• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Friday, September 25, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಯಶ್ ‘ಟಾಕ್ಸಿಕ್ ಡಿಸಾಸ್ಟರ್’.. ಆಡಿಕೊಂಡವ್ರ ವಿರುದ್ಧ ಕವಿರಾಜ್ ಕಿಡಿ

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
September 23, 2026 - 4:24 pm
in ಸಿನಿಮಾ
0 0
0
Untitled design (25)

ಬಾರ್ಡರ್ ಡೈರೀಸ್ ಚಿತ್ರದ ಆಡಿಯೋ ಲಾಂಚ್‌ಗೆ ಬಂದಂತಹ ಚಿತ್ರಸಾಹಿತಿ ಕವಿರಾಜ್.. ಯಶ್ ಟಾಕ್ಸಿಕ್ ಸಿನಿಮಾ ಡಿಸಾಸ್ಟರ್ ಅಂತ ಆಡಿಕೊಂಡವ್ರ ವಿರುದ್ಧ ಕಿಡಿ ಕಾರಿದ್ರು. ಸೋಲನ್ನ ಸಂಭ್ರಮಿಸಿದ ಮನಸ್ಸುಗಳಿಗೆ ನೇರವಾಗಿ ತಟ್ಟುವಂತೆ ಮಾತನಾಡಿದ್ರು. ಅಲ್ಲದೆ.. ಟಾಕ್ಸಿಕ್ ಜೊತೆ ಬಂದ ಇರುಮುಡಿ ಆವರೇಜ್ ಮೂವಿ. ಅದ್ಭುತ ಸಿನಿಮಾ ಏನಲ್ಲ ಅಂದ್ರು.

  •  ಯಶ್ ‘ಟಾಕ್ಸಿಕ್ ಡಿಸಾಸ್ಟರ್’.. ಆಡಿಕೊಂಡವ್ರ ವಿರುದ್ಧ ಕವಿರಾಜ್ ಕಿಡಿ
  • ಚೆನ್ನಾಗಿಲ್ಲ ಅಂತ ಹೇಳೋದ್ರಲ್ಲಿ ವಿಷಾದ ಇರಲಿ.. ವಿಕೃತ ಸಂಭ್ರಮ ಏಕೆ?
  • ದೊಡ್ಡ ಹೀರೋಗಳಿಗೆ ಇಂಡಸ್ಟ್ರಿಯ ಋಣವಿದೆ… ದಯವಿಟ್ಟು ತೀರಿಸಿ
  • ಇರುಮುಡಿ ಅದ್ಭುತ ಅಲ್ಲ ಆವರೇಜ್..ಸ್ಟ್ರಾಟಜಿಯಿಂದ ಗೆಲ್ಲಿಸಿಕೊಂಡ್ರು

ಬಾರ್ಡರ್ ಡೈರೀಸ್ ಚಿತ್ರದ ಆಡಿಯೋ ಬಿಡುಗಡೆ ಆಗಿದೆ. ಎಎಸ್‌ಜಿ ಸಾಹಿತ್ಯ ರಚಿಸಿ, ಜೂಡಾ ಸ್ಯಾಂಡಿ ಸಂಗೀತ ಸಂಯೋಜಿಸಿ, ಶಮಿತಾ ಮಲ್ನಾಡ್ ಹಾಡಿರೋ ಹಾಡು ಕೂಡ ಈ ವೇಳೆ ಬಿಡುಗಡೆ ಆಯ್ತು. ಚಿತ್ರಸಾಹಿತಿ ಕಮ್ ಡೈರೆಕ್ಟರ್ ಕವಿರಾಜ್ ಮುಖ್ಯ ಅತಿಥಿಯಾಗಿ ಆಗಮಿಸಿ, ನಾಯಕನಟ ಅಂಜನ್ ನಾಗೇಂದ್ರ, ನಾಯಕಿ ಅಶ್ವಿತಾ ಹೆಗ್ಡೆ ಸೇರಿದಂತೆ ಇಡೀ ತಂಡಕ್ಕೆ ಶುಭ ಕೋರಿದ್ರು.

RelatedPosts

ಮೈಸೂರಿನ ‘ಪಚ್ಚ’ನ ಮಾಸ್ ಜರ್ನಿ ಇಂದಿನಿಂದ ಜಿಯೋಹಾಟ್‌‌ಸ್ಟಾರ್‌ನಲ್ಲಿ

‘ಚಿತು’ ಚಿತ್ರದ ಶೀರ್ಷಿಕೆ ಹಾಡು ಬಿಡುಗಡೆ ಮಾಡಿದ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ

ಟ್ರಬಲ್‌ನಲ್ಲಿ ಫಹದ್ ಫಾಸಿಲ್..ಕಾಟ ಕೊಟ್ಟ ಮಗು ಯಾರು?

ರೆಟ್ರೋ ಲವ್..ರಣಬಾಲಿಗೆ ಏಂದಯ್ಯ ಸಾಮಿ ಎಂದ ರಶ್ಮಿಕಾ

ADVERTISEMENT
ADVERTISEMENT

ಇದೇ ವೇಳೆ ಮಾತನಾಡಿದ ಕವಿರಾಜ್.. ಯಶ್ ಟಾಕ್ಸಿಕ್ ಡಿಸಾಸ್ಟರ್ ಅಂತ ಆಡಿಕೊಂಡು ಸಂಭ್ರಮಿಸಿದವರ ವಿರುದ್ಧ ಕಿಡಿಕಾರಿದರು. ಚಿತ್ರರಂಗ ಮುಖುಗಿ ಹೋಗ್ತಿದೆ. ಒಬ್ಬರಿಗೊಬ್ಬರು ಸಾಥ್ ಕೊಟ್ಟುಕೊಳ್ಳಬೇಕಿದೆ. ಡಿಸಾಸ್ಟರ್ ಅಂತ ಮೆಸೇಜ್ ಕಳುಹಿಸುವುದರಲ್ಲಿ ಸಂಭ್ರಮ ಕಾಣಿಸ್ತಿತ್ತು. ನಮ್ಮವರು ನಮ್ಮದನ್ನ ಚೆನ್ನಾಗಿಲ್ಲ ಅಂತ ಹೇಳೋದ್ರಲ್ಲಿ ಒಂದು ವಿಷಾದ ಇರಬೇಕಿತ್ತು. ಅಷ್ಟರ ಮಟ್ಟಿಗೆ ಮಾನವೀಯತೆ ನಮಗೆ ಬೇಕು. ಸಂಭ್ರಮಿಸಿದ್ರೆ.. ನಾವು ಮನುಷ್ಯರಾ ಅನಿಸಿಬಿಡುತ್ತೆ ಎಂದರು.

ಬೆಳಗಾಗುವಷ್ಟರಲ್ಲಿ ಮೆಸೇಜ್ ಕಳುಹಿಸಿಬಿಡುತ್ತಾರೆ.. ಒಂದಷ್ಟು ಜನಕ್ಕೆ ನಾನು ಬೈದಿದ್ದೂ ಉಂಟು. ಯಾಕೆ ಹೀಗೆ ಮಾಡ್ತೀರಾ ಅಂತ ಕೇಳಿದ್ದುಂಟು. ರಾತ್ರಿ ಇರುಮುಡಿ ನೋಡಿದೆ.. ನನಗೆ ಅದ್ಭುತ ಸಿನಿಮಾ ಅನಿಸಲಿಲ್ಲ. ಅದೇ ಯಾವಾಗ ಟಾಕ್ಸಿಕ್ ಸಿನಿಮಾ ಶೋಸ್ ಕಿತ್ಕೊಂಡಿದ್ದಾರೆ ಅಂತಾರೋ ಆಗ ಇಡೀ ತೆಲುಗು ಚಿತ್ರರಂಗ ಒಂದಾಗಿಬಿಡ್ತು. ಚಿರಂಜೀವಿ ಸಮೇತ ಪೋಸ್ಟ್ ಹಾಕ್ತಾರೆ. ಕಲೆಕ್ಷನ್ ಹೆಚ್ಚುತ್ತೆ. ಆ ಸಿನಿಮಾನ ಅವರು ಗೆಲ್ಲಿಸಿಕೊಳ್ತಾರೆ. ಖಂಡಿತ ಅದು ಆವರೇಜ್ ಮೂವಿ.

ನಮ್ಮ ಇಂಡಸ್ಟ್ರಿಯಲ್ಲಿ ಆ ಒಗ್ಗಟ್ಟು ಯಾಕಿಲ್ಲ..? ದೊಡ್ಡ ಸ್ಟಾರ್‌‌ಗಳು ಹೊಸಬರ ಕೈ ಹಿಡಿಯಬೇಕು. ಆಗಲೇ ಇಂಡಸ್ಟ್ರಿ ಬೆಳೆಯೋಕೆ ಸಾಧ್ಯ. ದೊಡ್ಡ ಹೀರೋಗಳಿಗೆ ಇಂಡಸ್ಟ್ರಿಯ ಋಣ ಇದೆ. ದಯವಿಟ್ಟು ಅವರು ಆ ಋಣವನ್ನು ತೀರಿಸಬೇಕಿದೆ. ಎಲ್ಲಾ ಸಿನಿಮಾಗಳಿಗೂ ಸಪೋರ್ಟ್ ಮಾಡದಿದ್ರೂ. ಒಳ್ಳೆಯ ಚಿತ್ರಗಳಿಗೆ ಸ್ಪಂದಿಸಬೇಕಿದೆ. ಅಂಥದ್ದೊಂದು ಮೆಚ್ಯೂರಿಟಿ ಬರಬೇಕು ಎಂದರು. ಅಲ್ಲದೆ.. ನಮ್ಮದೇ ಸಿನಿಮಾ ಚೆನ್ನಾಗಿಲ್ಲ ಅಂದ್ರೂ ಸ್ವಲ್ಪ ತಡ್ಕೊಳಿ.. ಕೂಡಲೇ ಪೋಸ್ಟ್ ಹಾಕಿ.. ಅದನ್ನ ಮರ್ಡರ್ ಮಾಡಬೇಕು ಅಂತಿಲ್ಲ. ನಮ್ಮ ಸಿನಿಮಾಗಳಿಗೆ ವೀಕ್ಷಕರು ಕಮ್ಮಿ.. ವಿಮರ್ಶಕರು ಜಾಸ್ತಿ. ನೋಡಿದಾಕ್ಷಣ ವಿಮರ್ಶೆ ಬರೆದು ಕಡೆವಿ ಬಿಡಬೇಕು ಅನ್ನೋ ರಣ ಉತ್ಸಾಹ ಯಾಕೋ ಗೊತ್ತಿಲ್ಲ ಅಂತ ಜಾಡಿಸಿದ್ರು.

ಒಟ್ಟಾರೆ ಕವಿರಾಜ್ ಮಾತು ಸ್ವಲ್ಪ ಖಾರವಾದ್ರೂ ಸಹ ಅಕ್ಷರಶಃ ಸತ್ಯವಾಗಿದೆ. ನಮ್ಮಲ್ಲಿ ಒಗ್ಗಟ್ಟಿನ ಕೊರತೆ ಇದೆ. ನಮ್ಮವರೇ ನಮ್ಮ ಸಿನಿಮಾಗಳನ್ನ ಕೊಲ್ಲುವ ಪ್ರವೃತ್ತಿ ಬಿಡಬೇಕಿದೆ. ಆಗಲೇ ಇಂಡಸ್ಟ್ರಿ ಉದ್ಧಾರ ಆಗೋಕೆ ಸಾಧ್ಯ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್  

 

 

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design (45)

ಸೆ.26ರಿಂದ ಸಕ್ರೆಬೈಲು ಆನೆ ಬಿಡಾರ ಪ್ರವಾಸಿಗರಿಗೆ ಮುಕ್ತ

by ಕವಿತಾ
September 25, 2026 - 11:47 am
0

Untitled design (44)

ಸಿಕ್ಕಿಂನಲ್ಲಿ ಭಾರಿ ಮಳೆಗೆ ಭೂಕುಸಿತ; ನಾಲ್ವರು ಸಾ*ವು

by ಕವಿತಾ
September 25, 2026 - 11:15 am
0

Untitled design (42)

ಭಾರತೀಯ ಮಧುಮೇಹಿಗಳಲ್ಲಿ ಹೊಟ್ಟೆ ಬೊಜ್ಜು, ಪ್ರೋಟೀನ್ ಕೊರತೆಯೇ ದೊಡ್ಡ ಸಮಸ್ಯೆ: ಸಂಶೋಧನೆಯಲ್ಲಿ ಬಹಿರಂಗ!

by ಕವಿತಾ
September 25, 2026 - 11:00 am
0

Untitled design (39)

ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಚಿನ್ನದ ಬೇಟೆ; ಶೂಟರ್‌ಗಳ ಭರ್ಜರಿ ಪ್ರದರ್ಶನ

by ಕವಿತಾ
September 25, 2026 - 10:41 am
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design (38)
    ಮೈಸೂರಿನ ‘ಪಚ್ಚ’ನ ಮಾಸ್ ಜರ್ನಿ ಇಂದಿನಿಂದ ಜಿಯೋಹಾಟ್‌‌ಸ್ಟಾರ್‌ನಲ್ಲಿ
    September 25, 2026 | 0
  • Untitled design 2026 09 24T180700.683
    ‘ಚಿತು’ ಚಿತ್ರದ ಶೀರ್ಷಿಕೆ ಹಾಡು ಬಿಡುಗಡೆ ಮಾಡಿದ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ
    September 24, 2026 | 0
  • Untitled design 2026 09 24T175527.636
    ಟ್ರಬಲ್‌ನಲ್ಲಿ ಫಹದ್ ಫಾಸಿಲ್..ಕಾಟ ಕೊಟ್ಟ ಮಗು ಯಾರು?
    September 24, 2026 | 0
  • Untitled design 2026 09 24T170342.590
    ರೆಟ್ರೋ ಲವ್..ರಣಬಾಲಿಗೆ ಏಂದಯ್ಯ ಸಾಮಿ ಎಂದ ರಶ್ಮಿಕಾ
    September 24, 2026 | 0
  • ರಜನಿ vs ಧನುಷ್ ಅಲ್ಲ.. (2)
    ರಜನಿ v/s ಧನುಷ್ ಅಲ್ಲ..‘ಓಂ’ ವಿತ್ ತಲೈವಾ ‘ಜೈಲರ್-2’
    September 24, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version