• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Wednesday, April 22, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಗೃಹಪ್ರವೇಶ ನಂತ್ರ ಬ್ಯಾಚುಲರ್ ಲೈಫ್‌‌ಗೆ ರಕ್ಷಿತ್ ಬೈ..?

ರಕ್ಷಿತ್ ಮದುವೆ ಕ್ಲ್ಯೂ ಕೊಟ್ರಾ ಗೆಳೆಯ ರಾಜ್ ಬಿ ಶೆಟ್ಟಿ..?

ಶಾಲಿನಿ ಕೆ. ಡಿ by ಶಾಲಿನಿ ಕೆ. ಡಿ
July 16, 2025 - 5:49 pm
in ಸಿನಿಮಾ, ಸ್ಯಾಂಡಲ್ ವುಡ್
0 0
0
111

ಸ್ಯಾಂಡಲ್‌ವುಡ್‌‌ನ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ, ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ ಹೌದು. ಆದ್ರೆ ಯಾವ ಕಾರ್ಯಕ್ರಮದಲ್ಲೂ ಕಾಣಿಸಿಕೊಳ್ತಿಲ್ಲ. ಸಿನಿಮಾ ಬಗ್ಗೆಯೂ ಅಪ್ಡೇಟ್ ಕೊಡ್ತಿಲ್ಲ. ಇತ್ತೀಚೆಗಷ್ಟೇ ಹುಟ್ಟು ಹಬ್ಬಕ್ಕೆ ರಿಚರ್ಡ್ ಆಂಟೋನಿ ಅಪ್ಡೇಟ್ ಕೂಡ ಕೊಟ್ಟಿಲ್ಲ. ಹಾಗಾದ್ರೆ ಶೆಟ್ರು ಏನ್ ಮಾಡ್ತಿದ್ದಾರೆ..? ಸದ್ದಿಲ್ಲದೇ ಮದ್ವೆ ತಯಾರಿ ನಡೆಸ್ತಿದ್ದಾರಾ ಅನ್ನೋ ಅನುಮಾನ ಶುರುವಾಗಿದೆ. ದೋಸ್ತ ರಕ್ಷಿತ್ ಮದ್ವೆ ಬಗ್ಗೆ ರಾಜ್ ಬಿ ಶೆಟ್ಟಿ ಏನು ಹೇಳಿದ್ರು ಅನ್ನೋ Exclusive ಟಾಕ್ ನಮ್ಮಲ್ಲಿದೆ.

  • ಗೃಹಪ್ರವೇಶ ನಂತ್ರ ಬ್ಯಾಚುಲರ್ ಲೈಫ್ ಗೆ ರಕ್ಷಿತ್ ಬೈ..?
  • ರಕ್ಷಿತ್ ಮದುವೆ ಕ್ಲ್ಯೂ ಕೊಟ್ರಾ ಗೆಳೆಯ ರಾಜ್ ಬಿ ಶೆಟ್ಟಿ..?
  • ಸ್ಟಾರ್ಸ್ ಮದ್ವೆಗೆ ಹೋಗಲ್ಲ.. ರಕ್ಷಿತ್ ಮದ್ವೆಗೆ ಹೋಗ್ತೀನಿ

ಸ್ಯಾಂಡಲ್ ವುಡ್ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಸದ್ಯ ರಿಚರ್ಡ್ ಆಂಟೋನಿ ಸಿನಿಮಾಗಾಗಿ ಕೆಲಸ ಮಾಡ್ತಿದ್ದಾರೆ. ಆದ್ರೆ ಈ ಸಿನಿಮಾದ ಗ್ಲಿoಪ್ಸ್ ಬಿಟ್ರೆ ಬೇರೆ ಯಾವುದೇ ಅಪ್ಡೇಟ್ ಹೊರಬಿದಿಲ್ಲ. ಈ ನಡುವೆ ರಕ್ಷಿತ್ ಶೆಟ್ಟಿ ಮದುವೆ ವಿಚಾರ ಸದ್ದಿಲ್ಲದೇ ಸುದ್ದಿಯಾಗ್ತಿದೆ. ಹೌದು, ಶ್ರೀನಿಧಿ ಶೆಟ್ಟಿ ಜೊತೆ ರಕ್ಷಿತ್ ರಿಲೇಶನ್ ಶಿಪ್ ಇರಬಹುದು ಎಂಬ ಉಹಾ ಪೋಹ ಆಗಾಗ ಕೇಳಿ ಬರ್ತಿದೆ.. ಇಬ್ರು ಒಂದೇ ಇಂಡಸ್ಟ್ರಿ ಅವರು ಅಲ್ಲದೆ ಶೆಟ್ಟಿಸ್ ಸೋಶಿಯಲ್ ಮೀಡಿಯಾದಲ್ಲಿ ಇಬ್ಬರ ಪೋಸ್ಟ್ ಆಗಾಗ ವೈರಲ್ ಆಗ್ತಿರುತ್ತೆ.

RelatedPosts

‘ನಂಬಬೇಡಿ..ಮಲ್ಲಿ ಫ್ರಾಡ್’ ಅಂದ್ರೇಕೆ ದರ್ಶನ್ ಬ್ರದರ್ ದಿನಕರ್..?

KGF ಚಾಪ್ಟರ್-3 ಮುನ್ನೆಲೆಗೆ..ಯಶ್ Exclusive ಟಾಕ್

ಗೋಲ್ಡನ್ ಸ್ಟಾರ್ ಸಿನಿ ಜರ್ನಿಗೆ ಇಪ್ಪತ್ತರ ಸಂಭ್ರಮ: “ಚೆಲ್ಲಾಟ” ಚಿತ್ರ ಬಿಡುಗಡೆಯಾಗಿ ಇಪ್ಪತ್ತು ವರ್ಷ

ದರ್ಶನ್ ಮಾಜಿ ಮ್ಯಾನೇಜರ್ ಚೀಟರ್ ಮಲ್ಲು, ನಂಬಿಕೆ ದ್ರೋಹಿ: ದಿನಕರ್ ತೂಗುದೀಪ ಕಿಡಿ

ADVERTISEMENT
ADVERTISEMENT

ಅಲ್ಲದೆ ರಕ್ಷಿತ್ ಶೆಟ್ಟಿ ಅವರಿಗೆ 42 ವರ್ಷ ಆಯಿತು. ಮದುವೆಯಾಗಿಲ್ಲ ಎಂದು ಫ್ಯಾನ್ಸ್ ಬೇಜಾರಾಗಿದ್ದಾರೆ. ಸಿನಿಮಾನೂ ರಿಲೀಸ್ ಮಾಡ್ತಿಲ್ಲ ಮದ್ವೆನೂ ಆಗಲ್ವಾ ಏನು ಕಥೆ ಶೆಟ್ರೆ ಎಂದು ಫ್ಯಾನ್ಸ್ ಪ್ರಶ್ನೆ ಮಾಡ್ತಿದ್ದಾರೆ. ಈ ಹೊತ್ತಲ್ಲಿ ರಕ್ಷಿತ್ ದೋಸ್ತ್ ರಾಜ್ ಬಿ ಶೆಟ್ಟಿ ಗೆಳೆಯನ ಮದುವೆ ಬಗ್ಗೆ ಸಣ್ಣ ಕ್ಲೂ ಕೊಟ್ಟಿದ್ದಾರೆ. ನನ್ನ ಫ್ರೆಂಡ್ಸ್ ಮದುವೆಗೆ ಹೋಗ್ತೀನಿ ಆದ್ರೆ ಬೇರೆ ಸ್ಟಾರ್ಸ್ ಮದುವೆಗೆ ನಾನು ಹೋಗಲ್ಲ. ಅದ್ರಲ್ಲೂ ರಕ್ಷಿತ್ ಮದುವೆ ಬಗ್ಗೆ ಪ್ರಶ್ನೆ ಕೇಳಿದಾಗ ಖಂಡಿತ ಹೋಗ್ತೀನಿ .ಫ್ರೆಂಡ್ಸ್ ಎಲ್ಲ ಡಾನ್ಸ್ ಮಾಡಿ ಎಂಜಾಯ್ ಮಾಡ್ತೀವಿ ನಮ್ಮದೇ ಪ್ರೈವಸಿ ಇರುತ್ತೆ ಎಂದಿದ್ದಾರೆ ಇದರ ಜೊತೆಗೆ ರಾಜ್ ಬಿ ಶೆಟ್ಟಿ ಮದುವೆ ಹೇಗೆ ಆಗ್ತೀರಾ ಅಂದಾಗ ನಾನು ಓಡಿ ಹೋಗಿ ಮದುವೆ ಆಗ್ತೀನಿ ಎಂದು ತಮಾಷೆಯಾಗಿ ಉತ್ತರಿಸಿದ್ದಾರೆ.

ಅಂದಹಾಗೆ ರಕ್ಷಿತ್ ಶೆಟ್ಟಿ ಸ್ವಂತ ಮನೆ ಕಟ್ಟಿಸುತ್ತಿದ್ದಾರೆ ಅರ್ಧ ಎಕರೆ ಜಾಗದಲ್ಲಿ ಸುಮಾರು 25 ಕೋಟಿ ವೆಚ್ಚದಲ್ಲಿ ಬೃಹತ್ ಮನೆ ಕಟ್ಟಿಸುತ್ತಿದ್ದಾರೆ ಎಂದು ತಿಳಿದುಬಂದಿದೆ. ರಕ್ಷಿತ್ ಪ್ಲಾನಿಂಗ್ ಪ್ರಕಾರ ಮನೆಯಲ್ಲೇ ಡಬ್ಬಿಂಗ್ ಸ್ಟುಡಿಯೋ, ಥಿಯೇಟರ್ ಸೇರಿದಂತೆ ಪೋಸ್ಟ್ ಪ್ರೊಡಕ್ಷನ್ ಗೆ ಬೇಕಾದ ಎಲ್ಲಾ ವ್ಯವಸ್ಥೆ ಮನೆಯಲ್ಲೇ ಇರಬೇಕು ಹೊರಗೆ ಟ್ರಾವೆಲ್ ಮಾಡೋ ಅನಿವಾರ್ಯತೆ ನನಗೆ ಬರ್ಬಾರ್ದು ಅನ್ನೋ ಆಲೋಚನೆಯಲ್ಲಿ ರಕ್ಷಿತ್ ಫುಲ್ ಪ್ಲಾನಿಂಗ್ ನಲ್ಲಿ ಮನೆ ಕಟ್ಟಿಸುತ್ತಿದ್ದಾರೆ. ಬಹುಶ ಮನೆ ಗೃಹಪ್ರವೇಶ ನಂತರ ರಕ್ಷಿತ್ ಗೆ ಕಂಕಣಭಾಗ್ಯ ಕೂಡಿ ಬರುತ್ತೇನೋ..?

ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್

| Reported by: ಕೀರ್ತಿ ಪಾಟೀಲ್, ಫಿಲ್ಮ್ ಬ್ಯೂರೋ, ಗ್ಯಾರಂಟಿ ನ್ಯೂಸ್
ShareSendShareTweetShare
ಶಾಲಿನಿ ಕೆ. ಡಿ

ಶಾಲಿನಿ ಕೆ. ಡಿ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಟಿವಿ ಸುದ್ದಿ ವಾಹಿನಿಗಳಲ್ಲಿ 3 ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ. ರಾಜಕೀಯ, ಸಿನಿಮಾ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳ ವಿಶ್ಲೇಷಣಾತ್ಮಕ ಬರಹಗಳನ್ನು ಬರೆಯುತ್ತಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಒಲವಿದೆ.

Please login to join discussion

ತಾಜಾ ಸುದ್ದಿ

Untitled design 2026 04 22T165557.302

‘ನಂಬಬೇಡಿ..ಮಲ್ಲಿ ಫ್ರಾಡ್’ ಅಂದ್ರೇಕೆ ದರ್ಶನ್ ಬ್ರದರ್ ದಿನಕರ್..?

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
April 22, 2026 - 5:02 pm
0

Untitled design 2026 04 22T163636.168

ಒಂದೇ ಚಾರ್ಜ್‌ಗೆ 681 ಕಿ.ಮೀ. ರೇಂಜ್‌..ಭಾರತಕ್ಕೆ ಲಗ್ಗೆ ಇಟ್ಟ ಟೆಸ್ಲಾ ಹೊಸ ಕಾರು!

by ಶಾಲಿನಿ ಕೆ. ಡಿ
April 22, 2026 - 4:38 pm
0

Untitled design 2026 04 22T161704.339

ಪ್ರಧಾನಿ ಮೋದಿ ಚುರುಮುರಿ ತಿಂದ ಬೆನ್ನಲ್ಲೇ ಮಮತಾ ಬ್ಯಾನರ್ಜಿ ಡಾನ್ಸ್‌ ವಿಡಿಯೋ ವೈರಲ್

by ಶಾಲಿನಿ ಕೆ. ಡಿ
April 22, 2026 - 4:19 pm
0

Untitled design 2026 04 22T152749.243

KGF ಚಾಪ್ಟರ್-3 ಮುನ್ನೆಲೆಗೆ..ಯಶ್ Exclusive ಟಾಕ್

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
April 22, 2026 - 3:30 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 04 22T165557.302
    ‘ನಂಬಬೇಡಿ..ಮಲ್ಲಿ ಫ್ರಾಡ್’ ಅಂದ್ರೇಕೆ ದರ್ಶನ್ ಬ್ರದರ್ ದಿನಕರ್..?
    April 22, 2026 | 0
  • Untitled design 2026 04 22T152749.243
    KGF ಚಾಪ್ಟರ್-3 ಮುನ್ನೆಲೆಗೆ..ಯಶ್ Exclusive ಟಾಕ್
    April 22, 2026 | 0
  • Untitled design 2026 04 21T222350.838
    ಗೋಲ್ಡನ್ ಸ್ಟಾರ್ ಸಿನಿ ಜರ್ನಿಗೆ ಇಪ್ಪತ್ತರ ಸಂಭ್ರಮ: “ಚೆಲ್ಲಾಟ” ಚಿತ್ರ ಬಿಡುಗಡೆಯಾಗಿ ಇಪ್ಪತ್ತು ವರ್ಷ
    April 21, 2026 | 0
  • Untitled design 2026 04 21T201023.843
    ದರ್ಶನ್ ಮಾಜಿ ಮ್ಯಾನೇಜರ್ ಚೀಟರ್ ಮಲ್ಲು, ನಂಬಿಕೆ ದ್ರೋಹಿ: ದಿನಕರ್ ತೂಗುದೀಪ ಕಿಡಿ
    April 21, 2026 | 0
  • Untitled design 2026 04 21T181433.605
    ನನ್ನ ಕೊಂದಿದ್ದು ಬೋನಿ ಕಪೂರ್..ಶ್ರೀದೇವಿ ಆತ್ಮ ಸ್ಫೋಟಕ ಸ್ಟೇಟ್ಮೆಂಟ್
    April 21, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version