• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Wednesday, April 29, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home Flash News

ವಿಶ್ವ ಸಿನಿದುನಿಯಾಗೆ ಕಿಂಗ್ ಆಫ್ ಪಾಪ್ ‘ಮೈಕೆಲ್’ ನಂ.1

ಫಸ್ಟ್ ಡೇ 680 ಕೋಟಿ.. 4 ದಿನಕ್ಕೆ 2082 ಕೋಟಿ ಕಲೆಕ್ಷನ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
April 29, 2026 - 2:41 pm
in Flash News, ಸಿನಿಮಾ
0 0
0
Untitled design 2026 04 29T144059.033

ವರ್ಲ್ಡ್ ಫೇಮಸ್ ಕಿಂಗ್ ಆಫ್ ಪಾಪ್ ಕಲ್ಚರ್ ಮಿಸ್ಟರ್ ಮೈಕೆಲ್ ಜಾಕ್ಸನ್ ಕುರಿತ ಬಯೋಗ್ರಫಿ ಬೆಳ್ಳಿತೆರೆ ಮೇಲೆ ನಿರೀಕ್ಷೆಗೂ ಮೀರಿ ಕಮಾಲ್ ಮಾಡ್ತಿದೆ. ಹಾಲಿವುಡ್ ಮಂದಿಯಿಂದ ತಯಾರಾದ ಈ ಸಿನಿಮಾ, ರಿಲೀಸ್ ಆದ ನಾಲ್ಕೇ ದಿನದಲ್ಲಿ ಬರೋಬ್ಬರಿ 2082 ಕೋಟಿ ದಾಖಲೆ ಕಲೆಕ್ಷನ್ ಮಾಡಿದೆ. ಆ ಮೂಲಕ ವಿಶ್ವ ಸಿನಿದುನಿಯಾದಲ್ಲಿ ಬಿಗ್ ಓಪನಿಂಗ್ ಪಡೆದ ಮೊದಲ ಸಿನಿಮಾ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ. ಸದ್ಯ ಮೈಕೆಲ್ ವರ್ಲ್ಡ್ಸ್ ನಂಬರ್ ಒನ್ ಮೂವಿ ಆಗಿ ರಾರಾಜಿಸ್ತಿದೆ. ಈ ಕುರಿತ ಇಂಟ್ರೆಸ್ಟಿಂಗ್‌ ಸ್ಟೋರಿ ಇಲ್ಲಿದೆ ನೋಡಿ.

  • ವಿಶ್ವ ಸಿನಿದುನಿಯಾಗೆ ಕಿಂಗ್ ಆಫ್ ಪಾಪ್ ‘ಮೈಕೆಲ್’ ನಂ.1
  • ಫಸ್ಟ್ ಡೇ 680 ಕೋಟಿ.. 4 ದಿನಕ್ಕೆ 2082 ಕೋಟಿ ಕಲೆಕ್ಷನ್
  • ತಂದೆಯಿಂದ ಅತಿಯಾದ ಹಿಂಸೆ.. ಮನೆ ಬಿಡುವ ರೋಚಕಥೆ
  • ಕ್ಲೈಮ್ಯಾಕ್ಸ್‌‌ನಲ್ಲಿ ಸರ್‌‌ಪ್ರೈಸ್.. ದಿ ಸ್ಟೋರಿ ವಿಲ್ ಬಿ ಕಂಟಿನ್ಯೂ..!

ಮೂನ್‌ ವಾಕ್‌ಗೆ ಕೇರ್ ಆಫ್ ಅಡ್ರೆಸ್ ಆಗಿದ್ದ ಅಮೆರಿಕಾದ ಖ್ಯಾತ ಗಾಯಕ, ಚಿತ್ರಸಾಹಿತಿ, ಡ್ಯಾನ್ಸರ್, ನಟ.. ಕಿಂಗ್ ಆಫ್ ಪಾಪ್ ಅಂತಲೇ ಕರೆಯಲ್ಪಟ್ಟ ಮೈಕೆಲ್ ಜಾಕ್ಸನ್ ಅದೆಷ್ಟೋ ಮಂದಿಗೆ ಇನ್ಸ್‌ಪಿರೇಷನ್. ಸದ್ಯ ಈ ಪಾಪ್ ದಂತಕಥೆ ಮೇಲೆ ಸಿನಿಮಾವೊಂದು ತಯಾರಾಗಿದೆ. ಹೌದು.. ಅವ್ರ ಜೀವನಚರಿತ್ರೆ ಮೈಕೆಲ್ ಅನ್ನೋ ಟೈಟಲ್‌‌ನಲ್ಲಿ ಸಿನಿಮಾ ರೂಪ ಪಡೆದು ಬೆಳ್ಳಿತೆರೆ ಬೆಳಗುತ್ತಿದೆ. ಜಾನ್ ಲೋಗನ್ ಬರೆದ ಕಥೆಗೆ ಆ್ಯಂಟೋಯಿನ್ ಫುಕ್ವಾ ಆ್ಯಕ್ಷನ್ ಕಟ್ ಹೇಳಿ ಬಿಗ್‌‌ಸ್ಕ್ರೀನ್‌ಗೆ ತಂದಿದ್ದಾರೆ.

RelatedPosts

ಬೆಂಗಳೂರಿನಲ್ಲಿ ವರುಣಾರ್ಭಟ: ಆಲಿಕಲ್ಲು ಮಳೆಗೆ ನದಿಯಂತಾದ ರಸ್ತೆಗಳು, ವಾಹನ ಸವಾರರ ಪರದಾಟ!

ಸಿಲಿಕಾನ್ ಸಿಟಿಯಲ್ಲಿ ವರುಣನ ಅಬ್ಬರ: ಬಿರುಗಾಳಿ ಸಹಿತ ಭಾರೀ ಮಳೆಗೆ ಬೆಂಗಳೂರು ತತ್ತರ!

Exit Poll 2026: ಪಂಚರಾಜ್ಯಗಳ ಮಹಾಸಮರಕ್ಕೆ ಕೌಂಟ್‌ಡೌನ್

ಸಾರಿಗೆ ನೌಕರರಿಗೆ ರಾಜ್ಯ ಸರ್ಕಾರದಿಂದ ಸಿಹಿ ಸುದ್ದಿ: ವೇತನ ಹಿಂಬಾಕಿ ಪಾವತಿಗೆ ₹450 ಕೋಟಿ ಬಿಡುಗಡೆ!

ADVERTISEMENT
ADVERTISEMENT

ಮೈಕೆಲ್ ಜಾಕ್ಸನ್ ಪಾತ್ರದಲ್ಲಿ ಅವರ ಸೋದರಳಿಯ ಜಾಫರ್ ಜಾಕ್ಸನ್ ಬಣ್ಣ ಹಚ್ಚಿದ್ದು, ಥೇಟ್ ಮೈಕೆಲ್ ಜಾಕ್ಸನ್‌‌‌ನಂತೆಯೇ ಪರ್ಫಾಮ್ ಮಾಡಿರೋದು ಇಂಟರೆಸ್ಟಿಂಗ್. ಜಾಕ್ಸನ್ ಕುಟುಂಬದ ಕುಡಿಯೇ ಆಗಿರೋದ್ರಿಂದ ಅದು ರಕ್ತಗತವಾಗಿಯೇ ಅವರಿಗೆ ಬಂದುಬಿಟ್ಟಿದೆ. ಹಾಗಾಗಿ ಮೈಕೆಲ್ ಜಾಕ್ಸನ್ ಪಾತ್ರಕ್ಕೆ ಜೀವ ತುಂಬಲು ಜಾಫರ್ ಜಾಕ್ಸನ್ ಸಿಕ್ಕಾಪಟ್ಟೆ ಎಫರ್ಟ್‌‌ಗಳನ್ನ ಹಾಕಿದ್ದಾರೆ. ಸಾಮರ್ಥ್ಯ ಮೀರಿ ನಟಿಸಿದ್ದಾರೆ. ಅದಕ್ಕೆ ಅವರ ಹಾರ್ಡ್ ವರ್ಕ್, ಡೆಡಿಕೇಷನ್ ಹಾಗೂ ಡಿಟರ್ಮಿನೇಷನ್ ಸಾಕಷ್ಟಿದೆ. ಹಾಗಾಗಿಯೇ ಪ್ರತಿ ಫ್ರೇಮ್‌‌ನಲ್ಲೂ ನಮಗೆ ಮೈಕೆಲ್ ಜಾಕ್ಸನ್ ಕಣ್ಣಿಗೆ ಕಟ್ಟಿದಂತೆ ಕಾಣಸಿಗ್ತಿದ್ದಾರೆ.

ವಿಶ್ವ ಸಿನಿದುನಿಯಾದಲ್ಲಿ ಮೈಕೆಲ್ ಸಿನಿಮಾ ಬಾಕ್ಸ್ ಆಫೀಸ್ ಕಲೆಕ್ಷನ್‌‌ನಲ್ಲಿ ಸಾರ್ವಕಾಲಿಕ ದಾಖಲೆ ಬರೆದಿರೋದು ಮತ್ತೊಂದು ಹೈಲೈಟ್. ವಿಶ್ವದಾದ್ಯಂತ ಈ ಸಿನಿಮಾ ರಿಲೀಸ್ ಆದ ಮೊದಲ ದಿನವೇ ಬರೋಬ್ಬರಿ 680 ಕೋಟಿ ಗಳಿಸಿದೆ. ನಾಲ್ಕೇ ದಿನಕ್ಕೆ ಸುಮಾರು 2081 ಕೋಟಿ 98 ಲಕ್ಷ ಕಲೆಕ್ಷನ್ ಮಾಡಿ ಎಲ್ಲರನ್ನ ನಿಬ್ಬೆರಗಾಗಿಸಿದೆ. ಈ ಮೂಲಕ ಓಪನ್ ಹೈಮರ್ ಹಾಗೂ ಬೊಹೆಮಿಯನ್ ರಾಪ್ಸೋಡಿ ಸಿನಿಮಾಗಳ ದಾಖಲೆಯನ್ನ ಸರಿಗಟ್ಟಿ ಬಿಗ್ಗೆಸ್ಟ್ ಓಪನಿಂಗ್ ಪಡೆದ ವಿಶ್ವದ ಮೊದಲ ಸಿನಿಮಾ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ ಮೈಕೆಲ್.

ಅಂದಹಾಗೆ ಪಾಪ್ ಕಲ್ಚರ್‌‌ನ ರಾಯಭಾರಿ ಆಗಿ ರಾರಾಜಿಸಿದ ರೋಬೋ ಡ್ಯಾನ್ಸರ್ ಮೈಕೆಲ್ ಜಾಕ್ಸನ್ ಕುರಿತ ಎಲ್ಲಾ ವಿಷಯಗಳು ಇದೊಂದೇ ಚಿತ್ರದಲ್ಲಿ ತೋರಿಸೋಕೆ ಡೈರೆಕ್ಟರ್‌ಗೆ ಸಾಧ್ಯವಾಗಿಲ್ಲ. ಐದು ಮಂದಿ ಮಕ್ಕಳಲ್ಲಿ ಕೊನೆಯ ಮಗನಾಗಿದ್ದ ಮೈಕೆಲ್, ಬಾಲ್ಯದಲ್ಲಿ ತಮ್ಮ ತಂದೆಯಿಂದ ಅನುಭವಿಸಿದ ಚಿತ್ರಹಿಂಸೆ ಅಷ್ಟಿಷ್ಟಲ್ಲ. ಕಮರ್ಷಿಯಲ್ ಮೈಂಡೆಡ್ ತಂದೆ, ಹಣದ ಆಸೆಗಾಗಿ ಏನೆಲ್ಲಾ ಮಾಡ್ತಿದ್ರು ಅನ್ನೋದನ್ನ ಎಳೆ ಎಳೆಯಾಗಿ ತೋರಿಸೋ ಪ್ರಯತ್ನ ಇಲ್ಲಿ ನಡೆದಿದೆ. ಅಷ್ಟೇ ಅಲ್ಲ, ಬೆಲ್ಟ್‌‌ನಿಂದ ಮನಸೋ ಇಚ್ಚೆ ಥಳಿಸುತ್ತಿದ್ದ ಅನ್ನೋದನ್ನ ಕೂಡ ತೋರಿಸಲಾಗಿದೆ.

ತಂದೆಯನ್ನ ಮೈಕೆಲ್ ಜಾಕ್ಸನ್ ಏಕೆ ದ್ವೇಷಿಸುತ್ತಿದ್ದ, 20ನೇ ವಯಸ್ಸಿಗೆ ಆತ ಮನೆ ಬಿಟ್ಟು ಹೊರಬಂದು ಸ್ವತಂತ್ರವಾಗಿ ಜೀವನ ಕಟ್ಟಿಕೊಂಡಿದ್ದು ಹೇಗೆ..? ಸಾಕಷ್ಟು ಅವಮಾನ, ಅಪಮಾನಗಳನ್ನ ಅನುಭವಿಸಿ, ಪಾಪ್ ಲೋಕದ ಧ್ರುವತಾರೆ ಆಗಲು ಮನೆ ತೊರೆಯುವುದು ಏಕೆ ಅನ್ನೋ ತನಕ ಈ ಚಿತ್ರದ ಕಥೆ ಸಾಗಲಿದೆ. ದಿ ಸ್ಟೋರಿ ವಿಲ್ ಬಿ ಕಂಟಿನ್ಯೂಡ್ ಅಂತ ಕ್ಲೈಮ್ಯಾಕ್ಸ್‌‌ನಲ್ಲಿ ಪಾರ್ಟ್-2ಗೆ ಲೀಡ್ ಕೂಡ ನೀಡಲಾಗಿದೆ.

ಮೈಕೆಲ್ ಜಾಕ್ಸನ್ ಪಾಪ್ ಸ್ಟಾರ್ ಆಗಿ ನಾಲ್ಕಕ್ಕೂ ಅಧಿಕ ದಶಕಗಳ ಕಾಲ ಮಿಂಚಿದ್ದು ಹೇಗೆ..? ಆ ಸ್ಟಾರ್ಡಮ್‌ನ ಹೇಗೆ ಎಂಜಾಯ್ ಮಾಡ್ತಿದ್ರು..? ಕಪ್ಪು ಜನಾಂಗದವನಾದ್ರೂ ಸಹ ಬಿಳಿಯರ ನಡುವೆ ಸ್ಟಾರ್ ಆಗಿ ನೆಲೆಯೂರಿದ್ದು ಹೇಗೆ..? ಆತನಿಗಿದ್ದ ತೊನ್ನು ರೋಗ. ಅದಕ್ಕಾಗಿ ಆತ ಮಾಡಿಸಿಕೊಂಡ ಪ್ಲಾಸ್ಟಿಕ್ ಸರ್ಜರಿಗಳು. ಮಾಡಿದ ಆಸ್ತಿ ಪಾಸ್ತಿಗಳು. 50ನೇ ವಯಸ್ಸಿಗೆ ಸಾವನ್ನಪ್ಪಿದ ಆತನಿಗೆ ಆ ಇಂಜೆಕ್ಷನ್ ಮಾರಕವಾಯ್ತಾ..? ಹೀಗೆ ಸಾಕಷ್ಟು ಪ್ರಶ್ನೆಗಳಿಗೆ ಮೈಕೆಲ್ ಸಿನಿಮಾದ ಎರಡನೇ ಭಾಗ ಉತ್ತರವಾಗಿ ಹೊರಹೊಮ್ಮುವ ಸಾಧ್ಯತೆಯಿದೆ. ಒಟ್ಟಾರೆ ಮೈಕೆಲ್ ಇಲ್ಲಿಯ ತನಕ ಹೊರಬಂದಿರೋ ಎಲ್ಲಾ ಹಾಲಿವುಡ್ ಚಿತ್ರಗಳ ರೆಕಾರ್ಡ್‌‌ಗಳನ್ನ ಬ್ರೇಕ್ ಮಾಡಿ, ರೆಕಾರ್ಡ್‌ ಕಾ ಬಾಪ್ ಆಗಿರೋದು ಗ್ರೇಟ್. ಇದು ಮೈಕೆಲ್ ಜಾಕ್ಸನ್‌‌ಗಿದ್ದ ಕ್ರೇಜ್ ಹಾಗೂ ಜನಕ್ಕೆ ಆತನ ಲೈಫ್‌ ಸ್ಟೋರಿ ಮೇಲೆ ಇರೋ ಕುತೂಹಲದ ಕೈಗನ್ನಡಿಯೂ ಹೌದು.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್  

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

BeFunky collage (8)

ಬೆಂಗಳೂರಿನಲ್ಲಿ ವರುಣಾರ್ಭಟ: ಆಲಿಕಲ್ಲು ಮಳೆಗೆ ನದಿಯಂತಾದ ರಸ್ತೆಗಳು, ವಾಹನ ಸವಾರರ ಪರದಾಟ!

by ಶ್ರೀದೇವಿ ಬಿ. ವೈ
April 29, 2026 - 6:23 pm
0

BeFunky collage (7)

110 ಕೆಜಿ ಗಾಂಜಾ ಸಾಗಿಸುತ್ತಿದ್ದ 22 ‘ಬುದ್ಧ ಸನ್ಯಾಸಿಗಳು’ ವಿಮಾನ ನಿಲ್ದಾಣದಲ್ಲಿ ಅರೆಸ್ಟ್!

by ಶ್ರೀದೇವಿ ಬಿ. ವೈ
April 29, 2026 - 6:17 pm
0

BeFunky collage (6)

ಬೆಂಗಳೂರು ಮಾಂಸ ಪ್ರಿಯರ ಗಮನಕ್ಕೆ: ಮೇ 1 ರಂದು ನಗರಾದ್ಯಂತ ಮಾಂಸ ಮಾರಾಟ ನಿಷೇಧ!

by ಶ್ರೀದೇವಿ ಬಿ. ವೈ
April 29, 2026 - 6:04 pm
0

BeFunky collage (5)

ಸಿಲಿಕಾನ್ ಸಿಟಿಯಲ್ಲಿ ವರುಣನ ಅಬ್ಬರ: ಬಿರುಗಾಳಿ ಸಹಿತ ಭಾರೀ ಮಳೆಗೆ ಬೆಂಗಳೂರು ತತ್ತರ!

by ಶ್ರೀದೇವಿ ಬಿ. ವೈ
April 29, 2026 - 5:25 pm
0

ಸಂಬಂಧಿಸಿದ ಪೋಸ್ಟ್‌ಗಳು

  • BeFunky collage (8)
    ಬೆಂಗಳೂರಿನಲ್ಲಿ ವರುಣಾರ್ಭಟ: ಆಲಿಕಲ್ಲು ಮಳೆಗೆ ನದಿಯಂತಾದ ರಸ್ತೆಗಳು, ವಾಹನ ಸವಾರರ ಪರದಾಟ!
    April 29, 2026 | 0
  • BeFunky collage (5)
    ಸಿಲಿಕಾನ್ ಸಿಟಿಯಲ್ಲಿ ವರುಣನ ಅಬ್ಬರ: ಬಿರುಗಾಳಿ ಸಹಿತ ಭಾರೀ ಮಳೆಗೆ ಬೆಂಗಳೂರು ತತ್ತರ!
    April 29, 2026 | 0
  • BeFunky collage (2)
    Exit Poll 2026: ಪಂಚರಾಜ್ಯಗಳ ಮಹಾಸಮರಕ್ಕೆ ಕೌಂಟ್‌ಡೌನ್
    April 29, 2026 | 0
  • BeFunky collage
    ಸಾರಿಗೆ ನೌಕರರಿಗೆ ರಾಜ್ಯ ಸರ್ಕಾರದಿಂದ ಸಿಹಿ ಸುದ್ದಿ: ವೇತನ ಹಿಂಬಾಕಿ ಪಾವತಿಗೆ ₹450 ಕೋಟಿ ಬಿಡುಗಡೆ!
    April 29, 2026 | 0
  • Untitled design 2026 04 29T141334.893
    ಟಾಕ್ಸಿಕ್ ಮತ್ತೆ ಪೋಸ್ಟ್‌ಪೋನ್..ಜೂ-4ಕ್ಕಿಲ್ಲ ರಿಲೀಸ್
    April 29, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version