• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Friday, July 31, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಜಗ್ಗೇಶ್ ಬ್ಯಾನ್ ವಿವಾದ ಮತ್ತೆ ಸದ್ದು, ಅಣ್ಣಾವ್ರು ಗೇಮ್ ಚೇಂಜರ್

‘ರಣರಂಗ’ ನೆನಪು, ಸ್ನೇಹದ ಸಾಕ್ಷಿ ಶಿವಣ್ಣ ಎಂದರೆ ಜಗಣ್ಣ

admin by admin
February 12, 2026 - 7:34 pm
in ಸಿನಿಮಾ, ಸ್ಯಾಂಡಲ್ ವುಡ್
0 0
0
Untitled design 2026 02 12T193141.853

ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್.

ಕನ್ನಡ ಚಿತ್ರರಂಗದಲ್ಲಿ ನೂರಕ್ಕೂ ಅಧಿಕ ಸಿನಿಮಾಗಳಲ್ಲಿ ಅಭಿನಯಿಸಿ, ತನ್ನದೇ ಶೈಲಿಯಿಂದ ಪ್ರೇಕ್ಷಕರ ಮನಗೆದ್ದ ನವರಸ ನಾಯಕ ಜಗ್ಗೇಶ್ ಮತ್ತೆ ಸುದ್ದಿಯಲ್ಲಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ನಡೆಯುತ್ತಿರುವ ಟ್ರೋಲ್‌ಗಳಿಗೆ ತಮ್ಮದೇ ಖಡಕ್ ಸ್ಟೈಲ್‌ನಲ್ಲಿ ಉತ್ತರ ನೀಡಿದ ಜಗ್ಗಣ್ಣ, ದೊಡ್ಮನೆಯನ್ನ ನೆನೆದಿದ್ದಾರೆ. ಜಗ್ಗೇಶ್ ಮಾತಿನ  ಏಟು ಇದೀಗ ಸಿನಿ ವಲಯದಲ್ಲೂ, ಅಭಿಮಾನಿಗಳಲ್ಲೂ ದೊಡ್ಡ ಚರ್ಚೆಗೆ ಕಾರಣವಾಗಿದೆ.

RelatedPosts

ಅಯೋಗ್ಯ ಟ್ರೈಲರ್ ಬರಲ್ಲ.. ಆದರೆ ಜಗಮಗಿಸಲಿದೆ ಇವೆಂಟ್

ಜನನಾಯಗನ್ ನಲ್ಲಿ ವಜ್ರಾಂಗ್ ಶೆಟ್ಟಿ ಅಬ್ಬರ

ರಾವಣನಾಗಿ ಯಶ್ ಅಬ್ಬರ: ಕನ್ನಡದಲ್ಲಿ ರಾವಣನಾಗಿ ಅಬ್ಬರಿಸಿದ ಸ್ಟಾರ್‌ಗಳು ಯಾರು ಗೊತ್ತಾ?

‘ರಾಮಾಯಣ’ ಟ್ರೇಲರ್ ಬೆನ್ನಲ್ಲೇ ರಾಧಿಕಾ ಪಂಡಿತ್ ಪೋಸ್ಟ್ ವೈರಲ್

ADVERTISEMENT
ADVERTISEMENT

ಖಾಸಗಿ ಸಂತೋಷವನ್ನ ಕಾಣದಂತೆ ಮೊಬೈಲ್​ನಲ್ಲಿ ಚಿತ್ರಿಸಿ...; ಸೆಲಿಬ್ರಿಟಿಯ ಬದುಕಿನ ಬಗ್ಗೆ ಜಗ್ಗೇಶ್ ಪೋಸ್ಟ್!| kannada actor jaggesh new about celebrity life | - News18 ಕನ್ನಡ

ಸ್ಯಾಂಡಲ್‌ವುಡ್‌ನಲ್ಲಿ ಒಮ್ಮೆ ಗಾಳಿ ಬಿರುಗಾಳಿಯಾಗಿ ಬೀಸಿದ ಘಟನೆ… ಒಬ್ಬ ನಟನ ಕರಿಯರ್‌ನ್ನೇ ಕದಡುವಷ್ಟು ಚರ್ಚೆ ಹುಟ್ಟಿಸಿದ ತೀರ್ಮಾನ… ಆದರೆ ಆ ಕ್ಷಣದಲ್ಲಿ ಇಂಡಸ್ಟ್ರಿಯ ಮಹಾನ್ ವ್ಯಕ್ತಿತ್ವವೊಂದು ನಿಂತಿತ್ತು ಗಟ್ಟಿಯಾಗಿ ಯಾರು ಆ ನಟ? ಏನದು ವಿವಾದ? ಮತ್ತು ಯಾರ ಮಾತು ಆ ದಿನ ಗೇಮ್ ಚೇಂಜರ್ ಆಯಿತು? ಹಳೆಯ ಪುಟಗಳು ಮತ್ತೆ ನೆನೆಡಿದ್ದಾರೆ ನವರಸ ನಾಯಕ ಜಗ್ಗೇಶ್.

ಜಗ್ಗೇಶ್ ಬ್ಯಾನ್ ವಿವಾದ ಮತ್ತೆ ಸದ್ದು, ಅಣ್ಣಾವ್ರು ಗೇಮ್ ಚೇಂಜರ್

Gen z ಕಿಡ್ಸ್ ಗೆ ಜಗ್ಗೇಶ್ ಕಿವಿಮಾತು ಏನು..?

ನವರಸ ನಾಯಕ ಜಗ್ಗೇಶ್  ಏರಿಳಿತಗಳನ್ನೇ ಎತ್ತರಕ್ಕೆ ತಂದು ನಿಲ್ಲಿಸಿದ ಕಲಾವಿದ. ಒಂದು ಕಾಲದಲ್ಲಿ ಅವರನ್ನು ಚಿತ್ರರಂಗದಿಂದ ಬ್ಯಾನ್ ಮಾಡಬೇಕು ಎಂಬ ಆಗ್ರಹ ಕೇಳಿಬಂದಾಗ, ಪರಿಸ್ಥಿತಿ ಗಂಭೀರವಾಗಿತ್ತು. ಆದರೆ ಅಂದೇ ಬೆಂಬಲವಾಗಿ ನಿಂತವರು ಡಾ. ರಾಜ್‌ಕುಮಾರ್ ಹಾಗೂ ನಟಿ ಜಯಮಾಲಾ. ಜಗ್ಗೇಶ್‌ನ ಬ್ಯಾನ್ ಮಾಡೋದಾದ್ರೆ ಮೊದಲು ನನ್ನನ್ನ ಮಾಡಿ ಎಂಬ ಅಣ್ಣಾವ್ರ ಮಾತು ಆ ದಿನದ ವಾತಾವರಣವೇ ಬದಲಿಸಿತಂತೆ.

ಇದೀಗ ಆ ಹಳೆಯ ನೆನಪನ್ನು ಜಗ್ಗೇಶ್ ಮತ್ತೆ ಹಂಚಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ ಕಮೆಂಟ್ ಮಾಡುವವರಿಗೆ ಖಡಕ್ ಉತ್ತರ ನೀಡಿದ ಅವರು, ತಮ್ಮ ಬದುಕಿನ ಹೋರಾಟದ ಹಾದಿಯನ್ನೂ ನೆನಪಿಸಿದ್ದಾರೆ. 63 ವರ್ಷ ಹಿಂದೆ ಹುಟ್ಟಿದ್ದೀನಿ ಅಂದ್ರೆ ನಿಮ್ಮ ವಯಸ್ಸಿನವನೆಂದು ಅಂದುಕೊಳ್ಳಬೇಡಿ ಎಂದು ಯುವ ಪೀಳಿಗೆಗೆ ಚಾಟಿ ಬೀಸಿದ್ದಾರೆ. ಹಳ್ಳಿ ಹುಡುಗನಿಂದ ನವರಸ ನಾಯಕನಾದ ಕಥೆ ಕೇಳಿ ತಿಳಿಯಿರಿ ಎಂದು ಸವಾಲು ಹಾಕಿದ್ದಾರೆ.

‘ರಣರಂಗ’ ನೆನಪು, ಸ್ನೇಹದ ಸಾಕ್ಷಿ ಶಿವಣ್ಣ ಎಂದರೆ ಜಗಣ್ಣ

ವಿವಾದದಿಂದ ವಿಜಯದವರೆಗೆ ಜಗ್ಗೇಶ್ ಪಯಣ

ಜಗ್ಗೇಶ್ ವಿಚಾರವಂತರು ಏನೇ ಹೇಳಿದ್ರು ಅಲ್ಲೊಂದು ಅರ್ಥ ಇರುತ್ತೆ. ಇತ್ತೀಚೆಗೆ ಲಹರಿ ವೇಲು ಪುತ್ರನ ಮದುವೆಯಲ್ಲಿ ವಿಡಿಯೋ ವೊಂದು ವೈರಲ್ ಆಯಿತು. ಶಿವರಾಜ್‌ಕುಮಾರ್ ಬಂದಾಗ ಊಟ ಬಿಟ್ಟು ಎದ್ದರು ಎಂಬ ಫೋಟೋ ಸುತ್ತಾಡುತ್ತಿದ್ದಂತೆ, ಜಗ್ಗೇಶ್ ಸ್ಪಷ್ಟನೆ ನೀಡಿದ್ದಾರೆ. ನಾನು ಊಟ ಮುಗಿಸಿ ಕೈ ತೊಳೆದು ಗೌರವದಿಂದ ಎದ್ದೆ. ಅಣ್ಣನಂತೆ ಕಾಣುವ ಶಿವಣ್ಣಗೆ ಗೌರವ ಕೊಟ್ಟೆ ಎಂದಿದ್ದಾರೆ. ‘ರಣರಂಗ’ ಚಿತ್ರದ ಸಂದರ್ಭ ನೆನೆದು, ಕಷ್ಟಕಾಲದಲ್ಲಿ ಅವಕಾಶ ನೀಡಿದ ಸ್ನೇಹವನ್ನು ಮರೆಯಲಾರೆ ಎಂದು ಭಾವನಾತ್ಮಕವಾಗಿ ಹೇಳಿದ್ದಾರೆ.

ಹಿರಿಯರಿಗೆ ಗೌರವ, ಸ್ನೇಹಕ್ಕೆ ಮೌಲ್ಯ, ಮತ್ತು ನಕಾರಾತ್ಮಕತೆಯಿಂದ ದೂರವಿರುವ ಬದುಕು ಇದೇ ಜಗ್ಗೇಶ್ ಸಂದೇಶ. ಅಶ್ಲೀಲ ಕಮೆಂಟ್ ಮಾಡುವವರಿಗೆ ಕಿವಿಮಾತು ಹೇಳುತ್ತಾ, ಯುವಕರಿಗೆ ಸಕಾರಾತ್ಮಕ ಜೀವನದ ಪಾಠ ನೀಡಿದ್ದಾರೆ. ಏರಿಳಿತಗಳ ನಡುವೆಯೂ ಅಣ್ಣಾವ್ರ ಆಶೀರ್ವಾದ, ಸ್ನೇಹಿತರ ಬೆಂಬಲ, ಅಭಿಮಾನಿಗಳ ಪ್ರೀತಿ-ಇವೆಲ್ಲ ಸೇರಿ ಜಗ್ಗೇಶ್ ಎನ್ನುವ ವ್ಯಕ್ತಿತ್ವವನ್ನು ಇನ್ನಷ್ಟು ಗಟ್ಟಿಗೊಳಿಸಿದೆ.

 

 

ShareSendShareTweetShare
admin

admin

Please login to join discussion

ತಾಜಾ ಸುದ್ದಿ

ಈಶ್ವರ ಖಂಡ್ರೆ (6)

ಭಾರತದ ಪದಕ ಬೇಟೆ ಮುಂದುವರಿಕೆ; ಡಿಸ್ಕಸ್‌ನಲ್ಲಿ ಕಂಚಿನ ಪದಕ ಗೆದ್ದ ಸೀಮಾ

by ಕವಿತಾ
July 31, 2026 - 7:08 pm
0

ಈಶ್ವರ ಖಂಡ್ರೆ (5)

ಅಯೋಗ್ಯ ಟ್ರೈಲರ್ ಬರಲ್ಲ.. ಆದರೆ ಜಗಮಗಿಸಲಿದೆ ಇವೆಂಟ್

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
July 31, 2026 - 6:21 pm
0

ಈಶ್ವರ ಖಂಡ್ರೆ (4)

ಫ್ರೆಂಡ್‌ಶಿಪ್ ಡೇ ಸ್ಪೆಷಲ್‌: ಸ್ನೇಹಿತರೊಂದಿಗೆ ಪಿಜ್ಜಾ ಗೇಮ್ ಆಡಿ, ಫ್ರೀ ಕ್ಯಾಶ್ ಗೆಲ್ಲಿ!

by ಕವಿತಾ
July 31, 2026 - 6:15 pm
0

ಈಶ್ವರ ಖಂಡ್ರೆ (3)

ಮತ್ತೆ ಶುರುವಾಯ್ತು ಯುದ್ಧ ಈ ಬಾರೀ ಸೌದಿಗೆ ತೈಲ ಸಂಕಷ್ಟ

by Hemanth Kumar S
July 31, 2026 - 6:01 pm
0

ಸಂಬಂಧಿಸಿದ ಪೋಸ್ಟ್‌ಗಳು

  • ಈಶ್ವರ ಖಂಡ್ರೆ (5)
    ಅಯೋಗ್ಯ ಟ್ರೈಲರ್ ಬರಲ್ಲ.. ಆದರೆ ಜಗಮಗಿಸಲಿದೆ ಇವೆಂಟ್
    July 31, 2026 | 0
  • ಈಶ್ವರ ಖಂಡ್ರೆ (1)
    ಜನನಾಯಗನ್ ನಲ್ಲಿ ವಜ್ರಾಂಗ್ ಶೆಟ್ಟಿ ಅಬ್ಬರ
    July 31, 2026 | 0
  • ಕೈಗೊಳ್ಳಲಿರುವ (36)
    ರಾವಣನಾಗಿ ಯಶ್ ಅಬ್ಬರ: ಕನ್ನಡದಲ್ಲಿ ರಾವಣನಾಗಿ ಅಬ್ಬರಿಸಿದ ಸ್ಟಾರ್‌ಗಳು ಯಾರು ಗೊತ್ತಾ?
    July 31, 2026 | 0
  • ಕೈಗೊಳ್ಳಲಿರುವ (33)
    ‘ರಾಮಾಯಣ’ ಟ್ರೇಲರ್ ಬೆನ್ನಲ್ಲೇ ರಾಧಿಕಾ ಪಂಡಿತ್ ಪೋಸ್ಟ್ ವೈರಲ್
    July 31, 2026 | 0
  • ಬಲಿಷ್ಠ (3)
    ರಾಮನ ಯುಗದ ಆರಂಭ: ಯಶ್ ಐತಿಹಾಸಿಕ ದಾಖಲೆ!
    July 30, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version