• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Friday, May 15, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಜೀವ, ಜೀವನ ಕೊಟ್ಟ ಕಿಚ್ಚನ ಹೆಸ್ರಿಗೆ ನಂದಕಿಶೋರ್ ಕಳಂಕ ?

9 ವರ್ಷಗಳು ಶಬರಿಯಂತೆ ಕಾದ ಶಬರೀಶ್‌ಗೆ ತಾಳ್ಮೆ ಪರೀಕ್ಷೆ

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
June 21, 2025 - 1:58 pm
in ಸಿನಿಮಾ
0 0
0
Web (4)

ಜೀವ ಉಳಿಸಿ, ಜೀವನ ಕಟ್ಟಿಕೊಟ್ಟ ಅಭಿನಯ ಚಕ್ರವರ್ತಿ ಬಾದ್‌ಷಾ ಕಿಚ್ಚ ಸುದೀಪ್ ಹೆಸರಿಗೆ ಕಳಂಕ ತಂದ್ರಾ ಶಿಷ್ಯ ನಂದಕಿಶೋರ್ ಅನ್ನೋ ಮಾತುಗಳು ಚಿತ್ರರಂಗದಲ್ಲಿ ಕೇಳಿಬರ್ತಿವೆ. ಗುರುಗಳ ಹೆಸರು ಹೇಳಿಕೊಂಡು ಶಿಷ್ಯ ನುಂಗಿದ್ದೆಷ್ಟು ಲಕ್ಷ..? 9 ವರ್ಷಗಳ ಕಾಲ ಶಬರಿಯಂತೆ ಕಾದ ಶಬರೀಶ್ ತಾಳ್ಮೆ ಎಂಥದ್ದು.

ದೇವರನ್ನ ಕಾಣೋಕೆ ಭಕ್ತನೊಬ್ಬ ಪೂಜಾರಿಗೆ ಕೊಟ್ಟ ಲಂಚ ಬರೋಬ್ಬರಿ 22 ಲಕ್ಷ. ಹೌದು.. ಶಬರೀಶ್ ಶೆಟ್ಟಿ ಅನ್ನೋ ಸುದೀಪ್ ಕಟ್ಟಾಭಿಮಾನಿ, ನಟ ಸುದೀಪ್ ಚಿತ್ರದಲ್ಲಿ ನಟಿಸಿ, ಅವರಿಗೆ ಹತ್ತಿರ ಆಗೋಕೆ ನಿರ್ದೇಶಕ ನಂದಕಿಶೋರ್‌ಗೆ ನೀಡಿರೋ ಹಣ 22 ಲಕ್ಷ ಅಂದ್ರೆ ನೀವು ನಂಬಲೇಬೇಕು. ವಿಕ್ಟರಿ, ಅಧ್ಯಕ್ಷ, ರನ್ನ, ಮುಕುಂದ ಮುರಾರಿ, ಪೊಗರು ಸಿನಿಮಾಗಳ ಸ್ಟಾರ್ ಡೈರೆಕ್ಟರ್ ನಂದಕಿಶೋರ್ ಮೇಲೆ ರಾಮಧೂತ ಚಿತ್ರದ ನಾಯಕನಟ ಶಬರೀಶ್ ಶೆಟ್ಟಿ 22 ಲಕ್ಷ ರೂಪಾಯಿ ವಂಚನೆ ಆರೋಪ ಮಾಡಿದ್ದಾರೆ.

RelatedPosts

41ರಲ್ಲೂ ತ್ರಿಷಾ ಕೃಷ್ಣನ್‌‌ಗೆ ಡಿಮ್ಯಾಂಡ್ ಡಬಲ್..!

ಕೆಡಿ ತೆಲುಗು ಟ್ರೈಲರ್ ರಿಲೀಸ್, ಟಾಲಿವುಡ್‌ನಲ್ಲಿ ಧ್ರುವ ಅಬ್ಬರ

ಸಾನ್ವಿ ಸುದೀಪ್ ಗಣೇಶನ ಟ್ಯಾಟೂ ವಿವಾದ..ಭಕ್ತಿಯೋ..? ಫ್ಯಾಷನ್ನೋ..?

ಪೈಲ್ವಾನನ್ನು ಎತ್ತಿ ಹಾಕಿದ ಶಿವಣ್ಣ..ಪೆದ್ದಿ ಮೇಕಿಂಗ್ ಝಲಕ್

ADVERTISEMENT
ADVERTISEMENT

Web (6)

2016ರಲ್ಲಿ ಜಿಮ್‌‌ನಲ್ಲಿ ಪರಿಚಯವಾದ ನಂದಕಿಶೋರ್‌ಗೆ ಮೊದಲಿಗೆ 3 ಲಕ್ಷ, ನಂತ್ರ ಚಿನ್ನ ಅಡವಿಟ್ಟು 19 ಲಕ್ಷ ರೂಪಾಯಿಗಳನ್ನ ಹಂತ ಹಂತವಾಗಿ ನೀಡಿದ್ದಾರೆ ಉದಯೋನ್ಮುಖ ನಟ ಶಬರೀಶ್. ಅದನ್ನ ಕೇಳಲು ಹೋದಾಗ ಧಮ್ಕಿ ಹಾಕಿ ಬಾಯಿ ಮುಚ್ಚಿಸಿದ್ದಾರೆ. ಅಷ್ಟೇ ಅಲ್ಲ, ಸುದೀಪ್ ಜೊತೆ ನಟಿಸೋಕೆ ಅವಕಾಶ ಕೊಡಿಸ್ತೀನಿ ಅಂತ ಯಾಮಾರಿಸ್ತಾ ಬಂದಿದ್ದಾರೆ. ಸಿಸಿಎಲ್‌‌ ಕನಸು ಕಂಡಿದ್ದ ಶಬರೀಶ್, ಕೊನೆಗೆ ಕೆಸಿಸಿ ಕ್ರಿಕೆಟ್ ಟೂರ್ನಮೆಂಟ್‌‌ನಲ್ಲಿ ಆಡುವುದಕ್ಕೆ ತೃಪ್ತರಾಗಿದ್ದಾರೆ.  ಈ ಬಗ್ಗೆ ನಮ್ಮ ಗ್ಯಾರಂಟಿ ನ್ಯೂಸ್‌ಗೆ ಎಕ್ಸ್‌ಕ್ಲೂಸಿವ್ ಆಗಿ ಮಾತನಾಡಿದ್ದಾರೆ.

Nandakishore (1)

ಇನ್ನೂ ಚಿತ್ರರಂಗದಲ್ಲಿ ಗುರ್ತಿಸಿಕೊಳ್ಳೋಕೆ ಹೆಣಗಾಡ್ತಿರೋ ಶಬರೀಶ್, ರಾದ್ದಾಂತ ಮಾಡಿ, ದೊಡ್ಡವರನ್ನ ಎದುರು ಹಾಕಿಕೊಳ್ಳುವುದು ಬೇಡ ಅಂತ 9 ವರ್ಷಗಳಿಂದ ಹಣಕ್ಕಾಗಿ ಶಬರಿಯಂತೆ ಕಾದಿದ್ದಾರೆ. ಆದ್ರೀಗ ಸುದೀಪ್, ಶಿವಣ್ಣ ಬಳಿ ಹೋಗ್ತೀನಿ, ಫಿಲ್ಮ್ ಚೇಂಬರ್‌ಗೆ ದೂರು ನೀಡ್ತೀನಿ ಅಂದಾಗ, ಇಷ್ಟು ವರ್ಷಗಳಿಂದ ಕಾದ ನೀವು ಇನ್ನೊಂದೆರಡು ಮೂರು ದಿನ ಕಾಯಿರಿ ಅಪ್ಪಾಜಿ, ನಮ್ಮ ತಾಯಾಣೆ ಬರ್ತೀನಿ. ಜೂನ್ 25ಕ್ಕೆ ಬೆಂಗಳೂರಿಗೆ ಬಂದು ಹಣ ಸಮೇತ ನಿಮ್ಮನ್ನು ಕರೆಸಿಕೊಳ್ತೀನಿ ಅಂತ ಅಂಗಲಾಚಿದ್ದಾರೆ ನಂದಕಿಶೋರ್.

Nandakishore (2)

ಮೋಹನ್‌ಲಾಲ್ ಜೊತೆ ವೃಷಭ ಅನ್ನೋ ತೆಲುಗು- ಮಲಯಾಳಂ ದ್ವಿಭಾಷಾ ಚಿತ್ರ ನಿರ್ದೇಶನ ಮಾಡ್ತಿರೋ ನಂದಕಿಶೋರ್, ಸದ್ಯ ಬೆಂಗಳೂರಿನಲ್ಲಿಲ್ಲ. ಇಲ್ಲಿ ನಟ ಸುದೀಪ್ ಹೆಸರು ತಳುಕು ಹಾಕಿಕೊಂಡಿರೋದ್ರಿಂದ ಇದು ಮಾತುಕತೆ ಮೂಲಕ ಬಗೆಹರಿಯುತ್ತಾ ಅಥ್ವಾ ಪೊಲೀಸ್ ಠಾಣೆ ಮೆಟ್ಟಿಲೇರುವಂತಾಗುತ್ತಾ ಅನ್ನೋದನ್ನ ಕಾದು ನೋಡಬೇಕಿದೆ. ಆದ್ರೆ ಜೀವನವೇ ಬೇಡ ಅಂತ ಆತ್ಮಹತ್ಯೆಗೆ ಸಜ್ಜಾಗಿದ್ದ ನಂದಕಿಶೋರ್‌ ಜೀವ ಉಳಿಸಿ, ರನ್ನ, ಮುಕುಂದ ಮುರಾರಿ ಸಿನಿಮಾಗಳ ಡೇಟ್ಸ್ ನೀಡಿ, ಜೀವನ ಕಟ್ಟಿಕೊಟ್ಟ ಸುದೀಪ್ ಅಂತಹ ಗುರುಗಳಿಗೆ ಶಿಷ್ಯನೇ ಕಳಂಕ ತರೋದು ಎಷ್ಟರ ಮಟ್ಟಿಗೆ ಸರಿ ಅಂತಿದೆ ಚಿತ್ರರಂಗ.

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design 2026 05 15T204855.073

41ರಲ್ಲೂ ತ್ರಿಷಾ ಕೃಷ್ಣನ್‌‌ಗೆ ಡಿಮ್ಯಾಂಡ್ ಡಬಲ್..!

by ಶಾಲಿನಿ ಕೆ. ಡಿ
May 15, 2026 - 8:49 pm
0

Untitled design 2026 05 15T204228.451

ಗಾಯಕನ ಮೇಲೆ ಮಳೆಯಂತೆ ಕೋಟಿ ಕೋಟಿ ಹಣ ಸುರಿಸಿದ ಭಕ್ತರು..! ವಿಡಿಯೋ ವೈರಲ್

by ಶಾಲಿನಿ ಕೆ. ಡಿ
May 15, 2026 - 8:43 pm
0

Untitled design 2026 05 15T200313.419

ಕೆಡಿ ತೆಲುಗು ಟ್ರೈಲರ್ ರಿಲೀಸ್, ಟಾಲಿವುಡ್‌ನಲ್ಲಿ ಧ್ರುವ ಅಬ್ಬರ

by ಶಾಲಿನಿ ಕೆ. ಡಿ
May 15, 2026 - 8:04 pm
0

Untitled design 2026 05 15T185127.216

ನಮ್ಮ ಮೆಟ್ರೋ ಪ್ರಯಾಣಿಕರ ಗಮನಕ್ಕೆ: ಮೇ 17ರಂದು ಮೆಟ್ರೋ ಸಂಚಾರದಲ್ಲಿ ವ್ಯತ್ಯಯ

by ಶಾಲಿನಿ ಕೆ. ಡಿ
May 15, 2026 - 6:52 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 05 15T204855.073
    41ರಲ್ಲೂ ತ್ರಿಷಾ ಕೃಷ್ಣನ್‌‌ಗೆ ಡಿಮ್ಯಾಂಡ್ ಡಬಲ್..!
    May 15, 2026 | 0
  • Untitled design 2026 05 15T200313.419
    ಕೆಡಿ ತೆಲುಗು ಟ್ರೈಲರ್ ರಿಲೀಸ್, ಟಾಲಿವುಡ್‌ನಲ್ಲಿ ಧ್ರುವ ಅಬ್ಬರ
    May 15, 2026 | 0
  • Untitled design 2026 05 15T183115.351
    ಸಾನ್ವಿ ಸುದೀಪ್ ಗಣೇಶನ ಟ್ಯಾಟೂ ವಿವಾದ..ಭಕ್ತಿಯೋ..? ಫ್ಯಾಷನ್ನೋ..?
    May 15, 2026 | 0
  • Untitled design 2026 05 15T174335.123
    ಪೈಲ್ವಾನನ್ನು ಎತ್ತಿ ಹಾಕಿದ ಶಿವಣ್ಣ..ಪೆದ್ದಿ ಮೇಕಿಂಗ್ ಝಲಕ್
    May 15, 2026 | 0
  • Untitled design 2026 05 15T153930.110
    ಕಾನೂನಿನ ಚಕ್ರವ್ಯೂಹದಲ್ಲಿ ಸಿಲುಕಿದ ನಟ ದರ್ಶನ್‌..!
    May 15, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version