• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Monday, December 15, 2025
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಮಾದೇವ ಪ್ರೊಡ್ಯೂಸರ್‌‌ನಿಂದ 1.5 ಕೋಟಿ ಪಂಗನಾಮ

ನಿರ್ಮಾಪಕ ಸುಮಂತ್ v/s ಕೇಶವ್..ಏನೀ ವಿವಾದ..?

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
July 11, 2025 - 8:13 pm
in ಸಿನಿಮಾ
0 0
0
Web 2025 07 11t201148.913

ಸದ್ಯ ಸ್ಯಾಂಡಲ್‌ವುಡ್‌ನಲ್ಲಿ ಕೋಟಿ ಕೋಟಿ ಬಾಕ್ಸ್ ಆಫೀಸ್ ಕಲೆಕ್ಷನ್ ಮಾಡ್ತಿರೋ ಸಕ್ಸಸ್‌‌ಫುಲ್ ಸಿನಿಮಾ ಮಾದೇವ. ಈ ಚಿತ್ರದ ಪ್ರೊಡ್ಯೂಸರ್‌ಗೆ ಅದೇ ಸಿನಿಮಾದ ಮತ್ತೊಬ್ಬ ಪ್ರೊಡ್ಯೂಸರ್ ಒಂದೂವರೆ ಕೋಟಿ ರೂಪಾಯಿ ದೋಖಾ ಮಾಡಿದ್ದಾರಂತೆ. ಅಷ್ಟೇ ಅಲ್ಲ, ಹಣ ಕೇಳಲು ಹೋದಾಗ ಪ್ರಾಣ ಬೆದರಿಕೆ ಕೂಡ ಹಾಕಿದ್ದಾರಂತೆ. ಈ ಕುರಿತ ಇನ್‌ಸೈಡ್ ಸ್ಟೋರಿ ಇಲ್ಲಿದೆ.

2025 ಅರ್ಧ ವರ್ಷವೇ ಕಳೆಯಿತು. ಇಲ್ಲಿಯವರೆಗೂ ಹೇಳಿಕೊಳ್ಳುವಂತಹ ಒಂದು ಸಿನಿಮಾ ಕೂಡ ಬಂದಿಲ್ಲ. ಆದ್ರೆ ಇತ್ತೀಚೆಗೆ ತೆರೆಕಂಡ ವಿನೋದ್ ಪ್ರಭಾಕರ್-ಸೋನಲ್ ನಟನೆಯ ಮಾದೇವ ಚಿತ್ರ ಪ್ರೇಕ್ಷಕರು ಹಾಗೂ ಚಿತ್ರಪ್ರೇಮಿಗಳಿಂದ ಉತ್ತಮ ಪ್ರಶಂಸೆ ಹಾಗೂ ಪ್ರತಿಕ್ರಿಯೆ ಪಡೆಯುತ್ತಿದೆ. ಯಶಸ್ವಿ 25 ದಿನ ಪೂರೈಸಿ 50ನೇ ದಿನದತ್ತ ಮುನ್ನುಗ್ಗುತ್ತಿದೆ. ರೀಸೆಂಟ್ ಆಗಿ ಚಿತ್ರತಂಡ ಸಕ್ಸಸ್ ಸಂಭ್ರಮ ಕೂಡ ಹಮ್ಮಿಕೊಂಡಿತ್ತು.

RelatedPosts

ಮಲಯಾಳಂ ನಟ ಅಖಿಲ್ ವಿಶ್ವನಾಥ್ ಅಪಾರ್ಟ್‌ಮೆಂಟ್‌ನಲ್ಲಿ ಶವವಾಗಿ ಪತ್ತೆ

‘ದರ್ಶನ್ ಫ್ಯಾನ್ಸ್‌‌ಗೆ ಮಹಿಳೆಯರನ್ನು ಗೌರವಿಸೋದು ಗೊತ್ತು’: ವಿಜಯಲಕ್ಷ್ಮಿ

ದಚ್ಚು ಎಷ್ಟು ಗಂಟೆ ವರ್ಕೌಟ್ ಮಾಡ್ತಿದ್ರು? ಏನ್ ತಿಂತಿದ್ರು..?

ಜಗ್ಗೇಶ್ ಲೈಫೇ ಪವಾಡ..ರಾಯರ ನೆನೆದ ನವರಸನಾಯಕ

ADVERTISEMENT
ADVERTISEMENT

497818521 1238551664313016 1727258503127196093 n

ಆದ್ರೀಗ ನಿರ್ಮಾಪಕ ನಡುವಿನ ಹಣಕಾಸಿನ ಜಗಳ ಬೀದಿಗೆ ಬಂದಿದೆ. ಮಾದೇವ ಸಿನಿಮಾನ ಶುರು ಮಾಡಿದ ನಿರ್ಮಾಪಕ ಸುಮಂತ್‌‌ಗೆ, ಸಿನಿಮಾನ ಕಂಪ್ಲೀಟ್ ಮಾಡಿ, ರಿಲೀಸ್ ಮಾಡಿರೋ ಮತ್ತೊಬ್ಬ ನಿರ್ಮಾಪಕ ಆರ್ ಕೇಶವ್ ದೇವಸಂದ್ರ ಒಂದೂವರೆ ಕೋಟಿ ಹಣ ಕೊಡದೆ ಸತಾಯಿಸುತ್ತಿದ್ದಾರಂತೆ. ಹಾಕಿದ ಒಂದೂವರೆ ಕೋಟಿ ಹಣದ ಜೊತೆ 25 ಪರ್ಸೆಂಟ್ ಶೇರ್ ಕೂಡ ಕೊಡೋದಾಗಿ ಹೇಳಿದ್ದ ನಿರ್ಮಾಪಕ ಕೇಶವ್ ಎರಡೂ ಕೊಡದೆ ಹೆದರಿಸುತ್ತಿದ್ದಾರಂತೆ. ಹಣ ಕೇಳಲು ಹೋದ ಸುಮಂತ್‌ಗೆ ಕೇಶವ್ ಪ್ರಾಣ ಬೆದರಿಕೆ ಕೂಡ ಹಾಕಿದ್ದಾರಂತೆ.

ನಿರ್ದೇಶಕ ನವೀನ್ ರೆಡ್ಡಿ, ಸಿನಿಮಾಟೋಗ್ರಾಫರ್ ಬಾಲಕೃಷ್ಣಗೂ ಕೊಡಬೇಕಾದ ಸಂಭಾವನೆ ಹಣ ನೀಡದೆ ಸತಾಯಿಸ್ತಿರೋ ಕೇಶವ್, ಮಾದೇವ ಬಾಕ್ಸ್ ಆಫೀಸ್ ಕಲೆಕ್ಷನ್‌ನಿಂದ ಬಂದ ಕೋಟಿ ಕೋಟಿ ಹಣವನ್ನು ಜೇಬಿಗೆ ಇಳಿಸುತ್ತಿದ್ದಾರೆ ಎನ್ನಲಾಗಿದೆ. ಇನ್ನು ಈ ವಿಷಯ ನಟ ವಿನೋದ್ ಪ್ರಭಾಕರ್, ಡೈರೆಕ್ಟರ್ ನವೀನ್ ರೆಡ್ಡಿ, ಕ್ಯಾಮೆರಾಮ್ಯಾನ್ ಬಾಲಕೃಷ್ಣ, ಚಿತ್ರದ ಮ್ಯಾನೇಜರ್, ಈ ಹಿಂದೆ ಒಂದು ಕೋಟಿ ಹಣ ಫೈನಾನ್ಸ್ ಮಾಡಿದ್ದ ನಟ ಮೈಕೋ ನಾಗರಾಜ್ ಕೂಡ ಮೋಸ ಹೋದ ನಿರ್ಮಾಪಕ ಸುಮಂತ್ ಪರ ನಿಂತಿದ್ದಾರೆ.

497760976 1238551660979683 4516794236512509274 n

ಹಣ ನೀಡಿ ಸಿನಿಮಾ ಶುರು ಮಾಡಿದ್ದಲ್ಲದೆ, ಚಿತ್ರರಂಗಕ್ಕೆ ಕೇಶವ್ ಅವರನ್ನ ಪರಿಚಯಿಸಿದ್ದು ಕೂಡ ಇದೇ ನಿರ್ಮಾಪಕ ಸುಮಂತ್ ಅವರು. ಆದ್ರೀಗ ಹಣವೂ ಇಲ್ಲದೆ, ಶೇರ್ ಸಹ ಇಲ್ಲದೆ ನ್ಯಾಯಕ್ಕಾಗಿ ಹೋರಾಟ ನಡೆಸ್ತಿದ್ದಾರೆ ಸುಮಂತ್. ಕೋರ್ಟ್‌, ಫಿಲ್ಮ್ ಚೇಂಬರ್ ಸೇರಿದಂತೆ ವಾಹಿನಿಗಳ ಬಳಿ ಅಳಲು ತೋಡಿಕೊಂಡ್ರೂ ನ್ಯಾಯ ಸಿಗದಂತಾಗಿದೆ. ಮಾದೇವ ಹಿಂದಿ ಡಬ್ಬಿಂಗ್ ರೈಟ್ಸ್‌ನಿಂದ ಬಂದ ಹಣವನ್ನು ನೀಡೋದಾಗಿ ಬಾಯಿ ಮಾತಲ್ಲಿ ಹೇಳಿದ್ದ ನಿರ್ಮಾಪಕ ಕೇಶವ್, ಅದನ್ನೂ ಸಹ ಕೊಡಲ್ಲ ಅಂತ ಧಮ್ಕಿ ಹಾಕ್ತಿದ್ದಾರಂತೆ.

ಹಣ ಕೇಳಲು ಹೋದ ಸುಮಂತ್‌ಗೆ ಅ.., ಅ.. ಅಂತ ಅವಾಚ್ಯ ಪದಗಳಿಂದ ನಿಂದಿಸ್ತಿದ್ದಾರಂತೆ. ಕೊಟ್ಟವ್ನು ಕೋಡಂಗಿ, ಈಸ್ಕೊಂಡವ್ನು ಈರಭದ್ರ ಅನ್ನೋ ಹಾಗೆ ಕೇಶವ್ ಮಾತ್ರ ಸಿನಿಮಾದಿಂದ ನೇಮು, ಫೇಮು ಜೊತೆ ಜೇಬು ತುಂಬಿಸಿಕೊಂಡು ಭದ್ರಗೊಂಡಿದ್ದಾರೆ. ಆದ್ರೆ ಸೈಟ್ ಮಾರಿ, ಅವರಿವರ ಬಳಿ ಸಾಲ ಸೋಲ ಮಾಡಿ ಹಣ ಹೂಡಿಕೆ ಮಾಡಿದ ಸುಮಂತ್ ಮಾತ್ರ ಕಣ್ಣೀರು ಇಡುವಂತಾಗಿದೆ. ಸಿನಿಮಾ ಗೆದ್ರೂ, ನಿರ್ಮಾಪಕ ಕಣ್ಣೀರು ಇಡ್ತಿರೋದು ನಿಜಕ್ಕೂ ಚಿತ್ರರಂಗಕ್ಕೆ ದೊಡ್ಡ ಕಳಂಕ. ಇದನ್ನ ಫಿಲ್ಮ್ ಚೇಂಬರ್ ಅಥ್ವಾ ನಿರ್ಮಾಪಕರ ಸಂಘ ಹೇಗೆ ಸರಿಪಡಿಸುತ್ತೆ ಅನ್ನೋದನ್ನ ನಿರೀಕ್ಷಿಸಬೇಕಿದೆ.

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design 2025 12 15T000651.477

ಶಾಮನೂರು ಶಿವಶಂಕರಪ್ಪ ಅವರ ಅಂತ್ಯಸಂಸ್ಕಾರಕ್ಕೆ ಸ್ಥಳ ನಿಗದಿ..!

by ಯಶಸ್ವಿನಿ ಎಂ
December 15, 2025 - 12:07 am
0

Untitled design 2025 12 14T234947.244

ಬೈಕ್, ಕಾರುಗಳ ಹಿಂದೆ ಬೀದಿ ನಾಯಿಗಳು ಓಡಿ ಬರುವುದೇಕೆ..? ಅಪಘಾತ ತಪ್ಪಿಸಲು ಸುಲಭ ವಿಧಾನ ಇಲ್ಲಿದೆ ನೋಡಿ

by ಯಶಸ್ವಿನಿ ಎಂ
December 14, 2025 - 11:50 pm
0

Untitled design 2025 12 14T231938.281

ಬಿಗ್‌ಬಾಸ್ ಎಲಿಮಿನೇಷನ್‌ ಅಲ್ಲಿ ಬಿಗ್‌ ಟ್ವಿಸ್ಟ್‌..! ರಕ್ಷಿತಾ ಶೆಟ್ಟಿ & ಧ್ರುವಂತ್ ಔಟ್..?

by ಯಶಸ್ವಿನಿ ಎಂ
December 14, 2025 - 11:33 pm
0

Untitled design 2025 12 14T224533.050

ಧರ್ಮಶಾಲಾದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭರ್ಜರಿ ಜಯಗಳಿಸಿದ ಭಾರತ

by ಯಶಸ್ವಿನಿ ಎಂ
December 14, 2025 - 10:46 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2025 12 14T141242.535
    ಮಲಯಾಳಂ ನಟ ಅಖಿಲ್ ವಿಶ್ವನಾಥ್ ಅಪಾರ್ಟ್‌ಮೆಂಟ್‌ನಲ್ಲಿ ಶವವಾಗಿ ಪತ್ತೆ
    December 14, 2025 | 0
  • Untitled design 2025 12 14T100351.054
    ‘ದರ್ಶನ್ ಫ್ಯಾನ್ಸ್‌‌ಗೆ ಮಹಿಳೆಯರನ್ನು ಗೌರವಿಸೋದು ಗೊತ್ತು’: ವಿಜಯಲಕ್ಷ್ಮಿ
    December 14, 2025 | 0
  • Website (25)
    ದಚ್ಚು ಎಷ್ಟು ಗಂಟೆ ವರ್ಕೌಟ್ ಮಾಡ್ತಿದ್ರು? ಏನ್ ತಿಂತಿದ್ರು..?
    December 13, 2025 | 0
  • Website (24)
    ಜಗ್ಗೇಶ್ ಲೈಫೇ ಪವಾಡ..ರಾಯರ ನೆನೆದ ನವರಸನಾಯಕ
    December 13, 2025 | 0
  • Website (23)
    ರಂಗನತಿಟ್ಟು ಸಿಬ್ಬಂದಿಗೆ ಆ್ಯಕ್ಷನ್ ಪ್ರಿನ್ಸ್ ಅಭಯ..ಭಲೇ ಧ್ರುವ
    December 13, 2025 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version