• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Monday, June 8, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಏನಿಲ್ಲ ಏನಿಲ್ಲ.. ರಮ್ಯಾ- ವಿನಯ್ ರಾಜ್ ನಡುವೆ ಏನಿಲ್ಲ..!

ಡೇಟಿಂಗ್ ಮಾಡ್ತಿದ್ದೀರಾ ಅಂದವ್ರಿಗೆ ರಮ್ಯಾ ಕೊಟ್ರು ಸ್ಪಷ್ಟನೆ

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
September 11, 2025 - 3:28 pm
in ಸಿನಿಮಾ
0 0
0
Untitled design (68)

ಮೋಹಕತಾರೆ ರಮ್ಯಾ ಹಾಗೂ ದೊಡ್ಮನೆ ಹುಡ್ಗ ವಿನಯ್‌ ರಾಜ್ ಇತ್ತೀಚೆಗೆ ಸಿಕ್ಕಾಪಟ್ಟೆ ಕ್ಲೋಸ್ ಆಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಎಲ್ಲಿ ನೋಡಿದ್ರೂ ಇವರದ್ದೇ ಫೋಟೋಸ್ ವೈರಲ್. ಇವರಿಬ್ಬರ ನಡುವೆ ಡೇಟಿಂಗ್, ಚಾಟಿಂಗ್ ಏನೇನೋ ನಡೀತಿದೆ ಅಂದುಕೊಂಡಿದ್ದವ್ರಿಗೆ ಖುದ್ದು ರಮ್ಯಾ ಒಂದು ಕ್ಲ್ಯಾರಿಟಿ ಕೊಟ್ಟಿದ್ದಾರೆ. ಇಷ್ಟಕ್ಕೂ ಆ ಬಾಂಧವ್ಯಕ್ಕೆ ಆಕೆ ಹೇಳಿದ್ದೇನು ಅನ್ನೋದರ ಕಂಪ್ಲೀಟ್ ಡೀಟೈಲ್ ಇಲ್ಲಿದೆ.

  • ಏನಿಲ್ಲ ಏನಿಲ್ಲ.. ರಮ್ಯಾ- ವಿನಯ್ ರಾಜ್ ನಡುವೆ ಏನಿಲ್ಲ..!
  • ಡೇಟಿಂಗ್ ಮಾಡ್ತಿದ್ದೀರಾ ಅಂದವ್ರಿಗೆ ರಮ್ಯಾ ಕೊಟ್ರು ಸ್ಪಷ್ಟನೆ
  • ಅಮೆರಿಕದಲ್ಲಿ ಆತನ ಕೈ ಹಿಡಿದು ಮೋಹಕತಾರೆ ಜಾಲಿ ಜಾಲಿ
  • ನೀವು, ನಿಮ್ಮ ಇಮ್ಯಾಜಿನೇಷನ್.. ವಿನಯ್ ನಂಗೆ ತಮ್ಮನಿದ್ದಂತೆ

ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ ಸಿನಿಮಾ ಹಾಗೂ ರಾಜಕಾರಣದಿಂದ ಕೊಂಚ ದೂರ ಉಳಿದಿದ್ರೂ ಸಹ ಸದಾ ಸುದ್ದಿಯಲ್ಲಿರೋ ನಟಿಮಣಿ. ಹೌದು, ಮೋಹಕತಾರೆಯ ಸ್ಟಾರ್ಡಮ್ ಕಿಂಚಿತ್ತೂ ಕಮ್ಮಿ ಆಗಿಲ್ಲ. ಈಗಲೂ ಅಭಿಮಾನಿಗಳಿಗೆ ರಮ್ಯಾ ಅಂದ್ರೆ ಹಾರ್ಟ್‌ ಫೇವರಿಟ್. ಆಕೆ ಎಲ್ಲೇ ಹೋದರೂ ನೂರಾರು ಮಂದಿ ಸೆಲ್ಫಿ ಕ್ಲಿಕ್ಕಿಸಿಕೊಳ್ತಾರೆ. ರಮ್ಯಾ.. ರಮ್ಯಾ.. ರಮ್ಯಾ.. ಅಂತ ಪ್ರೀತಿ, ಅಭಿಮಾನದಿಂದ ಕೂಗ್ತಾರೆ.

RelatedPosts

‘ನೆಪೋಟಿಸಂ’ ಬಗ್ಗೆ ಕಿಚ್ಚ ಸುದೀಪ್ ಕಿಡಿ..ದೊಡ್ಮನೆ ಹೆಸ್ರು ಪ್ರಸ್ತಾಪ

ಬಾಸ್‌ ಸಿನಿಮಾಗೆ ಕೋರ್ಟ್ ಗ್ರೀನ್ ಸಿಗ್ನಲ್..ತಡೆಯಾಜ್ಞೆ ರದ್ದು..!

ಗೀತು ಮೋಹನ್ ದಾಸ್ ಬರ್ತ್ ಡೇಗೆ ಟಾಕ್ಸಿಕ್ ಗ್ಲಿಂಪ್ಸ್ ಗಿಫ್ಟ್..!  

ಮ್ಯಾಂಗೋ ಪಚ್ಚ ಬ್ಯಾನರ್‌‌ನಲ್ಲಿ ಕಿಚ್ಚ ಸುದೀಪ್-ದರ್ಶನ್ ಮಿಂಚು

ADVERTISEMENT
ADVERTISEMENT

Just me in the company of the best @vinayrajkumar @vanditharajkumar ♥️♥️ (8)ಅದ್ಯಾಕೋ ರಮ್ಯಾ ಇತ್ತೀಚೆಗೆ ಸಿನಿಮಾದಲ್ಲಿ ಬಣ್ಣ ಹಚ್ಚಲಿಲ್ಲ. ಹಾಗಂತ ಚಿತ್ರರಂಗದ ಆ್ಯಕ್ಟಿವಿಟೀಸ್ ಹಾಗೂ ರಾಜಕಾರಣದಲ್ಲಿನ ತಪ್ಪುಗಳನ್ನ ಪ್ರಶ್ನಿಸೋದ್ರಿಂದ ದೂರ ಆಗಲಿಲ್ಲ. ಸದಾ ಅನ್ಯಾಯ, ಅಧರ್ಮವನ್ನು ಟೀಕಿಸುತ್ತಾ, ಪ್ರಶ್ನಿಸುತ್ತಾ ಬರ್ತಿದ್ದಾರೆ. ಈ ಮಧ್ಯೆ ದೊಡ್ಮನೆಯ ಹುಡುಗ ವಿನಯ್ ರಾಜ್‌‌ಕುಮಾರ್ ಜೊತೆ ರಮ್ಯಾ ಜಾಸ್ತಿ ಕಾಣಿಸಿಕೊಳ್ತಿದ್ದಾರೆ. ಇವರ ಫೋಟೋಸ್ ಸೋಶಿಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಿವೆ.

Untitled design (69) ರಮ್ಯಾ ವಿನಯ್ ಜೊತೆ ಇರೋ ಫೋಟೋಸ್ ನೋಡ್ತಿದ್ರೆ ಇವರಿಬ್ಬರ ನಡುವೆ ಸಂಥಿಂಗ್ ಸಂಥಿಂಗ್ ಏನಾದ್ರೂ ನಡೀತಿದ್ಯಾ ಅನ್ನೋ ಅನುಮಾನ ಮೂಡಲಿದೆ. ಇಬ್ಬರು ಕಲಾವಿದರು ಹೀಗೆ ಜೊತೆ ಜೊತೆಯಾಗಿ ತುಂಬಾ ಕಡೆ ಕಾಣಿಸಿಕೊಳ್ಳೋದನ್ನ ನೋಡಿದ್ರೆ ಸಹಜವಾಗಿಯೇ ಏನೆಂದು ಹೆಸರಿಡಲಿ ಈ ಚೆಂದ ಅನುಭವಕೆ ಅನ್ನೋ ಹಾಡು ನೆನಪಾಗುತ್ತೆ.

Just me in the company of the best @vinayrajkumar @vanditharajkumar ♥️♥️ (14)ಈಗಲೂ ಅಮೆರಿಕದಲ್ಲಿ ಜಾಲಿ ಟ್ರಿಪ್‌‌‌ನಲ್ಲಿರೋ ರಮ್ಯಾ ಫೋಟೋಸ್ ಸಮೇತ ಅಪ್ಡೇಟ್ಸ್ ಕೊಡ್ತಿದ್ದಾರೆ. ಆದ್ರೆ ನೋಡಿದವರು ಏನೇನೋ ಅಂದುಕೊಳ್ತಿರೋದಕ್ಕೆ ಒಂದು ಸ್ಪಷ್ಟನೆ ಕೊಟ್ಟಿದ್ದಾರೆ. ಏನಿಲ್ಲ ಏನಿಲ್ಲ.. ನನ್ನ ಅವರ ನಡುವೆ ಏನಿಲ್ಲ ಅಂತ ಉಪ್ಪಿ ಹಾಡಿನಂತೆ ಕ್ಲ್ಯಾರಿಟಿ ಕೊಟ್ಟಿದ್ದಾರೆ. ಇನ್ಸ್‌ಟಾದಲ್ಲಿ ನೀವು, ನಿಮ್ಮ ಇಮ್ಯಾಜಿನೇಷನ್. ಇದು ತುಂಬಾ ಹಾಸ್ಯಾಸ್ಪದ ಅನಿಸುತ್ತೆ. ನಿಮ್ಮ ಕಲ್ಪನೆಗಳನ್ನ ಹಿಡಿತದಲ್ಲಿಟ್ಟುಕೊಳ್ಳಿ. ವಿನಯ್ ನನ್ನ ತಮ್ಮನಿದ್ದಂತೆ ಎಂದಿದ್ದಾರೆ.

Vinay rajkumar 2ಈ ಪೋಸ್ಟ್ ನೋಡಿ ಅಯ್ಯೋ ದೇವರೇ.. ಪಾಪ ನಾವು ಹೆಂಗೆಲ್ಲಾ ಅಂದ್ಕೊಂಡು ಬಿಟ್ಟಿದ್ವಿ ಗುರು ಅಂತ ಎಲ್ರೂ ಸೈಲೆಂಟ್ ಆಗ್ತಿದ್ದಾರೆ. ಹೌದು, ರಮ್ಯಾಗೆ ದೊಡ್ಮನೆಯಲ್ಲಿ ಅಪ್ಪು ಅವರ ನಂತ್ರ ಅಂಥದ್ದೊಂದು ಬಾಂಡಿಂಗ್ ವಿನಯ್ ಜೊತೆ ಏರ್ಪಟ್ಟಿದೆ. ಹಾಗಾಗಿ ಅದನ್ನ ಅವರು ಅಕ್ಕ-ತಮ್ಮನಾಗಿ ಮುಂದುವರೆಸಿದ್ದಾರೆ. ಒಂದು ಹುಡ್ಗ-ಹುಡ್ಗಿ ಒಟ್ಟಿಗೆ ಕಾಣಿಸಿಕೊಂಡ್ರೆ ಸಾಕು.. ಈ ಸಮಾಜ ಅದಕ್ಕೊಂದು ಸಂಬಂಧ ಕಟ್ಟಿಬಿಡುತ್ತೆ. ಮೊದಲು ನಾವು ನೋಡುವ ದೃಷ್ಠಿಕೋನಗಳು ಬದಲಾಗಬೇಕಿದೆ ಅನ್ನೋದನ್ನ ರಮ್ಯಾ ಮೇಡಂ ಸರಳವಾಗಿ, ಸ್ಪಷ್ಟವಾಗಿ ಆಡಿಕೊಳ್ಳೋರಿಗೆ ಮನದಟ್ಟು ಮಾಡಿ, ಬಾಯಿ ಮುಚ್ಚಿಸಿರೋದು ಮಾತ್ರ ಇಂಟರೆಸ್ಟಿಂಗ್.

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design 2026 06 08T190553.462

‘ನೆಪೋಟಿಸಂ’ ಬಗ್ಗೆ ಕಿಚ್ಚ ಸುದೀಪ್ ಕಿಡಿ..ದೊಡ್ಮನೆ ಹೆಸ್ರು ಪ್ರಸ್ತಾಪ

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
June 8, 2026 - 7:07 pm
0

Untitled design 2026 06 08T190022.233

ಕರ್ನಾಟಕದಲ್ಲಿ ಮುಂದಿನ 6 ದಿನ ಭಾರೀ ಮಳೆ: ಕರಾವಳಿಗೆ ರೆಡ್ ಅಲರ್ಟ್

by ಶಾಲಿನಿ ಕೆ. ಡಿ
June 8, 2026 - 7:00 pm
0

Untitled design 2026 06 08T185012.650

ಬಾಸ್‌ ಸಿನಿಮಾಗೆ ಕೋರ್ಟ್ ಗ್ರೀನ್ ಸಿಗ್ನಲ್..ತಡೆಯಾಜ್ಞೆ ರದ್ದು..!

by ಶಾಲಿನಿ ಕೆ. ಡಿ
June 8, 2026 - 6:51 pm
0

Untitled design 2026 06 08T182946.224

ಇರಾನ್-ಇಸ್ರೇಲ್ ತಕ್ಷಣದ ಕದನ ವಿರಾಮಕ್ಕೆ ಒಪ್ಪಿಕೊಂಡಿವೆ: ಟ್ರಂಪ್ ಘೋಷಣೆ

by ಶಾಲಿನಿ ಕೆ. ಡಿ
June 8, 2026 - 6:31 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 06 08T190553.462
    ‘ನೆಪೋಟಿಸಂ’ ಬಗ್ಗೆ ಕಿಚ್ಚ ಸುದೀಪ್ ಕಿಡಿ..ದೊಡ್ಮನೆ ಹೆಸ್ರು ಪ್ರಸ್ತಾಪ
    June 8, 2026 | 0
  • Untitled design 2026 06 08T185012.650
    ಬಾಸ್‌ ಸಿನಿಮಾಗೆ ಕೋರ್ಟ್ ಗ್ರೀನ್ ಸಿಗ್ನಲ್..ತಡೆಯಾಜ್ಞೆ ರದ್ದು..!
    June 8, 2026 | 0
  • Untitled design 2026 06 08T175637.838
    ಗೀತು ಮೋಹನ್ ದಾಸ್ ಬರ್ತ್ ಡೇಗೆ ಟಾಕ್ಸಿಕ್ ಗ್ಲಿಂಪ್ಸ್ ಗಿಫ್ಟ್..!  
    June 8, 2026 | 0
  • Untitled design 2026 06 07T175530.912
    ಮ್ಯಾಂಗೋ ಪಚ್ಚ ಬ್ಯಾನರ್‌‌ನಲ್ಲಿ ಕಿಚ್ಚ ಸುದೀಪ್-ದರ್ಶನ್ ಮಿಂಚು
    June 7, 2026 | 0
  • Untitled design 2026 06 07T171048.795
    ಮಂಜುಮ್ಮೆಲ್ ಬಾಯ್ಸ್ ಡೈರೆಕ್ಟರ್‌‌ನಿಂದ ‘ಬಾಲನ್’
    June 7, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version