• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Friday, July 31, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ವಾಣಿಜ್ಯ

ಫ್ರೆಂಡ್‌ಶಿಪ್ ಡೇ ಸ್ಪೆಷಲ್‌: ಸ್ನೇಹಿತರೊಂದಿಗೆ ಪಿಜ್ಜಾ ಗೇಮ್ ಆಡಿ, ಫ್ರೀ ಕ್ಯಾಶ್ ಗೆಲ್ಲಿ!

ಕವಿತಾ by ಕವಿತಾ
July 31, 2026 - 6:15 pm
in ವಾಣಿಜ್ಯ
0 0
0
ಈಶ್ವರ ಖಂಡ್ರೆ (4)

ಬೆಂಗಳೂರು (ಜುಲೈ 31): ಸ್ನೇಹಿತರ ದಿನಾಚರಣೆ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಲು ಜನಪ್ರಿಯ ಫುಡ್ ಡೆಲಿವರಿ ಆಪ್ ಟೋಯಿಂಗ್ ಭರ್ಜರಿ ಕ್ಯಾಂಪೇನ್ ಒಂದನ್ನು ಆರಂಭಿಸಿದೆ. ಸ್ನೇಹಿತರೊಂದಿಗೆ ಸೇರಿ ಫುಡ್ ಆರ್ಡರ್ ಮಾಡುವುದನ್ನು ಒಂದು ಮೋಜಿನ ಆಟವನ್ನಾಗಿ ಪರಿವರ್ತಿಸಿರುವ ಟೋಯಿಂಗ್, ಗ್ರಾಹಕರಿಗೆ ಭರ್ಜರಿ ಆಫರ್ ಹಾಗೂ ಫ್ರೀ ಕ್ಯಾಶ್ ಗೆಲ್ಲುವ ಅವಕಾಶವನ್ನು ನೀಡಿದೆ. ಜುಲೈ 30 ರಿಂದ ಆಗಸ್ಟ್ 2, 2026 ರವರೆಗೆ ಟೋಯಿಂಗ್ ಆಪ್‌ನಲ್ಲಿ ‘ಪಿಜ್ಜಾ ಸ್ಕ್ವಾಡ್ ಚಾಲೆಂಜ್’ ಮತ್ತು ‘ಸ್ಕ್ವಾಡ್ ಸ್ಟೀಲ್ಸ್’ ಎಂಬ ಎರಡು ಭರ್ಜರಿ ಆಫರ್‌ಗಳು ಲೈವ್ ಇರಲಿವೆ.

ಏನಿದು ‘ಪಿಜ್ಜಾ ಸ್ಕ್ವಾಡ್ ಚಾಲೆಂಜ್’ ಗೇಮ್?

RelatedPosts

ಇಂದಿನ ಚಿನ್ನ-ಬೆಳ್ಳಿ ದರ

ವಾಹನ ಸವಾರರೇ ಗಮನಿಸಿ: ಇಂದು ಪೆಟ್ರೋಲ್-ಡೀಸೆಲ್ ಬೆಲೆ ಎಷ್ಟು? ಇಲ್ಲಿದೆ ಮಾಹಿತಿ

ಬಂಗಾರದ ಬೆಲೆಯಲ್ಲಿ ಇಳಿಕೆ: ಇಲ್ಲಿದೆ ಇಂದಿನ ಚಿನ್ನ-ಬೆಳ್ಳಿ ದರ ವಿವರ

ಆಗಸ್ಟ್‌ನಲ್ಲಿ 14 ದಿನ ಬ್ಯಾಂಕ್ ಕ್ಲೋಸ್!: ಯಾವ್ಯಾವ ದಿನ ರಜೆ? ಇಲ್ಲಿದೆ ಸಂಪೂರ್ಣ ಲಿಸ್ಟ್

ADVERTISEMENT
ADVERTISEMENT

ಇದು ಟೋಯಿಂಗ್ ಆಪ್ ಒಳಗೆ ಆಡುವ ಒಂದು ವರ್ಚುವಲ್ ಗೇಮ್. ಇದರಲ್ಲಿ ನೀವು 12 ಭಾಗಗಳ ಒಂದು ವರ್ಚುವಲ್ ಪಿಜ್ಜಾವನ್ನು ಪೂರ್ಣಗೊಳಿಸಬೇಕು. ಇದಕ್ಕಾಗಿ ನೀವು ಆಪ್‌ನಲ್ಲಿರುವ ಇನ್ವೈಟ್ ಲಿಂಕ್ ಅನ್ನು ನಿಮ್ಮ ಸ್ನೇಹಿತರಿಗೆ ಶೇರ್ ಮಾಡಿ ಅವರನ್ನು ಈ ಆಟಕ್ಕೆ ಆಹ್ವಾನಿಸಬೇಕು.

ನಿಮ್ಮ ಸ್ನೇಹಿತರು ಆ ಲಿಂಕ್ ಅನ್ನು ಒಪ್ಪಿಕೊಂಡು ಆಟಕ್ಕೆ ಸೇರಿದ ತಕ್ಷಣ, ಪಿಜ್ಜಾದ ಒಂದು ಸ್ಲೈಸ್ ಅನ್‌ಲಾಕ್ ಆಗುತ್ತದೆ. ಇದರ ಜೊತೆಗೆ, ನಿಮಗೂ ಮತ್ತು ನಿಮ್ಮ ಸ್ನೇಹಿತರಿಬ್ಬರಿಗೂ ತಕ್ಷಣವೇ 5 ರೂ. ಫ್ರೀ ಕ್ಯಾಶ್ ಸಿಗುತ್ತದೆ!

ಹೀಗೆ ಸ್ನೇಹಿತರನ್ನು ಸೇರಿಸುತ್ತಾ ಇಡೀ ಪಿಜ್ಜಾವನ್ನು ಪೂರ್ಣಗೊಳಿಸಿದರೆ, ಆಟದ ವಿವಿಧ ಹಂತಗಳಲ್ಲಿ ಬೋನಸ್ ಬಹುಮಾನಗಳು ಸಿಗಲಿದ್ದು, ಒಟ್ಟು 100 ರೂ.ವರೆಗೆ ಫ್ರೀ ಕ್ಯಾಶ್ ಗೆಲ್ಲುವ ಅವಕಾಶ ಇದೆ.

ಕೇವಲ 29 ರೂ.ನಿಂದ ಆರಂಭ ಸ್ಕ್ವಾಡ್ ಸ್ಟೀಲ್ಸ್ ಆಫರ್!

ಕೇವಲ ಆಟ ಮಾತ್ರವಲ್ಲದೆ, ಸ್ನೇಹಿತರ ದಿನದ ವಾರಾಂತ್ಯದಂದು (ಆಗಸ್ಟ್ 1 ಮತ್ತು 2) ಟೋಯಿಂಗ್ ʼಸ್ಕ್ವಾಡ್ ಸ್ಟೀಲ್ಸ್ʼ ಎಂಬ ಭರ್ಜರಿ ರಿಯಾಯಿತಿ ದರದ ಮಾರಾಟವನ್ನೂ ನಡೆಸಲಿದೆ.

ಇದರಲ್ಲಿ ಪಿಜ್ಜಾ, ಬರ್ಗರ್, ರೋಲ್ಸ್ ಸೇರಿದಂತೆ ವಿವಿಧ ಬಗೆಯ ರುಚಿಕರ ಆಹಾರಗಳು ಕೇವಲ 29 ರೂ.ನಿಂದ ಆರಂಭವಾಗಲಿವೆ. ಟೋಯಿಂಗ್ ಸೇವೆ ಲಭ್ಯವಿರುವ ಎಲ್ಲಾ ನಗರಗಳಲ್ಲೂ ಈ ಆಫರ್ ಲಭ್ಯವಿರಲಿದೆ.

ಇಂದಿನ ಜೆನ್ ಝೀ ಮತ್ತು ಮಿಲೆನಿಯಲ್ಸ್ ಯುವಜನತೆಗೆ ಸ್ನೇಹಿತರ ಜೊತೆ ಕಳೆಯುವ ಸಣ್ಣಪುಟ್ಟ ಕ್ಷಣಗಳು ತುಂಬಾ ಅಮೂಲ್ಯ. ವೀಕೆಂಡ್‌ನಲ್ಲಿ ರೂಮ್‌ಮೇಟ್ಸ್ ಜೊತೆ ಪಾರ್ಟಿ ಮಾಡಲು ಅಥವಾ ಕಾಲೇಜು ಸ್ನೇಹಿತರೊಂದಿಗೆ ಸೇರಿ ಎಂಜಾಯ್ ಮಾಡಲು ಟೋಯಿಂಗ್‌ನ ಈ ಆಫರ್‌ಗಳು ಹೇಳಿಮಾಡಿಸಿದಂತಿವೆ. ʼಸ್ನೇಹಿತರ ಬಳಗದ ಜೊತೆ ತಿಂದಾಗ ಮಾತ್ರ ಊಟದ ರುಚಿ ಹೆಚ್ಚಾಗುತ್ತದೆʼ ಎಂಬ ಕಲ್ಪನೆಯೊಂದಿಗೆ ಟೋಯಿಂಗ್ ಈ ವಿಶಿಷ್ಟ ಕ್ಯಾಂಪೇನ್ ಅನ್ನು ರೂಪಿಸಿದೆ.

ಇದಕ್ಕಾಗಿ ಕೂಡಲೇ ಟೋಯಿಂಗ್ ಆಪ್ ಓಪನ್ ಮಾಡಿ, ನಿಮ್ಮ ಸ್ನೇಹಿತರನ್ನು ಆಹ್ವಾನಿಸಿ, ಫ್ರೀ ಕ್ಯಾಶ್ ಹಾಗೂ ಭರ್ಜರಿ ಊಟದೊಂದಿಗೆ ಈ ಬಾರಿಯ ಫ್ರೆಂಡ್‌ಶಿಪ್ ಡೇಯನ್ನು ಸಂಭ್ರಮಿಸಿ!

ShareSendShareTweetShare
ಕವಿತಾ

ಕವಿತಾ

ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಕವಿತಾ, ಡಿಜಿಟಲ್ ಮೀಡಿಯಾದಲ್ಲಿ 3 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಗ್ಯಾರಂಟಿ ನ್ಯೂಸ್ ಡಿಜಿಟಲ್ ಡೆಸ್ಕ್ ನಲ್ಲಿ 2026ರಿಂದ ಕಾಪಿ ಎಡಿಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ರಿಯಾಲಿಟಿ ಶೋ, ಸಿನಿಮಾ & ಫ್ಯಾಷನ್ ರಂಗಗಳು ಇವರ ಆಸಕ್ತಿಯ ವಿಷಯಗಳು.. ಹಾಡು ಕೇಳುವುದು, ಪ್ರವಾಸ ಹೋಗುವುದು ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

ಈಶ್ವರ ಖಂಡ್ರೆ (9)

ನೇಮಕಾತಿ ಪ್ರಕ್ರಿಯೆಯನ್ನು ಸಂಪೂರ್ಣ ಪಾರದರ್ಶಕವಾಗಿ ನಡೆಸಬೇಕು: ಮುಖ್ಯಮಂತ್ರಿ ಡಿಕೆಶಿ

by ಕವಿತಾ
July 31, 2026 - 7:55 pm
0

ಈಶ್ವರ ಖಂಡ್ರೆ (8)

ಆ. 2ರಂದು ಪೊಲೀಸ್ ಕಾನ್‌ಸ್ಟೇಬಲ್ ಪರೀಕ್ಷೆ: KEA ಹೈ ಅಲರ್ಟ್

by ಕವಿತಾ
July 31, 2026 - 7:45 pm
0

ಈಶ್ವರ ಖಂಡ್ರೆ (7)

ಹಾಸನದಲ್ಲಿ ಕಾಡಾನೆ ಅಟ್ಟಹಾಸಕ್ಕೆ ವ್ಯಕ್ತಿ ಬಲಿ

by ಕವಿತಾ
July 31, 2026 - 7:27 pm
0

ಈಶ್ವರ ಖಂಡ್ರೆ (6)

ಭಾರತದ ಪದಕ ಬೇಟೆ ಮುಂದುವರಿಕೆ; ಡಿಸ್ಕಸ್‌ನಲ್ಲಿ ಕಂಚಿನ ಪದಕ ಗೆದ್ದ ಸೀಮಾ

by ಕವಿತಾ
July 31, 2026 - 7:08 pm
0

ಸಂಬಂಧಿಸಿದ ಪೋಸ್ಟ್‌ಗಳು

  • ಕೈಗೊಳ್ಳಲಿರುವ (24)
    ಇಂದಿನ ಚಿನ್ನ-ಬೆಳ್ಳಿ ದರ
    July 31, 2026 | 0
  • ಮುನ್ಸೂಚನೆ (21)
    ವಾಹನ ಸವಾರರೇ ಗಮನಿಸಿ: ಇಂದು ಪೆಟ್ರೋಲ್-ಡೀಸೆಲ್ ಬೆಲೆ ಎಷ್ಟು? ಇಲ್ಲಿದೆ ಮಾಹಿತಿ
    July 30, 2026 | 0
  • Your paragraph text (16)
    ಬಂಗಾರದ ಬೆಲೆಯಲ್ಲಿ ಇಳಿಕೆ: ಇಲ್ಲಿದೆ ಇಂದಿನ ಚಿನ್ನ-ಬೆಳ್ಳಿ ದರ ವಿವರ
    July 29, 2026 | 0
  • Your paragraph text (15)
    ಆಗಸ್ಟ್‌ನಲ್ಲಿ 14 ದಿನ ಬ್ಯಾಂಕ್ ಕ್ಲೋಸ್!: ಯಾವ್ಯಾವ ದಿನ ರಜೆ? ಇಲ್ಲಿದೆ ಸಂಪೂರ್ಣ ಲಿಸ್ಟ್
    July 29, 2026 | 0
  • Your paragraph text (7)
    ಇಂದು ನಿಮ್ಮ ನಗರದಲ್ಲಿ ಪೆಟ್ರೋಲ್‌-ಡೀಸೆಲ್‌ ಬೆಲೆ ಹೇಗಿದೆ? ಇಲ್ಲಿದೆ ಪೂರ್ಣ ದರ ವಿವರ
    July 29, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version