• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Monday, June 1, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ರಿವೀಲ್ ಆಯ್ತು ರಾಜ್ ‘ಲ್ಯಾಂಡ್‌‌ಲಾರ್ಡ್‌’ ದುನಿಯಾ

ಇದು ‘ಆಳಿದವರ ಕಥೆಯಲ್ಲ’.. ‘ಅಳಿದು ಉಳಿದವರ ಕಥೆ’..!

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
December 8, 2025 - 4:34 pm
in ಸಿನಿಮಾ, ಸ್ಯಾಂಡಲ್ ವುಡ್
0 0
0
Untitled design 2025 12 08T161617.124

ಕನ್ನಡ ಚಿತ್ರರಂಗದಲ್ಲಿ ಮತ್ತೊಂದು ಬೆಂಚ್‌‌ಮಾರ್ಕ್‌ ಸಿನಿಮಾ ಆಗೋ ಮುನ್ಸೂಚನೆ ನೀಡಿದೆ ಲ್ಯಾಂಡ್‌‌ಲಾರ್ಡ್‌. ದುನಿಯಾ ವಿಜಯ್- ರಾಜ್ ಬಿ ಶೆಟ್ಟಿಯ ಜುಗಲ್ಬಂದಿ ಜೋರಿರಲಿದ್ದು, ದಿ ರೂಲರ್ ಟೀಸರ್ ಅದಕ್ಕೆ ಮತ್ತಷ್ಟು ವೇಗ ತಂದುಕೊಟ್ಟಿದೆ. ಹಾಗಾದ್ರೆ ಚಿತ್ರರಂಗದ ಸೆನ್ಸೇಷನಲ್ ಸ್ಟಾರ್‌‌ಗಳ ಲ್ಯಾಂಡ್‌‌ಲಾರ್ಡ್‌ ದುನಿಯಾ ಹೇಗಿದೆ ಅಂತೀರಾ..? ಈ ಸ್ಟೋರಿ ನೋಡಿ.

RelatedPosts

“ಚಾರ್ಜ್‌ಶೀಟ್ 03-08” ಚಿತ್ರಕ್ಕೆ ಸೆನ್ಸಾರ್ ಮಂಡಳಿಯಿಂದ ಮೆಚ್ಚುಗೆ

ಶಾಹಿದ್ ಟಚ್‌ಗೆ ರಶ್ಮಿಕಾ ಶಾಕ್…ಫ್ಯಾನ್ಸ್ ಕನ್ಫ್ಯೂಸ್..!

ಸಮಂತಾಗೆ ಮೋಸ ಮಾಡಿದ್ರಾ ನಾಗಚೈತನ್ಯ?ಮುಗಿದು ಹೋದ ಕಥೆಗೆ ಮರುಜೀವ

ಹಸು ನಮ್ಮ ತಾಯಿ, ಬೀಫ್ ಮುಟ್ಟಲ್ಲ..ಸಲ್ಮಾನ್ ಖಾನ್‌ಗೆ ಹಿಂದೂ ಕನೆಕ್ಷನ್

ADVERTISEMENT
ADVERTISEMENT

ಇದು 2026ರ ಹೊಸ ವರ್ಷದಲ್ಲಿ.. ಅಂದ್ರೆ ಜನವರಿ 23ಕ್ಕೆ ಪ್ರೇಕ್ಷಕರನ್ನ ರಂಜಿಸೋಕೆ ಬರ್ತಿರೋ ಕನ್ನಡದ ಬಹುನಿರೀಕ್ಷಿತ ಸಿನಿಮಾ ಲ್ಯಾಂಡ್‌ಲಾರ್ಡ್‌ನ ಹೊಚ್ಚ ಹೊಸ ಟೀಸರ್ ಝಲಕ್. ದಿ ರೂಲರ್ ಟೀಸರ್ ಇದಾಗಿದ್ದು, ಲ್ಯಾಂಡ್‌‌ಲಾರ್ಡ್‌ ಚಿತ್ರದ ಖಡಕ್ ಖಳನಾಯಕ ರಾಜ್ ಬಿ ಶೆಟ್ಟಿ ಅವರ ಖದರ್ ತೋರುವ ದೃಶ್ಯಗುಚ್ಚವಾಗಿದೆ. ಚಿತ್ರಪ್ರೇಮಿಗಳು ಹಿಂದೆಂದೂ ನೋಡಿರದಂತಹ ಪಾತ್ರಕ್ಕೆ ಜೀವ ತುಂಬಿರೋ ರಾಜ್ ಬಿ ಶೆಟ್ಟಿ, ತಮ್ಮ ವರ್ಸಟಾಲಿಟಿಯನ್ನ ಮತ್ತೊಮ್ಮೆ ಕಲಾ ಬಂಧುಗಳಿಗೆ ಪರಿಚಯಿಸಿದ್ದಾರೆ.

ರಿವೀಲ್ ಆಯ್ತು ರಾಜ್ ‘ಲ್ಯಾಂಡ್‌‌ಲಾರ್ಡ್‌’ ದುನಿಯಾ

ದಿ ರೂಲರ್ ಆಗಿ ಖದರ್ ತೋರಿದ ವರ್ಸಟೈಲ್ ಆ್ಯಕ್ಟರ್

ದುನಿಯಾ ವಿಜಯ್ ಹಾಗೂ ರಚಿತಾ ರಾಮ್ ಲೀಡ್‌‌ನಲ್ಲಿ ನಟಿಸಿರೋ ಈ ಚಿತ್ರದಲ್ಲಿ ನಟ, ನಿರ್ದೇಶಕ, ನಿರ್ಮಾಪಕ ರಾಜ್‌ ಬಿ ಶೆಟ್ಟಿ ಇಂಥದ್ದೊಂದು ಪಾತ್ರ ಮಾಡಿರೋದು ನಿಜಕ್ಕೂ ಗ್ರೇಟ್. ಅದ್ರಲ್ಲೂ ಆ ರೆಟ್ರೋ ಹಳ್ಳಿ ಜಮೀನ್ದಾರನ ಪಾತ್ರದಲ್ಲಿ ಅವ್ರ ಪವರ್ ಜೊತೆ ಖದರ್ ಕೂಡ ಮಸ್ತ್ ಕಿಕ್ ಕೊಡ್ತಿದೆ. ಬಾಳೆ ತೋಟದ ಮಧ್ಯೆ ಕೈ ಬಳೆಯನ್ನ ತೆಗೆದು, ಎದುರಾಳಿಗಳಿಗೆ ಪಂಚ್ ಕೊಡೋ ಮೂಲಕ ಕೆಸರು ಗದ್ದೆಯಲ್ಲಿ ಹೊಡೆದಾಡುವ ದೃಶ್ಯ ರೋಮಾಂಚಕವಾಗಿದೆ.

ಈ ಹಿಂದೆ ಆಳಿದವರ ನಡುವೆ ಅಳಿಯದೆ ಉಳಿದು, ಚರಿತ್ರೆ ಸೃಷ್ಠಿಸೋಕೆ ತಯಾರಾದ ನಾಯಕನಟನ ಝಲಕ್ ರಿವೀಲ್ ಮಾಡಲಾಗಿತ್ತು. ನಂತ್ರ ರಚಿತಾ ರಾಮ್ ಮಚ್ಚು ಹಿಡಿದು ಬರೋ ಟೀಸರ್ ಬಿಡಲಾಗಿತ್ತು. ಇದೀಗ ದಿ ರೂಲರ್‌‌‌‌ ಅವರೆಡಕ್ಕಿಂತ ಒಂದು ಪಟ್ಟು ಜಾಸ್ತಿನೇ ಮಜಾ ಕೊಡ್ತಿದೆ. ಅದ್ರಲ್ಲಿರೋ ಡೈಲಾಗ್ಸ್ ನೋಡುಗರ ಮಸ್ತಕಕ್ಕೂ ಕೆಲಸ ಕೊಡ್ತಿದೆ. ಅಜನೀಶ್ ಹಿನ್ನೆಲೆ ಸಂಗೀತ, ಸ್ವಾಮಿ ಸಿನಿಮಾಟೋಗ್ರಫಿ, ಕೆ ಎಂ ಪ್ರಕಾಶ್ ಸಂಕಲನ ಚಿತ್ರಕ್ಕೆ ಪೂರಕವಾಗಿದೆ. ಜಡೇಶ್ ಕೆ ಹಂಪಿ ನಿರ್ದೇಶನ & ಮಾಸ್ತಿ ಅವರ ಮಾಸ್ ಡೈಲಾಗ್‌ಗಳ ಬರವಣಿಗೆ ಚಿತ್ರದ ವೇಗ ಹೆಚ್ಚಿಸಿವೆ. ಸಾರಥಿ ಬಳಿಕ ಸತ್ಯ ಪ್ರಕಾಶ್- ಹೇಮಂತ್ ಸಾರಥಿ ಫಿಲಂಸ್ ಬ್ಯಾನರ್‌‌ನಡಿ ಈ ಚಿತ್ರವನ್ನ ನಿರ್ಮಾಣ ಮಾಡ್ತಿದ್ದಾರೆ.

ವಿಜಿ v/s ರಾಜ್.. ಲ್ಯಾಂಡ್ ಯಾರದು ಲಾರ್ಡ್‌ ಯಾರು..?

ಇದು ‘ಆಳಿದವರ ಕಥೆಯಲ್ಲ’.. ‘ಅಳಿದು ಉಳಿದವರ ಕಥೆ’..!

ಎರಡೇ ಎರಡು ಟೊಮ್ಯಾಟೋ ಹಣ್ಣು ಹಿಡ್ಕೊಂಡು ಚಿತ್ರರಂಗಕ್ಕೆ ಬಂದವನು ನಾನು.. ಅದೇ ರೀತಿ ಒಂದು ಮೊಟ್ಟೆಯನ್ನ ಹಿಟ್ಕೊಂಡು ಇಂಡಸ್ಟ್ರಿಗೆ ಬಂದವರು ರಾಜ್ ಬಿ ಶೆಟ್ಟಿ. ನಮ್ಮಿಬ್ಬರನ್ನ ಇವರೂ ಹೀರೋಗಳಾ ಅಂತ ಜನ ಆಡಿಕೊಂಡಿದ್ದುಂಟು. ಆದ್ರೀಗ ನಾವೇನು ಅನ್ನೋದನ್ನ ತೋರಿಸ್ತೀವಿ ಅಂತ ನಾಯಕನಟ ದುನಿಯಾ ವಿಜಯ್ ಜರ್ನಿ ಮೆಲುಕು ಹಾಕಿದ್ರು. ಪಾತ್ರ ಚೆನ್ನಾಗಿದ್ರೆ ವಿಲನ್ ಆದ್ರೂ ಓಕೆ.. ಹೀರೋ ಆದ್ರೂ ಓಕೆ ಎಂದ ರಾಜ್ ಬಿ ಶೆಟ್ಟಿ, ನನಗೆ ಕೂದಲು ಇಲ್ಲದೇ ಇದ್ದಿದ್ದೇ ಒಳ್ಳೆಯದಾಯ್ತು.

ಅದ್ರಿಂದ ಇಂಡಸ್ಟ್ರಿಗೆ ಬಂದೆ ಎಂದರು. ಒಟ್ಟಾರೆ ಲ್ಯಾಂಡ್‌‌ಲಾರ್ಡ್‌ ಕನ್ನಡ ಚಿತ್ರರಂಗದ ಪಾಥ್ ಬ್ರೇಕಿಂಗ್ ಮೂವಿ ಆಗುವ ಎಲ್ಲಾ ಲಕ್ಷಣಗಳನ್ನ ತೋರಿದೆ.

 

 

 

 

 

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

BeFunky collage (17)

ಹೈಕಮಾಂಡ್ ಹೊರೆಯಿಳಿಸಿದ ಸಿದ್ದು ನಡೆ..!

by ಶ್ರೀದೇವಿ ಬಿ. ವೈ
May 31, 2026 - 7:21 pm
0

BeFunky collage (16)

RCB vs GT, IPL 2026 Final : ಟಾಸ್ ಗೆದ್ದ ಆರ್‌ಸಿಬಿ ಬೌಲಿಂಗ್ ಆಯ್ಕೆ

by ಶ್ರೀದೇವಿ ಬಿ. ವೈ
May 31, 2026 - 7:16 pm
0

BeFunky collage (15)

IPL 2026 ಸಮಾರೋಪ ಸಮಾರಂಭಕ್ಕೆ BCCI ಭರ್ಜರಿ ಸಿದ್ಧತೆ

by ಶ್ರೀದೇವಿ ಬಿ. ವೈ
May 31, 2026 - 6:32 pm
0

BeFunky collage (14)

ಜೂ.1 ರಿಂದ ಆ.31ರವರೆಗೆ ದಾಂಡೇಲಿ-ಕಾರವಾರದಲ್ಲಿ ನೋ ಎಂಟ್ರಿ..!

by ಶ್ರೀದೇವಿ ಬಿ. ವೈ
May 31, 2026 - 5:32 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 05 30T232140.875
    “ಚಾರ್ಜ್‌ಶೀಟ್ 03-08” ಚಿತ್ರಕ್ಕೆ ಸೆನ್ಸಾರ್ ಮಂಡಳಿಯಿಂದ ಮೆಚ್ಚುಗೆ
    May 30, 2026 | 0
  • Untitled design 2026 05 30T213838.833
    ಶಾಹಿದ್ ಟಚ್‌ಗೆ ರಶ್ಮಿಕಾ ಶಾಕ್…ಫ್ಯಾನ್ಸ್ ಕನ್ಫ್ಯೂಸ್..!
    May 30, 2026 | 0
  • Untitled design 2026 05 30T195823.107
    ಸಮಂತಾಗೆ ಮೋಸ ಮಾಡಿದ್ರಾ ನಾಗಚೈತನ್ಯ?ಮುಗಿದು ಹೋದ ಕಥೆಗೆ ಮರುಜೀವ
    May 30, 2026 | 0
  • Untitled design 2026 05 30T185424.093
    ಹಸು ನಮ್ಮ ತಾಯಿ, ಬೀಫ್ ಮುಟ್ಟಲ್ಲ..ಸಲ್ಮಾನ್ ಖಾನ್‌ಗೆ ಹಿಂದೂ ಕನೆಕ್ಷನ್
    May 30, 2026 | 0
  • Untitled design 2026 05 30T181044.059
    ಜೋಗಯ್ಯ ಡೈಲಾಗ್‌‌ಗೆ ರಾಮ್ ಚರಣ್ ಕೈ ಮುಗಿದಿದ್ದು ಯಾಕೆ..?
    May 30, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version