• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Thursday, October 8, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ರಜನಿಕಾಂತ್ ‘ಜೈಲರ್ 2’ OTT ಹಕ್ಕು ₹160 ಕೋಟಿಗೆ ಸೇಲ್? ಬಿಡುಗಡೆಗೂ ಮುನ್ನವೇ ಹೊಸ ದಾಖಲೆ!

ದಿಶಾ ಕೆ. ಎಸ್. by ದಿಶಾ ಕೆ. ಎಸ್.
August 19, 2026 - 1:51 pm
in ಸಿನಿಮಾ
0 0
0
Untitled design 2026 08 19T134918.391

ಸೂಪರ್ ಸ್ಟಾರ್ ರಜನಿಕಾಂತ್ ಮತ್ತೆ ಬಾಕ್ಸ್ ಆಫೀಸ್ ಅಲ್ಲೋಲ ಕಲ್ಲೋಲ ಮಾಡೋಕೆ ರೆಡಿಯಾಗಿದ್ದಾರೆ. ಜೈಲರ್-2ರಿಲೀಸ್ ಆಗೋಕು ಮೊದಲೇ ಇಡೀ ಇಂಡಸ್ಟ್ರಿ ಬೆರಗಾಗುವಂತಹ ಬಿಗ್ ಬ್ರೇಕಿಂಗ್ ನ್ಯೂಸ್ ಒಂದನ್ನು ಕೊಟ್ಟಿದ್ದಾರೆ ತಲೈವಾ.

ಟೈಗರ್ ಮುತ್ತುವೇಲ್ ಪಾಂಡಿಯನ್ ಕಂಬ್ಯಾಕ್‌ಗೆ ಕೌಂಟ್‌ಡೌನ್

RelatedPosts

‘ಕಾಫಿ ವಿತ್ ಕರಣ್’ ಕೊನೆಯ ಆಟದಲ್ಲಿ ರಶ್ಮಿಕಾ-ವಿಜಯ್..!

350 Cr ದೃಶ್ಯಂ-3..ಮೂಲ ಸಿನಿಮಾ ಮೀರಿಸಿದ ದೇವಗನ್..!!

ಅಜಯ್ ಲವಲವಿಕೆ ಹೆಚ್ಚಿಸಿದ ‘ಪಾರ್ಟ್ನರ್’..ಫ್ಯಾಮಿಲಿ ಕಿಕ್

ಧ್ರುವ-ನಂದು ಸ್ವಮೇಕ್ ಕಥೆ..ಆದ್ರೆ ಶ್ರೀಮಂತುಡು ಫ್ಲೇವರ್

ADVERTISEMENT
ADVERTISEMENT

ಜೈಲರ್-2 ಓಟಿಟಿ ರೈಟ್ಸ್ 160 ಕೋಟಿ.. ಫಸ್ಟ್ ಸಾಂಗ್ ಕಮಿಂಗ್..!

ಆಗಸ್ಟ್ 21ಕ್ಕೆ ಜೈಲರ್-2 ಮೊದಲ ಮಾಸ್ ಸಾಂಗ್ ದರ್ಶನ

ಹುಕುಂ ಬಳಿಕ ತಲೈವಾ ಮತ್ತೊಂದು ಮೆಗಾ ಮಾಸ್ ಬೇಟೆ..!

ಸೂಪರ್‌ಸ್ಟಾರ್ ರಜನಿಕಾಂತ್ ಅಂದ್ರೇನೆ ಮಾಸ್, ಕ್ಲಾಸ್, ಜೊತೆಗೆ ಬಾಕ್ಸ್ ಆಫೀಸ್ ಕಲೆಕ್ಷನ್‌ ಕಾ ಬಾಪ್. ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶನದಲ್ಲಿ ಮೂಡಿಬರುತ್ತಿರೋ ಜೈಲರ್ 2 ಸಿನಿಮಾ, ಥಿಯೇಟರ್‌ಗೆ ಕಾಲಿಡುವ ಮುನ್ನವೇ ಒಟಿಟಿ ಸಾಮ್ರಾಜ್ಯದಲ್ಲಿ ಹೊಸ ಇತಿಹಾಸ ಬರೆದಿದೆ. ತಲೈವಾ ಬ್ರ್ಯಾಂಡ್ ವ್ಯಾಲ್ಯೂ ಮುಂದೆ ಯಾವುದೇ ಲೆಕ್ಕಾಚಾರವೂ ನಡೆಯಲ್ಲ ಅನ್ನೋದನ್ನು ಈ ಡೀಲ್ ಮತ್ತೊಮ್ಮೆ ಪ್ರೂವ್ ಮಾಡಿದೆ.

ವರದಿಗಳ ಪ್ರಕಾರ, ಈ ಸಿನಿಮಾದ ಡಿಜಿಟಲ್ ಹಕ್ಕುಗಳು ಬರೋಬ್ಬರಿ 160 ಕೋಟಿಗೆ ಅಮೆಜಾನ್ ಪ್ರೈಮ್ ವೀಡಿಯೋಗೆ ಸೇಲ್ ಆಗಿವೆಯಂತೆ.  ಬಾಲಿವುಡ್ ಹಂಗಾಮಾ ಪ್ರಕಾರ, 2026ನೇ ಸಾಲಿನ ಅತ್ಯಂತ ದುಬಾರಿ ಮತ್ತು ಡಿಜಿಟಲ್ ಡೀಲ್ ಇದಾಗಿದೆ. ತಮಿಳು ಚಿತ್ರರಂಗದ ಇತಿಹಾಸದಲ್ಲೇ ಇಷ್ಟೊಂದು ದೊಡ್ಡ ಮೊತ್ತಕ್ಕೆ ಒಟಿಟಿ ಹಕ್ಕುಗಳು ಮಾರಾಟವಾಗಿರೋದು ಇದೇ ಮೊದಲ ಬಾರಿಯಾಗಿದ್ದು, ರಜನಿ ಕ್ರೇಜ್‌ಗೆ ಇಡೀ ಸೌತ್ ಇಂಡಿಯಾ ಶೇಕ್ ಆಗಿದೆ.

ಇನ್ನು ನೆಚ್ಚಿನ ಟೈಗರ್ ಮುತ್ತುವೇಲ್ ಪಾಂಡಿಯನ್ ಆಗಿ ರಜನಿಕಾಂತ್ ಮತ್ತೆ ತೆರೆಮೇಲೆ ರಗಡ್ ಅವತಾರದಲ್ಲಿ ಅಬ್ಬರಿಸಲಿದ್ದಾರೆ. ಇದೇ ಅಕ್ಟೋಬರ್‌ನಲ್ಲಿ ಸಿನಿಮಾವನ್ನು ಅದ್ಧೂರಿಯಾಗಿ ಗ್ರ್ಯಾಂಡ್ ರಿಲೀಸ್ ಮಾಡಲು ಸನ್ ಪಿಕ್ಚರ್ಸ್ ಪ್ಲಾನ್ ಮಾಡಿದ್ದು, ಪ್ರಚಾರದ ಬಿಸಿ ಈಗಾಗಲೇ ಶುರುವಾಗಿದೆ. ಅದಕ್ಕೆ ತಕ್ಕಂತೆ, ಆಗಸ್ಟ್ 21ರ ಶುಕ್ರವಾರದಂದು ಚಿತ್ರದ ಮೊದಲ ಮಾಸ್ ಸಾಂಗ್ ರಿಲೀಸ್ ಆಗಲಿದ್ದು, ಪೋಸ್ಟರ್ ನೋಡಿದ ಅಭಿಮಾನಿಗಳಿಗೆ ಕಾತರ ತಡೆಯಲಾಗುತ್ತಿಲ್ಲ ಎಂದು ಕಾಮೆಂಟ್ ಮಾಡ್ತಿದ್ದಾರೆ.

ಯೆಸ್, ಜೈಲರ್ ಮೊದಲ ಭಾಗದಲ್ಲಿ ಅನಿರುದ್ಧ್ ರವಿಚಂದರ್ ಅವರ ಮ್ಯೂಸಿಕ್ ಯಾವ ಮಟ್ಟಿಗೆ ವೈರಲ್ ಆಗಿತ್ತು ಅಂತ ಎಲ್ಲರಿಗೂ ಗೊತ್ತೇ ಇದೆ. ಈಗ ಮತ್ತೆ ಟೈಗರ್ ಕ ಹುಕುಂ.. ಗಿಂತಲೂ ಮಸ್ತ್ ಹಾಗೂ ಖಡಕ್ ಆದ ಟ್ಯೂನ್ ತರಲು ಅನಿರುದ್ಧ್ ರೆಡಿಯಾಗಿದ್ದಾರೆ. ವಿಶೇಷವೆಂದರೆ, ಮೊದಲ ಭಾಗದಲ್ಲಿ ಕರುನಾಡ ಚಕ್ರವರ್ತಿ ಶಿವರಾಜ್‌ಕುಮಾರ್ ತಮ್ಮ ಮಾಸ್ ಎಂಟ್ರಿಯಿಂದ ತಮಿಳು ಆಡಿಯೆನ್ಸ್ ಗೆ ಹಾಟ್ ಫೇವರಿಟ್ ಹೀರೋ ಆಗಿ ಚಿತ್ರಮಂದಿರಗಳನ್ನೇ ಅಲ್ಲಾಡಿಸಿದ್ದರು, ಈಗ ಜೈಲರ್ 2 ನಲ್ಲೂ ಅವರ ಖಡಕ್ ಪಾತ್ರ ಮುಂದುವರಿಯಲಿದೆ.

ಇದರ ಜೊತೆಗೆ ಕನ್ನಡದ ಮತ್ತೊಬ್ಬ ನಟಿ ಮೇಘನಾ ರಾಜ್ ಕೂಡ ಈ ಸಿನಿಮಾದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ನಮ್ಮ ಸ್ಯಾಂಡಲ್‌ವುಡ್‌ನ ಈ ಇಬ್ಬರು ನಕ್ಷತ್ರಗಳ ಉಪಸ್ಥಿತಿ ಕನ್ನಡಿಗರಲ್ಲಿ ಚಿತ್ರದ ಮೇಲಿನ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ. ಅಂದಹಾಗೆ ಸನ್ ಪಿಕ್ಚರ್ಸ್ ಬ್ಯಾನರ್‌ನಡಿ ಕಲಾನಿಧಿ ಮಾರನ್ ನಿರ್ಮಿಸುತ್ತಿರುವ ಈ ಬಿಗ್ ಬಜೆಟ್ ಸಿನಿಮಾ, ಬಿಡುಗಡೆಗೂ ಮುನ್ನವೇ ರಜನಿಕಾಂತ್ ಫ್ಯಾನ್ಸ್‌ಗೆ ಅಸಲಿ ದೀಪಾವಳಿ ಕಿಕ್ ನೀಡಿದೆ.

ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್

ShareSendShareTweetShare
ದಿಶಾ ಕೆ. ಎಸ್.

ದಿಶಾ ಕೆ. ಎಸ್.

ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ದಿಶಾ ಕೆ. ಎಸ್. ಮೂರು ವರ್ಷಗಳ ಕಾಲ ಡಿಜಿಟಲ್ ಮಾಧ್ಯಮ ವೇದಿಕೆಯಲ್ಲಿ ಕಾರ್ಯ ನಿರ್ವಹಿಸಿದ ಅನುಭವ ಹೊಂದಿದ್ದಾರೆ. 2026ರಿಂದ ಗ್ಯಾರಂಟಿ ನ್ಯೂಸ್ ಡಿಜಿಟಲ್ ಡೆಸ್ಕ್ ನಲ್ಲಿ ಕಾಪಿ ಎಡಿಟರ್ ಆಗಿ ಕಾರ್ಯ ನಿರ್ವಹಿಸುತ್ತಿರುವ ದಿಶಾ, ರಾಜ್ಯ, ರಾಷ್ಟ್ರ & ರಾಜಕೀಯ ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿದ್ದಾರೆ. ಸಿನಿಮಾ & ಫ್ಯಾಷನ್ ರಂಗಗಳು ಇವರ ಆಸಕ್ತಿಯ ವಿಷಯಗಳು.

Please login to join discussion

ತಾಜಾ ಸುದ್ದಿ

Untitled design (99)

ಕರ್ನಾಟಕದ 6 ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರಿ ಮಳೆ ಸಾಧ್ಯತೆ

by ಶಾಲಿನಿ ಕೆ. ಡಿ
October 8, 2026 - 7:44 am
0

ನೆನೆಸಿದ ಸಬ್ಜಾ ಬೀಜ ಸೇವಿಸಿದರೆ ತೂಕ ಇಳಿಯುತ್ತಾ

ನೆನೆಸಿದ ಸಬ್ಜಾ ಬೀಜ ಸೇವಿಸಿದರೆ ತೂಕ ಇಳಿಯುತ್ತಾ? ಇಲ್ಲಿದೆ ಸಂಪೂರ್ಣ ಮಾಹಿತಿ

by ಶಾಲಿನಿ ಕೆ. ಡಿ
October 8, 2026 - 7:22 am
0

Untitled design (98)

ರಾಶಿಭವಿಷ್ಯ: ಹಣಕಾಸಿನ ವಿಚಾರದಲ್ಲಿ ಎಚ್ಚರ, ದಾಂಪತ್ಯದಲ್ಲಿ ಬಿರುಕು!

by ಶಾಲಿನಿ ಕೆ. ಡಿ
October 8, 2026 - 6:51 am
0

Your paragraph text 2026 10 07T183709.173

ದೆಹಲಿಯಲ್ಲಿ 5 ಅಡಿ ಅಂತಸ್ತಿನ ಕಟ್ಟಡ ಕುಸಿತ; ಹಲವರು ಸಿಲುಕಿರುವ ಶಂಕೆ

by ಶಾಲಿನಿ ಕೆ. ಡಿ
October 7, 2026 - 6:38 pm
0

ಸಂಬಂಧಿಸಿದ ಪೋಸ್ಟ್‌ಗಳು

  • Your paragraph text 2026 10 07T174049.563
    ‘ಕಾಫಿ ವಿತ್ ಕರಣ್’ ಕೊನೆಯ ಆಟದಲ್ಲಿ ರಶ್ಮಿಕಾ-ವಿಜಯ್..!
    October 7, 2026 | 0
  • Your paragraph text 2026 10 07T172835.345
    350 Cr ದೃಶ್ಯಂ-3..ಮೂಲ ಸಿನಿಮಾ ಮೀರಿಸಿದ ದೇವಗನ್..!!
    October 7, 2026 | 0
  • Your paragraph text (68)
    ಅಜಯ್ ಲವಲವಿಕೆ ಹೆಚ್ಚಿಸಿದ ‘ಪಾರ್ಟ್ನರ್’..ಫ್ಯಾಮಿಲಿ ಕಿಕ್
    October 7, 2026 | 0
  • Your paragraph text (60)
    ಧ್ರುವ-ನಂದು ಸ್ವಮೇಕ್ ಕಥೆ..ಆದ್ರೆ ಶ್ರೀಮಂತುಡು ಫ್ಲೇವರ್
    October 7, 2026 | 0
  • Untitled design (90)
    ಕರಾವಳಿ ಮತ್ತು ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ!
    October 7, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version