• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Thursday, August 27, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

‘ಪೆದ್ದಿ’ ಪೈಲ್ವಾನ್‌ ಚರಣ್ ಕೈಯಲ್ಲಿ ಆಂಜನೇಯನ ಗದೆ..!

ಶಿವಣ್ಣ ಕಂಠದಲ್ಲಿ ಬಿಲ್ಡಪ್.. ಕುಸ್ತಿ ಕಾಳಗದಲ್ಲಿ ಚಿರು ತನಯ

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
March 27, 2026 - 4:56 pm
in ಸಿನಿಮಾ, ಸೌತ್ ಸಿನಿಮಾಸ್
0 0
0
Untitled design (2)

ಹನುಮನ ಗದೆ ಹಿಡಿದು ನಿಂತಿದ್ದಾರೆ ಗ್ಲೋಬಲ್ ಸ್ಟಾರ್ ರಾಮ್‌ಚರಣ್. ಅರೇ ಬರ್ತ್ ಡೇ ದಿನ ಚಿರು ತನಯ ಗದೆ ಹಿಡಿದಿದ್ಯಾಕೆ..? ಯಾರಿಗಾಗಿ..? ಅನ್ನೋದ್ರ ಜೊತೆಗೆ ಕುಸ್ತಿ ಕಾಳಗದಲ್ಲಿರೋ ಪೆದ್ದಿ ಸ್ಟಾರ್‌‌ಗಾಗಿ ನಮ್ಮ ಕರುನಾಡ ಚಕ್ರವರ್ತಿ ಶಿವರಾಜ್‌ಕುಮಾರ್ ಮಾಡಿದ್ದೇನು ಅಂತೀರಾ..? ಇಲ್ಲಿದೆ ನೋಡಿ ಇಂಟ್ರೆಸ್ಟಿಂಗ್‌ ಸ್ಟೋರಿ.

RelatedPosts

ಶಿವಣ್ಣನ ಬಾಲಿವುಡ್ ಎಂಟ್ರಿಗೆ ಕೌಂಟ್‌ಡೌನ್; ಮುಂಬೈನಲ್ಲಿ ಟೈಟಲ್, ಫಸ್ಟ್‌ಲುಕ್ ಲಾಂಚ್!

ದರ್ಶನ್ ಇದ್ದಿದ್ರೂ ಮದ್ವೆಗೆ ಬರ್ತಿರಲಿಲ್ಲ..ಹೀಗಂದರೇಕೆ ಚಿಕ್ಕಣ್ಣ..?

ಕಿಚ್ಚನ ಬರ್ತ್‌ಡೇ ಸೆಲೆಬ್ರೇಷನ್‌ಗೆ ಬ್ರೇಕ್!: ಫ್ಯಾನ್ಸ್‌ಗೆ ಸುದೀಪ್ ಭಾವುಕ ಮನವಿ

ಚಿಕ್ಕಣ್ಣ ನಟನೆಯ ‘ಲಕ್ಷ್ಮೀಪುತ್ರ’ ಚಿತ್ರದ ಬಿಡುಗಡೆ ಡೇಟ್ ಅನೌನ್ಸ್: ನವೆಂಬರ್ 27ಕ್ಕೆ ತೆರೆಗೆ

ADVERTISEMENT
ADVERTISEMENT

ಪೆದ್ದಿ.. ಬಹುಶಃ ರಾಮ್ ಚರಣ್ ಕರಿಯರ್‌‌ನಲ್ಲಿ ಮಗಧೀರ, ರಂಗಸ್ಥಳಂ, ತ್ರಿಬಲ್ ಆರ್ ಸಿನಿಮಾಗಳ ಬಳಿಕ ಆ ರೇಂಜ್‌ಗೆ ಸೌಂಡ್ ಮಾಡೋ ಮುನ್ಸೂಚನೆ ನೀಡಿರೋ ಚಿತ್ರವಿದು. ಇಲ್ಲಿ ಗ್ಲೋಬಲ್ ಸ್ಟಾರ್ ರಾಮ್ ಚರಣ್ ಹಾರ್ಡ್ ವರ್ಕ್‌, ಡೆಡಿಕೇಷನ್, ವರ್ಕ್ ಡಿಟರ್ಮಿನೇಷನ್ ನೆಕ್ಸ್ಟ್ ಲೆವೆಲ್‌‌ಗಿದೆ. ಅದಕ್ಕೆ ಇಲ್ಲಿಯ ತನಕ ರಿವೀಲ್ ಆಗಿರೋ ಸ್ಯಾಂಪಲ್ ಝಲಕ್‌ಗಳೇ ಸಾಕ್ಷಿ.

‘ಪೆದ್ದಿ’ ಪೆಹಲ್ವಾನ್ ಚರಣ್ ಕೈಯಲ್ಲಿ ಆಂಜನೇಯನ ಗದೆ..!

ಶಿವಣ್ಣ ಕಂಠದಲ್ಲಿ ಬಿಲ್ಡಪ್.. ಕುಸ್ತಿ ಕಾಳಗದಲ್ಲಿ ಚಿರು ತನಯ

ಬುಚ್ಚಿಬಾಬು ನಿರ್ದೇಶನದಲ್ಲಿ ತಯಾರಾಗ್ತಿರೋ ಈ ಸಿನಿಮಾ, ಇದೇ ಏಪ್ರಿಲ್ 30ಕ್ಕೆ ತೆರೆಗಪ್ಪಳಿಸಲಿದ್ದು, ರಂಗಸ್ಥಳಂ ಬಳಿಕ ಒನ್ಸ್ ಅಗೈನ್ ರಾಮ್ ಚರಣ್ ರಾ & ರಗಡ್ ರೋಲ್‌‌ನಲ್ಲಿ ಹಳ್ಳಿ ಸೊಗಡಿನಲ್ಲಿ ಮಿಂಚು ಹರಿಸಲಿದ್ದಾರೆ. ಚರಣ್‌ಗೆ ಜೋಡಿಯಾಗಿ ಜಾಹ್ನವಿ ಕಪೂರ್ ಬಣ್ಣ ಹಚ್ಚಿದ್ದು, ನಮ್ಮ ಕರುನಾಡ ಚಕ್ರವರ್ತಿ ಡಾ ಶಿವರಾಜ್‌ಕುಮಾರ್ ಕೂಡ ವೆರಿ ವೆರಿ ಇಂಟರೆಸ್ಟಿಂಗ್ ರೋಲ್ ಪ್ಲೇ ಮಾಡಿದ್ದಾರೆ.

Janhvi Kapoor turns Achiyyamma for Ram Charan's Peddi. Poster out - India  Today

ಈಗಾಗ್ಲೇ ಚಿಕರಿ ಚಿಕರಿ ಸಾಂಗ್ ಹಾಗೂ ರೇಯ್ ರೇಯ್ ರಾ ರಾ ಸಾಂಗ್ಸ್ ಫೆಂಟಾಬ್ಯುಲಸ್ ಆಗಿ ಮೂಡಿಬಂದಿವೆ. ಯೂಟ್ಯೂಬ್‌‌ನಲ್ಲಿ ಕೋಟಿಗಟ್ಟಲೆ ವೀವ್ಸ್ ಪಡೆದಿರೋ ಸಾಂಗ್ಸ್, ಹುಕ್ ಸ್ಟೆಪ್‌‌ಗಳಿಂದ ರೀಲ್ಸ್ ಟ್ರೆಂಡ್ ಗೂ ಕಾರಣವಾಗಿವೆ. ಆದ್ರೀಗ ರಾಮ ನವಮಿ ಹಬ್ಬ ಹಾಗೂ ರಾಮ್ ಚರಣ್ ಬರ್ತ್ ಡೇ ವಿಶೇಷ ಪೆದ್ದಿಯ ಮತ್ತೊಂದು ಸ್ಪೆಷಲ್ ಟೀಸರ್ ಬಿಡುಗಡೆ ಆಗಿದೆ. ಇಲ್ಲಿಯ ತನಕ ಚರಣ್ ಈ ಚಿತ್ರದಲ್ಲಿ ಕ್ರಿಕೆಟರ್ ಅಂದುಕೊಂಡಿದ್ದವ್ರಿಗೆ ಇಲ್ಲಿ ಟ್ವಿಸ್ಟ್ ನೀಡಲಾಗಿದೆ.

ಗ್ಲೋಬಲ್ ಸ್ಟಾರ್ ಸಿಕ್ಸ್ ಪ್ಯಾಕ್ ನೋಡಿದ್ರೆ ಶಾಕ್ ಆಗ್ತೀರಾ

ಏ- 30ಕ್ಕೆ ಬಿಗ್‌‌ಸ್ಕ್ರೀನ್ ಮೇಲೆ ಪೆದ್ದಿ ಆಟ ಬಲು ಜೋರು..!

ಇದು ಚರಣ್ ಜನುಮ ದಿನದ ಪ್ರಯುಕ್ತ ಫ್ಯಾನ್ಸ್‌ಗೆ ನೀಡಿರೋ ಟೀಸರ್ ಗಿಫ್ಟ್. ಇಲ್ಲಿ ಚಿರು ತನಯ ಕುಸ್ತಿ ಪೆಹಲ್ವಾನ್ ಆಗಿ ನೋಡುಗರನ್ನ ಇಂಪ್ರೆಸ್ ಮಾಡ್ತಿದ್ದಾರೆ. ಕುಸ್ತಿ ಅಂದ್ರೆ ಬ್ಯಾಟ್‌‌ನಿಂದ ಬಾಲ್‌ನ ಹೊಡೆಯೋ ಆಟ ಅಲ್ಲ ಕಣೋ.. ಸಾವಿದೆ ಎದೆ ಒಡ್ಡುವಂತಹ ಆಟ. ಈಗ ಹೇಳು.. ಇರ್ತಿಯೋ ಹೋಗ್ತಿಯೋ.. ಅನ್ನೋ ಶಿವಣ್ಣನ ಡೈಲಾಗ್‌ ಟೀಸರ್‌ನಲ್ಲಿ ಮಸ್ತ್ ಕಿಕ್ ಕೊಡ್ತಿದೆ. ಅದಕ್ಕೆ ಪ್ರತ್ಯುತ್ತರವಾಗಿ ರಾಮ್ ಚರಣ್.. ನೋಡಪ್ಪಿ ಆ ಅಡ್ಡಾನೇ ನಿನ್ನ ಪೊಗರು ಅನ್ನೋ ಡೈಲಾಗ್ ಡಬಲ್ ಕಿಕ್ ಕೊಡ್ತಿದೆ.

ಈ ಟೀಸರ್ ನೋಡಿದ ಬಳಿಕ ಒಂದು ಸ್ಪಷ್ಟವಾಗ್ತಿದೆ.. ನಮ್ಮ ಶಿವಣ್ಣನ ರೋಲ್ ಇದ್ರಲ್ಲಿ ಕುಸ್ತಿಪಟುಗಳ ಟ್ರೈನರ್. ಕ್ರಿಕೆಟ್ ಆಡಿಕೊಂಡಿದ್ದಂತಹ ನಾಯಕನಟನನ್ನ ಕುಸ್ತಿ ಕಟ್ಟಾಳು ಆಗಿಸೋದ್ರ ಹಿಂದಿನ ಮಾಸ್ಟರ್. ಎ ಆರ್ ರೆಹಮಾನ್ ಮ್ಯೂಸಿಕ್ ಮ್ಯಾಜಿಕ್ ಮಾಡ್ತಿದ್ದು, ಬುಚ್ಚಿಬಾಬು ಕಥೆ ಲಾಜಿಕ್‌ನಿಂದ ಕೂಡಿರಲಿದೆ. ಹಾಗಾಗಿ ಪೆದ್ದಿ ಪ್ರಪಂಚ ಬಯಲಾಗೋಕೆ ಬಹಳ ದಿನಗಳು ಉಳಿದಿಲ್ಲ.

 

 

 

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Your paragraph text

ಗ್ರಾಮೀಣ ಜಲ ಆಸ್ತಿಗಳ ವೈಜ್ಞಾನಿಕ ನಿರ್ವಹಣೆಗೆ GIS ಆಧಾರಿತ ಆಪ್: ಈಶ್ವರ ಖಂಡ್ರೆ

by ಕವಿತಾ
August 27, 2026 - 5:03 pm
0

Untitled design (60)

ಮಂಡ್ಯದಲ್ಲಿ ಮತ್ತೊಬ್ಬ ಭಿಕ್ಷುಕಿಯ ಮನೆಯಲ್ಲಿ ಮೂಟೆಗಟ್ಟಲೆ ಹಣ ಪತ್ತೆ!

by ಕವಿತಾ
August 27, 2026 - 4:49 pm
0

Untitled design (58)

ಶಿವಣ್ಣನ ಬಾಲಿವುಡ್ ಎಂಟ್ರಿಗೆ ಕೌಂಟ್‌ಡೌನ್; ಮುಂಬೈನಲ್ಲಿ ಟೈಟಲ್, ಫಸ್ಟ್‌ಲುಕ್ ಲಾಂಚ್!

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
August 27, 2026 - 4:27 pm
0

Untitled design (57)

ನೇಪಾಳ ಜಲಪ್ರಳಯ: ಇಶಾ ಫೌಂಡೇಶನ್‌ನ 77 ಯಾತ್ರಿಕರು ನಾಪತ್ತೆ, ಸದ್ಗುರು ಕಳವಳ

by ಕವಿತಾ
August 27, 2026 - 4:22 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design (58)
    ಶಿವಣ್ಣನ ಬಾಲಿವುಡ್ ಎಂಟ್ರಿಗೆ ಕೌಂಟ್‌ಡೌನ್; ಮುಂಬೈನಲ್ಲಿ ಟೈಟಲ್, ಫಸ್ಟ್‌ಲುಕ್ ಲಾಂಚ್!
    August 27, 2026 | 0
  • Your paragraph text (31)
    ದರ್ಶನ್ ಇದ್ದಿದ್ರೂ ಮದ್ವೆಗೆ ಬರ್ತಿರಲಿಲ್ಲ..ಹೀಗಂದರೇಕೆ ಚಿಕ್ಕಣ್ಣ..?
    August 27, 2026 | 0
  • Your paragraph text (27)
    ಕಿಚ್ಚನ ಬರ್ತ್‌ಡೇ ಸೆಲೆಬ್ರೇಷನ್‌ಗೆ ಬ್ರೇಕ್!: ಫ್ಯಾನ್ಸ್‌ಗೆ ಸುದೀಪ್ ಭಾವುಕ ಮನವಿ
    August 27, 2026 | 0
  • Your paragraph text (25)
    ಚಿಕ್ಕಣ್ಣ ನಟನೆಯ ‘ಲಕ್ಷ್ಮೀಪುತ್ರ’ ಚಿತ್ರದ ಬಿಡುಗಡೆ ಡೇಟ್ ಅನೌನ್ಸ್: ನವೆಂಬರ್ 27ಕ್ಕೆ ತೆರೆಗೆ
    August 27, 2026 | 0
  • Your paragraph text (13)
    ನಟ ದೇವರಾಜ್ ಪುತ್ರ ಪ್ರಣಮ್ ದೇವರಾಜ್ ಅದ್ಧೂರಿ ನಿಶ್ಚಿತಾರ್ಥ: ಫೋಟೋ ವೈರಲ್
    August 27, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version