• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Sunday, October 18, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಇರುಮುಡಿ ಟಾಕ್ಸಿಕ್‌ಗೆ ಹೆಡೆಮುರಿ..ಪ್ರೇಮದೂರಿಗೆ ರಣಬಾಲಿ ಬಲಿ

ಕನ್ನಡಿಗರ ಸ್ವಾಭಿಮಾನದ ಪ್ರಶ್ನೆ.. ಬುದ್ಧಿ ಕಲಿಸೋ ಸಮಯ ಬಂದಿದೆ

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
October 15, 2026 - 2:10 pm
in ಸಿನಿಮಾ
0 0
0
₹111.68 (7)

ಟಾಕ್ಸಿಕ್ ರಿಲೀಸ್ ಆದಾಗ ಪಕ್ಕದ ಆಂಧ್ರಾದಲ್ಲಿ ಇರುಮುಡಿ ಸಿನಿಮಾಗಾಗಿ ನಮ್ಮ ಕನ್ನಡ ಸಿನಿಮಾಗೆ ಹೆಡೆಮುರಿ ಕಟ್ಟಿದ್ರು. ಆದ್ರೀಗ ಹಿಸ್ಟರಿ ರಿಪೀಟ್ ಆಗೋ ಸಮಯ ಬಂದಿದೆ. ಅತ್ತೆಗೊಂದು ಕಾಲ ಆದ್ರೆ.. ಸೊಸೆಗೂ ಒಂದು ಕಾಲ ಬಂದೇ ಬರುತ್ತೆ ಅನ್ನೋ ಮಾತು ನಿಜವಾಗ್ತಿದೆ. ಯಾಕಂದ್ರೆ ರಣಬಾಲಿಯನ್ನ ಬಲಿ ಕೊಡೋಕೆ ಕನ್ನಡಿಗರು ಹಾಗೂ ಪ್ರೇಮದೂರು ಕಾತರದಿಂದ ಕಾಯ್ತಿದೆ. ಇದರ ಇಂಟ್ರೆಸ್ಟಿಂಗ್‌ ಸ್ಟೋರಿ ಇಲ್ಲಿದೆ…

  • ಇರುಮುಡಿ ಟಾಕ್ಸಿಕ್‌ಗೆ ಹೆಡೆಮುರಿ..ಪ್ರೇಮದೂರಿಗೆ ರಣಬಾಲಿ ಬಲಿ
  • ಕನ್ನಡಿಗರ ಸ್ವಾಭಿಮಾನದ ಪ್ರಶ್ನೆ.. ಬುದ್ಧಿ ಕಲಿಸೋ ಸಮಯ ಬಂದಿದೆ
  • ಪರಭಾಷಾ ಚಿತ್ರಕ್ಕಾಗಿ ಕನ್ನಡ ಸಿನಿಮಾ ಎತ್ತಂಗಡಿ ಮಾಡಿದ್ರೆ ಹುಷಾರ್
  • ಹೌಸ್‌‌ಫುಲ್ ಓಡ್ತಿರೋ ಪ್ರೇಮದ ಊರಲಿ ಚಿತ್ರ ಟಚ್ ಮಾಡಂಗಿಲ್ಲ

ಪ್ರೇಮದ ಊರಲಿ.. ಸದ್ಯ ಸ್ಯಾಂಡಲ್‌ವುಡ್‌ನ ಸೆನ್ಸೇಷನ್. ಇದು ಮಕ್ಕಳಿಂದ ಮುದುಕರ ವರೆಗೆ ಫ್ಯಾಮಿಲಿ ಆಡಿಯೆನ್ಸ್‌‌ನ ಅಚ್ಚುಮೆಚ್ಚಿನ ಸಿನಿಮಾ ಆಗಿ ರಾರಾಜಿಸ್ತಿದೆ. ಈ ಚಿತ್ರ ಮಾಡ್ತಿರೋ ಹಂಗಾಮ ನಿಜಕ್ಕೂ ಪದಗಳಿಗೆ ನಿಲುಕದ್ದು. ದುನಿಯಾ, ಮುಂಗಾರುಮಳೆ ಸಿನಿಮಾಗಳು ಅಂದು ಹೇಗೆ ಚಿತ್ರರಂಗದ ಗೇಮ್ ಚೇಂಜರ್ ಚಿತ್ರಗಳಾದವೋ.. ಅದೇ ರೀತಿ ಈಗ ಪ್ರೇಮದ ಊರಲಿ ಅಬ್ಬರಿಸಿ, ಆರ್ಭಟಿಸುತ್ತಿದೆ.

RelatedPosts

ಟಾಪ್ ಪರ್ಫಾಮರ್ ಎಂದ ವಿಜಯ್ ದೇವರಕೊಂಡ..ತೆರೆಮೇಲೆ ಠುಸ್

ಸ್ಯಾಂಡಲ್‌ವುಡ್‌‌ನ ಸಾಯಿಪಲ್ಲವಿ ಪ್ರೇಮದ ಊರಲಿ ‘ರಮಿಕಾ’

75ರ ಹರೆಯದಲ್ಲಿ ರಜನಿಕಾಂತ್ ಖಾತೆಗೆ ಮತ್ತೊಂದು ನ್ಯೂ ರೆಕಾರ್ಡ್

ನವೆಂಬರ್‌ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಕಾವ್ಯಾ ಮಾರನ್‌-ಅನಿರುದ್ಧ್

ADVERTISEMENT
ADVERTISEMENT

ಹೊಡಿ, ಬಡಿ, ಕಡಿ ಸಿನಿಮಾಗಳಿಂದ ಬೇಸತ್ತಿದ್ದ ಜನ.. ವಿಎಫ್‌‌ಎಕ್ಸ್, ಬಾಂಬ್ ಬ್ಲಾಸ್ಟ್, ರಕ್ತಪಾತ, ಅಸಹಜ ದೃಶ್ಯಗಳಿಂದ ವಿಚಲಿತರಾಗಿದ್ದ ಚಿತ್ರಪ್ರೇಮಿಗಳಿಗೆ ಪ್ರೇಮದೂರು ನಿರೀಕ್ಷೆಗೂ ಮೀರಿದ ಪ್ರೀತಿ, ಪ್ರೇಮ ಹಂಚಿದೆ. ರಿಟರ್ನ್ ಗಿಫ್ಟ್ ಆಗಿ ಪ್ರೇಕ್ಷಕರು ಕೂಡ 80 ಕೋಟಿ ಗಲ್ಲಾ ಪೆಟ್ಟಿಗೆ ತುಂಬಿ, ಬ್ಲಾಕ್ ಬಸ್ಟರ್ ಹಿಟ್ ಮಾಡಿದ್ದಾರೆ. ಮನೋಜ್ ಕುಮಾರ್ ನಿರ್ದೇಶನದ, ಶ್ರೀರಾಮ್-ರಂಗಾಯಣ ರಘು, ತಪಸ್ವಿನಿ ಪೂಣಚ್ಚ-ರಮಿಕಾ ಶಿವು ನಟನೆಯ ಈ ಸಿನಿಮಾ ಅಕ್ಷರಶಃ ಇತಿಹಾಸದ ಪುಟಗಳು ಸೇರಿ ಆಗಿದೆ.

ನಾಲ್ಕನೇ ವಾರಕ್ಕೆ ಕಾಲಿಟ್ಟಿರೋ ಪ್ರೇಮದ ಊರಲಿ.. ಇಂದಿಗೂ ಎಲ್ಲೆಡೆ ಹೌಸ್‌‌ಫುಲ್ ಪ್ರದರ್ಶನ ಕಾಣ್ತಿರೋದು ಇಂಟರೆಸ್ಟಿಂಗ್. ಅದರಲ್ಲೂ ಪರಭಾಷಾ ಚಿತ್ರಗಳ ಅವಶ್ಯಕತೆ ನಮಗಿಲ್ಲ. ಯಾಕಂದ್ರೆ ಇದೇ ಚಿತ್ರ ಎಲ್ಲಾ ಚಿತ್ರಮಂದಿರಗಳಲ್ಲಿ ಜನರನ್ನ ತುಂಬಿ ತುಳುಕುವಂತೆ ಮಾಡಿದೆ. ಸದ್ಯ ಈ ವಾರ ವಿಜಯ್ ದೇವರಕೊಂಡ ನಟನೆಯ ರಣಬಾಲಿ ಬರ್ತಿದೆ. ಆ ಸಿನಿಮಾನ ಪ್ರೇಮದೂರು ಬಲಿ ಪಡೆಯೋದ್ರಲ್ಲಿ ಡೌಟೇ ಇಲ್ಲ. ಕನ್ನಡಿಗರನ್ನ ಹಗುರವಾಗಿ ಪರಿಗಣಿಸಿರೋ ವಿರೋಶ್ ಜೋಡಿ.. ಕರುನಾಡಿಗೆ ಪ್ರಮೋಷನ್ಸ್‌‌ಗಾಗಿಯೂ ಸಹ ಬಂದಿಲ್ಲ.

ಎಲ್ಲಕ್ಕಿಂತ ಮಿಗಿಲಾಗಿ ಈ ಹಿಂದೆ ನಮ್ಮ ಯಶ್ ನಟನೆಯ ಟಾಕ್ಸಿಕ್ ಚಿತ್ರ ತೆರೆ ಕಂಡಾಗ ಆಂಧ್ರ ಮಂದಿ ಎಲ್ಲಾ ಒಂದಾಗಿ ಒಗ್ಗಟ್ಟಿನಿಂದ ಇರುಮುಡಿ ಸಿನಿಮಾದ ಪರ ನಿಂತಿದ್ರು. ಅಂದು ನಮ್ಮ ಕನ್ನಡ ಚಿತ್ರಕ್ಕೆ ಹೆಡೆಮುರಿ ಕಟ್ಟಿದ್ರು. ಇದೀಗ ನಮ್ಮ ಸರದಿ. ಹೌದು.. ಅತ್ತೆಗೊಂದು ಕಾಲ ಸೊಸೆಗೊಂದು ಕಾಲ ಅನ್ನುವಂತೆ ಇದೀಗ ನಮ್ಮ ಟರ್ಮ್ ಶುರುವಾಗಿದೆ. ಪ್ರೇಮದ ಊರಲಿ ಹೌಸ್‌‌ಫುಲ್ ಓಡ್ತಿರುವಾಗ ರಣಬಾಲಿಯ ಅವಶ್ಯಕತೆ ಥಿಯೇಟರ್‌ಗಳಿಗೂ ಇಲ್ಲ.. ಪ್ರೇಕ್ಷಕರಿಗೂ ಇಲ್ಲ. ಅಲ್ಲದೆ ಕನ್ನಡಿಗರ ಸ್ವಾಭಿಮಾನದ ಪ್ರಶ್ನೆಯೂ ಹೌದು. ರಣಬಾಲಿಗಾಗಿ ಪ್ರೇಮದೂರು ಥಿಯೇಟರ್‌‌ನಿಂದ ಎತ್ತಂಗಡಿ ಮಾಡಿದ್ರೆ ಅದರ ಪರಿಣಾಮ ನೆಟ್ಟಗೆ ಇರಲ್ಲ.

ಈಗಾಗ್ಲೇ 80 ಕೋಟಿಗೂ ಅಧಿಕ ಮೊತ್ತ ಗಳಿಸಿರೋ ಪ್ರೇಮದ ಊರಲಿ ಚಿತ್ರ ಈ ವಾರಾಂತ್ಯದೊಳಗೆ 100 ಕೋಟಿ ಕ್ಲಬ್ ಸೇರಲಿದೆ. ಕರ್ನಾಟಕ ಒಂದರಲ್ಲೇ ನೂರು ಕೋಟಿ ಗಳಿಸ್ತಿರೋದು ತಮಾಷೆಯ ಮಾತಲ್ಲ. ಇದು ಒಂದೊಳ್ಳೆ ಸಿನಿಮಾಗಿರೋ ತಾಕತ್ತು. ಪಾತ್ರಗಳಲ್ಲಿರೋ ಗತ್ತು. ಭಾವನಾತ್ಮಕ ವಿಷಯಗಳಿಗಿರೋ ಗಮ್ಮತ್ತು.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್   

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Road trip (24)

ಸ್ಟಿಂಗ್ ರೂವಾರಿಗಳ ಬಂಧನಕ್ಕೆ ಹೆಚ್‌ಡಿಕೆ ಆಗ್ರಹ: ಡಿಜಿಪಿ ಸಲೀಂಗೆ ದೂರು

by ಶಾಲಿನಿ ಕೆ. ಡಿ
October 17, 2026 - 6:49 pm
0

Road trip (22)

ಟಾಪ್ ಪರ್ಫಾಮರ್ ಎಂದ ವಿಜಯ್ ದೇವರಕೊಂಡ..ತೆರೆಮೇಲೆ ಠುಸ್

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
October 17, 2026 - 5:44 pm
0

Road trip (21)

ದಸರಾ ಹಬ್ಬದ ಸಮಯದಲ್ಲಿ ಸ್ವೀಟ್ಸ್ ಅಂಗಡಿಗಳ ಮೇಲೆ ಅಧಿಕಾರಿಗಳ ದಾಳಿ

by ಶಾಲಿನಿ ಕೆ. ಡಿ
October 17, 2026 - 5:08 pm
0

Road trip (19)

ಸ್ಯಾಂಡಲ್‌ವುಡ್‌‌ನ ಸಾಯಿಪಲ್ಲವಿ ಪ್ರೇಮದ ಊರಲಿ ‘ರಮಿಕಾ’

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
October 17, 2026 - 4:39 pm
0

ಸಂಬಂಧಿಸಿದ ಪೋಸ್ಟ್‌ಗಳು

  • Road trip (22)
    ಟಾಪ್ ಪರ್ಫಾಮರ್ ಎಂದ ವಿಜಯ್ ದೇವರಕೊಂಡ..ತೆರೆಮೇಲೆ ಠುಸ್
    October 17, 2026 | 0
  • Road trip (19)
    ಸ್ಯಾಂಡಲ್‌ವುಡ್‌‌ನ ಸಾಯಿಪಲ್ಲವಿ ಪ್ರೇಮದ ಊರಲಿ ‘ರಮಿಕಾ’
    October 17, 2026 | 0
  • Road trip (16)
    75ರ ಹರೆಯದಲ್ಲಿ ರಜನಿಕಾಂತ್ ಖಾತೆಗೆ ಮತ್ತೊಂದು ನ್ಯೂ ರೆಕಾರ್ಡ್
    October 17, 2026 | 0
  • Road trip (14)
    ನವೆಂಬರ್‌ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಕಾವ್ಯಾ ಮಾರನ್‌-ಅನಿರುದ್ಧ್
    October 17, 2026 | 0
  • Road trip (13)
    ನನ್ನ ಇಂಡಸ್ಟ್ರಿಗೆ ತಂದಿದ್ದೇ ಅವ್ರು..ಉಸಿರಿರೋ ತನಕ ಮರೆಯಲ್ಲ: ರಚಿತಾ ರಾಮ್
    October 17, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version