• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Tuesday, June 16, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ರಕ್ಷಿತ್ ಜೊತೆ ಮೋಹಕತಾರೆ ರಮ್ಯಾ.. ಗುಣವಂತ ಸಾಂಗ್‌ಗೆ ಸ್ಟೆಪ್

ಸಪ್ತ ಸಾಗರದಾಚೆ ಅಮೆರಿಕಾದಲ್ಲಿ ರಮ್ಯಾ ಮೀಟ್ಸ್ ರಕ್ಷಿತ್..!

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
September 6, 2025 - 3:34 pm
in ಸಿನಿಮಾ
0 0
0
111

ಎಲ್ಲರೂ ಮೋಹಕತಾರೆ ರಮ್ಯಾ ಜೊತೆ ಒಂದು ಫೋಟೋ ಆದ್ರೂ ಕ್ಲಿಕ್ಕಿಸಿಕೊಳ್ಳಬೇಕು ಅಂತ ಕಾಯ್ತಿರ್ತಾರೆ. ಆದ್ರೆ ಆಕೆಯೇ ಮತ್ತೊಬ್ಬ ನಟನ ಜೊತೆ ಫೋಟೋಗೆ ನಿಲ್ತಾರೆ. ಅದು ಒನ್ ಅಂಡ್ ಓನ್ಲಿ ರಕ್ಷಿತ್ ಶೆಟ್ಟಿ. ಇಷ್ಟಕ್ಕೂ ಜೊತೆ ಜೊತೆಯಲಿ ನಡೆಯುತ್ತಿರೋದಾದ್ರೂ ಏನು..? ಫೋಟೋಗೆ ಪೋಸ್ ನೀಡಿದ್ದೆಲ್ಲಿ ಅಂತೀರಾ?

  • ರಕ್ಷಿತ್ ಜೊತೆ ಮೋಹಕತಾರೆ.. ಗುಣವಂತ ಸಾಂಗ್‌ಗೆ ಸ್ಟೆಪ್
  • ಸಪ್ತ ಸಾಗರದಾಚೆ ಅಮೆರಿಕಾದಲ್ಲಿ ರಮ್ಯಾ ಮೀಟ್ಸ್ ರಕ್ಷಿತ್..!
  • ಸೆನ್ಸೇಷನಲ್ ಹ್ಯಾಂಡ್ಸಮ್ ಹಂಕ್‌ ಜೊತೆ ಕ್ವೀನ್ ರಮ್ಯಾ..!
  • ಮೋಸ್ಟ್ ಎಲಿಜಿಬಲ್ ಬ್ಯಾಚುಲರ್‌‌ಗಳ ಮಹಾ ಸಂಗಮ..!

ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ ಪಾಲಿಟಿಕ್ಸ್‌‌ನಿಂದ ದೂರ ಆಗಿರಬಹುದು, ಸಿನಿಮಾಗಳಲ್ಲಿ ನಟಿಸದೇ ಇರಬಹು ದು. ಆದ್ರೆ ಕನ್ನಡಿಗರಿಂದ ಆಕೆ ಎಂದೂ ದೂರ ಆಗಿಲ್ಲ. ಸದಾ ಅನ್ಯಾಯವನ್ನು ಪ್ರಶ್ನಿಸುತ್ತಾ, ಕನ್ನಡ ಚಿತ್ರರಂಗದ ಯಾವುದೇ ಕಾರ್ಯಕ್ರಮಕ್ಕೆ ಕರೆದರೂ ಅಷ್ಟೇ ಪ್ರೀತಿಯಿಂದ ಹೋಗಿ, ಅವರುಗಳಿಗೆ ಬೆನ್ನು ತಟ್ಟಿ, ತುಂಬು ಹೃದಯದಿಂದ ಹರಸಿ ಬರ್ತಿದ್ದಾರೆ ಈ ಚೆಂದುಳ್ಳಿ ಚೆಲುವೆ.

RelatedPosts

ನಟ ವಿಜಯ್‌ ರಾಘವೇಂದ್ರ ತಾಯಿ ಜಯಮ್ಮ ನಿಧನ

ವಿಜಯ್ ಪ್ರಮಾಣವಚನ, ರಾಜ್ಯಪಾಲರು & ಸಿಂಪಲ್ ಸುನಿ.!

ಮತ್ತೆ ನಂ.1 ಪಟ್ಟಕ್ಕೇರಿದ ಮೋಹನ್‌ಲಾಲ್..ದೃಶ್ಯಂ ಧಮಾಕ

ತಮಿಳುನಾಡು ಸಿಎಂ ವಿಜಯ್ ವಿಚ್ಛೇದನ ಪ್ರಕರಣ: ವಿಚಾರಣೆ ಮುಂದೂಡಿದ ಕೋರ್ಟ್

ADVERTISEMENT
ADVERTISEMENT

Snapinsta.to 129727491 403447860776361 5933129712675106588 nಇಂದಿಗೂ ರಮ್ಯಾರನ್ನ ಕಂಡ್ರೆ ಅದೆಷ್ಟೋ ಮಂದಿಗೆ ಕ್ರಶ್. ಆಕೆಯ ಛಾರ್ಮ್‌ ಎಳ್ಳಷ್ಟೂ ಕಮ್ಮಿ ಆಗಿಲ್ಲ. ಇಂತಹ ಚೆಲುವೆ ಜೊತೆ ಒಂದು ಫೋಟೋ ಕ್ಲಿಕ್ಕಿಸಿಕೊಳ್ಳಬೇಕು ಅಥವಾ ಭೇಟಿ ಮಾಡ್ಬೇಕು ಅಂತ ಸಾಕಷ್ಟು ಮಂದಿ ಕ್ಯೂ ನಿಂತಿದ್ದಾರೆ. ಆದ್ರೆ ಸ್ವತಃ ರಮ್ಯಾ ಅವರೇ ಒಬ್ಬ ವ್ಯಕ್ತಿ ಜೊತೆ ಫೋಟೋ ತೆಗೆಸಿಕೊಂಡಿದ್ದು, ಅದೀಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗ್ತಿದೆ. ಅದು ಬೇರಾರ ಜೊತೆಗೂ ಅಲ್ಲ, ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ.

ಹೌದು, ಸದಾ ತಾನಾಯ್ತು, ತನ್ನ ಕೆಲಸ ಆಯ್ತು ಅಂತ ಇರೋ ಸರಳ ಹಾಗೂ ಸಿನಿಮೋತ್ಸಾಹಿ ಜೀವ ರಕ್ಷಿತ್ ಶೆಟ್ಟಿ. ಇತ್ತೀಚೆಗೆ ಅಮೆರಿಕಾದ ಫ್ಲೋರಿಡಾದಲ್ಲಿ ನಡೆದ ನಾವಿಕ ವರ್ಲ್ಡ್ ಕನ್ನಡ ಸಮ್ಮಿಟ್‌ನಲ್ಲಿ ಮೋಹಕತಾರೆ ರಮ್ಯಾ ಭಾಗಿಯಾಗಿದ್ದಾರೆ. ಅದೇ ಕಾರ್ಯಕ್ರಮದಲ್ಲಿ ರಕ್ಷಿತ್ ಶೆಟ್ಟಿ ಕೂಡ ಹಾಜರಾಗಿದ್ದು, ಇಬ್ಬರೂ ವೇದಿಕೆ ಹಂಚಿಕೊಂಡಿದ್ದಾರೆ. ಈ ಮೂಲಕ ಸಪ್ತಸಾಗರದಾಚೆ ಅದೆಲ್ಲೋ ದೂರದಲ್ಲಿರೋ ಅಮೆರಿಕದಲ್ಲಿ ರಮ್ಯಾ-ರಕ್ಷಿತ್ ಮೀಟ್ ಮಾಡಿದ್ದಾರೆ ಅನ್ನೋದು ಇಂಟರೆಸ್ಟಿಂಗ್.

Snapinsta.to 539946132 18521273287000161 6303033314612189414 nಸಪ್ತ ಸಾಗರದಾಚೆ ಎಲ್ಲೋ ಸಿನಿಮಾಗಳ ಬಳಿಕ ರಿಚರ್ಡ್‌ ಆಂಟನಿ ಚಿತ್ರಕ್ಕಾಗಿ ಸಾಕಷ್ಟು ಸಮಯ ತೆಗೆದುಕೊಳ್ತಿರೋ ರಕ್ಷಿತ್, ಸದ್ಯ ಅದ್ರ ಪ್ರೀ ಪ್ರೊಡಕ್ಷನ್ ಕಾರ್ಯಗಳ ಕಡೆ ಗಮನ ಹರಿಸಿದ್ದಾರೆ. ಸೋಶಿಯಲ್ ಲೈಫ್‌‌ ಸೇರಿದಂತೆ ಚಿತ್ರರಂಗದಿಂದ ಅಂತರ ಕಾಯ್ದುಕೊಂಡಿದ್ದಾರೆ. ಆದ್ರೆ 777 ಚಾರ್ಲಿ ಚಿತ್ರದ ಬಿಡುಗಡೆ ವೇಳೆ ರಮ್ಯಾ-ರಕ್ಷಿತಾ ಮದ್ವೆ ಆಗ್ತಾರೆ ಅನ್ನೋ ಅಂತೆ ಕಂತೆಗಳು ಜೋರಾಗಿ ಹರಿದಾಡಿತ್ತು. ಅದಕ್ಕೆ ಸಾಕಷ್ಟು ಬಾರಿ ಸ್ವತಃ ರಕ್ಷಿತ್ ಶೆಟ್ಟಿ ಅವ್ರೇ ಕ್ಲ್ಯಾರಿಫಿಕೇಷನ್ ಕೂಡ ನೀಡಿದ್ರು. ಇದೀಗ ಅಮೆರಿಕಾದಲ್ಲಾದ ಇವ್ರ ಭೇಟಿಯಿಂದ ಮತ್ತೆ ಇದು ಹಾಟ್ ಟಾಪಿಕ್ ಆಗಿದೆ.

ಇದಲ್ಲದೆ ಅದೇ ಕಾರ್ಯಕ್ರಮದಲ್ಲಿ ರಮ್ಯಾ ತಮ್ಮ ಬ್ಲಾಕ್ ಬಸ್ಟರ್ ಹಿಟ್ ಜೊತೆ ಜೊತೆಯಲಿ ಚಿತ್ರದ ಓ ಗುಣವಂತ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಆ ವಿಡಿಯೋ ಕೂಡ ಸಖತ್ ವೈರಲ್ ಆಗ್ತಿದೆ. ಸ್ಯಾಂಡಲ್‌ವುಡ್‌‌ನ ಮೋಸ್ಟ್ ಹ್ಯಾಂಡ್ಸಮ್ ಹಂಕ್, ಕಾನ್ಸೆಪ್ಟ್ ಕ್ರಿಯೇಟರ್, ಸ್ಪ್ರಿಂಗ್ ತರ ಕುಣಿಯೋ ಅದ್ಭುತ ಡ್ಯಾನ್ಸರ್ ಕಿಶನ್ ಬಿಳಗಲಿ ಜೊತೆ ರಮ್ಯಾ ಈ ಎವರ್‌ಗ್ರೀನ್ ಹಾಡಿಗೆ ಕುಣಿದಿರೋದು ಇಂಪ್ರೆಸ್ಸೀವ್ ಆಗಿದೆ. ರಮ್ಯಾ ಹೆಜ್ಜೆ ಹಾಕಿದ್ದಕ್ಕೆ ಒಳ್ಳೆಯ ಪ್ರಶಂಸೆ, ಪ್ರತಿಕ್ರಿಯೆಗಳು ಬರ್ತಿದ್ದು, ಬೇಗ ಬಣ್ಣ ಹಚ್ಚಿ ಕ್ವೀನ್ ಅಂತಿದ್ದಾರೆ ಫ್ಯಾನ್ಸ್.

111 (1)

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design 2026 06 16T135426.380

ಪ್ರಧಾನಿ ಮೋದಿಗೆ ಸ್ಲೋವಾಕಿಯಾದ ಅತ್ಯುನ್ನತ ನಾಗರಿಕ ಗೌರವ: ಇದು 33ನೇ ಅಂತಾರಾಷ್ಟ್ರೀಯ ಪ್ರಶಸ್ತಿ

by ಶಾಲಿನಿ ಕೆ. ಡಿ
June 16, 2026 - 1:54 pm
0

Untitled design (11)

ಬಾಲಕಿ ಮೇಲೆ ನಾಯಿ ದಾಳಿ; ನಗರ ಪಾಲಿಕೆಯಿಂದ ನಾಯಿ ಹಿಡಿಯುವ ಕಾರ್ಯಾಚರಣೆ!

by ಕವಿತಾ
June 16, 2026 - 1:26 pm
0

Untitled design (95)

ಡ್ರಗ್ಸ್ ಬೇಟೆ: 5.67 ಕೋಟಿ ರೂ. ಮೌಲ್ಯದ ಹೈಡ್ರೋ ಗಾಂಜಾ, ಕೊಕೇನ್ ಜಪ್ತಿ, ಮೂವರ ಬಂಧನ

by ದಿಶಾ ಕೆ. ಎಸ್.
June 16, 2026 - 1:25 pm
0

Untitled design 2026 06 16T132325.002

ನನ್ನ ಮೇಲಿನ ದಾಳಿಯ ಹಿಂದೆ RSS ಕೈವಾಡವಿದೆ: ಸಿಜೆಪಿ ಅಧ್ಯಕ್ಷ ಅಭಿಜೀತ್ ದಿಪ್ಕೆ ಗಂಭೀರ ಆರೋಪ

by ಶಾಲಿನಿ ಕೆ. ಡಿ
June 16, 2026 - 1:24 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design (90)
    ನಟ ವಿಜಯ್‌ ರಾಘವೇಂದ್ರ ತಾಯಿ ಜಯಮ್ಮ ನಿಧನ
    June 16, 2026 | 0
  • Untitled design 2026 06 15T191430.324
    ವಿಜಯ್ ಪ್ರಮಾಣವಚನ, ರಾಜ್ಯಪಾಲರು & ಸಿಂಪಲ್ ಸುನಿ.!
    June 15, 2026 | 0
  • Untitled design 2026 06 15T182441.421
    ಮತ್ತೆ ನಂ.1 ಪಟ್ಟಕ್ಕೇರಿದ ಮೋಹನ್‌ಲಾಲ್..ದೃಶ್ಯಂ ಧಮಾಕ
    June 15, 2026 | 0
  • 1
    ತಮಿಳುನಾಡು ಸಿಎಂ ವಿಜಯ್ ವಿಚ್ಛೇದನ ಪ್ರಕರಣ: ವಿಚಾರಣೆ ಮುಂದೂಡಿದ ಕೋರ್ಟ್
    June 15, 2026 | 0
  • Untitled design 2026 06 15T170358.331
    ರಶ್ಮಿಕಾ-ವಿಜಯ್‌ ಸಾಮಾಜಿಕ ಕಾರ್ಯಕ್ಕೆ ಎಲ್ಲೆಡೆ ಜೈಕಾರ
    June 15, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version