• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Thursday, June 25, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ರಜನೀಕಾಂತ್-ಕಮಲ್ ಹಾಸನ್ ರೀ ಯೂನಿಯನ್ ಟೀಸರ್ ಔಟ್

ಹೀರೋ ಯಾರು..? ವಿಲನ್ ಯಾರು..? ನೆಲ್ಸನ್‌ಗೆ ತಲೆನೋವು

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
February 21, 2026 - 6:06 pm
in ಸಿನಿಮಾ
0 0
0
Untitled design 2026 02 21T180357.827

ದಿ ವೆಯ್ಟ್ ಈಸ್ ಓವರ್.. ಬಹುನಿರೀಕ್ಷಿತ ಸೂಪರ್ ಸ್ಟಾರ್-ಯೂನಿವರ್ಸಲ್ ಸ್ಟಾರ್‌‌ಗಳ ಸಿನಿಮಾ ರಜನೀಕಾಂತ್-ಕಮಲ್ ಹಾಸನ್ ಮಹಾಸಂಗಮಕ್ಕೆ ಮುನ್ನುಡಿ ಬರೆದೇ ಬಿಟ್ಟಿದೆ. ರಜನಿ-ಕಮಲ್ ರೀ ಯೂನಿಯನ್ ಟೀಸರ್ ರಿಲೀಸ್ ಆಗಿದ್ದು, ಇಬ್ಬರ ಲುಕ್ಸ್ ಸಖತ್ ಕಿಕ್ ಕೊಡ್ತಿವೆ. ಇಷ್ಟಕ್ಕೂ ಡೈರೆಕ್ಟರ್ ಯಾರು..? ಕಾನ್ಸೆಪ್ಟ್ ಏನು..? ಇಬ್ಬರಲ್ಲಿ ಹೀರೋ ಯಾರು ವಿಲನ್ ಯಾರು ಅಂತೀರಾ..? ಈ ಸ್ಪೆಷಲ್ ಸ್ಟೋರಿ ಒಮ್ಮೆ ನೋಡಿ.

  • ರಜನೀಕಾಂತ್-ಕಮಲ್ ರೀ ಯೂನಿಯನ್ ಟೀಸರ್ ಔಟ್
  • ಹೀರೋ ಯಾರು..? ವಿಲನ್ ಯಾರು..? ನೆಲ್ಸನ್‌ಗೆ ತಲೆನೋವು
  • ಕೆಲವರು ರೂಲ್ಸ್ ಸೆಟ್ ಮಾಡ್ತಾರೆ.. ಇವ್ರು ರೂಲ್ ಮಾಡ್ತಾರೆ
  • ಜೈಲರ್ ಡೈರೆಕ್ಟರ್ ಜೊತೆ ಲೆಜೆಂಡ್ಸ್.. ಫಸ್ಟ್‌ ಲುಕ್ ಸೂಪರ್

ಸೂಪರ್ ಸ್ಟಾರ್ ರಜನೀಕಾಂತ್.. ಚಿತ್ರರಂಗದಲ್ಲಿ ಯಶಸ್ವಿ 50 ವರ್ಷ ಪೂರೈಸಿರೋ ಸಿನಿಸಂತ. 74ರ ಹರೆಯದಲ್ಲೂ ಯಂಗ್‌ಸ್ಟರ್ಸ್‌ನ ನಾಚಿಸೋ ಎನರ್ಜಿ ಹೌಸ್. 171 ಸಿನಿಮಾಗಳಲ್ಲಿ ನಟಿಸಿರೋ ತಲೈವಾ, ಕೂಲಿ ಚಿತ್ರದ ಮೂಲಕ ವಿಶ್ವ ಸಿನಿದುನಿಯಾದಲ್ಲಿ ಇಂದಿಗೂ ಅದೇ ಗತ್ತು, ಗೈರತ್ತು ಪ್ರದರ್ಶಿಸಿ, ಜೈಲರ್‌-2 ಕೊಡೋ ಧಾವಂತದಲ್ಲಿರೋ ಸ್ಟೈಲ್ ಕಾ ಬಾಪ್.

RelatedPosts

ಕೊನೆಗೂ ಗುಡ್‌ನ್ಯೂಸ್ ಕೊಟ್ಟ ಸಮಂತಾ: ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಸ್ಯಾಮ್-ರಾಜ್

ಸೂಪರ್‌ಸ್ಟಾರ್ ರಜನಿಕಾಂತ್ 173ನೇ ಸಿನಿಮಾಗೆ ಮುಹೂರ್ತ: ಟೈಟಲ್-ಫಸ್ಟ್ ಲುಕ್ ರಿವೀಲ್

ಜೂನ್ 26ಕ್ಕೆ ಸುನಿ ನಿರ್ದೇಶನದ ‘ಮೋಡ ಕವಿದ ವಾತಾವರಣ’ ಬಿಡುಗಡೆ: ಭರವಸೆ ಮೂಡಿಸಿದ ಟ್ರೇಲರ್!

ರಜನಿಕಾಂತ್-ಕಮಲ್ ಹಾಸನ್ 173..ಧರ್ಮನ್ ಟೈಟಲ್ ಫೈನಲ್

ADVERTISEMENT
ADVERTISEMENT

ಯೂನಿವರ್ಸಲ್ ಸ್ಟಾರ್ ಕಮಲ್ ಹಾಸನ್.. ಎಕ್ಸ್‌‌ಪೆರಿಮೆಂಟ್ಸ್‌‌ಗೆ ಕೇರ್ ಆಫ್ ಅಡ್ರೆಸ್ ಆಗಿರೋ ಕಮಲ್, ಮೂಕಿ ಟು ಟಾಕಿ ವರೆಗೆ ಬರೋಬ್ಬರಿ 234 ಚಿತ್ರಗಳನ್ನ ಮಾಡಿ, ಇಂದಿಗೂ ಅದೇ ಡಿಮ್ಯಾಂಡ್ ಉಳಿಸಿಕೊಂಡಿರೋ ಮೋಸ್ಟ್ ಸ್ಟೈಲಿಶ್ ಸ್ಟಾರ್. 70 ವರ್ಷ ಹರೆಯದ ಕಮಲ್, ಇಂದಿನ ಸ್ಟಾರ್ಸ್‌ ಕೂಡ ಕಾಪಿ ಮಾಡುವಂತಹ ಸ್ಟೈಲಿಶ್ ಲುಕ್ಸ್‌‌ನಲ್ಲಿ ಕಮಾಲ್ ಮಾಡ್ತಿದ್ದಾರೆ. ಥಗ್ ಲೈಫ್ ಸಿನಿಮಾ ಅಟ್ಟರ್ ಫ್ಲಾಪ್ ಆದ್ರೂ, ವಿಕ್ರಮ್ ಚಿತ್ರದ ಸಕ್ಸಸ್‌ ಅವ್ರ ಸ್ಟಾರ್ಡಮ್‌ನ ಜೀವಂತವಾಗಿಟ್ಟಿದೆ.

ದಳಪತಿ ವಿಜಯ್‌ಗೆ ಬೀಸ್ಟ್ ಹಾಗೂ ತಲೈವಾ ರಜನೀಕಾಂತ್‌ಗೆ ಜೈಲರ್ ಸಿನಿಮಾಗಳನ್ನ ನಿರ್ದೇಶಿಸಿ, ಜೈಲರ್-2ಗೆ ಆ್ಯಕ್ಷನ್ ಕಟ್ ಹೇಳ್ತಿರೋ ನೆಲ್ಸನ್ ದಿಲೀಪ್ ಕುಮಾರ್ ಅವರೇ ಈ ಹೆಸರಿಡದ ರಜಿನಿ-ಕಮಲ್ ರೀ ಯೂನಿಯನ್ ಚಿತ್ರ ಮಾಡ್ತಿದ್ದಾರೆ. ಸೆನ್ಸೇಷನಲ್ ಮ್ಯೂಸಿಕ್ ಕಂಪೋಸರ್ ಅನಿರುದ್ದ್ ರವಿಚಂದರ್ ಒನ್ಸ್ ಅಗೈನ್ ನೆಲ್ಸನ್‌ಗೆ ಸಾಥ್ ನೀಡಿದ್ದು, ಅನೌನ್ಸ್‌ಮೆಂಟ್ ಟೀಸರ್ ಮಸ್ತ್ ಮಜಾ ಕೊಡ್ತಿದೆ.

46 ವರ್ಷಗಳ ನಂತ್ರ ತಲೈವಾ ರಜನೀಕಾಂತ್ ಹಾಗೂ ಕಮಲ್ ಹಾಸನ್ ಒಂದೇ ಚಿತ್ರದಲ್ಲಿ ನಟಿಸ್ತಿರೋದು ಇಂಟರೆಸ್ಟಿಂಗ್. ಈ ಹಿಂದೆ 1975ರ ಅಪೂರ್ವ ರಾಗಂಗಳ್ ಚಿತ್ರದಲ್ಲೇ ರಜನಿ-ಕಮಲ್ ಒಟ್ಟಿಗೆ ಕಮಾಲ್ ಮಾಡಿದ್ರು. ಅದರಲ್ಲಿ ಕಮಲ್ ಹಾಸನ್ ಹೀರೋ ಆದ್ರೆ ರಜನೀಕಾಂತ್ ವಿಲನ್. ಆ ಬಳಿಕ ಒಂದಷ್ಟು ಚಿತ್ರಗಳಲ್ಲಿ ಇವರಿಬ್ಬರೂ ತೆರೆ ಹಂಚಿಕೊಂಡರಾದ್ರೂ 1979ರ ಅಲಾವುದ್ದೀನುಮ್ ಅರ್ಪುತ ವಿಲಕ್ಕುಂ ಚಿತ್ರವೇ ಕೊನೆ. ಅದಾದ ಬಳಿಕ ಒಂದೇ ಒಂದು ಚಿತ್ರದಲ್ಲಿ ಕೂಡ ಒಟ್ಟಿಗೆ ನಟಿಸಿಲ್ಲ. ಇದೀಗ ಮತ್ತೆ ಇವ್ರ ಸಮಾಗಮಕ್ಕೆ ವೇದಿಕೆ ಸಜ್ಜಾಗಿದೆ.

ಕಾನ್ಸೆಪ್ಟ್ ಟೀಸರ್ ಶೂಟ್ ಮಾಡಿ, ಎರಡು ಮಹಾ ಪರ್ವತಗಳನ್ನ ಒಟ್ಟಿಗೆ ಸೇರಿಸಿರೋ ಡೈರೆಕ್ಟರ್ ನೆಲ್ಸನ್, ಅದಕ್ಕಾಗಿ ಎಷ್ಟು ಒದ್ದಾಡಿದ್ರು ಅನ್ನೋದನ್ನ ಕೂಡ ತೋರಿಸಿದ್ದಾರೆ. ಇಬ್ಬರ ರೂಮ್ಸ್‌‌ ಪೈಕಿ ಮೊದಲು ಯಾರ ರೂಮ್‌ಗೆ ಹೋಗಬೇಕು ಅನ್ನೋ ಕನ್ಫ್ಯೂಷನ್‌‌ನಿಂದ ಹಿಡಿದು, ಮ್ಯೂಸಿಕ್ ಬಗ್ಗೆ ಹೇಳೋಕೆ ಹೋದಾಗ, ಅದೆಲ್ಲಾ ಇರಲಿ ಮೊದಲಿಗೆ ಹೀರೋ ಯಾರು ಅನ್ನೋ ಕಮಲ್ ಹಾಸನ್ ಪ್ರಶ್ನೆವರೆಗೆ ಎಲ್ಲವೂ ಥ್ರಿಲ್ಲಿಂಗ್ ಆಗಿದೆ.

ಇಬ್ಬರೂ ಸೂಪರ್ ಸ್ಟಾರ್‌ಗಳು ಸಖತ್ ಸ್ಟೈಲಿಶ್ ಆಗಿ ಕಾಣ್ತಿದ್ದು, ಗ್ಯಾಂಗ್‌ಸ್ಟರ್‌‌ಗಳ ಮಾನ್‌ಸ್ಟರ್ಸ್ ರೀತಿ ಮಿಂಚುತ್ತಿದ್ದಾರೆ. ಸ್ಟೈಲಿಶ್ ಶೇಡ್ಸ್, ವಾಚ್, ಬೆಲ್ಟ್, ಬೂಟ್ಸ್ ಹಾಗೂ ಕಾಸ್ಟ್ಯೂಮ್ಸ್‌ನಂದ ಕಿಕ್ಕೇರಿಸಿದ್ದಾರೆ. ಸದ್ಯದಲ್ಲೇ ಶೂಟಿಂಗ್ ಕಿಕ್‌ಸ್ಟಾರ್ಟ್‌ ಆಗಲಿದ್ದು, ಬಹುಶಃ ಜೈಲರ್-2 ರಿಲೀಸ್ ಆಗ್ತಿದ್ದಂತೆ ಬಿಗ್ ಬ್ರೇಕಿಂಗ್ ನ್ಯೂಸ್ ಹೊರಬೀಳಲಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design 2026 06 24T232826.003

ಇರಾನ್‌ಗೆ ಅನಗತ್ಯ ಪ್ರಯಾಣ ಬೇಡ: ಭಾರತೀಯರಿಗೆ ರಾಯಭಾರಿ ಕಚೇರಿಯಿಂದ ಎಚ್ಚರಿಕೆ

by ಶಾಲಿನಿ ಕೆ. ಡಿ
June 24, 2026 - 11:30 pm
0

Untitled design 2026 06 24T231215.267

ಕೊನೆಗೂ ಗುಡ್‌ನ್ಯೂಸ್ ಕೊಟ್ಟ ಸಮಂತಾ: ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಸ್ಯಾಮ್-ರಾಜ್

by ಶಾಲಿನಿ ಕೆ. ಡಿ
June 24, 2026 - 11:14 pm
0

Untitled design 2026 06 24T225008.915

ಎಥೆನಾಲ್ ಮಿಶ್ರಿತ ಪೆಟ್ರೋಲ್ ಬಳಕೆ ವಾಹನಕ್ಕೂ ಸೇಫ್, ವಿಮೆ ಗ್ಯಾರಂಟಿ: ಕೇಂದ್ರ ಸರ್ಕಾರ ಸ್ಪಷ್ಟನೆ

by ಶಾಲಿನಿ ಕೆ. ಡಿ
June 24, 2026 - 10:51 pm
0

Untitled design 2026 06 24T220750.968

ಸೂಪರ್‌ಸ್ಟಾರ್ ರಜನಿಕಾಂತ್ 173ನೇ ಸಿನಿಮಾಗೆ ಮುಹೂರ್ತ: ಟೈಟಲ್-ಫಸ್ಟ್ ಲುಕ್ ರಿವೀಲ್

by ಶಾಲಿನಿ ಕೆ. ಡಿ
June 24, 2026 - 10:08 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 06 24T231215.267
    ಕೊನೆಗೂ ಗುಡ್‌ನ್ಯೂಸ್ ಕೊಟ್ಟ ಸಮಂತಾ: ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಸ್ಯಾಮ್-ರಾಜ್
    June 24, 2026 | 0
  • Untitled design 2026 06 24T220750.968
    ಸೂಪರ್‌ಸ್ಟಾರ್ ರಜನಿಕಾಂತ್ 173ನೇ ಸಿನಿಮಾಗೆ ಮುಹೂರ್ತ: ಟೈಟಲ್-ಫಸ್ಟ್ ಲುಕ್ ರಿವೀಲ್
    June 24, 2026 | 0
  • Untitled design 2026 06 24T204111.912
    ಜೂನ್ 26ಕ್ಕೆ ಸುನಿ ನಿರ್ದೇಶನದ ‘ಮೋಡ ಕವಿದ ವಾತಾವರಣ’ ಬಿಡುಗಡೆ: ಭರವಸೆ ಮೂಡಿಸಿದ ಟ್ರೇಲರ್!
    June 24, 2026 | 0
  • Untitled design 2026 06 24T193245.289
    ರಜನಿಕಾಂತ್-ಕಮಲ್ ಹಾಸನ್ 173..ಧರ್ಮನ್ ಟೈಟಲ್ ಫೈನಲ್
    June 24, 2026 | 0
  • Untitled design 2026 06 24T175856.508
    ನಮ್ಮ ಶ್ರೀಲೀಲಾಗೆ ನ್ಯಾಷನಲ್ ಲೆವೆಲ್‌‌‌ನಲ್ಲಿ ಅವಮಾನ..?!
    June 24, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version