• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Sunday, October 4, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ರಾಮ್ ಚರಣ್‌ಗೆ ‘ಮೆಗಾಸ್ಟಾರ್’ ಪಟ್ಟ ಚಿರು ಫ್ಯಾನ್ಸ್ ಬೇಸರ

ದಿಶಾ ಕೆ. ಎಸ್. by ದಿಶಾ ಕೆ. ಎಸ್.
June 28, 2026 - 2:18 pm
in ಸಿನಿಮಾ
0 0
0
Web Photo Editor (86)

ಟಾಲಿವುಡ್‌ನ ಮೆಗಾಸ್ಟಾರ್ ಚಿರಂಜೀವಿಗೆ ಈಗ ಸ್ವಂತ ಫ್ಯಾನ್ಸ್‌ ಸಖತ್ ಕ್ಲಾಸ್ ತಗೋಳ್ತಿದ್ದಾರೆ. ಹೌದು, ಎಪ್ಪತ್ತರ ಹರೆಯದಲ್ಲೂ ಯುವ ನಟರಿಗೆ ಟಕ್ಕರ್ ಕೊಡ್ತಾ, ಚಿತ್ರರಂಗದ ದೊಡ್ಡಣ್ಣನಾಗಿದ್ದ ಚಿರಂಜೀವಿ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಟ್ರೋಲ್‌ಗೆ ಒಳಗಾಗಿದ್ದಾರೆ.

ರಾಮ್ ಚರಣ್‌ಗೆ ‘ಮೆಗಾಸ್ಟಾರ್’ ಪಟ್ಟ.. ಚಿರು ಫ್ಯಾನ್ಸ್ ಬೇಸರ

RelatedPosts

‘ಸುಂಟರಗಾಳಿ’ ಚಿತ್ರದಲ್ಲಿ ಲೇಡಿ ವಿಲನ್ ಆಗಿ ಮಿಂಚಿದ್ದ ಲಲಿತಮ್ಮ ನಿಧನ

ಶಿವಣ್ಣ ಬೇಲ್‌ಗೆ ಪ್ರಶಂಸೆಗಳ ಸುರಿಮಳೆ..ಫ್ಯಾಮಿಲಿ ಬ್ಲಾಕ್‌ಬಸ್ಟರ್‌

ಬಿಗ್ ಸ್ಟಾರ್‌‌ಗಳನ್ನೇ ಮೀರಿಸಿದ ರಚಿತಾ ರಾಮ್ ಬರ್ತ್ ಡೇ ಸೆಲೆಬ್ರೇಷನ್

ಇವು ಬಾಕ್ಸ್ ಆಫೀಸ್‌ ಭರವಸೆ..ಜನ ಮೆಚ್ಚುಗೆಯ ಚಿತ್ರಗಳು..!!

ADVERTISEMENT
ADVERTISEMENT

ಚಿರಂಜೀವಿ ಹೇಳಿಕೆಗೆ ನೆಪೋಟಿಸಂ ಕಾರ್ಡ್ ಎಳೆದ ನೆಟ್ಟಿಗರು..!

ರಾಮ್ ಚರಣ್‌ಗೆ ನ್ಯಾಷನಲ್ ಅವಾರ್ಡ್ ಬೇಕೇ ಬೇಕು ಎಂದ ತಂದೆ

‘ಬಾಹುಬಲಿ’ಗಿಂತ ಮಗಧೀರನೇ ಬೆಸ್ಟ್ ಅಂದಿದ್ದ ಹಳೇ ಕತೆ ರೀ-ಓಪನ್

ಇತ್ತೀಚೆಗಷ್ಟೇ ರಿಲೀಸ್ ಆಗಿ ಧೂಳೆಬ್ಬಿಸುತ್ತಿರುವ ರಾಮ್ ಚರಣ್ ನಟನೆಯ ‘ಪೆದ್ದಿ’ ಚಿತ್ರದ ಸಕ್ಸಸ್ ಮೀಟ್‌ನಲ್ಲಿ ಚಿರಂಜೀವಿ ಆಡಿರೋ ಮಾತುಗಳು ಈಗ ದೊಡ್ಡ ಇಂಟರ್ನೆಟ್ ಯುದ್ಧಕ್ಕೆ ಕಾರಣವಾಗಿದೆ. “ನನ್ನ ಮೆಗಾಸ್ಟಾರ್ ಬಿರುದನ್ನು ನಾನೇ ನನ್ನ ಮಗನಿಗೆ ಕೊಡ್ತಿದ್ದೀನಿ, ಸ್ವತಃ ಪ್ರಧಾನಿ ಮೋದಿಯವರೇ ಚರಣ್‌ನ ಭವಿಷ್ಯದ ಮೆಗಾಸ್ಟಾರ್ ಅಂದಿದ್ದಾರೆ” ಅಂತ ಚಿರು ಸ್ಟೇಜ್ ಮೇಲೆ ಹೇಳಿಕೆ ಕೊಟ್ಟಿದ್ದಾರೆ. ಇದನ್ನ ಕೇಳಿಸಿಕೊಂಡ ನೆಟ್ಟಿಗರು, “ಅಣ್ಣಾ.. ಬಿರುದು ಅನ್ನೋದು ಕಷ್ಟಪಟ್ಟು ಸಂಪಾದಿಸಬೇಕೇ ಹೊರತು, ಆಸ್ತಿ ತರ ಮಗನಿಗೆ ಗಿಫ್ಟ್ ಕೊಡೋದಲ್ಲ” ಅಂತ ನೆಪೋಟಿಸಂ ಕಾರ್ಡ್‌ ಎಳೆದು ಚಿರಂಜೀವಿ ಕಾಲೆಳೆಯುತ್ತಿದ್ದಾರೆ.

ಟ್ವಿಸ್ಟ್ ಇರೋದೇ ಇಲ್ಲಿ ವೇದಿಕೆಯಲ್ಲಿ ಚಿರಂಜೀವಿ, “ಈ ಬಾರಿ ನನ್ನ ಮಗನಿಗೆ ನ್ಯಾಷನಲ್ ಅವಾರ್ಡ್ ಸಿಗಲೇಬೇಕು” ಅಂತ ಹಠ ಹಿಡಿದವರಂತೆ ಮಾತನಾಡಿದ್ದಾರೆ. ಇದರ ಹಿಂದೆ ಮೆಗಾ ಫ್ಯಾಮಿಲಿಯ ಒಳಗಿನ ಆಂತರಿಕ ಕೋಲ್ಡ್ ವಾರ್ ಇದೆ ಅಂತ ಗಾಸಿಪ್ ಹಬ್ಬಿದೆ. ಆಲ್ರೆಡಿ ‘ಪುಷ್ಪ’ ಚಿತ್ರದ ನಟನೆಗಾಗಿ ಅಲ್ಲು ಅರ್ಜುನ್ ರಾಷ್ಟ್ರ ಪ್ರಶಸ್ತಿ ಮುಡಿಗೇರಿಸಿಕೊಂಡಿರೋದ್ರಿಂದ, ಮೆಗಾ ಕ್ಯಾಂಪ್‌ನಲ್ಲಿ ಒಂಥರಾ ಇಗೋ ಹರ್ಟ್ ಆಗಿದೆ. ಅಲ್ಲು ಅರ್ಜುನ್‌ಗೆ ಕೌಂಟರ್ ಕೊಡೋಕೆ ಮತ್ತು ಮಗನನ್ನ ಅವರಿಗಿಂತ ಮೇಲೆ ಕೂರಿಸೋಕೆ ಚಿರಂಜೀವಿ ತಮ್ಮ ಇಡೀ ಪ್ರಭಾವ ಬಳಸ್ತಿದ್ದಾರೆ ಅನ್ನೋದು ಸದ್ಯ ಟಾಲಿವುಡ್‌ನ ಬಿಸಿಬಿಸಿ ಚರ್ಚೆ.

ಚಿರಂಜೀವಿ ಅವರ ಈ ಪುತ್ರ ವ್ಯಾಮೋಹ ಇವತ್ತಿನದ್ದಲ್ಲ ಅಂತ ನೆಟ್ಟಿಗರು ಅವರ ಹಳೇ ಹಿಸ್ಟರಿಯನ್ನ ಕೆದಕುತ್ತಿದ್ದಾರೆ. ಹಿಂದೆ ರಾಜಮೌಳಿಯವರ ‘ಬಾಹುಬಲಿ 1’ ಇಡೀ ವಿಶ್ವದಲ್ಲೇ ದಾಖಲೆ ಬರೆಯುತ್ತಿದ್ದಾಗ, ಅದನ್ನ ಮೆಚ್ಚಿಕೊಳ್ಳದ ಚಿರಂಜೀವಿ, ಅದಕ್ಕಿಂತ ತನ್ನ ಮಗನ ‘ಮಗಧೀರ’ ಚಿತ್ರವೇ ಬೆಸ್ಟ್ ಅಂತ ಸ್ಟೇಟ್‌ಮೆಂಟ್ ಕೊಟ್ಟಿದ್ದರು. ಈಗ ಆ ಹಳೆಯ ವಿಡಿಯೋ ತುಣುಕುಗಳನ್ನು ವೈರಲ್ ಮಾಡಿರೋ ಸಿನಿಮಾ ಪ್ರೇಕ್ಷಕರು, “ಮೆಗಾಸ್ಟಾರ್ ಅವರೇ, ಬೇರೆ ನಟರ ಸಾಧನೆಯನ್ನು ಒಪ್ಪಿಕೊಳ್ಳುವ ದೊಡ್ಡ ಗುಣ ನಿಮಗೇಕೆ ಬರುತ್ತಿಲ್ಲ?” ಎಂದು ಸೋಷಿಯಲ್ ಮೀಡಿಯಾದಲ್ಲಿ ನೇರವಾಗಿಯೇ ಪ್ರಶ್ನೆ ಮಾಡ್ತಿದ್ದಾರೆ

ಚಿತ್ರರಂಗದಲ್ಲಿ ಎಷ್ಟೇ ದೊಡ್ಡ ಬ್ಯಾಕ್‌ಗ್ರೌಂಡ್ ಇದ್ದರೂ, ಪ್ರೇಕ್ಷಕರ ಪ್ರೀತಿ ಮತ್ತು ಯಶಸ್ಸನ್ನು ಬಿರುದುಗಳಂತೆ ಹಸ್ತಾಂತರಿಸಲು ಸಾಧ್ಯವಿಲ್ಲ. ರಾಮ್ ಚರಣ್ ಈಗಾಗಲೇ ತಮ್ಮದೇ ಆದ ಸ್ವಂತ ಸಾಮರ್ಥ್ಯದಿಂದ ಸ್ಟಾರ್ ಆಗಿ ಬೆಳೆದಿದ್ದಾರೆ. ಆದರೆ ಚಿರಂಜೀವಿ ಅವರ ಈ ಅತಿಯಾದ ಪುತ್ರ ವ್ಯಾಮೋಹ ಮತ್ತು ಪ್ರಶಸ್ತಿಗಳಿಗಾಗಿನ ಹಠ ಅವರ ಗೌರವಕ್ಕೆ ಧಕ್ಕೆ ತರುತ್ತಿದೆ. ಸಿನಿಮಾ ಲೋಕದಲ್ಲಿ ಯಾರೇ ಮುನ್ನೆಲೆಗೆ ಬರಬೇಕಾದರೂ ಅದಕ್ಕೆ ಜನರ ಪ್ರೀತಿ ಮತ್ತು ಬಾಕ್ಸ್ ಆಫೀಸ್ ಸುಲ್ತಾನನ ಪಟ್ಟ ಸಿಗಬೇಕೇ ಹೊರತು, ಅದು ಬಿರುದುಗಳ ಹಸ್ತಾಂತರದಿಂದ ಸಾಧ್ಯವಿಲ್ಲ ಎನ್ನುವುದೇ ಸಿನಿರಸರ ಅಂತಿಮ ಅಭಿಪ್ರಾಯ.

ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್

ShareSendShareTweetShare
ದಿಶಾ ಕೆ. ಎಸ್.

ದಿಶಾ ಕೆ. ಎಸ್.

ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ದಿಶಾ ಕೆ. ಎಸ್. ಮೂರು ವರ್ಷಗಳ ಕಾಲ ಡಿಜಿಟಲ್ ಮಾಧ್ಯಮ ವೇದಿಕೆಯಲ್ಲಿ ಕಾರ್ಯ ನಿರ್ವಹಿಸಿದ ಅನುಭವ ಹೊಂದಿದ್ದಾರೆ. 2026ರಿಂದ ಗ್ಯಾರಂಟಿ ನ್ಯೂಸ್ ಡಿಜಿಟಲ್ ಡೆಸ್ಕ್ ನಲ್ಲಿ ಕಾಪಿ ಎಡಿಟರ್ ಆಗಿ ಕಾರ್ಯ ನಿರ್ವಹಿಸುತ್ತಿರುವ ದಿಶಾ, ರಾಜ್ಯ, ರಾಷ್ಟ್ರ & ರಾಜಕೀಯ ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿದ್ದಾರೆ. ಸಿನಿಮಾ & ಫ್ಯಾಷನ್ ರಂಗಗಳು ಇವರ ಆಸಕ್ತಿಯ ವಿಷಯಗಳು.

Please login to join discussion

ತಾಜಾ ಸುದ್ದಿ

ಸರ್ಕಾರ (1)

ಉಕ್ರೇನ್ ಮೇಲೆ ರಷ್ಯಾ ಡ್ರೋನ್ ದಾಳಿ: ಔಷಧ ಘಟಕ ಧ್ವಂಸ, ಓರ್ವ ಸಾ*ವು

by ಶಾಲಿನಿ ಕೆ. ಡಿ
October 4, 2026 - 2:34 pm
0

ಸರ್ಕಾರ

ಮುಸ್ಲಿಂ ನಿರಾಶ್ರಿತ ವಲಸಿಗರಿಗೆ ಉಚಿತ ಹಿಜಾಬ್ ವಿತರಿಸಿದ ಬ್ರಿಟನ್ ಸರ್ಕಾರ

by ಶಾಲಿನಿ ಕೆ. ಡಿ
October 4, 2026 - 2:17 pm
0

ಬೃಹತ್

ಜಾಗತಿಕ ಆರ್ಥಿಕ ಶಕ್ತಿಯಾಗಿ ಭಾರತ: ಯುಎಇ-ಜಪಾನ್‌ನಿಂದ ಬೃಹತ್ ಹೂಡಿಕೆಗೆ ಪ್ಲಾನ್

by Hemanth Kumar S
October 4, 2026 - 1:49 pm
0

Untitled design 2026 10 04T132219.453

ವೀಕೆಂಡ್‌ನಲ್ಲಿ ಬಂಗಾರ ಖರೀದಿಸುವವರಿಗೆ ಗುಡ್‌ನ್ಯೂಸ್: ಚಿನ್ನದ ಬೆಲೆ ಮತ್ತೆ ಇಳಿಕೆ

by ಶಾಲಿನಿ ಕೆ. ಡಿ
October 4, 2026 - 1:23 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 10 04T124216.938
    ‘ಸುಂಟರಗಾಳಿ’ ಚಿತ್ರದಲ್ಲಿ ಲೇಡಿ ವಿಲನ್ ಆಗಿ ಮಿಂಚಿದ್ದ ಲಲಿತಮ್ಮ ನಿಧನ
    October 4, 2026 | 0
  • Your paragraph text 2026 10 03T173336.568
    ಶಿವಣ್ಣ ಬೇಲ್‌ಗೆ ಪ್ರಶಂಸೆಗಳ ಸುರಿಮಳೆ..ಫ್ಯಾಮಿಲಿ ಬ್ಲಾಕ್‌ಬಸ್ಟರ್‌
    October 3, 2026 | 0
  • Your paragraph text 2026 10 03T162457.388
    ಬಿಗ್ ಸ್ಟಾರ್‌‌ಗಳನ್ನೇ ಮೀರಿಸಿದ ರಚಿತಾ ರಾಮ್ ಬರ್ತ್ ಡೇ ಸೆಲೆಬ್ರೇಷನ್
    October 3, 2026 | 0
  • Your paragraph text 2026 10 03T154156.454
    ಇವು ಬಾಕ್ಸ್ ಆಫೀಸ್‌ ಭರವಸೆ..ಜನ ಮೆಚ್ಚುಗೆಯ ಚಿತ್ರಗಳು..!!
    October 3, 2026 | 0
  • Your paragraph text 2026 10 03T120748.864
    ಹುಟ್ಟುಹಬ್ಬದ ಸಂಭ್ರಮದಲ್ಲೂ ದರ್ಶನ್ ನೆನೆದು ಭಾವುಕರಾದ ರಚಿತಾ ರಾಮ್
    October 3, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version