಡೆ ರೌಂಡ್ಸ್ ಹಾಕ್ತಿದ್ದಾರೆ. ಬಹುತೇಕ ಸಿನಿಮಾ ವೇದಿಕೆಗಳಲ್ಲಿ ರಿಷಬ್ ಶೆಟ್ರೇ ಸೆಂಟರ್ ಆಫ್ ಅಟ್ರ್ಯಾಕ್ಷನ್. ಸದ್ಯ ಅವರ್ಡ್ ಫಂಕ್ಷನ್‌‌ವೊಂದರಲ್ಲಿ ಬಾಲಿವುಡ್ ಕಾಜೋಲ್‌ಗೆ ಶೆಟ್ರು ಕೊಟ್ಟ ಕಾಂಪ್ಲಿಮೆಂಟ್ಸ್‌‌ಗೆ ನಾಚಿ ನೀರಾಗಿದ್ದಾರೆ ಚೆಲುವೆ. ಅದೇನು ಅಂತೀರಾ ಈ ಸ್ಟೋರಿ ನೋಡಿ..

  1. ಕಾಜೋಲ್‌ಗೆ ರಿಷಬ್ ಫ್ಯಾನ್.. ನಾಚಿ ನೀರಾದ DDLJ ಬ್ಯೂಟಿ
  2. ಚೆನ್ನೈನಲ್ಲಿ ಗಲಟ್ಟಾ ಗ್ಲೋರಿಯಸ್ ಐಕಾನ್ ಅವಾರ್ಡ್ ಫಂಕ್ಷನ್
  3. ಕಾಲೇಜ್‌‌ನಲ್ಲೇ ಕುಸ್ತಿ ಪ್ರಾಕ್ಟೀಸ್.. ಸ್ಟೇಜ್‌ ಮೇಲೆ ಸಖತ್ ಸ್ಟೆಪ್!
  4. ಸರ್ವಾಂತರ್ಯಾಮಿ ಶೆಟ್ರು.. ಕಾಂತಾರ-1 ನಂತ್ರ ಎಲ್ಲೆಡೆ ರೌಂಡ್ಸ್

ರಿಷಬ್ ಶೆಟ್ಟಿ.. ಝೀರೋದಿಂದ ಹೀರೋ ಆಗಿ, ಹಳ್ಳಿಯಿಂದ ದಿಲ್ಲಿ ತನಕ ಸೌಂಡ್ ಮಾಡ್ತಿರೋ ಅಪ್ಪಟ ಕನ್ನಡ ಪ್ರತಿಭೆ. ಕಾಂತಾರ ಚಿತ್ರಗಳಿಂದಾಗಿ ಶೆಟ್ರ ಗತ್ತು, ಗೈರತ್ತು ವಿಶ್ವದ ಮೂಲೆ ಮೂಲೆಗೆ ತಲುಪುವಂತಾಯ್ತು. ಕೆಜಿಎಫ್ ಸಿನಿಮಾಗಳಿಂದ ಕನ್ನಡ ಚಿತ್ರರಂಗ ಕಮರ್ಷಿಯಲಿ ಎಲ್ಲೆಡೆ ರೀಚ್ ಆಗಿತ್ತು. ಆದ್ರೆ ಕಾಂತಾರ ಕಂಟೆಂಟ್‌‌ ವೈಸ್ ವ್ಹಾವ್ ಫೀಲ್ ತರಿಸಿತ್ತು.

RelatedPosts

ಚಿತ್ರ ಜಗತ್ತಿಗೆ ಸರಿ-ತಪ್ಪುಗಳ ಆಚೆಗಿನ ಟಾಕ್ಸಿಕ್ ವರ್ಲ್ಡ್ ಅನಾವರಣ

ಎಲ್ಲೆಡೆ ಟಾಕ್ಸಿಕ್ ಫೀವರ್.. ಥಿಯೇಟರ್ ಮುಂದೆ ಫ್ಯಾನ್ಸ್ ಡ್ಯಾನ್ಸ್

ಕುತೂಹಲ ಕೆರಳಿಸಿದ ಅಕ್ಷಯ್ ಕುಮಾರ್-ಸೈಫ್ ಅಲಿ ಖಾನ್ ಜೋಡಿಯ ‘ಹೈವಾನ್’ ಟ್ರೇಲರ್

ರಕ್ಷಾಬಂಧನ ಜಾಹೀರಾತಿಗೆ ಭಾರೀ ವಿರೋಧ: ಕೃತಿ ಸನೋನ್ ಜಾಹೀರಾತು ವಿತ್‌ಡ್ರಾ!

ADVERTISEMENT
ADVERTISEMENT

ಕಾಂತಾರ ಚಾಪ್ಟರ್-1 ತೆರೆಗಪ್ಪಳಿಸಿದ ಬಳಿಕ, ನೆಕ್ಸ್ಟ್ ವೆಂಚರ್ ಜೈ ಹನುಮಾನ್‌ ಶೂಟಿಂಗ್ ಅಡ್ಡಾಗೆ ಕಾಲಿಡೋ ತನಕ ರಿಷಬ್ ಶೆಟ್ಟಿ ಸಾಲು ಸಾಲು ಕಾರ್ಯಕ್ರಮಗಳನ್ನ ಅಟೆಂಡ್ ಮಾಡಿದ್ರು. ಸರ್ವಾಂತರ್ಯಾಮಿ ರೀತಿ ದೇಶ, ವಿದೇಶಗಳನ್ನ ಸುತ್ತಿ ಬಂದರು ಶೆಟ್ರು. ಇದೀಗ ಇತ್ತೀಚೆಗೆ ಚೆನ್ನೈನಲ್ಲಿ ನಡೆದ ಖಾಸಗಿ ಅವಾರ್ಡ್ ಫಂಕ್ಷನ್‌‌ನ ವಿಡಿಯೋ ಸಖತ್ ವೈರಲ್ ಆಗ್ತಿದೆ.

ಯೆಸ್.. ಗಲಟ್ಟಾ ಗ್ಲೋರಿಯಸ್ ಐಕಾನ್ ಅವಾರ್ಡ್ ಫಂಕ್ಷನ್ ಇತ್ತೀಚೆಗೆ ಚೆನ್ನೈನ ಕಲೈವನಾರ್ ಆರಂಗಮ್‌‌ನಲ್ಲಿ ನಡೆಯಿತು. ಅಲ್ಲಿ ನಮ್ಮ ರಿಷಬ್ ಶೆಟ್ರ ಜೊತೆ ಬಾಲಿವುಡ್ ಬ್ಯೂಟಿ ಕಾಜೋಲ್, ವಿಜಯ್ ಸೇತುಪತಿ ಸೇರಿದಂತೆ ಸಾಕಷ್ಟು ಮಂದಿ ಸ್ಟಾರ್ಸ್ ಸಮಾಗಮಕ್ಕೆ ಸಾಕ್ಷಿ ಆಗಿತ್ತು ಆ ವೇದಿಕೆ. ಅಲ್ಲಿ ಕಾಜೋಲ್ ಕುರಿತು ನಾನು ಚಿಕ್ಕವನಿದ್ದಾಗಿನಿಂದಲೂ ನಿಮ್ಮ ಅಭಿಮಾನಿ ಮೇಡಂ ಎಂದ ರಿಷಬ್ ಶೆಟ್ರ ಮಾತಿಗೆ ನಾಚಿ ನೀರಾದ್ರು ಕಾಜೋಲ್.

ಅಷ್ಟೇ ಅಲ್ಲ, ಕಾಲೇಜ್ ಡೇಸ್‌‌ನಿಂದಲೇ ಕುಸ್ತಿಪಟು ಆಗಿದ್ದನ್ನ ಸ್ಮರಿಸಿದ ಡಿವೈನ್ ಸ್ಟಾರ್, ಸ್ಟೇಜ್ ಮೇಲೆ ಸಖತ್ ಸ್ಟೆಪ್ ಕೂಡ ಹಾಕಿದ್ರು. ಕಲಾ ಪ್ರಕಾರವೊಂದರ ಲೈವ್ ಪ್ರದರ್ಶನದ ವೇಳೆ ಕಲಾವಿದರು ಹೂವಿನ ಹಾರ ಹಾಕಿ ರಿಷಬ್‌‌ರಿಂದ ಎರಡು ಸ್ಟೆಪ್ ಹಾಕಿಸಿರೋದು ವಿಶೇಷ.

ಅಂದಹಾಗೆ ಪ್ರಶಾಂತ್ ವರ್ಮಾ ನಿರ್ದೇಶನದ ಜೈ ಹನುಮಾನ್ ಚಿತ್ರದ ಶೂಟಿಂಗ್ ಕಿಕ್‌ಸ್ಟಾರ್ಟ್ ಆಗಿದ್ದು, ಶ್ರೀರಾಮನ ಭಂಟ ಹನುಮನಾಗಿ ಬಣ್ಣ ಹಚ್ಚಿದ್ದಾರೆ ರಿಷಬ್. ಈ ಬಾರಿ ಮತ್ತಷ್ಟು ದೈವಿಕ ಅಂಶಗಳಿಂದ ಪ್ರೇಕ್ಷಕರನ್ನ ಮಂತ್ರಮುಗ್ಧಗೊಳಿಸಲಿದ್ದಾರೆ ಶೆಟ್ರು.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Your paragraph text (10)

ಪ್ರವಾಹಪೀಡಿತ ನೇಪಾಳಕ್ಕೆ ಭಾರತ ನೆರವು: ‘ಥ್ಯಾಂಕ್ಯೂ ಇಂಡಿಯಾ’ ಎಂದ ಬಲೇಂದ್ರ ಶಾ

by ಶಾಲಿನಿ ಕೆ. ಡಿ
August 27, 2026 - 8:43 am
0

Your paragraph text (9)

ರೋಗನಿರೋಧಕ ಶಕ್ತಿ ಹೆಚ್ಚಿಸಲು ತುಳಸಿ ಟೀ ಸಹಾಯಕ? ತಜ್ಞರ ಸಲಹೆ ಇಲ್ಲಿದೆ

by ಶಾಲಿನಿ ಕೆ. ಡಿ
August 27, 2026 - 8:23 am
0

Your paragraph text (8)

ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಮಳೆ ಮುನ್ಸೂಚನೆ

by ಶಾಲಿನಿ ಕೆ. ಡಿ
August 27, 2026 - 7:46 am
0

Untitled design 2026 08 27T072020.432

ನೇಪಾಳದಲ್ಲಿ ಭೀಕರ ಜಲಪ್ರಳಯ: 150ಕ್ಕೂ ಹೆಚ್ಚು ಮಂದಿ ಸಾ*ವು

by ಶಾಲಿನಿ ಕೆ. ಡಿ
August 27, 2026 - 7:21 am
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design (25)
    ಚಿತ್ರ ಜಗತ್ತಿಗೆ ಸರಿ-ತಪ್ಪುಗಳ ಆಚೆಗಿನ ಟಾಕ್ಸಿಕ್ ವರ್ಲ್ಡ್ ಅನಾವರಣ
    August 26, 2026 | 0
  • Untitled design (21)
    ಎಲ್ಲೆಡೆ ಟಾಕ್ಸಿಕ್ ಫೀವರ್.. ಥಿಯೇಟರ್ ಮುಂದೆ ಫ್ಯಾನ್ಸ್ ಡ್ಯಾನ್ಸ್
    August 26, 2026 | 0
  • Untitled design 2026 08 26T141642.891
    ಕುತೂಹಲ ಕೆರಳಿಸಿದ ಅಕ್ಷಯ್ ಕುಮಾರ್-ಸೈಫ್ ಅಲಿ ಖಾನ್ ಜೋಡಿಯ ‘ಹೈವಾನ್’ ಟ್ರೇಲರ್
    August 26, 2026 | 0
  • Image 3c1ae891
    ರಕ್ಷಾಬಂಧನ ಜಾಹೀರಾತಿಗೆ ಭಾರೀ ವಿರೋಧ: ಕೃತಿ ಸನೋನ್ ಜಾಹೀರಾತು ವಿತ್‌ಡ್ರಾ!
    August 26, 2026 | 0
  • Image f256a0e5 (1)
    ಚಿಕ್ಕಣ್ಣ ಮದುವೆಗೆ ದರ್ಶನ್ ಬರ್ತಾರಾ? ಕೊನೆಗೂ ಸ್ಪಷ್ಟನೆ ನೀಡಿದ ನಟ
    August 26, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version