• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Monday, May 11, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ರಾಜಮೌಳಿಗೆ ಬೇಕೇ ಬೇಕಂತೆ 15 ಲಕ್ಷ ಲೀಟರ್ ವಾಟರ್

150 ವಾಟರ್ ಟ್ಯಾಂಕರ್ಸ್‌ಗೆ‌ ಬೇಡಿಕೆ ಇಟ್ಟಿದ್ಯಾಕೆ ಮೌಳಿ..?

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
May 11, 2026 - 5:54 pm
in ಸಿನಿಮಾ
0 0
0
BeFunky collage (5)

ಬೇಸಿಗೆ ಬಂತು ಅಂದ್ರೆ ಸಾಕು ಎಲ್ಲೆಡೆ ನೀರಿಗೆ ಹಾಹಾಕಾರ ಶುರುವಾಗುತ್ತೆ. ಜನರಿಗೆ ಕುಡಿಯೋಕೆ ನೀರು ಸಿಗದೆ ಇದ್ದಾಡುವ ಪರಿಸ್ಥಿತಿ ನಿರ್ಮಾಣವಾಗುತ್ತೆ. ಅದ್ರಲ್ಲೂ ಬೆಂಗಳೂರು, ಹೈದ್ರಾಬಾದ್, ಮುಂಬೈ, ಕೋಲ್ಕತ್ತಾ ಚೆನ್ನೈ ಅಂತಹ ಬಿಗ್ ಸಿಟೀಸ್‌‌ಗಳಲ್ಲಿ ಅದರ ತೀವ್ರತೆ ಮತ್ತಷ್ಟು ಹೆಚ್ಚುತ್ತೆ. ಹೀಗಿರುವಾಗ ಸೆನ್ಸೇಷನಲ್ ಡೈರೆಕ್ಟರ್ ರಾಜಮೌಳಿಗೆ 15 ಲಕ್ಷ ಲೀಟರ್ ನೀರು ಬೇಕಂತೆ. ಅದ್ಯಾಕೆ ಅನ್ನೋದಕ್ಕೆ ಈ ಸ್ಟೋರಿ ಒಮ್ಮೆ ನೋಡಿ.

ಸೆನ್ಸೇಷನಲ್ ಡೈರೆಕ್ಟರ್‌ ರಾಜಮೌಳಿಗೆ ಸ್ವಲ್ಪ ಆದ್ರೂ ಸೆನ್ಸ್ ಇಲ್ಲ. ಹೀಗಂತ ಇಡೀ ದೇಶವೇ ಮಾತಾಡ್ತಿದೆ. ಹೌದು.. ಅದಕ್ಕೆ ಕಾರಣ ಆಗಿರೋದು ಅವ್ರ ಬಹುನಿರೀಕ್ಷಿತ ವಾರಣಾಸಿ ಸಿನಿಮಾ. ಸೂಪರ್ ಸ್ಟಾರ್ ಮಹೇಶ್ ಬಾಬು, ಪೃಥ್ವಿರಾಜ್ ಸುಕುಮಾರನ್ ಹಾಗೂ ಪ್ರಿಯಾಂಕಾ ಚೋಪ್ರಾ ಅಂತಹ ಘಟಾನುಘಟಿ ಕಲಾವಿದರುಗಳನ್ನ ಇಟ್ಕೊಂಡು ಚಿತ್ರೀಕರಣ ನಡೆಸ್ತಿದ್ದಾರೆ ಮೌಳಿ. ಸಿಂಗಲ್ ಟೀಸರ್‌‌ನಿಂದ ಸಿನಿಮಾ ಹಾಲಿವುಡ್‌‌ವರೆಗೆ ಟಾಕ್ ಆಫ್ ದಿ ಟೌನ್ ಆಗಿದೆ. ಆದ್ರೀಗ ಇದೇ ವಾರಣಾಸಿ ಚಿತ್ರದ ಶೂಟಿಂಗ್ ವಿಚಾರ ಎಲ್ಲರೂ ರಾಜಮೌಳಿ ಬಗ್ಗೆ ಕೇವಲವಾಗಿ ಮಾತನಾಡುವಂತಾಗಿದೆ.

RelatedPosts

ಕಾರು ಅಪಘಾತದಲ್ಲಿ ತೆಲುಗು ನಟ ಭರತ್ ಕಾಂತ್ ನಿಧನ

ವಿಜಯ್ ಈಗ CM..ವೈಯಕ್ತಿಕ ಜೀವನ ಪ್ರೈವೇಟ್ ಮಾಡ್ಕೊಳಿ

ಬೆನ್ನಿನ ಮೇಲೆ ಗಣೇಶನ ಟ್ಯಾಟೂ ಹಾಕಿಸಿಕೊಂಡ ಸುದೀಪ್ ಪುತ್ರಿ ಶಾನ್ವಿ: ವಿಡಿಯೋ ವೈರಲ್‌

ಬ್ಯಾಟಲ್‌ಗ್ರೌಂಡ್ಸ್‌ನಲ್ಲಿ ರಾಯನ ಆಕ್ಷನ್, ಯಶ್ ಅಭಿಮಾನಿಗಳಿಗೆ ಹಬ್ಬ

ADVERTISEMENT
ADVERTISEMENT

471151817 1126962868791759 507623067728300636 n

ರಾಜಮೌಳಿಗೆ ಬೇಕೇ ಬೇಕಂತೆ 15 ಲಕ್ಷ ಲೀಟರ್ ವಾಟರ್

150 ವಾಟರ್ ಟ್ಯಾಂಕರ್ಸ್‌ಗೆ‌ ಬೇಡಿಕೆ ಇಟ್ಟಿದ್ಯಾಕೆ ಮೌಳಿ..?

HBg4edjasAAr0fpಅರೇ 1400 ಕೋಟಿ ರೂಪಾಯಿ ಬಿಗ್ ಬಜೆಟ್‌‌ನಲ್ಲಿ ತಯಾರಾಗುತ್ತಿರೋ ಈ ಸಿನಿಮಾ ಬಗ್ಗೆ ಇಡೀ ವಿಶ್ವ ಸಿನಿದುನಿಯಾ ಕೊಂಡಾಡ್ತಿದೆ. ಅಂಥದ್ರಲ್ಲಿ ರಾಜಮೌಳಿಯನ್ನ ಟೀಕಿಸುವಂಥದ್ದು ಏನಾಯ್ತು ಅಂತೀರಾ..? ಹೇಳ್ತೀವಿ ಕೇಳಿ. ಇತ್ತೀಚೆಗೆ ರಾಜಮೌಳಿ ಹೈದ್ರಾಬಾದ್‌ ಮಹಾನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಬಳಿ ತನಗೆ 15 ಲಕ್ಷ ಲೀಟರ್ ವಾಟರ್ ಬೇಕು ಅಂತ ಮನವಿ ಪತ್ರ ನೀಡಿದ್ದರಂತೆ. ಅದಕ್ಕೆ ಅಲ್ಲಿನ ಜಲಮಂಡಳಿ ನೇರವಾಗಿ ಮುಖಕ್ಕೆ ಹೊಡೆದಂತೆ ನೋ ಅಂದುಬಿಟ್ಟಿದೆ.

581389560 1372626024225441 2919599840592588303 nಅಂದಹಾಗೆ 15 ಲಕ್ಷ ಲೀಟರ್ ನೀರು ಅಂದ್ರೆ 150 ಟ್ಯಾಂಕರ್‌‌‌‌ಗಳಷ್ಟು ವಾಟರ್. ತಲಾ 10 ಸಾವಿರ ಲೀಟರ್ ಅಂದ್ರೂ 150 ಟ್ಯಾಂಕರ್ಸ್‌‌‌ಗೆ 15 ಲಕ್ಷ ಲೀಟರ್ ಆಗಲಿದೆ. ಮೊದಲೇ ಬೇಸಿಗೆಯಿಂದ ಎಲ್ಲೆಡೆ ನೀರಿಗೆ ಅಭಾವ ಶುರುವಾಗಿದೆ. ಕೆರೆಗಳು, ನದಿಗಳು, ಸರೋವರುಗಳು, ಡ್ಯಾಂಗಳು ಬತ್ತಿ ಹೋಗುತ್ತವೆ. ಅಂತರ್ಜಲ ಕೂಡ ಕಡಿಮೆ ಆಗುತ್ತೆ. ಬೋರ್‌‌ವೆಲ್‌‌ಗಳಲ್ಲಿ ನೀರಿನ ಪ್ರಮಾಣ ಕಡಿಮೆ ಆಗುತ್ತೆ. ಜನಕ್ಕೆ ಕುಡಿಯುವ ನೀರಿನ ವ್ಯವಸ್ಥೆ ಮಾಡೋದೇ ಕಷ್ಟಸಾಧ್ಯ. ಕೆಲ ವಾರ್ಡ್‌‌ಗಳಿಗೆ ಟ್ಯಾಂಕರ್‌‌ಗಳ ಮೂಲಕ ನೀರು ಹರಿಸಲಾಗುತ್ತೆ. ಹೀಗಿರುವಾಗ 15 ಲಕ್ಷ ಲೀಟರ್ ವಾಟರ್ ಕೇಳಿದ್ರೆ ಕೊಟ್ಟಾದ್ರೂ ಕೊಡ್ತಾರೆಯೇ..? ನೀವೇ ಹೇಳಿ.

578013318 1368103978010979 2499250559451541650 n

ಸೆನ್ಸೇಷನಲ್ ಡೈರೆಕ್ಟರ್‌‌‌ ಮನವಿ ತಿರಸ್ಕರಿಸಿದ ಜಲ ಮಂಡಳಿ

ಬೇಸಿಗೆಯಲ್ಲಿ ಕುಡಿಯೋಕೆ ನೀರಿಲ್ಲ.. ಬುದ್ಧಿ ಆದ್ರೂ ಬೇಡವೇ?

Deccanherald 2025 04 03 562sn4r6 file7zxn4bot2gg1kk5zs3qh

ಇಷ್ಟಕ್ಕೂ ರಾಜಮೌಳಿಗೆ ಏತಕ್ಕೆ ಅಷ್ಟು ನೀರು ಅಂತೀರಾ..? ವಾರಣಾಸಿ ಚಿತ್ರದ ಶೂಟಿಂಗ್‌ಗಾಗಿ ಅನ್ನೋದು ಇಂಟರೆಸ್ಟಿಂಗ್. ಗಗನ್‌‌ಪಹಾದ್‌‌ನಲ್ಲಿರೋ ಫಿಲ್ಮ್ ಸ್ಟುಡಿಯೋದಲ್ಲಿ ವಾರಣಾಸಿ ಚಿತ್ರಕ್ಕಾಗಿ ವಿಶೇಷವಾಗಿ ಶೂಟಿಂಗ್ ಸೆಟ್‌ನ ನಿರ್ಮಿಸಲಾಗಿದೆಯಂತೆ. ಅಲ್ಲಿ ಸಿನಿಮಾದ ಪ್ರಮುಖ ಆ್ಯಕ್ಷನ್ ಸೀಕ್ವೆನ್ಸ್ ಚಿತ್ರಿಸಲು ನೀರಿನ ಅವಶ್ಯಕತೆಯಿದೆಯಂತೆ. ಅಂದಹಾಗೆ ಅದು ಅಂಡರ್‌ವಾಟರ್ ಫೈಟ್ ಸೀಕ್ವೆನ್ಸ್ ಆಗಿದ್ದು, ನೀರಿಲ್ಲದೆ ಶೂಟಿಂಗ್ ಕೂಡ ಸ್ಟಾಪ್ ಮಾಡಿದ್ದಾರಂತೆ ಮೌಳಿ. ಇಷ್ಟಕ್ಕೂ ಮಳೆಗಾಲ ಶುರುವಾದ ಬಳಿಕ ನೀರಿನ ಕೊರತೆ ನೀಗಿದ ಬಳಿಕ, ಬೇಸಿಗೆ ಕಳೆದು ಆ ದೃಶ್ಯಗಳನ್ನ ಚಿತ್ರಿಸುವ ಅವರ ಬುದ್ಧಿಗೆ ಏನಾಗಿದೆ ಅಂತ ಜನ ನೇರವಾಗಿಯೇ ರಾಜಮೌಳಿ ಕಾಲೆಳೆಯುತ್ತಿದ್ದಾರೆ.

 

 

 

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

BeFunky collage (6)

ಕಾರು ಅಪಘಾತದಲ್ಲಿ ತೆಲುಗು ನಟ ಭರತ್ ಕಾಂತ್ ನಿಧನ

by ಶ್ರೀದೇವಿ ಬಿ. ವೈ
May 11, 2026 - 6:59 pm
0

BeFunky collage (5)

ರಾಜಮೌಳಿಗೆ ಬೇಕೇ ಬೇಕಂತೆ 15 ಲಕ್ಷ ಲೀಟರ್ ವಾಟರ್

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
May 11, 2026 - 5:54 pm
0

BeFunky collage (4)

ಚಿನ್ನದ ಮೇಲೆ ಸುಂಕ ಏರಿಕೆಯಾಗುತ್ತಾ? ಆಭರಣ ಪ್ರಿಯರಿಗೆ ನಿರಾಳ!

by ಶ್ರೀದೇವಿ ಬಿ. ವೈ
May 11, 2026 - 5:30 pm
0

BeFunky collage (3)

ದಾವಣಗೆರೆ ಕಾಲೇಜು ಯುವತಿಗೆ ಯುವಕನಿಂದ ನಿತ್ಯ ಕಿರುಕುಳ

by ಶ್ರೀದೇವಿ ಬಿ. ವೈ
May 11, 2026 - 4:47 pm
0

ಸಂಬಂಧಿಸಿದ ಪೋಸ್ಟ್‌ಗಳು

  • BeFunky collage (6)
    ಕಾರು ಅಪಘಾತದಲ್ಲಿ ತೆಲುಗು ನಟ ಭರತ್ ಕಾಂತ್ ನಿಧನ
    May 11, 2026 | 0
  • BeFunky collage (1)
    ವಿಜಯ್ ಈಗ CM..ವೈಯಕ್ತಿಕ ಜೀವನ ಪ್ರೈವೇಟ್ ಮಾಡ್ಕೊಳಿ
    May 11, 2026 | 0
  • Untitled design 2026 05 11T083744.206
    ಬೆನ್ನಿನ ಮೇಲೆ ಗಣೇಶನ ಟ್ಯಾಟೂ ಹಾಕಿಸಿಕೊಂಡ ಸುದೀಪ್ ಪುತ್ರಿ ಶಾನ್ವಿ: ವಿಡಿಯೋ ವೈರಲ್‌
    May 11, 2026 | 0
  • Untitled design 2026 05 10T191640.791
    ಬ್ಯಾಟಲ್‌ಗ್ರೌಂಡ್ಸ್‌ನಲ್ಲಿ ರಾಯನ ಆಕ್ಷನ್, ಯಶ್ ಅಭಿಮಾನಿಗಳಿಗೆ ಹಬ್ಬ
    May 10, 2026 | 0
  • Untitled design 2026 05 10T184121.094
    “My Man” ಎಂದು ರಶ್ಮಿಕಾ..ವಿಜಯ್‌ ಹುಟ್ಟುಹಬ್ಬದಂದು ಫೋಟೋ ಶೇರ್‌ ಮಾಡಿದ ನಟಿ
    May 10, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version