• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Thursday, May 21, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home Flash News

ಮಡಿ, ಮೈಲಿಗೆ ಮೀರಿದ ಮೌನ ಗುಡ್ಡೆಮನೆ..ಹಸಿಬಿಸಿ ಚರ್ಚೆ

ಬಿಕಿನಿ ತೊಟ್ಟು ಪೋಸ್ ನೀಡಿದ ನಟಿ.. ನೆಟ್ಟಿಗರು ಫುಲ್ ಗರಂ

ಶಾಲಿನಿ ಕೆ. ಡಿ by ಶಾಲಿನಿ ಕೆ. ಡಿ
May 21, 2026 - 6:01 pm
in Flash News, ಸಿನಿಮಾ
0 0
0
Untitled design 2026 05 21T184309.515

ಕಿರುತೆರೆಯ ಸಂಸ್ಕಾರವಂತ ಸೊಸೆ, ಸೀರೆಯಲ್ಲಿ ದೇವತೆಯಂತೆ ಕಂಗೊಳಿಸುತ್ತಿದ್ದ ಚಂದನದ ಬೊಂಬೆ ದಿಢೀರನೆ ಬಿಕಿನಿ ತೊಟ್ಟು ನಿಂತರೆ ಹೇಗಿರುತ್ತೆ..? ಯೆಸ್.. ರಾಮಾಚಾರಿ ಸೀರಿಯಲ್‌‌‌ನ ಚಾರು ಖ್ಯಾತಿಯ ಮೌನ ಗುಡ್ಡೆಮನೆ ಹೊಸ ಅವತಾರ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿದೆ. ಸಾಂಪ್ರದಾಯಿಕ ಉಡುಗೆಯಲ್ಲಿ ಕನ್ನಡಿಗರ ಮನಗೆದ್ದಿದ್ದ ಈ ನಟಿ, ಈಗ ಯಾರೂ ಊಹಿಸದಷ್ಟು ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ.

  • ಮಡಿ, ಮೈಲಿಗೆ ಮೀರಿದ ಮೌನ ಗುಡ್ಡೆಮನೆ.. ಹಸಿಬಿಸಿ ಚರ್ಚೆ
  • ಬಿಕಿನಿ ತೊಟ್ಟು ಪೋಸ್ ನೀಡಿದ ನಟಿ.. ನೆಟ್ಟಿಗರು ಫುಲ್ ಗರಂ
  • ಕಮೆಂಟ್ ಬಾಕ್ಸ್‌ನಲ್ಲಿ ಕೋಲ್ಡ್ ವಾರ್.. ಪಡ್ಡೆ ಹೈಕ್ಳು ಫಿದಾ..!
  • ಕೊರಿಯನ್ ಸೀರೀಸ್ ಕಿಕ್.. ‘ಲವ್ ಪಂಚ್’ ಕೊಡ್ತು ಶಾಕ್

ಕಲರ್ಸ್ ಕನ್ನಡ ವಾಹಿನಿಯ ರಾಮಾಚಾರಿ ಸೀರಿಯಲ್‌ನಲ್ಲಿ ಸಾವಿರಕ್ಕೂ ಹೆಚ್ಚು ಎಪಿಸೋಡ್‌ಗಳಲ್ಲಿ ತುಂಬು ಉಡುಗೆ ತೊಟ್ಟು, ಹೋಮ್ಲಿ ಲುಕ್‌ನಿಂದಲೇ ಇಡೀ ಕರ್ನಾಟಕದ ಮನೆಮನ ಗೆದ್ದಿದ್ದವರು ಈ ಮೌನ ಗುಡ್ಡೆಮನೆ. ಆ ಬಳಿಕ ಕೃಷ್ಣ- ರುಕ್ಕು ಅಂತ ಸಾಫ್ಟ್ ಆಗಿ ಮಿಂಚಿದ್ದ ಈ ಕರಾವಳಿ ಬೆಡಗಿ, ಇನ್ಸ್ಟಾಗ್ರಾಮ್‌ನಲ್ಲೂ ಸೀರೆ ಉಟ್ಟುಕೊಂಡೇ ಪಡ್ಡೆಹೈಕ್ಳ ಮನಸ್ಸು ಕದ್ದಿದ್ದರು. ನಂತ್ರ ಕುಲದಲ್ಲಿ ಕೀಳ್ಯಾವುದೋ ಸಿನಿಮಾದಿಂದ ಬೆಳ್ಳಿತೆರೆಗೆ ಎಂಟ್ರಿ ಕೊಟ್ಟ ಮೌನ, ಸಿನಿಮಾ ಸಕ್ಸಸ್ ಸಿಗದೇ ಸೈಲೆಂಟ್ ಆಗೋದ್ರು.

RelatedPosts

ಆನೆಗೆ ಲೇಡಿ ಸ್ಕೂಟರ್ ಡಿಕ್ಕಿ..ದಂತ ಮುರಿದುಕೊಂಡು ಕಾಡಿಗೆ ಓಡಿದ ಗಜರಾಜ

ಭಾರತದಲ್ಲಿ ‘ಕಾಕ್ರೋಚ್ ಜನತಾ ಪಾರ್ಟಿ’ಯ ‘X’ ಖಾತೆ ಸದ್ದಿಲ್ಲದೆ ಬ್ಯಾನ್!

ಚಿರಂಜೀವಿ ಮೆಗಾ-158 ಸಿನಿಮಾಗೆ ಕನ್ನಡಿಗ ಪ್ರೊಡ್ಯೂಸರ್.. DCM ಪವನ್ ಕಲ್ಯಾಣ್ ಕ್ಲಾಪ್..!!

ಧರ್ಮಸ್ಥಳ ‘ಬುರುಡೆ’ ರಹಸ್ಯ ಕೇಸ್‌: ಬಂಗ್ಲೆಗುಡೆ ಕಾಡಿಗೆ FSL ತಂಡ ಭೇಟಿ

ADVERTISEMENT
ADVERTISEMENT

ಆದರೀಗ ಈ ಸಂಸ್ಕಾರವಂತ ಚೆಲುವೆ ತನ್ನ ಹಳೆಯ ಇಮೇಜ್‌‌ನ ಕಂಪ್ಲೀಟ್ ಆಗಿ ಪುಡಿಪುಡಿ ಮಾಡಿದ್ದಾರೆ ಅನ್ನೋದು ನೆಟ್ಟಿಗರ ಅಭಿಪ್ರಾಯ. ಯಾಕಂದ್ರೆ ಯಾರೂ ಕನಸಿನಲ್ಲೂ ಯೋಚಿಸದ ರೇಂಜ್‌ಗೆ ಬೋಲ್ಡ್ ಅವತಾರದಲ್ಲಿ ಇಡೀ ಕಿರುತೆರೆ ಇಂಡಸ್ಟ್ರಿಗೇ ಶಾಕ್ ಟ್ರೀಟ್ಮೆಂಟ್ ಕೊಟ್ಟಿದ್ದಾರೆ ಚೆಲುವೆ ಮೌನ.

ಸದ್ಯ ಮೌನ ಗುಡ್ಡೆಮನೆ ಬುಲೆಟ್ ಮೈಕ್ರೋ ಡ್ರಾಮಾ ಸೀರೀಸ್ ಅನ್ನೋ ಹೊಸ ಟ್ರೆಂಡ್‌ಗೆ ಕೈ ಹಾಕಿದ್ದಾರೆ. ಕೊರಿಯಾದಲ್ಲಿ ಧೂಳೆಬ್ಬಿಸಿರೋ ಕೇವಲ ಒಂದು ನಿಮಿಷದ ಶಾರ್ಟ್ ಎಪಿಸೋಡ್‌ಗಳ ಕ್ರೇಜ್, ಈಗ ಭಾರತಕ್ಕೂ ಬಂದಿದೆ. ಇತ್ತೀಚೆಗಷ್ಟೇ ವಿಧಿವಶರಾದ ಕಿರುತೆರೆ ಲೋಕದ ಕಿಂಗ್, ನಟ, ನಿರ್ದೇಶಕ ದಿಲೀಪ್ ರಾಜ್ ಆ್ಯಕ್ಷನ್ ಕಟ್ ಹೇಳಿರೋ ಲವ್ ಪಂಚ್ ಅನ್ನೋ ಇಂಥದ್ದೇ ಒಂದು ಶಾರ್ಟ್ ಸೀರೀಸ್‌ನಲ್ಲಿ ಮೌನ ಹಾಗೂ ಶರತ್ ಪದ್ಮನಾಭ್ ನಾಯಕ-ನಾಯಕಿಯಾಗಿ ಅಭಿನಯಿಸಿದ್ದಾರೆ. ಜಂಭದ ಹುಡುಗಿ ನಂದಿನಿಯನ್ನು ಖಡಕ್ ಹುಡುಗ ಪ್ರೀತಂ ಹೇಗೆ ಪಳಗಿಸುತ್ತಾನೆ ಅನ್ನೋದೇ ಕಥೆಯಾಗಿದ್ದು, ಇವರಿಬ್ಬರ ಆನ್-ಸ್ಕ್ರೀನ್ ಕೆಮಿಸ್ಟ್ರಿ ಈಗ ಸಖತ್ ಹೈಪ್ ಕ್ರಿಯೇಟ್ ಮಾಡಿದೆ.

ಲವ್ ಪಂಚ್ ಟೀಸರ್ ರಿಲೀಸ್ ಆಗ್ತಿದ್ದಂತೆ ಮೌನ ಗುಡ್ಡೆಮನೆ ಕೊಟ್ಟಿರೋ ಬೋಲ್ಡ್ ಪೋಸ್‌ಗಳಿಗೆ ಇಂಟರ್ನೆಟ್ ನಡುಗಿ ಹೋಗಿದೆ. ಮೌನ ಕೇವಲ ಸ್ವಿಮ್‌ಸೂಟ್ ಅಷ್ಟೇ ಅಲ್ಲ, ತೀರಾ ಬೋಲ್ಡ್ ಆದ ಬಿಕಿನಿ ತೊಟ್ಟು ಮಾದಕವಾಗಿ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ. ಸದಾ ಸೀರೆಯಲ್ಲೇ ನೋಡ್ತಿದ್ದ ನಟಿಯನ್ನು ಈ ಹಸಿಬಿಸಿ ಅವತಾರದಲ್ಲಿ ನೋಡಿದ ನೆಟ್ಟಿಗರು ಫುಲ್ ಕೆರಳಿ ಕೆಂಡವಾಗಿದ್ದಾರೆ. “ಯಾಕಮ್ಮ ಬೇಕಿತ್ತು ಈ ರೇಂಜ್ ಎಕ್ಸ್‌ಪೋಸಿಂಗ್..? ದುಡ್ಡಿಗಾಗಿ ಇಷ್ಟು ಕೆಳಗಿಳಿಯಬೇಕಾ..? ನಿಮ್ಮಿಂದ ಇದನ್ನ ಖಂಡಿತ ನಿರೀಕ್ಷಿಸಿರಲಿಲ್ಲ” ಅಂತೆಲ್ಲಾ ಕಮೆಂಟ್ ಸೆಕ್ಷನ್‌ನಲ್ಲಿ ಹಿಗ್ಗಾಮುಗ್ಗಾ ಕ್ಲಾಸ್ ತಗೋತಿದ್ದಾರೆ.

ಒಂದೆಡೆ ಸಂಪ್ರದಾಯಸ್ಥರು, ಸೀರಿಯಲ್ ಫ್ಯಾನ್ಸ್ ಮೌನ ವಿರುದ್ಧ ಇನ್‌ಸ್ಟಾಗ್ರಾಮ್‌ನಲ್ಲಿ ಕಿಡಿ ಸಾರಿದ್ರೆ, ಇನ್ನೊಂದೆಡೆ ಪಡ್ಡೆಹೈಕಳ ಬಳಗ ಈ ಮಾದಕ ಸುಂದರಿಯ ರೂಪಕ್ಕೆ ಮನಸೋತಿದೆ. ಕಮೆಂಟ್ ಬಾಕ್ಸ್‌ನಲ್ಲಿ “ಅಬ್ಬಾ.. ಸೂಪರ್. ಹಾಟ್.. ಬೆಂಕಿ.. ಸೌಂದರ್ಯದ ಗಣಿ” ಅಂತೆಲ್ಲಾ ಹಾರ್ಟ್ ಮತ್ತು ಫೈಯರ್ ಎಮೋಜಿಗಳ ಸುರಿಮಳೆಗೈಯುತ್ತಿದ್ದಾರೆ. ನಟಿಯ ಈ ದಿಢೀರ್ ಮೇಕ್ ಓವರ್ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಬೆಂಕಿ ಮತ್ತು ಮಂಜಿನ ನಡುವಿನ ಹಸಿಬಿಸಿ ಹೋರಾಟದಂತೆ ಜಿದ್ದಾಜಿದ್ದಿನ ಚರ್ಚೆಗೆ ದಾರಿ ಮಾಡಿಕೊಟ್ಟಿದೆ.

ಸೀರಿಯಲ್‌ನಲ್ಲಿ ದೇವತೆ ತರಹ ಕಾಣಿಸಿಕೊಂಡು, ರಿಯಲ್ ಲೈಫ್‌ನಲ್ಲಿ ಬಿಕಿನಿ ತೊಟ್ಟಾಗ ನಟಿಯರು ಟ್ರೋಲ್ ಆಗೋದು ಇದೇ ಮೊದಲೇನಲ್ಲ.  ಮಡಿ-ಮೈಲಿಗೆಯ ಎಲ್ಲಾ ಗೆರೆಗಳನ್ನು ದಾಟಿ ಮೌನ ನಡೆಸಿರೋ ಈ ಬೋಲ್ಡ್ ಪಾತ್ರ ಅವರ ಕೆರಿಯರ್‌ಗೆ ಪ್ಲಸ್ ಆಗುತ್ತಾ ಅಥವಾ ಮೈನಸ್ ಆಗುತ್ತಾ ಅನ್ನೋದನ್ನ ಈ ‘ಲವ್ ಪಂಚ್’ ವೆಬ್ ಸೀರೀಸ್ ರಿಲೀಸ್ ಆದ್ಮೇಲೆ ಕಾದು ನೋಡಬೇಕಿದೆ.

ಕೀರ್ತಿ ಪಾಟೀಲ್, ಫಿಲ್ಮ್ ಬ್ಯೂರೋ, ಗ್ಯಾರಂಟಿ ನ್ಯೂಸ್

ShareSendShareTweetShare
ಶಾಲಿನಿ ಕೆ. ಡಿ

ಶಾಲಿನಿ ಕೆ. ಡಿ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಟಿವಿ ಸುದ್ದಿ ವಾಹಿನಿಗಳಲ್ಲಿ 3 ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ. ರಾಜಕೀಯ, ಸಿನಿಮಾ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳ ವಿಶ್ಲೇಷಣಾತ್ಮಕ ಬರಹಗಳನ್ನು ಬರೆಯುತ್ತಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಒಲವಿದೆ.

Please login to join discussion

ತಾಜಾ ಸುದ್ದಿ

Untitled design 2026 05 21T185513.622

ಆನೆಗೆ ಲೇಡಿ ಸ್ಕೂಟರ್ ಡಿಕ್ಕಿ..ದಂತ ಮುರಿದುಕೊಂಡು ಕಾಡಿಗೆ ಓಡಿದ ಗಜರಾಜ

by ಶಾಲಿನಿ ಕೆ. ಡಿ
May 21, 2026 - 6:58 pm
0

Untitled design 2026 05 21T184309.515

ಮಡಿ, ಮೈಲಿಗೆ ಮೀರಿದ ಮೌನ ಗುಡ್ಡೆಮನೆ..ಹಸಿಬಿಸಿ ಚರ್ಚೆ

by ಶಾಲಿನಿ ಕೆ. ಡಿ
May 21, 2026 - 6:01 pm
0

Untitled design 2026 05 21T174229.653

ಭಾರತದಲ್ಲಿ ‘ಕಾಕ್ರೋಚ್ ಜನತಾ ಪಾರ್ಟಿ’ಯ ‘X’ ಖಾತೆ ಸದ್ದಿಲ್ಲದೆ ಬ್ಯಾನ್!

by ಶಾಲಿನಿ ಕೆ. ಡಿ
May 21, 2026 - 5:43 pm
0

Untitled design 2026 05 21T172447.716

ಚಿರಂಜೀವಿ ಮೆಗಾ-158 ಸಿನಿಮಾಗೆ ಕನ್ನಡಿಗ ಪ್ರೊಡ್ಯೂಸರ್.. DCM ಪವನ್ ಕಲ್ಯಾಣ್ ಕ್ಲಾಪ್..!!

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
May 21, 2026 - 5:25 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 05 21T185513.622
    ಆನೆಗೆ ಲೇಡಿ ಸ್ಕೂಟರ್ ಡಿಕ್ಕಿ..ದಂತ ಮುರಿದುಕೊಂಡು ಕಾಡಿಗೆ ಓಡಿದ ಗಜರಾಜ
    May 21, 2026 | 0
  • Untitled design 2026 05 21T174229.653
    ಭಾರತದಲ್ಲಿ ‘ಕಾಕ್ರೋಚ್ ಜನತಾ ಪಾರ್ಟಿ’ಯ ‘X’ ಖಾತೆ ಸದ್ದಿಲ್ಲದೆ ಬ್ಯಾನ್!
    May 21, 2026 | 0
  • Untitled design 2026 05 21T172447.716
    ಚಿರಂಜೀವಿ ಮೆಗಾ-158 ಸಿನಿಮಾಗೆ ಕನ್ನಡಿಗ ಪ್ರೊಡ್ಯೂಸರ್.. DCM ಪವನ್ ಕಲ್ಯಾಣ್ ಕ್ಲಾಪ್..!!
    May 21, 2026 | 0
  • Untitled design 2026 05 21T170231.626
    ಧರ್ಮಸ್ಥಳ ‘ಬುರುಡೆ’ ರಹಸ್ಯ ಕೇಸ್‌: ಬಂಗ್ಲೆಗುಡೆ ಕಾಡಿಗೆ FSL ತಂಡ ಭೇಟಿ
    May 21, 2026 | 0
  • Untitled design 2026 05 21T164221.553
    ನೂರಾರು ಮಹಿಳೆಯರಿಗೆ ನಾಮ ಹಾಕಿದ ಮತ್ತೊಂದು ಬ್ಲೇಡ್‌ ಕಂಪನಿ
    May 21, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version