• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Sunday, July 26, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಧ್ರುವ ಗತ್ತು ಪ್ರೇಮ್ಸ್ ಗೈರತ್ತು.. KD ಪ್ಯಾನ್ ಇಂಡಿಯಾ ಸ್ವತ್ತು

ಮುಂಬೈವಾಲಾಗಳ ಹುಬ್ಬೇರಿಸಿದ KD ಅಂಡರ್‌‌‘ವರ್ಲ್ಡ್‌’..!

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
July 10, 2025 - 6:38 pm
in ಸಿನಿಮಾ
0 0
0
1 (23)

ಟ್ರೆಂಡ್‌‌ಗೆ ತಕ್ಕನಾಗಿ ಬ್ಯಾಂಡ್ ಬಜಾಯಿಸೋ ಡೈರೆಕ್ಟರ್‌ಗಳಲ್ಲಿ ಶೋಮ್ಯಾನ್ ಜೋಗಿ ಪ್ರೇಮ್ ಕೂಡ ಒಬ್ರು. ಜಮಾನದಲ್ಲೇ ಮುಂಬೈ ಮಂದಿ ಸಿನಿಮಾ ಮಾಡಿಕೊಡಿ ಅಂದಾಗ ಆಫರ್ ರಿಜೆಕ್ಟ್ ಮಾಡಿದ್ದ ಪ್ರೇಮ್, ಇದೀಗ ಅದೇ ಮುಂಬೈವಾಲಾಗಳು ಹುಬ್ಬೇರಿಸೋ ರೇಂಜ್‌ಗೆ ಕೆಡಿ ಸಿನಿಮಾ ಮಾಡಿದ್ದಾರೆ. ಟೀಸರ್ ಗತ್ತಿಗೆ ಪ್ಯಾನ್ ಇಂಡಿಯಾ ಶೇಕ್ ಆಗಿದೆ. ಧ್ರುವ-ಸಂಜಯ್ ದತ್ ರಕ್ತಸಂಬಂಧದ ಎಕ್ಸ್‌ಕ್ಲೂಸಿವ್ ಸ್ಟೋರಿ ನಿಮ್ಮ ಮುಂದೆ.

  • ಧ್ರುವ ಗತ್ತು ಪ್ರೇಮ್ಸ್ ಗೈರತ್ತು.. KD ಪ್ಯಾನ್ ಇಂಡಿಯಾ ಸ್ವತ್ತು
  • ಮುಂಬೈವಾಲಾಗಳ ಹುಬ್ಬೇರಿಸಿದ KD ಅಂಡರ್‌‌‘ವರ್ಲ್ಡ್‌’..!
  • ಅಬ್ಬಬ್ಬಾ.. ಕತ್ತಿ, ಮಚ್ಚುಗಳ ಝಳಪ.. ಕೆಂಪು ರಕ್ತದ ಜಳಕ
  • ಧ್ರುವ- ಸಂಜು ರಕ್ತಸಂಬಂಧ.. ರಮ್ಮಿ- ಕ್ರೇಜಿ ರೌದ್ರಾವತಾರ

ರೆಟ್ರೋ ಅಂಡರ್‌‌ವರ್ಲ್ಡ್‌ ಕುರಿತ ಸಿನಿಮಾ ‘ಕೆಡಿ- ದಿ ಡೆವಿಲ್’ ಕೊನೆಗೂ ತನ್ನ ಹೈ ವೋಲ್ಟೇಜ್ ಟೀಸರ್‌ನಿಂದ ಕಾಳಿದಾಸನ ಪ್ರಪಂಚವನ್ನು ಚಿತ್ರಪ್ರೇಮಿಗಳಿಗೆ ಪರಿಚಯಿಸಿದೆ. ಯೆಸ್.. ಇದು ಈ ವರ್ಷದ ಮೋಸ್ಟ್ ಎಕ್ಸ್‌ಪೆಕ್ಟೆಡ್ ಪ್ಯಾನ್ ಇಂಡಿಯಾ ಸಿನಿಮಾದ ಟೀಸರ್ ಝಲಕ್. ಅಬ್ಬಬ್ಬಾ.. ನೋಡೋಕೆ ಭಯಂಕರ ಹಾಗೂ ಭೀಭತ್ಸವಾಗಿದೆ. ವೈಯಲೆನ್ಸ್‌ಗೆ ಕೇರ್ ಆಫ್ ಅಡ್ರೆಸ್ ಆಗಿದೆ.

RelatedPosts

ವಾರಣಾಸಿ ಟೈಟಲ್ ವಾರ್‌ಗೆ ಬಿಗ್ ಕ್ಲೈಮ್ಯಾಕ್ಸ್..!

‘ಜೋ ಡರ್ ಗಯಾ ವೋ ಮರ್ ಗಯಾ’ ಸಲ್ಮಾನ್ ಕೌಂಟರ್

ಜನನಾಯಗನ್ ನೋಡಲು ಹೋದ ನಟಿ ಆನಂದಿಗೆ ಬಿಗ್ ಶಾಕ್

ಸುಮನ್ ರಂಗನಾಥ್ ವಿರುದ್ಧ ಫಿಲ್ಮ್ ಚೇಂಬರ್‌ನಲ್ಲಿ ದೂರು

ADVERTISEMENT
ADVERTISEMENT

Add a heading (48)ಜೋಗಿ ಪ್ರೇಮ್ ನಿರ್ದೇಶನದ ಕೆವಿಎನ್ ಪ್ರೊಡಕ್ಷನ್ಸ್‌‌ನ ಈ ಮಹೋನ್ನತ ಸಿನಿಮಾದಲ್ಲಿ ಸ್ಯಾಂಡಲ್‌ವುಡ್‌ನಿಂದ ಬಾಲಿವುಡ್‌‌ವರೆಗೆ ಸಾಲು ಸಾಲು ಕಲಾವಿದರಿದ್ದಾರೆ. ಕತ್ತೆ ಮೇಲೆ ಪೊಲೀಸ್‌ನ ಮೆರವಣಿಗೆ ಮಾಡಿಸೋ ಸಂಜಯ್ ದತ್ ಸಖತ್ ಡೆಡ್ಲಿ ಆಗಿ ಕಾಣ್ತಾರೆ. ಗ್ಯಾಂಗ್‌ಸ್ಟರ್‌ನಂತೆ ಸಿಕ್ಕ ಸಿಕ್ಕವರ ದೇಹಕ್ಕೆ ಕತ್ತಿ ನುಗ್ಗಿಸೋ ಕಾಳಿದಾಸನಾಗಿ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಡೇರಿಂಗ್ ರೋಲ್ ಮಾಡಿದ್ದಾರೆ.

Add a heading (49)ಬೆಂಕಿಯ ಜೊತೆ ಸರಸವಾಡುವ ಕ್ರೇಜಿಸ್ಟಾರ್ ಮಾಸ್ ಖದರ್ ಹಿಂದೆಂದೂ ನೋಡಿರೋಕೆ ಸಾಧ್ಯವೇ ಇಲ್ಲ. ಕತ್ತಿಯಿಂದ ನೆತ್ತರು ಹರಿಸಿ, ರಕ್ತ ಸ್ನಾನ ಮಾಡುವ ರಮೇಶ್ ಅರವಿಂದ್‌ ಕೂಡ ನ್ಯೂ ಇನ್ನಿಂಗ್ಸ್ ಆರಂಭಿಸಿದ್ದಾರೆ. ಗ್ಲಾಮರ್ ತೋರುವ ಮಚ್ಚು ಲಕ್ಷ್ಮೀ ರೀಷ್ಮಾ ನಾಣಯ್ಯಗೆ ಸೆನೋರಿಟಾ ಆಗಿ ಹಾಟ್ ಸ್ಟೆಪ್ಸ್ ಹಾಕುವ ಮೂಲಕ ಸಾಥ್ ನೀಡಿದ್ದಾರೆ ನೋರಾ ಫತೇಹಿ.

ಸೇಡಿನ ಪಂಜುಗಳಿಂದ ಗತ್ತು ಸಾಧಿಸೋ ಸತ್ಯವತಿ ಶಿಲ್ಪಾ ಶೆಟ್ಟಿಯ ಖದರ್ ಜೋರಿದೆ. ಇನ್ನು ಧ್ರುವ- ಸಂಜಯ್ ದತ್ ರದ್ದು ರಕ್ತಸಂಬಂಧ ಸರ್.. ಆದ್ರೆ ಆ ರಕ್ತ ಹರೀತಾ ಇದ್ದಿದ್ದು ಮೈಯಲ್ಲಿ ಅಲ್ಲ ಎನ್ನುವ ಆರ್ಮುಗಂ ರವಿಶಂಕರ್ ಡೈಲಾಗ್ ಚಿತ್ರದಲ್ಲಿನ ಜಿಸ್ಟ್ ಹೇಳ್ತಿದೆ. ಇವುಗಳ ಜೊತೆಗೆ ತಲೆಯೊಂದನ್ನ ಕತ್ತರಿಸಿ ಪೊಲೀಸ್ ಸ್ಟೇಷನ್‌ಗೆ ತಂದು, ಕಂಪ್ಲೆಂಟ್ ಕೊಡೋಕೆ ಬಂದಿದ್ದೀನಿ ಸರ್ ಎನ್ನುವ ಸಂಜಯ್ ದತ್, ಬರ್ಕೋ.. ತಲೆ ಸಿಕ್ಕಿದೆ. ಬಾಡಿ ಸಿಕ್ಕಿಲ್ಲ ಅನ್ನೋದನ್ನ ನೋಡೋಕೆ ಎರಡು ಗುಂಡಿಗೆ ಬೇಕು.

Gvekvsux0aab5rtಹೌದು, ಈ ಡೆಡ್ಲಿ ಅಂಡ್ ಡೇರಿಂಗ್ ಮಾಸ್ ಟೀಸರ್ ಲಾಂಚ್ ಆಗಿರೋದು ಮುಂಬೈನಲ್ಲಿ. ಅದಕ್ಕಾಗಿ ನಿನ್ನೆಯೇ ಬೆಂಗಳೂರಿಂದ ಮುಂಬೈಗೆ ತೆರಳಿದ ಟೀಂ ಕೆಡಿ, ದೊಡ್ಡ ಇವೆಂಟ್ ಮೂಲಕ ಟೀಸರ್ ಬಿಡುಗಡೆ ಮಾಡಿದೆ. ಒಂದು ಕಾಲದಲ್ಲಿ ಮುಂಬೈ ಸೂಪರ್ ಸ್ಟಾರ್‌‌ಗಳು ಜೋಗಿ ಪ್ರೇಮ್‌ನ ಸಿನಿಮಾ ಮಾಡಿಕೊಡಲು ಹಿಂದೆ ಬಿದ್ದಿದ್ರು. ಆದ್ರೀಗ ಅದೇ ಮುಂಬೈ ಮಂದಿ ಹುಬ್ಬೇರಿಸೋ ರೇಂಜ್‌‌ಗೆ ಸಿನಿಮಾ ಮಾಡಿ, ಅಲ್ಲಿಯೇ ಭರ್ಜರಿ ಪ್ರಮೋಷನ್ಸ್ ಮಾಡಿದ್ದಾರೆ. ವೇದಿಕೆಯಲ್ಲೇ ಕನ್ನಡತಿ ಶಿಲ್ಪಾ ಶೆಟ್ಟಿಗೆ ಲವ್ ಯೂ ಎಂದ ಪ್ರೇಮ್, ಕೆಡಿ ವರ್ಲ್ಡ್‌ ಬಗ್ಗೆ ಮಾತನಾಡಿದ್ದಾರೆ.

ನನ್ನ ತಾಯಿಯ 70ರ ದಶಕದ ಲುಕ್ ಇರೋ ಸತ್ಯವತಿ ಪಾತ್ರ ಆದ್ದರಿಂದ ಒಪ್ಪಿಕೊಂಡೆ ಎಂದ ಶಿಲ್ಪಾ ಶೆಟ್ಟಿ, ನಾನು ಕರ್ನಾಟಕದ ಹುಡುಗಿ. ಕನ್ನಡ ಸಿನಿಮಾ ಮಾಡ್ತೀನಿ ಅಂತ ಕನ್ನಡಾಭಿಮಾನಿ ಮೆರೆದಿದ್ದಾರೆ. ಧ್ರುವ ನಟನೆಯನ್ನ ಕೊಂಡಾಡಿದ್ದಾರೆ.

Add a heading (50)ಧ್ರುವ ಮುಂದೊಂದು ದಿನ ಬಹುದೊಡ್ಡ ಸ್ಟಾರ್ ಆಗ್ತಾರೆ ಅಂತ ಆ್ಯಕ್ಷನ್ ಪ್ರಿನ್ಸ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಬಡೇ ಭಾಯಿಜಾನ್ ಸಂಜಯ್ ದತ್, ಸಿನಿಮಾ- ಫ್ಯಾಮಿಲಿಯನ್ನ ಬ್ಯಾಲೆನ್ಸ್ ಮಾಡುವ ಶಿಲ್ಪಾ ಶೆಟ್ಟಿ, ಮಾಸ್ ಡೈರೆಕ್ಟರ್ ಪ್ರೇಮ್‌ನ ಹಾಡಿ ಹೊಗಳಿದ್ದಾರೆ.

ಇದು ನನ್ನ 6ನೇ ಸಿನಿಮಾ ಎಂದ ಧ್ರುವ ಸರ್ಜಾ, ಸಿನಿಮಾದ ಕಲಾವಿದರು, ತಂತ್ರಜ್ಞರಿಗೆ ಧನ್ಯವಾದ ತಿಳಿಸಿದ್ರು. ಧ್ರುವ ಈ ಸಿನಿಮಾಗಾಗಿ ಮೂರು ವರ್ಷ ಡೇಟ್ಸ್ ಕೊಟ್ಟು, 28 ಕೆಜಿ ತೂಕವನ್ನು ಮೂವತ್ತು ದಿನದಲ್ಲಿ ಇಳಿಸಿದ ಆ್ಯಕ್ಷನ್ ಪ್ರಿನ್ಸ್ ಡೆಡಿಕೇಷನ್‌ನ ನಿರ್ಮಾಪಕ ಸುಪ್ರೀತ್ ಕೊಂಡಾಡಿದ್ದಾರೆ.

ಇವರಲ್ಲದೆ ಆನಂದ್ ಆಡಿಯೋ ಶ್ಯಾಮ್ ಕೂಡ ಕೆಡಿ ತಂಡಕ್ಕೆ ಸಾಥ್ ನೀಡಿದ್ದಾರೆ. ಒಟ್ಟಾರೆ ಕೆಡಿ ಸಿನಿಮಾ ಸಿಂಗಲ್ ಟೀಸರ್‌ನಿಂದ ಭೇಷ್ ಅನಿಸಿಕೊಂಡಿದೆ. ಸದ್ಯ ಟೀಸರ್‌ನಿಂದ ಕಿಕ್ ಕೊಟ್ಟಿರೋ ಕೆಡಿ, ಶೀಘ್ರದಲ್ಲೇ ರಿಲೀಸ್ ಡೇಟ್ ಅನೌನ್ಸ್ ಮಾಡಲಿದೆ.

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

ಸ್ಕ್ವಾಶ್ (1)

ವಿಶ್ವ ಜೂನಿಯರ್ ಸ್ಕ್ವಾಶ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಅನಾಹತ್ ಸಿಂಗ್‌ಗೆ ಐತಿಹಾಸಿಕ ಜಯ

by ದಿಶಾ ಕೆ. ಎಸ್.
July 26, 2026 - 9:32 am
0

Untitled design 2026 07 26T081818.391

ಸಕ್ರಿಯ ರಾಜಕೀಯಕ್ಕೆ ಕಾಲಿಡುತ್ತಾ ಕಾಕ್ರೋಚ್ ಜನತಾ ಪಾರ್ಟಿ?

by ದಿಶಾ ಕೆ. ಎಸ್.
July 26, 2026 - 8:29 am
0

Untitled design 2026 07 26T074459.485

ನೀಟ್ ಪ್ರತಿಭಟನೆ ಅಂತ್ಯ: ಮತ್ತೆ ಚುರುಕುಗೊಂಡ ಕರ್ನಾಟಕ ಸಚಿವ ಸಂಪುಟ ವಿಸ್ತರಣೆ ಚರ್ಚೆ

by ದಿಶಾ ಕೆ. ಎಸ್.
July 26, 2026 - 7:49 am
0

Untitled design 2026 07 26T070553.715

ಭಾರತ- ಜಿಂಬಾಬ್ವೆ ನಡುವೆ ಇಂದು ಕೊನೆಯ ಟಿ20 ಪಂದ್ಯ

by ದಿಶಾ ಕೆ. ಎಸ್.
July 26, 2026 - 7:06 am
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 07 25T210619.428
    ವಾರಣಾಸಿ ಟೈಟಲ್ ವಾರ್‌ಗೆ ಬಿಗ್ ಕ್ಲೈಮ್ಯಾಕ್ಸ್..!
    July 25, 2026 | 0
  • ‘ಜೋ ಡರ್ ಗಯಾ ವೋ ಮರ್ ಗಯಾ’ ಸಲ್ಮಾನ್ ಕೌಂಟರ್
    ‘ಜೋ ಡರ್ ಗಯಾ ವೋ ಮರ್ ಗಯಾ’ ಸಲ್ಮಾನ್ ಕೌಂಟರ್
    July 25, 2026 | 0
  • NEET ಪ್ರತಿಭಟನೆ ಅಂತ್ಯ, ವಿದ್ಯಾರ್ಥಿಗಳ ಮೇಲಿನ FIR ರದ್ದು ಸಿಜೆಪಿ ವಕ್ತಾರ ಸೌರವ್ ದಾಸ್ ಘೋಷಣೆ (2)
    ಜನನಾಯಗನ್ ನೋಡಲು ಹೋದ ನಟಿ ಆನಂದಿಗೆ ಬಿಗ್ ಶಾಕ್
    July 25, 2026 | 0
  • Untitled design 2026 07 25T172448.627
    ಸುಮನ್ ರಂಗನಾಥ್ ವಿರುದ್ಧ ಫಿಲ್ಮ್ ಚೇಂಬರ್‌ನಲ್ಲಿ ದೂರು
    July 25, 2026 | 0
  • Untitled design 2026 07 25T163314.967
    ‘ಟಾಕ್ಸಿಕ್’ ಮೂರನೇ ರೊಮ್ಯಾಂಟಿಕ್ ಹಾಡಿಗೆ ಕೌಂಟ್‌ಡೌನ್: ಯಶ್–ಕಿಯಾರಾ ಜೋಡಿಗೆ ಮತ್ತೆ ಮ್ಯಾಜಿಕ್!
    July 25, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version