• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Sunday, October 18, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಕ್ರೇಜಿ ಕ್ವೀನ್‌‌ಗೆ ಬರ್ತ್ ಡೇ ಸಂಭ್ರಮ.. ಇಲ್ಲಿದೆ ಟ್ರ್ಯಾಕ್ ರೆಕಾರ್ಡ್

6 ವರ್ಷ.. 3 ಚಿತ್ರರಂಗಗಳು.. ಬ್ಯಾಕ್ ಟು ಬ್ಯಾಕ್ ಬ್ಲಾಕ್‌‌ಬಸ್ಟರ್ಸ್‌

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
March 31, 2026 - 5:36 pm
in ಸಿನಿಮಾ, ಸ್ಯಾಂಡಲ್ ವುಡ್
0 0
0
Untitled design 2026 03 31T172616.904

ಸೌತ್ ಸಿನಿದುನಿಯಾದ ಕ್ರೇಜಿಕ್ವೀನ್ ರಕ್ಷಿತಾ ಪ್ರೇಮ್‌ಗೆ ಬರ್ತ್ ಡೇ ಸಂಭ್ರಮ. ದೊಡ್ಮನೆಯ ಅಪ್ಪು ಜೊತೆ ಕರಿಯರ್ ಶುರು ಮಾಡಿದ ರಕ್ಷಿತಾ, ನಟಿ, ನಿರ್ಮಾಪಕಿಯಾಗಿ ಮೋಡಿ ಮಾಡಿದ್ದು ಅಷ್ಟಿಷ್ಟಲ್ಲ. ಕಿರುತೆರೆಯ ಪ್ರತಿಷ್ಟಿತ ಶೋಗಳಿಗೆ ಜಡ್ಜ್‌‌ ಆಗಿ ಕಾರ್ಯನಿರ್ವಹಿಸ್ತಿದ್ದ ರಕ್ಷಿತಾ, ಅದಕ್ಕೆಲ್ಲಾ ಗುಡ್ ಬೈ ಹೇಳಿ ಸ್ವಂತ ಬ್ಯಾನರ್ ಕಟ್ಟಿದ್ದಾರೆ. ಅಲ್ಲಿ ಹೊಸ ಪ್ರತಿಭೆಗಳಿಗೆ ವೇದಿಕೆ ಆಗ್ತಿದ್ದಾರೆ.

RelatedPosts

ಟಾಪ್ ಪರ್ಫಾಮರ್ ಎಂದ ವಿಜಯ್ ದೇವರಕೊಂಡ..ತೆರೆಮೇಲೆ ಠುಸ್

ಸ್ಯಾಂಡಲ್‌ವುಡ್‌‌ನ ಸಾಯಿಪಲ್ಲವಿ ಪ್ರೇಮದ ಊರಲಿ ‘ರಮಿಕಾ’

75ರ ಹರೆಯದಲ್ಲಿ ರಜನಿಕಾಂತ್ ಖಾತೆಗೆ ಮತ್ತೊಂದು ನ್ಯೂ ರೆಕಾರ್ಡ್

ನವೆಂಬರ್‌ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಕಾವ್ಯಾ ಮಾರನ್‌-ಅನಿರುದ್ಧ್

ADVERTISEMENT
ADVERTISEMENT

ಕ್ರೇಜಿ ಕ್ವೀನ್‌‌ಗೆ ಬರ್ತ್ ಡೇ ಸಂಭ್ರಮ.. ಇಲ್ಲಿದೆ ಟ್ರ್ಯಾಕ್ ರೆಕಾರ್ಡ್

6 ವರ್ಷ.. 3 ಚಿತ್ರರಂಗಗಳು.. ಬ್ಯಾಕ್ ಟು ಬ್ಯಾಕ್ ಬ್ಲಾಕ್‌‌ಬಸ್ಟರ್ಸ್‌

ಬೆಂಗಳೂರಿನಲ್ಲೇ ಹುಟ್ಟಿ ಬೆಳೆದ ರಕ್ಷಿತಾ ಮೂಲ ಹೆಸರು ಶ್ವೇತಾ. ತಂದೆ ಗೌರಿಶಂಕರ್ ಬಹುದೊಡ್ಡ ಸಿನಿಮಾಟೋಗ್ರಾಫರ್. ತಾಯಿ ಮಮತಾ ರಾವ್ ನಟಿಮಣಿ. ಜೈನ್ ಕಾಲೇಜ್‌ನಲ್ಲಿ ಬಿಸಿಎ ವ್ಯಾಸಂಗ ಮಾಡಲು ಮುಂದಾದ ರಕ್ಷಿತಾ, ನಂತರ ಬಿಎ ಮಾಡೋಕೆ ಸಜ್ಜಾಗ್ತಾರೆ. ಕಾಲೇಜು ದಿನಗಳಲ್ಲಿ ಇದ್ದಾಗಲೇ ಪುನೀತ್ ರಾಜ್‌ಕುಮಾರ್ ಜೊತೆಗಿನ ಅಪ್ಪು ಸಿನಿಮಾಗೆ ಅವಕಾಶ ಮನೆ ಬಾಗಿಲಿಗೆ ಬರುತ್ತೆ. ಅಲ್ಲಿಂದ ರಕ್ಷಿತಾ ಹಣೆಬರಹ ಕಂಪ್ಲೀಟ್ ಆಗಿ ಬದಲಾಗಿ ಹೋಗುತ್ತೆ.

ಪೂರಿ ಜಗನ್ನಾಥ್ ಅಂತಹ ಕಲ್ಟ್ ಡೈರೆಕ್ಟರ್ ಗರಡಿಯಲ್ಲಿ ಪಳಗಿದ ರಕ್ಷಿತಾ, ಅಪ್ಪು ಆದ ಬಳಿಕ ರವಿತೇಜಾರ ಇಡಿಯಟ್, ಸಿಂಬು ನಟನೆಯ ಧಮ್ ಚಿತ್ರದಲ್ಲೂ ನಟಿಸ್ತಾರೆ. ಅಲ್ಲಿಗೆ ಇಡೀ ಸೌತ್ ಇಂಡಿಯಾ ಒಂದು ರೌಂಡ್ ಹಾಕ್ತಾರೆ. ದರ್ಶನ್ ಹಾಗೂ ಸುದೀಪ್ ಜೊತೆ ಹೆಚ್ಚು ಬಾರಿ ಸ್ಕ್ರೀನ್ ಶೇರ್ ಮಾಡಿದ ರಕ್ಷಿತಾ, ಕನ್ನಡ ಚಿತ್ರರಂಗದ ಬಹುತೇಕ ಎಲ್ಲಾ ಸ್ಟಾರ್ಸ್, ಟೆಕ್ನಿಷಿಯನ್ಸ್ ಜೊತೆ ಒಳ್ಳೆಯ ಬಾಂಧವ್ಯ ಬೆಳೆಸಿಕೊಳ್ತಾರೆ.

2002ರಿಂದ 2007ರ ತನಕ.. ಅಂದ್ರೆ ಜಸ್ಟ್ ಆರೇ ಆರು ವರ್ಷಗಳಲ್ಲಿ ಮೂರು ಚಿತ್ರರಂಗಗಳಲ್ಲಿ ಮಿಂಚಿದ ರಕ್ಷಿತಾ, ನಿರೀಕ್ಷೆಗೂ ಮೀರಿದ ಹೆಸರು ಮಾಡ್ತಾರೆ. ಈಕೆ ಮಾಡಿದ ಬಹುತೇಕ ಚಿತ್ರಗಳೆಲ್ಲಾ ಬ್ಲಾಕ್‌‌ಬಸ್ಟರ್‌ ಹಿಟ್‌‌ಗಳೇ. 2007ರಲ್ಲಿ ಶಿವರಾಜ್‌‌ಕುಮಾರ್ ಜೊತೆ ನಟಿಸಿದ ತಾಯಿಯ ಮಡಿಲು ಸಿನಿಮಾನೇ ಕಟ್ಟ ಕಡೆಯ ಚಿತ್ರ. ಇತ್ತೀಚೆಗೆ ತಮ್ಮ ಸಹೋದರ ರಾಣಾನ ಇಂಟ್ರಡ್ಯೂಸ್ ಮಾಡಿದ ಏಕ್ ಲವ್ ಯಾ ಚಿತ್ರದ ಹಾಡೊಂದರಲ್ಲಿ ಸ್ಪೆಷಲ್ ಅಪಿಯರೆನ್ಸ್ ನೀಡಿದ್ರು ರಕ್ಷಿತಾ.

ಬರ್ತ್ ಡೇ ದಿನವೇ ‘ಇಡಿಯಟ್‌’‌ ಮೂವಿ ಅನೌನ್ಸ್..!

ರವಿತೇಜಾ-ರಕ್ಷಿತಾ ಇಡಿಯಟ್ ನೆನಪಿಸಿದ ಕ್ರೇಜಿಕ್ವೀನ್

2007ರಲ್ಲಿ ನಿರ್ದೇಶಕ ಜೋಗಿ ಪ್ರೇಮ್‌ರ ಕೈಹಿಡಿಯೋ ಮೂಲಕ ಕಂಪ್ಲೀಟ್ ಆಗಿ ಚಿತ್ರರಂಗದಿಂದ ದೂರ ಸರಿದುಬಿಟ್ಟಿದ್ರು ರಕ್ಷಿತಾ. ಹಾಗಂತ ಆಕೆಯ ಕ್ರೇಜ್ ಇಂದಿಗೂ ಕೀಂಚಿತ್ತೂ ಕಮ್ಮಿ ಆಗಿಲ್ಲ. ಜೋಗಯ್ಯ, ಡಿಕೆ, ಏಕ್ ಲವ್ ಯಾ ಚಿತ್ರಗಳನ್ನ ನಿರ್ಮಿಸಿದ ರಕ್ಷಿತಾ, ಇದೀಗ ಹೊಚ್ಚ ಹೊಸ ಪ್ರೊಡಕ್ಷನ್ ಬ್ಯಾನರ್ ಆರಂಭಿಸಿದ್ದಾರೆ. ಫಿನಿಕ್ಸ್ ಪ್ರೇಮ್ಸ್ ಸ್ಟುಡಿಯೋಸ್ ಅನ್ನೋ ಸಂಸ್ಥೆ ಕಟ್ಟಿ, ಅದರಡಿ ಹೊಸ ಪ್ರತಿಭೆಗಳಿಗೆ ಅವಕಾಶಗಳನ್ನ ಕೊಡೋ ಆಶಯ ಹೊಂದಿದ್ದಾರೆ.

ತಮ್ಮ ಪತಿ ಜೋಗಿ ಪ್ರೇಮ್ ಜೊತೆ ಬಹಳ ವರ್ಷಗಳಿಂದ ಕೆಲಸ ಮಾಡಿಕೊಂಡಿದ್ದ ಮಂಜುನಾಥ್ ಬಿ ಎಸ್ ಅನ್ನೋ ಪ್ರತಿಭಾವಂತನಿಗೆ ಈ ಫಿನಿಕ್ಸ್ ಪ್ರೇಮ್ಸ್ ಸ್ಟುಡಿಯೋಸ್ ಬ್ಯಾನರ್‌‌ನಡಿ ಮೊದಲ ಸಿನಿಮಾ ನಿರ್ಮಾಣ ಮಾಡ್ತಿದ್ದಾರೆ ರಕ್ಷಿತಾ. ಅದಕ್ಕೆ ಏಳುಮಲೆ ಹೀರೋ ಆಗಿರೋ ಸ್ವಂತ ಸಹೋದರ ರಾಣಾನೇ ನಾಯಕನಟ.

ಇಂದು ರಕ್ಷಿತಾ ಬರ್ತ್ ಡೇ ವೀಶೇಷ ಚಿತ್ರದ ಟೈಟಲ್ ಕೂಡ ಅನೌನ್ಸ್ ಆಗಿದೆ. ಇಡಿಯಟ್ ಅನ್ನೋದು ಚಿತ್ರದ ಶೀರ್ಷಿಕೆ ಆಗಿದ್ದು, ಇದು ರಕ್ಷಿತಾ-ರವಿತೇಜಾರ ಇಡಿಯಟ್ ಚಿತ್ರವನ್ನ ನೆನಪಿಸ್ತಿದೆ. ಈ ಜನರೇಷನ್ ಇಡಿಯಟ್ ಆ ಇಡಿಯಟ್ ರೀತಿ ಬಿಗ್ ಹಿಟ್ ಆಗಲಿ.

 

 

 

 

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design (99)

ವೀಕೆಂಡ್‌ನಲ್ಲಿ ಗೋಲ್ಡ್‌‌ ಖರೀದಿಸಲು ಪ್ಲಾನ್ ಮಾಡಿದ್ದೀರಾ? ಇಲ್ಲಿದೆ ಇಂದಿನ ಚಿನ್ನ-ಬೆಳ್ಳಿ ದರ ವಿವರ

by ಶಾಲಿನಿ ಕೆ. ಡಿ
October 18, 2026 - 12:10 pm
0

Untitled design (98)

ಕೋಲ್ಕತ್ತಾ ಕಾಲ್ತುಳಿತ ಪ್ರಕರಣ; ದುರ್ಗಾ ಪೂಜಾ ಪೆಂಡಾಲ್ ಆಯೋಜಕರು ಸೇರಿ 7 ಮಂದಿ ಅರೆಸ್ಟ್‌

by ಶಾಲಿನಿ ಕೆ. ಡಿ
October 18, 2026 - 11:42 am
0

Untitled design (96)

ದುರ್ಗಾ ಪೂಜಾ ಪೆಂಡಾಲ್‌ನಲ್ಲಿ ಕಾಲ್ತುಳಿತ; 18 ಮಂದಿ ದುರ್ಮರಣ, ಮೃತರ ಕುಟುಂಬಕ್ಕೆ ₹2 ಲಕ್ಷ ಪರಿಹಾರ

by ಶಾಲಿನಿ ಕೆ. ಡಿ
October 18, 2026 - 11:14 am
0

Untitled design (93)

ಬೆಂಗಳೂರು ಸೇರಿದಂತೆ ಕರಾವಳಿ, ಮಲೆನಾಡಿನಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ

by ಶಾಲಿನಿ ಕೆ. ಡಿ
October 18, 2026 - 10:42 am
0

ಸಂಬಂಧಿಸಿದ ಪೋಸ್ಟ್‌ಗಳು

  • Road trip (22)
    ಟಾಪ್ ಪರ್ಫಾಮರ್ ಎಂದ ವಿಜಯ್ ದೇವರಕೊಂಡ..ತೆರೆಮೇಲೆ ಠುಸ್
    October 17, 2026 | 0
  • Road trip (19)
    ಸ್ಯಾಂಡಲ್‌ವುಡ್‌‌ನ ಸಾಯಿಪಲ್ಲವಿ ಪ್ರೇಮದ ಊರಲಿ ‘ರಮಿಕಾ’
    October 17, 2026 | 0
  • Road trip (16)
    75ರ ಹರೆಯದಲ್ಲಿ ರಜನಿಕಾಂತ್ ಖಾತೆಗೆ ಮತ್ತೊಂದು ನ್ಯೂ ರೆಕಾರ್ಡ್
    October 17, 2026 | 0
  • Road trip (14)
    ನವೆಂಬರ್‌ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಕಾವ್ಯಾ ಮಾರನ್‌-ಅನಿರುದ್ಧ್
    October 17, 2026 | 0
  • Road trip (13)
    ನನ್ನ ಇಂಡಸ್ಟ್ರಿಗೆ ತಂದಿದ್ದೇ ಅವ್ರು..ಉಸಿರಿರೋ ತನಕ ಮರೆಯಲ್ಲ: ರಚಿತಾ ರಾಮ್
    October 17, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version