• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Sunday, July 26, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ನಾ ದರ್ಶನ್ ವ್ಯಕ್ತಿಪೂಜೆ ಮಾಡ್ತೀನಿ ಏನಿವಾಗ ಎಂದ ರಚ್ಚು

ಬುಲ್‌‌ಬುಲ್‌ನಿಂದ ರಚ್ಚುನ ಇಂಟ್ರಡ್ಯೂಸ್ ಮಾಡಿದ್ದೇ ದಚ್ಚು

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
January 5, 2026 - 2:13 pm
in ಸಿನಿಮಾ
0 0
0
BeFunky collage 2026 01 05T141051.225

ರಚಿತಾ ರಾಮ್..ಸ್ಯಾಂಡಲ್‌ವುಡ್‌ನ ಲೇಡಿ ಸೂಪರ್ ಸ್ಟಾರ್ ಆಗಿ ರಾರಾಜಿಸ್ತಿರೋ ಅಪ್ಪಟ ಕನ್ನಡತಿ. ಇತ್ತೀಚೆಗೆ ಗ್ಯಾರಂಟಿ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ದರ್ಶನ್ ವ್ಯಕ್ತಿಪೂಜೆ ಬಗ್ಗೆ ಎಕ್ಸ್‌ಕ್ಲೂಸಿವ್ ಆಗಿ ಮಾತನಾಡಿದ್ದಾರೆ ರಚ್ಚು. ಅಷ್ಟೇ ಅಲ್ಲ, ಬಾದ್‌ಷಾ ಕಿಚ್ಚ ಸುದೀಪ್ ಅವರನ್ನ ಮಾತಾಡಿಸಕ್ಕಿಲ್ವಾ ಬುಲ್ ಬುಲ್ ಅನ್ನೋ ಮಾತಿಗೂ ತಕ್ಕ ಉತ್ತರ ಕೊಟ್ಟಿದ್ದಾರೆ. ಕಿಚ್ಚ-ದಚ್ಚು & ರಚ್ಚು ಕುರಿತ ಒಂದು ಧಮಾಕೇದಾರ್ ಖಬರ್ ನಿಮಗಾಗಿ.

ಸದ್ಯದ ಸಿನಿ ದುನಿಯಾದಲ್ಲಿ ಒಬ್ಬ ನಟಿಮಣಿ ಬರೋಬ್ಬರಿ 13 ವರ್ಷಗಳ ಕಾಲ ಬಣ್ಣ ಹಚ್ಚಿ, ಉಳಿದುಕೊಳ್ಳೋದೇ ಕಷ್ಟಕರ. ಅಂಥದ್ರಲ್ಲಿ ಚಿತ್ರರಂಗದ ಲೇಡಿ ಸೂಪರ್ ಸ್ಟಾರ್ ಆಗಿ, ಸಿಕ್ಕಾಪಟ್ಟೆ ಡಿಮ್ಯಾಂಡ್ ಹೆಚ್ಚಿಸಿಕೊಂಡು, ಅಕ್ಕ-ಪಕ್ಕದ ಚಿತ್ರರಂಗಗಳ ಮಂದಿ ಕೂಡ ರತ್ನಗಂಬಳಿ ಹಾಸಿ ವೆಲ್ಕಮ್ ಮಾಡುವ ರೇಂಜ್‌ಗೆ ಬೆಳೆದಿದ್ದಾರೆ ಡಿಂಪಲ್ ಕ್ವೀನ್ ರಚಿತಾ ರಾಮ್. ಸಿನಿಮಾ ಹಾಗೂ ರಿಯಾಲಿಟಿ ಶೋಗಳಲ್ಲಿ ಬ್ಯುಸಿ ಇರೋ ರಚ್ಚು, ಬಹಳ ದಿನಗಳ ನಂತ್ರ ಗ್ಯಾರಂಟಿ ನ್ಯೂಸ್‌ಗೆ ವಿಶೇಷ ಸಂದರ್ಶನ ನೀಡಿದ್ರು. ಅದರಲ್ಲಿ ಸಾಕಷ್ಟು ವಿಷಯಗಳನ್ನ ಎಕ್ಸ್‌‌ಕ್ಲೂಸಿವ್ ಆಗಿ ಮಾತನಾಡಿದ್ರು.

RelatedPosts

NEET ಹೋರಾಟದ ಬಳಿಕ ವಿದ್ಯಾರ್ಥಿಗಳಿಗೆ ಸಲಾಂ ಹೊಡೆದು ಕ್ಷಮೆ ಕೇಳಿದ ನಟಿ ಸೋನಾಕ್ಷಿ ಸಿನ್ಹಾ

ಟ್ರೇಲರ್‌‌ನಲ್ಲೇ ಎಲ್ಲರ ಗಮನ ಸೆಳೆದಿರುವ “ಪಿಚ್ಚರ್” ಆಗಸ್ಟ್ 7ಕ್ಕೆ ರಿಲೀಸ್

ನುಡಿದಂತೆ ನಡೆಯುತ್ತಿರೋ ಗೇಮ್ ಚೇಂಜರ್ ಯಶ್

ರಾಕಿಂಗ್‌ ಸ್ಟಾರ್‌‌‌ ಯಶ್‌ಗಿದೆ ಆ ಪರಮ ಈಶ್ವರನ ಕೃಪಾಕಟಾಕ್ಷ..!

ADVERTISEMENT
ADVERTISEMENT

13 1428916853 sizzling pictures of sudeep and rachita ram from ranna

ನಾ ದರ್ಶನ್ ವ್ಯಕ್ತಿಪೂಜೆ ಮಾಡ್ತೀನಿ ಏನಿವಾಗ ಎಂದ ರಚ್ಚು

ಗ್ಯಾರಂಟಿ ನ್ಯೂಸ್‌‌ನಲ್ಲಿ ಡಿಂಪಲ್ ಕ್ವೀನ್ ರಚಿತಾ ಬೆಂಕಿ ಟಾಕ್

Screenshot 2026 01 05

ಇದೇ ಜನವರಿ 23ಕ್ಕೆ ರಚಿತಾ ನಟನೆಯ ಎರಡೆರಡು ಸಿನಿಮಾಗಳು ಒಟ್ಟೊಟ್ಟಿಗೆ ತೆರೆಗೆ ಬರ್ತಿವೆ. ದುನಿಯಾ ವಿಜಯ್ ಜೊತೆಗಿನ ಲ್ಯಾಂಡ್‌ಲಾರ್ಡ್‌ ಹಾಗೂ ಝೈದ್ ಖಾನ್ ಜೊತೆ ಕಲ್ಟ್ ಸಿನಿಮಾ ಮಾಡಿದ್ದು, ಎರಡೂ ಒಂದೇ ದಿನ ತೆರೆಗಪ್ಪಳಿಸುತ್ತಿವೆ. ಎರಡೂ ಚಾಲೆಂಜಿಂಗ್ ರೋಲ್‌ಗಳೇ ಆಗಿದ್ದು, ನಟ ದರ್ಶನ್ ಕುರಿತ ವ್ಯಕ್ತಿಪೂಜೆ ಜಾಸ್ತಿ ಆಯ್ತು ಅನ್ನೋ ಪ್ರಶ್ನೆಗೆ ಯಾಕೆ ಮಾಡಬಾರದು ಅಂತ ಮಾತನಾಡಿದ್ದಾರೆ. ನನ್ನನ್ನ ಚಿತ್ರರಂಗಕ್ಕೆ ಪರಿಚಯಿಸಿದ್ದು ದರ್ಶನ್ ಅವರು. ಅವರ ಬಗ್ಗೆ ಮಾತನಾಡುವ ಎಲ್ಲಾ ರೈಟ್ಸ್ ನನಗಿದೆ. ಉಸಿರಿರೋವರೆಗೂ ಆ ವ್ಯಕ್ತಿ ಬಗ್ಗೆ ಮಾತಾಡ್ತೀನಿ ಎಂದಿದ್ದಾರೆ.

Darshan surprise to rachita ram

ಬುಲ್‌‌ಬುಲ್‌ನಿಂದ ರಚ್ಚುನ ಇಂಟ್ರಡ್ಯೂಸ್ ಮಾಡಿದ್ದೇ ದಚ್ಚು

ಒಂದಲ್ಲ, ಎರಡಲ್ಲ ನಾಲ್ಕು ಚಿತ್ರಗಳಲ್ಲಿ ದಚ್ಚು-ರಚ್ಚು ಮೋಡಿ..!!

DSC00211ಬುಲ್‌‌ಬುಲ್ ಚಿತ್ರದಿಂದ ಬೆಳ್ಳಿತೆರೆಗೆ ನಾಯಕನಟಿಯಾಗಿ ದರ್ಶನ್ ಅವ್ರ ಹೋಮ್ ಬ್ಯಾನರ್‌‌ನಿಂದಲೇ ರಚಿತಾ ಲಾಂಚ್ ಆದ್ರು. ಅದಾದ ಬಳಿಕ ಅಂಬರೀಶ, ಜಗ್ಗುದಾದಾ ಹಾಗೂ ಕ್ರಾಂತಿ ಸಿನಿಮಾಗಳಲ್ಲಿ ಡಿಬಾಸ್ ದರ್ಶನ್ ಜೊತೆ ಸ್ಕ್ರೀನ್ ಶೇರ್ ಮಾಡಿದ್ದಾರೆ ರಚ್ಚು. ಹಾಗಾಗಿ ದಚ್ಚು-ರಚ್ಚು ಆಲ್ವೇಸ್ ಬೆಸ್ಟ್‌‌ನಲ್ಲಿ ಬೆಸ್ಟ್ ಫ್ರೆಂಡ್ಸ್. ಮಿಗಿಲಾಗಿ ಅವರದ್ದು ಗುರು-ಶಿಷ್ಯರ ಸಂಬಂಧ.

13 1428925404 ranna

ಕಿಚ್ಚ-ರಚ್ಚು ನಡುವೆ ಏನಾಗಿದೆ..? ಬುಲ್‌ಬುಲ್ ಮಾತಾಡ್ತಿಲ್ವಾ?

ಹಲ್ಕಾಡಾನ್ ಮುಹೂರ್ತದಲ್ಲಿ ಅಕ್ಕ-ಪಕ್ಕದಲ್ಲಿ ರನ್ನ ಜೋಡಿ..!

ದರ್ಶನ್ ಅಭಿಮಾನಿಗಳು ಎಷ್ಟು ಪ್ರೀತಿ, ಅಭಿಮಾನ ತೋರಿಸ್ತಾರೋ, ಇತ್ತ ಕಿಚ್ಚ ಸುದೀಪ್ ಫ್ಯಾನ್ಸ್ ಕೂಡ ರಚಿತಾಗೆ ಅಷ್ಟೇ ಪ್ರೀತಿ ಕೊಡ್ತಾರೆ. ಯಾಕಂದ್ರೆ ಬಾದ್‌ಷಾ ಸುದೀಪ್ ಜೊತೆಗೂ ಒಂದಲ್ಲ ಎರಡಲ್ಲ ಮೂರು ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ ರಚ್ಚು. ರನ್ನ ಚಿತ್ರದಿಂದ ಶುರುವಾಗಿ, ಮುಕುಂದ ಮುರಾರಿ, ದಿ ವಿಲನ್‌ವರೆಗೂ ಆ ಬಾಂಡ್ ಮುಂದುವರೆದಿತ್ತು. ಆದ್ರೆ ಇತ್ತೀಚೆಗೆ ಅದ್ಯಾಕೋ ಇವರಿಬ್ಬರ ನಡುವೆ ಅಷ್ಟಕ್ಕಷ್ಟೇ ಎನ್ನಲಾಗಿತ್ತು. ಕಿಚ್ಚ-ದಚ್ಚು ಮುನಿಸಿನಿಂದ ರಚಿತಾ ಕೂಡ ಕಿಚ್ಚನಿಗೆ ದೂರವಾಗಿಬಿಟ್ರಾ ಅಂದುಕೊಂಡಿದ್ರು.

0d5456b605c0cd7b29e80d7375273894ಇತ್ತೀಚೆಗೆ ಬಂಡೆ ಮಹಾಕಾಳಿ ಆಲಯದಲ್ಲಿ ನಡೆದ ಹಲ್ಕಾಡಾನ್ ಚಿತ್ರದ ಮುಹೂರ್ತ ಕಾರ್ಯಕ್ರಮದಲ್ಲಿ ಅಕ್ಕ-ಪಕ್ಕದಲ್ಲೇ ಕಿಚ್ಚ-ರಚ್ಚು ಇದ್ರೂ ಮಾತಾಡಿಕೊಂಡಿರಲಿಲ್ಲ. ಈ ಬಗ್ಗೆ ಪ್ರತಿಕ್ರಿಯಿಸಿರೋ ರಚಿತಾ, ಅಯ್ಯೋ ನಾನು ಸುದೀಪ್ ಸರ್ ಮಾತಾಡಿದ್ವಿ. ಅವರು ಇಷ್ಟು ದಿನ ಎಲ್ಲೋಗಿದ್ರಿ..? ಕಾಣಿಸಿ ತುಂಬಾ ದಿನ ಆಯ್ತು ಅಂದ್ರು. ಅವ್ರ ಬಿಗ್‌ಬಾಸ್ ನೋಡ್ತಿರ್ತೀನಿ. ರೀಸೆಂಟ್ ಕರ್ಲಿ ಹೇರ್ ಸ್ಟೈಲ್ ತುಂಬಾ ಇಷ್ಟ ಎಂದ್ರು. ಇದು ಸುದೀಪಿಯೆನ್ಸ್‌‌ಗೆ ಎಲ್ಲಿಲ್ಲದ ಖುಷಿ ಕೊಟ್ಟಿದೆ.

Prajavani import sites pv files article images 2022 07 02 darshan to star with rachita ram in his 51st film1656743734ಒಟ್ಟಾರೆ ಕಿಚ್ಚನೊಟ್ಟಿಗೂ ಚೆನ್ನಾಗಿದ್ದಾರೆ ರಚ್ಚು, ಅತ್ತ ದಚ್ಚು ಸ್ನೇಹ ಕೂಡ ಮತ್ತಷ್ಟು ಗಟ್ಟಿಗೊಳಿಸಿಕೊಂಡಿದ್ದಾರೆ ಡಿಂಪಲ್ ಕ್ವೀನ್. ಕೂಲಿ ಸಿನಿಮಾದ ಕಲ್ಯಾಣಿ ಪಾತ್ರದಿಂದ ಹಿಡಿದು, ಲ್ಯಾಂಡ್‌‌ಲಾರ್ಡ್‌ ನಿಂಗವ್ವವರೆಗೆ ಪ್ರಯೋಗಾತ್ಮಕ ಪಾತ್ರಗಳಿಗೆ ತಮ್ಮನ್ನ ತಾವು ಒಗ್ಗಿಸಿಕೊಳ್ಳುತ್ತಾ ಬಣ್ಣದ ಲೋಕದಲ್ಲಿ ಸಕ್ರಿಯರಾಗಿದ್ದಾರೆ.

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design 2026 07 26T203826.862

NEET ಹೋರಾಟದ ಬಳಿಕ ವಿದ್ಯಾರ್ಥಿಗಳಿಗೆ ಸಲಾಂ ಹೊಡೆದು ಕ್ಷಮೆ ಕೇಳಿದ ನಟಿ ಸೋನಾಕ್ಷಿ ಸಿನ್ಹಾ

by ಶಾಲಿನಿ ಕೆ. ಡಿ
July 26, 2026 - 8:39 pm
0

Untitled design 2026 07 26T202057.914

ಕಾಮನ್‌ವೆಲ್ತ್ ಗೇಮ್ಸ್‌: ವೇಟ್‌ಲಿಫ್ಟರ್ ಋಷಿಕಾಂತ್ ಸಿಂಗ್‌ಗೆ ಬೆಳ್ಳಿ ಪದಕ

by ಶಾಲಿನಿ ಕೆ. ಡಿ
July 26, 2026 - 8:22 pm
0

ಟಾಸ್ಕ್ ಫೋರ್ಸ್ ಘೋಷಣೆ (1)

ಟ್ರೇಲರ್‌‌ನಲ್ಲೇ ಎಲ್ಲರ ಗಮನ ಸೆಳೆದಿರುವ “ಪಿಚ್ಚರ್” ಆಗಸ್ಟ್ 7ಕ್ಕೆ ರಿಲೀಸ್

by ಶಾಲಿನಿ ಕೆ. ಡಿ
July 26, 2026 - 8:07 pm
0

ಟಾಸ್ಕ್ ಫೋರ್ಸ್ ಘೋಷಣೆ

ಪರೀಕ್ಷಾ ವ್ಯವಸ್ಥೆಗೆ ಮೋದಿ ಮೆಗಾ ಸರ್ಜರಿ: ನಂದನ್ ನಿಲೇಕಣಿ ನೇತೃತ್ವದಲ್ಲಿ ಹೈಪವರ್ ಟಾಸ್ಕ್‌ಫೋರ್ಸ್ ಘೋಷಣೆ

by ಶಾಲಿನಿ ಕೆ. ಡಿ
July 26, 2026 - 8:00 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 07 26T203826.862
    NEET ಹೋರಾಟದ ಬಳಿಕ ವಿದ್ಯಾರ್ಥಿಗಳಿಗೆ ಸಲಾಂ ಹೊಡೆದು ಕ್ಷಮೆ ಕೇಳಿದ ನಟಿ ಸೋನಾಕ್ಷಿ ಸಿನ್ಹಾ
    July 26, 2026 | 0
  • ಟಾಸ್ಕ್ ಫೋರ್ಸ್ ಘೋಷಣೆ (1)
    ಟ್ರೇಲರ್‌‌ನಲ್ಲೇ ಎಲ್ಲರ ಗಮನ ಸೆಳೆದಿರುವ “ಪಿಚ್ಚರ್” ಆಗಸ್ಟ್ 7ಕ್ಕೆ ರಿಲೀಸ್
    July 26, 2026 | 0
  • ಣೆ (1)
    ನುಡಿದಂತೆ ನಡೆಯುತ್ತಿರೋ ಗೇಮ್ ಚೇಂಜರ್ ಯಶ್
    July 26, 2026 | 0
  • ಸ್ಕ್ವಾಶ್ (17)
    ರಾಕಿಂಗ್‌ ಸ್ಟಾರ್‌‌‌ ಯಶ್‌ಗಿದೆ ಆ ಪರಮ ಈಶ್ವರನ ಕೃಪಾಕಟಾಕ್ಷ..!
    July 26, 2026 | 0
  • Untitled design 2026 07 25T210619.428
    ವಾರಣಾಸಿ ಟೈಟಲ್ ವಾರ್‌ಗೆ ಬಿಗ್ ಕ್ಲೈಮ್ಯಾಕ್ಸ್..!
    July 25, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version