• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Tuesday, April 28, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಸಿನಿದುನಿಯಾಗೆ ನಂ.1 ಕಿಂಗ್ ಆಫ್ ಪಾಪ್ ‘ಮೈಕೆಲ್’..!!

ಫಸ್ಟ್ ಡೇ 680ಕೋಟಿ.. 4 ದಿನಕ್ಕೆ 2082ಕೋಟಿ ಕಲೆಕ್ಷನ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
April 28, 2026 - 7:30 pm
in ಸಿನಿಮಾ
0 0
0
BeFunky collage (78)

ವಿಶ್ವದ ಖ್ಯಾತ ಪಾಪ್ ರಾಜ ಮೈಕೆಲ್ ಜಾಕ್ಸನ್ ಕುರಿತ ಬಯೋಗ್ರಫಿಕಲ್ ಮೂವಿ ಬೆಳ್ಳಿತೆರೆ ಬೆಳಗುತ್ತಿದೆ. ಹಾಲಿವುಡ್ ಮಂದಿಯಿಂದ ತಯಾರಾದ ಈ ಸಿನಿಮಾ  ರಿಲೀಸ್ ಆದ ನಾಲ್ಕೇ ದಿನದಲ್ಲಿ ಬರೋಬ್ಬರಿ 2082 ಕೋಟಿ ದಾಖಲೆ ಕಲೆಕ್ಷನ್ ಮಾಡಿದೆ. ಆ ಮೂಲಕ ವಿಶ್ವ ಸಿನಿದುನಿಯಾದಲ್ಲಿ ಬಿಗ್ ಓಪನಿಂಗ್ ಪಡೆದ ಮೊದಲ ಸಿನಿಮಾ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ.

ಅಮೆರಿಕನ್ ಗಾಯಕ, ಚಿತ್ರಸಾಹಿತಿ, ಡ್ಯಾನ್ಸರ್, ಮೂನ್‌ ವಾಕ್‌ಗೆ ಕೇರ್ ಆಫ್ ಅಡ್ರೆಸ್ ಆಗಿದ್ದ ಪಾಪ್ ರಾಜ ಅಂತಲೇ ಕರೆಯಲ್ಪಡುತ್ತಿದ್ದ ಮೈಕೆಲ್ ಜಾಕ್ಸನ್ ಅದೆಷ್ಟೋ ಮಂದಿಗೆ ಇನ್ಸ್‌ಪಿರೇಷನ್. ಸದ್ಯ ಅವ್ರ ಜೀವನಚರಿತ್ರೆ ಮೈಕೆಲ್ ಟೈಟಲ್‌‌ನಲ್ಲಿ ಸಿನಿಮಾ ರೂಪ ಪಡೆದು ಬೆಳ್ಳಿತೆರೆ ಬೆಳಗುತ್ತಿದೆ. ಜಾನ್ ಲೋಗನ್ ಬರೆದ ಕಥೆಗೆ ಆ್ಯಂಟೋಯಿನ್ ಫುಕ್ವಾ ಆ್ಯಕ್ಷನ್ ಕಟ್ ಹೇಳಿ ಸಿನಿಮಾ ರೂಪ ನೀಡಿದ್ದಾರೆ. ಮೈಕೆಲ್ ಜಾಕ್ಸನ್ ಪಾತ್ರದಲ್ಲಿ ಅವರ ಸೋದರಳಿಯ ಜಾಫರ್ ಜಾಕ್ಸನ್ ಬಣ್ಣ ಹಚ್ಚಿದ್ದು, ಥೇಟ್ ಮೈಕೆಲ್ ಜಾಕ್ಸನ್‌‌‌ನಂತೆಯೇ ಪರ್ಫಾಮ್ ಮಾಡಿರೋದು ಇಂಟರೆಸ್ಟಿಂಗ್.

RelatedPosts

ಜೈರಾಜ್-ಕೊತ್ವಾಲ್ ಭೂಗತಲೋಕದಲ್ಲಿ ಬಲರಾಮನ ದಿನಗಳು

ಕಾಲ ಭೈರವ ಕಿಚ್ಚ.. ಪ್ರೇಮ್-ಧ್ರುವಗಾಗಿ ಸುದೀಪ್ ಮಾಡಿದ್ದೇನು?

200ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಸ್ಕಾಲರ್ಷಿಪ್ ವಿತರಿಸಿದ ಅನಿಲ್ ಶೆಟ್ಟಿ-ಮಾನುಷಿ ಚಿಲ್ಲರ್

ಪೆಟ್ರೋಲ್ ಬಾಂಬ್ ಸ್ಫೋಟಿಸಿ ರೀಲ್ಸ್: ಬಿಗ್‌ಬಾಸ್ ಮಾಜಿ ಸ್ಪರ್ಧಿ ರಜತ್‌ ಮತ್ತೊಂದು ವಿವಾದ

ADVERTISEMENT
ADVERTISEMENT

678524607 1558713672927326 3257942425626127554 n

ಸಿನಿದುನಿಯಾಗೆ ನಂ.1 ಕಿಂಗ್ ಆಫ್ ಪಾಪ್ ‘ಮೈಕೆಲ್’..!!

ಫಸ್ಟ್ ಡೇ 680ಕೋಟಿ.. 4 ದಿನಕ್ಕೆ 2082ಕೋಟಿ ಕಲೆಕ್ಷನ್

679054765 1558713766260650 5294912916578361002 nವಿಶ್ವ ಸಿನಿದುನಿಯಾದಲ್ಲಿ ಮೈಕೆಲ್ ಸಿನಿಮಾ ಬಾಕ್ಸ್ ಆಫೀಸ್ ಕಲೆಕ್ಷನ್‌‌ನಲ್ಲಿ ಸಾರ್ವಕಾಲಿಕ ದಾಖಲೆ ಬರೆದಿದೆ. ವಿಶ್ವದಾದ್ಯಂತ ರಿಲೀಸ್ ಮೊದಲ ದಿನವೇ ಬರೋಬ್ಬರಿ 680 ಕೋಟಿ ಗಳಿಸಿದ ಈ ಚಿತ್ರ, ನಾಲ್ಕೇ ದಿನಕ್ಕೆ 2081 ಕೋಟಿ 98 ಲಕ್ಷ ಕಲೆಕ್ಷನ್ ಮಾಡಿ ಎಲ್ಲರನ್ನ ನಿಬ್ಬೆರಗಾಗಿಸಿದೆ. ಈ ಮೂಲಕ ಓಪನ್ ಹೈಮರ್ ಹಾಗೂ ಬೊಹೆಮಿಯನ್ ರಾಪ್ಸೋಡಿ ಸಿನಿಮಾಗಳ ದಾಖಲೆಯನ್ನ ಸರಿಗಟ್ಟಿ ಬಿಗ್ಗೆಸ್ಟ್ ಓಪನಿಂಗ್ ಪಡೆದ ವಿಶ್ವದ ಮೊದಲ ಸಿನಿಮಾ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ.

679849813 4499972946989763 5512621907018948299 nಅಂದಹಾಗೆ ಪಾಪ್ ಕಲ್ಚರ್‌‌ನ ರಾಯಭಾರಿ ಆಗಿ ರಾರಾಜಿಸಿದ ರೋಬೋ ಡ್ಯಾನ್ಸರ್ ಮೈಕೆಲ್ ಜಾಕ್ಸನ್ ಕುರಿತ ಎಲ್ಲಾ ವಿಷಯಗಳು ಇದೊಂದೇ ಚಿತ್ರದಲ್ಲಿ ತೋರಿಸಿಲ್ಲ. ತಂದೆಯನ್ನ ಮೈಕೆಲ್ ಜಾಕ್ಸನ್ ಏಕೆ ದ್ವೇಷಿಸುತ್ತಿದ್ದ, 20ನೇ ವಯಸ್ಸಿಗೆ ಆತ ಮನೆ ಬಿಟ್ಟು ಹೊರಬಂದು ಸ್ವತಂತ್ರವಾಗಿ ಜೀವನ ಕಟ್ಟಿಕೊಂಡಿದ್ದು ಹೇಗೆ..? ಎಷ್ಟೆಲ್ಲಾ ಅವಮಾನ, ಅಪಮಾನ ಅನುಭವಿಸಿ, ಪಾಪ್ ಲೋಕದ ಧ್ರುವತಾರೆ ಆಗಲು ಮನೆ ತೊರೆಯುತ್ತಾರೆ ಅನ್ನೋ ತನಕ ಈ ಚಿತ್ರವಿದೆ. ಕಥೆ ಮುಂದುವರೆಯಲಿದ್ದು, ಕ್ಲೈಮ್ಯಾಕ್ಸ್‌‌ನಲ್ಲಿ ಪಾರ್ಟ್-2ಗೆ ಲೀಡ್ ಕೂಡ ನೀಡಲಾಗಿದೆ. ಮೈಕೆಲ್ ಇಲ್ಲಿಯ ತನಕ ಹೊರಬಂದಿರೋ ಎಲ್ಲಾ ಹಾಲಿವುಡ್ ಚಿತ್ರಗಳ ರೆಕಾರ್ಡ್‌‌ಗಳನ್ನ ಬ್ರೇಕ್ ಮಾಡಿ, ರೆಕಾರ್ಡ್‌ ಕಾ ಬಾಪ್ ಆಗೋದು ಗ್ಯಾರಂಟಿ.

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

BeFunky collage (79)

ಬಿರಿಯಾನಿ ಊಟದ ನಂತರ ಕಲ್ಲಂಗಡಿ ತಿಂದರೆ ಪ್ರಾಣಕ್ಕೆ ಕಂಟಕವೇ?

by ಶ್ರೀದೇವಿ ಬಿ. ವೈ
April 28, 2026 - 8:06 pm
0

BeFunky collage (78)

ಸಿನಿದುನಿಯಾಗೆ ನಂ.1 ಕಿಂಗ್ ಆಫ್ ಪಾಪ್ ‘ಮೈಕೆಲ್’..!!

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
April 28, 2026 - 7:30 pm
0

BeFunky collage (77)

ನೆಲಮಂಗಲದಲ್ಲಿ ವರುಣನ ಆರ್ಭಟ: ಬಿರುಗಾಳಿ ಮಳೆಗೆ ರೈತನ ಜೀವನಾಧಾರವಾಗಿದ್ದ ಹಸು ಬಲಿ!

by ಶ್ರೀದೇವಿ ಬಿ. ವೈ
April 28, 2026 - 7:18 pm
0

BeFunky collage (76)

ತುಮಕೂರಿನಲ್ಲಿ ಹಣದ ವಿಚಾರಕ್ಕೆ ಒಡಹುಟ್ಟಿದ ತಮ್ಮನನ್ನೇ ಕೊಂದ ಅಣ್ಣ!

by ಶ್ರೀದೇವಿ ಬಿ. ವೈ
April 28, 2026 - 6:57 pm
0

ಸಂಬಂಧಿಸಿದ ಪೋಸ್ಟ್‌ಗಳು

  • BeFunky collage (71)
    ಜೈರಾಜ್-ಕೊತ್ವಾಲ್ ಭೂಗತಲೋಕದಲ್ಲಿ ಬಲರಾಮನ ದಿನಗಳು
    April 28, 2026 | 0
  • BeFunky collage (69)
    ಕಾಲ ಭೈರವ ಕಿಚ್ಚ.. ಪ್ರೇಮ್-ಧ್ರುವಗಾಗಿ ಸುದೀಪ್ ಮಾಡಿದ್ದೇನು?
    April 28, 2026 | 0
  • Untitled design 2026 04 28T142331.067
    200ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಸ್ಕಾಲರ್ಷಿಪ್ ವಿತರಿಸಿದ ಅನಿಲ್ ಶೆಟ್ಟಿ-ಮಾನುಷಿ ಚಿಲ್ಲರ್
    April 28, 2026 | 0
  • Untitled design 2026 04 28T141500.663
    ಪೆಟ್ರೋಲ್ ಬಾಂಬ್ ಸ್ಫೋಟಿಸಿ ರೀಲ್ಸ್: ಬಿಗ್‌ಬಾಸ್ ಮಾಜಿ ಸ್ಪರ್ಧಿ ರಜತ್‌ ಮತ್ತೊಂದು ವಿವಾದ
    April 28, 2026 | 0
  • Untitled design 2026 04 28T134005.870
    ಓಂ ಸಾಯಿಪ್ರಕಾಶ್ ನಿರ್ದೇಶನದಲ್ಲಿ ‘ಕಾಮನ್ ಮ್ಯಾನ್’ ಆದ ಗೌರಿಶಂಕರ್
    April 28, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version