ಆತ ಕಾಮೀಡಿ ಮೂಲಕವೇ ಹೆಸರು ಮಾಡಿದ್ದ..ಬಡವರ ಮಕ್ಕಳು ಬೆಳಿಬೇಕು ಕಂಣ್ರಯ್ಯ ಅನ್ನೋ ಡೈಲಾಗ್ ನಂತೆ ಸಿನಿಮಾದ ಹೀರೊ ಕೂಡ ಆಗಿದ್ದ.ಆದ್ರೆ ನಾಳೆ ಸಿನಿಮಾ ರಿಲೀಸ್ ಗು ಮುನ್ನ ಇಂದು ಆಗಿದ್ದೇ ಬೇರೆ!.ಕಾಮಿಡಿ ಕಾಮಿಡಿ ಅಂತಲೇ ಯುವತಿಯನ್ನ ರೇಪ್ ಮಾಡಿದ್ದಾನೆ. ಅತ್ಯಾಚಾರ ಆರೋಪ ಮಾಡಿರುವ ನಟಿ ಠಾಣೆಯ ಮಟ್ಟಿಲೇರಿದ್ದಾಳೆ..ಅಷ್ಟಕ್ಕೂ ಆತ ಯಾರು,ಏನಿದು ಅತ್ಯಾಚಾರ ಪ್ರಕರಣ ಅಂತೀರ ,ಈ ಸ್ಟೋರಿ ನೋಡಿ.