• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Tuesday, May 12, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

KD ಸಾಂಗ್ ಫೂಟೇಜ್ ಲೀಕ್.. ಸ್ವಿಟ್ಜರ್ಲೆಂಡ್‌‌ನಲ್ಲಿ DR ಜೋಡಿ

ರೆಟ್ರೋ ಸ್ಟೈಲು.. ಬ್ಯೂಟಿಫುಲ್ ಲೊಕೇಷನ್.. ಕಲರ್‌ಫುಲ್ ಡ್ರೆಸ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
June 11, 2025 - 1:07 pm
in ಸಿನಿಮಾ
0 0
0
0 (17)

ಕೆಡಿ ದಿ ಡೆವಿಲ್.. ಹ್ಯಾಟ್ರಿಕ್ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಕರಿಯರ್‌ನ ಬಿಗ್ಗೆಸ್ಟ್ ಪ್ಯಾನ್ ಇಂಡಿಯಾ ಮೂವಿ. ಇತ್ತೀಚೆಗೆ ಸ್ವಿಟ್ಜರ್ಲೆಂಡ್ ಶೆಡ್ಯೂಲ್ ಮುಗಿಸಿ ಬಂದಿರೋ ಟೀಂ, ಪೋಸ್ಟ್ ಪ್ರೊಡಕ್ಷನ್‌‌ನಲ್ಲಿ ಬ್ಯುಸಿ ಆಗಿದೆ. ಅಷ್ಟೇ ಅಲ್ಲ, ರಿಲೀಸ್ ಡೇಟ್ ಕೂಡ ಅನೌನ್ಸ್ ಮಾಡೋ ಧಾವಂತದಲ್ಲಿದೆ. ಈ ಮಧ್ಯೆ ಆ ಫಾರಿನ್ ಸಾಂಗ್‌ನ ವಿಡಿಯೋ ಫೂಟೇಜ್ ಸೋರಿಕೆ ಆಗಿದೆ.

  • KD ಸಾಂಗ್ ಫೂಟೇಜ್ ಲೀಕ್.. ಸ್ವಿಟ್ಜರ್ಲೆಂಡ್‌‌ನಲ್ಲಿ DR ಜೋಡಿ
  • ರೆಟ್ರೋ ಸ್ಟೈಲು.. ಬ್ಯೂಟಿಫುಲ್ ಲೊಕೇಷನ್.. ಕಲರ್‌ಫುಲ್ ಡ್ರೆಸ್
  • ಕೆಡಿ ಜೊತೆ ಕಿಚ್ಚ ಅಪಿಯರೆನ್ಸ್.. ಅದು ಮುಗಿದ್ರೆ ಶೋ ಬಿಗಿನ್ಸ್..!
  • ಭರ್ಜರಿ ಪ್ರಮೋಷನ್ಸ್.. ಅದ್ಧೂರಿ ಪ್ರೊಡಕ್ಷನ್.. ಪ್ರೇಮ್ ಪವರ್

ಸೆಟ್ ಆಗಲ್ಲ ಹೋಗೆ ನಂಗೂ ನಿಂಗೂ.. ಇದು ಶೋಮ್ಯಾನ್ ಜೋಗಿ ಪ್ರೇಮ್ಸ್ ಸ್ವತಃ ತಮ್ಮ ಕೆಡಿ ಸಿನಿಮಾಗಾಗಿ ತಾವೇ ಬರೆದಿದ್ದ ಯೂತ್‌ಫುಲ್ ಸಾಂಗ್. ಇತ್ತೀಚೆಗೆ ಇದನ್ನ ಮಿಕಾ ಸಿಂಗ್ ಅದ್ಭುತವಾಗಿ ಹಾಡಿದ್ರು. ಅರ್ಜುನ್ ಜನ್ಯ ಸಂಗೀತ ಸಂಯೋಜನೆಯ ಈ ಹಾಡು ಚಿತ್ರೀಕರಣಕ್ಕೆ ಮೊದಲೇ ತೆರೆಗಪ್ಪಳಿಸಿತ್ತು. ಧ್ರುವ ಸರ್ಜಾ ಹಾಗೂ ರೀಷ್ಮಾ ನಾಣಯ್ಯ ಕಾಂಬೋನ ಈ ಕಲೋಕಿಯಲ್ ಡ್ಯಾನ್ಸಿಂಗ್ ನಂಬರ್ ಒಂದು ಕೋಟಿಗೂ ಅಧಿಕ ವೀವ್ಸ್‌ನಿಂದ ಎಲ್ಲರ ದಿಲ್ ದೋಚಿತ್ತು.

RelatedPosts

KD ವಿಜಯಯಾತ್ರೆಯೋ ಅಭಿಮಾನೋತ್ಸವವೋ?

‘ಮ್ಯಾಂಗೋ ಪಚ್ಚ’ಗೆ ಕಿಚ್ಚ ನ್ಯೂ ಶೇಪ್..ಸಂಚಿತ್ ಕಮಿಂಗ್

ಕಾರು ಅಪಘಾತದಲ್ಲಿ ತೆಲುಗು ನಟ ಭರತ್ ಕಾಂತ್ ನಿಧನ

ರಾಜಮೌಳಿಗೆ ಬೇಕೇ ಬೇಕಂತೆ 15 ಲಕ್ಷ ಲೀಟರ್ ವಾಟರ್

ADVERTISEMENT
ADVERTISEMENT

ಇತ್ತೀಚೆಗೆ ಇದೇ ಸೆಟ್ಟಾಗಲ್ಲ ಸಾಂಗ್‌ನ ಸ್ವಿಟ್ಜರ್ಲೆಂಡ್‌‌ಗೆ ಹೋಗಿ ಚಿತ್ರಿಸಿಕೊಂಡು ಬಂದಿದ್ದಾರೆ ಡೈರೆಕ್ಟರ್ ಪ್ರೇಮ್. ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಹಾಗೂ ರೀಷ್ಮಾ ರೆಟ್ರೋ ಲುಕ್‌‌ನಲ್ಲಿ ಕಲರ್‌ಫುಲ್ ಕಾಸ್ಟ್ಯೂಮ್ ಹಾಗೂ ಬ್ಯೂಟಿಫುಲ್ ಲೊಕೇಷನ್ಸ್‌‌ನಲ್ಲಿ ರಂಗೇರಿದೆ. ಇಡೀ ಟೀಂ ಒಂದು ವಾರದ ಕಾಲ ಸ್ವಿಟ್ಜರ್ಲೆಂಡ್‌ಗೆ ಹೋಗಿ ಬಂದಿದ್ದು ಮಾತ್ರ ಗೊತ್ತಿದೆ. ಅಲ್ಲಿನ ಹಾಡಿನ ದೃಶ್ಯಾವಳಿಗಳು ಮಾತ್ರ ಇನ್ನೂ ರಿವೀಲ್ ಆಗಿಲ್ಲ. ಆದ್ರೀಗ ಒಂದು ದೃಶ್ಯದ ಫೂಟೇಜ್ ಸೋರಿಕೆ ಆಗಿದೆ. ಸೋಶಿಯಲ್ ಮೀಡಿಯಾದಲ್ಲಿ ಅದು ಸಖತ್ ವೈರಲ್ ಆಗ್ತಿದೆ.

ಜೋಗಿ ಪ್ರೇಮ್ ನಿರ್ದೇಶನದ ಹಾಗೂ ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಾಣದ ಬಹುಕೋಟಿ ಸಿನಿಮಾ ಇದಾಗಿದ್ದು, ಇಲ್ಲಿ ಸೆಟ್‌ನಲ್ಲಿ ಕೆಲಸ ಮಾಡುವ ಪ್ರತಿಯೊಬ್ಬರಿಗೂ ಮೊಬೈಲ್ ಫೋನ್ ನ ನಿರ್ಬಂಧಿಸಲಾಗಿದೆ. ಆದಾಗ್ಯೂ ಈ ದೃಶ್ಯ ಲೀಕ್ ಆಗಿರೋದಕ್ಕೆ ಚಿತ್ರತಂಡ ಅಸಮಾಧಾನಗೊಂಡಿದೆ. ಆದ್ರೆ ಧ್ರುವ ಸರ್ಜಾ ಫ್ಯಾನ್ಸ್ ಮಾತ್ರ ಈ ಕಲರ್‌ಫುಲ್ ಸ್ಮಾಲ್ ವಿಡಿಯೋ ಕ್ಲಿಪ್ ನೋಡಿ ದಿಲ್‌ಖುಷ್ ಆಗ್ತಿದ್ದಾರೆ. ಅಂದಹಾಗೆ ಕಿಚ್ಚ ಸುದೀಪ್ ಈ ಚಿತ್ರದಲ್ಲಿ ಸ್ಪೆಷಲ್ ಅಪಿಯರೆನ್ಸ್ ನೀಡ್ತಿದ್ದು, ಅವರ ಪೋರ್ಷನ್ಸ್ ಕಂಪ್ಲೀಟ್ ಆದ್ರೆ ಪ್ರೇಕ್ಷಕರ ಮುಂದೆ ಬರೋದು ಕನ್ಫರ್ಮ್‌.

ಅಂದಹಾಗೆ ಟೀಸರ್ ಜೊತೆ ಶಿವ ಶಿವ ಸಾಂಗ್ ಐದು ಕೋಟಿ ವೀವ್ಸ್‌ನಿಂದ ಸಖತ್ ಸದ್ದು ಮಾಡ್ತಿದೆ. ಸಿನಿಮಾ ಕೂಡ ಪೀರಿಯಾಡಿಕ್ ಆ್ಯಕ್ಷನ್ ವೆಂಚರ್ ಆಗಿರಲಿದ್ದು, ಬಹುದೊಡ್ಡ ತಾರಾಗಣದ ಸಿನಿಮಾ ಕಾರಣಕ್ಕೆ ಎಲ್ಲೆಡೆ ಹೈಪ್ ಕ್ರಿಯೇಟ್ ಮಾಡಿದೆ. ಹೌದು, ಧ್ರುವ ಸರ್ಜಾ ಜೊತೆ ಮುಖ್ಯಭೂಮಿಕೆಯಲ್ಲಿ ಸಂಜಯ್ ದತ್, ರವಿಚಂದ್ರನ್, ಶಿಲ್ಪಾ ಶೆಟ್ಟಿ ಹಾಗೂ ರಮೇಶ್ ಅರವಿಂದ್ ಕೂಡ ಇದ್ದಾರೆ. ಅವ್ರ ಒಂದೊಂದು ಲುಕ್ ಕೂಡ ಕಿಕ್ ಕೊಟ್ಟಿದ್ದು, ಸದ್ಯದಲ್ಲೇ ಅಫಿಶಿಯಲಿ ರಿಲೀಸ್ ಡೇಟ್ ಅನೌನ್ಸ್ ಮಾಡಲಿದೆ ಕೆವಿಎನ್ ಪ್ರೊಡಕ್ಷನ್ಸ್.

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

BeFunky collage (13)

ವರ್ಕ್ ಫ್ರಂ ಹೋಂ, ಆನ್‌ಲೈನ್ ಕ್ಲಾಸ್, ಚಿನ್ನ ಬೇಡ, ಇಂಧನ ಉಳಿಸಿ: ಪ್ರಧಾನಿ ಮೋದಿ ಮತ್ತೊಮ್ಮೆ ಮನವಿ

by ಶ್ರೀದೇವಿ ಬಿ. ವೈ
May 11, 2026 - 11:10 pm
0

BeFunky collage (12)

2026ರ IPLನಲ್ಲಿ ವಿರಾಟ್ ಕೊಹ್ಲಿ ದಾಖಲೆ ಸರಿಗಟ್ಟಿದ ಶ್ರೇಯಸ್ ಅಯ್ಯರ್

by ಶ್ರೀದೇವಿ ಬಿ. ವೈ
May 11, 2026 - 10:28 pm
0

Image ae294be8

ವೈಕೋ ಮನೆಗೆ ಹೋದ ಸಿಎಂ ವಿಜಯ್‌ಗೆ ದೃಷ್ಟಿ ತೆಗೆದ ಮನೆಕೆಲಸದವರು

by ಶ್ರೀದೇವಿ ಬಿ. ವೈ
May 11, 2026 - 9:36 pm
0

BeFunky collage (10)

ಮಾದಪ್ಪನ ದರ್ಶನಕ್ಕೆ ಬಂದ 10 ವರ್ಷದ ಬಾಲಕ ಚಿರತೆಗೆ ಬಲಿ!

by ಶ್ರೀದೇವಿ ಬಿ. ವೈ
May 11, 2026 - 8:21 pm
0

ಸಂಬಂಧಿಸಿದ ಪೋಸ್ಟ್‌ಗಳು

  • BeFunky collage (9)
    KD ವಿಜಯಯಾತ್ರೆಯೋ ಅಭಿಮಾನೋತ್ಸವವೋ?
    May 11, 2026 | 0
  • BeFunky collage
    ‘ಮ್ಯಾಂಗೋ ಪಚ್ಚ’ಗೆ ಕಿಚ್ಚ ನ್ಯೂ ಶೇಪ್..ಸಂಚಿತ್ ಕಮಿಂಗ್
    May 11, 2026 | 0
  • BeFunky collage (6)
    ಕಾರು ಅಪಘಾತದಲ್ಲಿ ತೆಲುಗು ನಟ ಭರತ್ ಕಾಂತ್ ನಿಧನ
    May 11, 2026 | 0
  • BeFunky collage (5)
    ರಾಜಮೌಳಿಗೆ ಬೇಕೇ ಬೇಕಂತೆ 15 ಲಕ್ಷ ಲೀಟರ್ ವಾಟರ್
    May 11, 2026 | 0
  • BeFunky collage (1)
    ವಿಜಯ್ ಈಗ CM..ವೈಯಕ್ತಿಕ ಜೀವನ ಪ್ರೈವೇಟ್ ಮಾಡ್ಕೊಳಿ
    May 11, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version