• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Sunday, April 26, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಪೃಥ್ವಿ WEDS ಅಭಿ.. ಇದು ‘ವಶೀಕರಣ’ದ ಮದುವೆನಾ..?

ಬಿಟ್ಟೋದ ಮಗಳಿಗೆ ತಂದೆ ಅಳಲು.. ಕ್ಷಮಿಸಪ್ಪ ಎಂದ ಗಾಯಕಿ

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
April 22, 2025 - 7:23 pm
in ಸಿನಿಮಾ
0 0
0
111 (22)

ಗಾಯಕಿ ಪೃಥ್ವಿ ಭಟ್ ಹಾಗೂ ಅಭಿಷೇಕ್ ಮದುವೆ ವಿಷ್ಯ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಟಾಕ್ ಆಫ್ ದಿ ಟೌನ್ ಆಗಿದೆ. ಮಗಳನ್ನ ಹೆತ್ತು, ಹೊತ್ತು, ಸಾಕಿದಂತಹ ತಂದೆ ಇದೊಂದು ವಶೀಕರಣದಿಂದ ಆಗಿರೋ ಮದ್ವೆ ಅಂತ ಅಳಲು ತೋಡಿಕೊಂಡಿದ್ದಾರೆ. ಆ ಕಡೆ ಸಾರಿ ಅಪ್ಪ, ನಾನು ಪ್ರೀತಿಸಿ ಮದ್ವೆ ಆಗಿದ್ದೇನೆ ಅಂತಿದ್ದಾಳೆ ಮಗಳು. ಏನು ಈ ವಿವಾದ ಅಂತೀರಾ..? ಈ ಸ್ಟೋರಿ ಒಮ್ಮೆ ನೋಡ್ಕೊಂಡ್ ಬನ್ನಿ.

RelatedPosts

ಡಾ. ರಾಜ್‌ಕುಮಾರ್ ಸಮಾಧಿ ವಿವಾದ: ಬಹಿರಂಗವಾಗಿ ಕ್ಷಮೆಯಾಚಿಸಿದ ನಟ ಚೇತನ್

33 ವರ್ಷದ ನಂತ್ರ ಖಳನಾಯಕ್ ರಿಟರ್ನ್ಸ್‌..ಸಂಜಯ್ ದತ್ ಸೆನ್ಸೇಷನ್

ಕೆಡಿ ಟ್ರೈಲರ್‌‌ಗೆ ಮೈನರ್ ಸರ್ಜರಿ..ಫ್ರೆಶ್ ಅವತಾರದಲ್ಲಿ ಬಂದ ಕೆಡಿ

ದಿಗಂತ್ ಆರ್ಥಿಕ ಸ್ಥಿತಿ ಹೇಗಿದೆ..? ವೈರಲ್ ಸುದ್ದಿ ನಿಜಾನಾ..?!

ADVERTISEMENT
ADVERTISEMENT

ಗೋಲ್ಡನ್ ಸ್ಟಾರ್ ಗಣೇಶ್‌ ನಟನೆಯ ಕೃಷ್ಣ ಪ್ರಣಯ ಸಖಿ ಚಿತ್ರದಲ್ಲಿ ಕಾಡದೆಯೇ ಹೇಗಿರಲಿ ಸಾಂಗ್, ಡಾರ್ಲಿಂಗ್ ಕೃಷ್ಣ ಅಭಿನಯದ ಕೌಸಲ್ಯ ಸುಪ್ರಜಾ ರಾಮ ಚಿತ್ರದಲ್ಲಿನ ಪ್ರೀತಿಸುವೆ ಸಾಂಗ್, ಇನ್ನೆಷ್ಟು ಬೇಕೆನ್ನ ಸೇರಿದಂತೆ ನೂರಾರು ಡಿವೋಷನಲ್ ಹಾಡುಗಳನ್ನ ಹಾಡುವ ಮೂಲಕ ಈಗಷ್ಟೇ ಭರವಸೆಯ ಗಾಯಕಿಯಾಗಿ ಬದುಕು ಕಟ್ಟಿಕೊಳ್ತಿದ್ದರು ಗಾಯಕಿ ಪೃಥ್ವಿ ಭಟ್. ಸರಿಗಮಪ ಸೀಸನ್-15ರ ಕಂಟೆಸ್ಟೆಂಟ್ ಕೂಡ ಆಗಿರೋ ಪೃಥ್ವಿ ಭಟ್ ದಿಢೀರ್ ಅಂತ ಮದ್ವೆ ಆಗಿ ಬಿಟ್ಟಿದ್ದಾರೆ. ಅವ್ರ ಮದ್ವೆ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಸಂಚಲನ ಮೂಡಿಸಿದೆ.

ಪೃಥ್ವಿ ಭಟ್ ಮದ್ವೆ ಆಗಿರೋ ಹುಡ್ಗನ ಹೆಸರು ಅಭಿಷೇಕ್. ವಾಹಿನಿಯೊಂದರಲ್ಲಿ ಕೆಲಸ ಮಾಡುವಾಗ ಪ್ರೇಮಾಂಕುರಿಸಿ, ಪರಸ್ಪರ ಇಷ್ಟ ಪಟ್ಟು, ನಾಲ್ಕೈದು ವರ್ಷಗಳ ನಂತ್ರ ಮದ್ವೆ ಆಗಿರೋದು ಸದ್ಯದ ಸುದ್ದಿ. ಆದ್ರೆ ಈ ಸುದ್ದಿ ಪೃಥ್ವಿ ಭಟ್ ಕುಟುಂಬಕ್ಕೂ ಆಘಾತ ತಂದಿದೆ. ಕಾರಣ, ಕುಟುಂಬಸ್ಥರ ಅಪ್ಪಣೆ ಇಲ್ಲದೆ ಆಗಿರೋ ಮದ್ವೆ ಇದು. ಈ ಬಗ್ಗೆ ಪೃಥ್ವಿ ಭಟ್ ತಂದೆ ಶಿವಪ್ರಸಾದ್ ಒಂದು ಆಡಿಯೋ ರಿವೀಲ್ ಮಾಡಿದ್ದು, ಅದರ ಪ್ರಕಾರ, ಹವ್ಯಕ ಬ್ರಾಹ್ಮಣನಾಗದ ಬೇರೆ ಜಾತಿಯ ಹುಡುಗನ ಜೊತೆ ಮಗಳು ಮದ್ವೆ ಆಗಿದ್ದಾಳೆ. ಅಷ್ಟೇ ಅಲ್ಲ, ಇದು ವಶೀಕರಣದಿಂದ ಆಗಿರೋ ಮದುವೆ ಅಂತ ಆರೋಪಿಸಿದ್ದಾರೆ.

ಅಂದಹಾಗೆ ಶಿವ ಪ್ರಸಾದ್ ಆರೋಪ, ಸಂಗೀತ ಗುರುಗಳಾದ ನರಹರಿ ದೀಕ್ಷಿತ್ ಮೇಲಾಗಿದೆ. ಅವರೇ ವಶೀಕರಣ ಮಾಡಿಸಿ, ಮಗಳಿಗೆ ಮದ್ವೆ ಮಾಡಿದ್ದಾರೆ ಅಂತ ಆರೋಪಿಸಿದ್ದಾರೆ. ಆದ್ರೆ ಮದ್ವೆ ಬಳಿಕ ಸೈಲೆಂಟ್ ಆಗಿದ್ದ ಪೃಥ್ವಿ ಭಟ್, ತಂದೆಯಂತೆ ತಾನು ಕೂಡ ಒಂದು ಆಡಿಯೋ ಹರಿಬಿಟ್ಟಿದ್ದಾರೆ ಗಾಯಕಿ ಪೃಥ್ವಿ ಭಟ್. ಅದರಲ್ಲಿ ಅಪ್ಪನಿಗೆ ಕ್ಷಮೆ ಕೂಡ ಕೇಳಿದ್ದು, ನನಗೆ ವೈಯಕ್ತಿಕವಾಗಿ ನಿರ್ಬಂಧ ಹೇರಿದ್ದು ಭಯ ತಂದಿತ್ತು. ಹಾಗಾಗಿ ಮನೆ ಬಿಟ್ಟು ಬಂದು ಮದ್ವೆ ಆದೆ. ನರಹರಿ ದೀಕ್ಷಿತ್ ಅವರನ್ನ ದ್ವೇಷಿಸಬೇಡಿ, ನಮ್ಮ ವಿಚಾರ ಅವರಿಗೆ ಗೊತ್ತೇ ಇಲ್ಲ ಅಂತ ಸ್ಪಷ್ಟ ಪಡಿಸಿದ್ದಾರೆ.

ಇನ್ನು ದೊಡ್ಡ ಆರೋಪ ಹೊತ್ತಿರೋ ನರಹರಿ ದೀಕ್ಷಿತ್ ಅವರು ಇದಕ್ಕೆ ಸ್ಪಷ್ಟನೆ ಕೂಡ ನೀಡಿದ್ದು, ನನಗೆ ಪೃಥ್ವಿ ಭಟ್ ತಂದೆ-ತಾಯಿ ಹಾಗೂ ಸೋದರ ಮಾನ ಸಿಕ್ಕಾಪಟ್ಟೆ ಹಿಂಸೆ ನೀಡ್ತಿದ್ದಾರೆ. ಮಗಳ ಬೆಳವಣಿಗೆಗಾಗಿ ಅವರಿಗೆ ಮಗಳ ಪ್ರೀತಿ ಬಗ್ಗೆ ಮಾಹಿತಿ ಇದ್ದರೂ ಸುಮ್ಮನಿದ್ದು, ಈಗ ಪರಿಸ್ಥಿತಿ ಕೈ ಮೀರಿ ಹೋದ ಬಳಿಕ ಹೀಗೆ ಆರೋಪ ಹೊರಿಸುತ್ತಿದ್ದಾರೆ ಅಂತ ವಾಟ್ಸಾಪ್ ಬರಹದ ಮೂಲಕ ತನ್ನ ತಪ್ಪಿಲ್ಲ ಅಂತ ಕ್ಲ್ಯಾರಿಟಿ ಕೊಟ್ಟಿದ್ದಾರೆ.

ಅದೇನೇ ಇರಲಿ, ಈ ವರೆಗೆ ಪೃಥ್ವಿ ಭಟ್ ಅವರ ತಂದೆ ಶಿವಪ್ರಸಾದ್ ಮಗಳನ್ನ ಮದ್ವೆ ಆಗಿರೋ ಅಭಿಷೇಕ್ ಮೇಲಾಗಲಿ ಅಥ್ವಾ ಸಂಗೀತ ಗುರುಗಳಾದ ನರಹರಿ ದೀಕ್ಷಿತ್ ಮೇಲಾಗಲಿ ಯಾವುದೇ ಕಂಪ್ಲೆಂಟ್ ದಾಖಲಿಸಿಲ್ಲ. ಜಾತಿಯ ಕಾರಣಕ್ಕೆ ಈ ರೀತಿ ಆಗ್ತಿದೆ ಅನ್ನೋದಾದ್ರೆ ಇದಕ್ಕಿಂತ ದುರಂತ ಮತ್ತೊಂದಿರಲಾರದು. ಯಾಕಂದ್ರೆ ಬಯಸಿದವರ ಜೊತೆ ಸಹಬಾಳ್ವೆ ನಡೆಸೋದನ್ನ ತಡೆಯೋ ಅಧಿಕಾರ ಯಾರಿಗೂ ಇಲ್ಲ. ಮೇಜರ್ ಆಗಿರೋ ಪೃಥ್ವಿ- ಅಭಿ ಕಾನೂನಿನ ಪ್ರಕಾರ ಮದ್ವೆ ಆಗಿರೋದು ತಪ್ಪೇನಿಲ್ಲ. ಆದ್ರೆ ಅದಷ್ಟು ಬೇಗ ಕುಟುಂಬ ಇವ್ರ ವಿವಾಹವನ್ನು ಒಪ್ಪುವಂತಾಗಲಿ. ಆಕೆ ಮತ್ತೆ ಖುಷಿಯಿಂದ ಕೋಗಿಲೆಯಂತೆ ಹಾಡುವಂತಾಗಲಿ ಅನ್ನೋದು ನಮ್ಮ ಆಶಯ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

ರಾಮಚಂದ್ರರೆಡ್ಡಿ (1)

ಬೆಂಗಳೂರಿಗರೇ ಗಮನಕ್ಕೆ: ಬಿಎಂಟಿಸಿ & ಮೆಟ್ರೋಗೆ ಒಂದೇ ಸ್ಮಾರ್ಟ್ ಕಾರ್ಡ್

by ಶಾಲಿನಿ ಕೆ. ಡಿ
April 25, 2026 - 11:27 pm
0

ರಾಮಚಂದ್ರರೆಡ್ಡಿ

ಅನೈತಿಕ‌ ಸಂಬಂಧ ಹಿನ್ನೆಲೆ ವ್ಯಕ್ತಿಯ ಕೊಲೆ: ಆರೋಪಿ ಅರೆಸ್ಟ್

by ಶಾಲಿನಿ ಕೆ. ಡಿ
April 25, 2026 - 11:09 pm
0

Untitled design 2026 04 25T223612.312

RR vs SRH: 36 ಎಸೆತಗಳಲ್ಲಿ ಶತಕ ಸಿಡಿಸಿದ ವೈಭವ್; ಮತ್ತೊಂದು ದಾಖಲೆ ಬರೆದ 15ರ ಬಾಲಕ

by ಶಾಲಿನಿ ಕೆ. ಡಿ
April 25, 2026 - 10:38 pm
0

Untitled design 2026 04 25T221657.278

DC vs PBKS: ಕೆಎಲ್ ರಾಹುಲ್ ದಾಖಲೆ ಶತಕ ವ್ಯರ್ಥ..ಪಂಜಾಬ್‌ಗೆ ರೋಚಕ ಗೆಲುವು

by ಶಾಲಿನಿ ಕೆ. ಡಿ
April 25, 2026 - 10:18 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 04 25T210625.919
    ಡಾ. ರಾಜ್‌ಕುಮಾರ್ ಸಮಾಧಿ ವಿವಾದ: ಬಹಿರಂಗವಾಗಿ ಕ್ಷಮೆಯಾಚಿಸಿದ ನಟ ಚೇತನ್
    April 25, 2026 | 0
  • Untitled design 2026 04 25T183044.923
    33 ವರ್ಷದ ನಂತ್ರ ಖಳನಾಯಕ್ ರಿಟರ್ನ್ಸ್‌..ಸಂಜಯ್ ದತ್ ಸೆನ್ಸೇಷನ್
    April 25, 2026 | 0
  • Untitled design 2026 04 25T175353.980
    ಕೆಡಿ ಟ್ರೈಲರ್‌‌ಗೆ ಮೈನರ್ ಸರ್ಜರಿ..ಫ್ರೆಶ್ ಅವತಾರದಲ್ಲಿ ಬಂದ ಕೆಡಿ
    April 25, 2026 | 0
  • Untitled design 2026 04 25T170331.103
    ದಿಗಂತ್ ಆರ್ಥಿಕ ಸ್ಥಿತಿ ಹೇಗಿದೆ..? ವೈರಲ್ ಸುದ್ದಿ ನಿಜಾನಾ..?!
    April 25, 2026 | 0
  • Untitled design 2026 04 25T163953.151
    ನಟ ಚೇತನ್ ಅಹಿಂಸಾ ವಿರುದ್ಧ ಡಾ. ರಾಜ್ ಕುಮಾರ್ ಸೇನೆಯಿಂದ ದೂರು ದಾಖಲು
    April 25, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version