• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Thursday, September 24, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

‘ಚಿತು’ ಚಿತ್ರದ ಶೀರ್ಷಿಕೆ ಹಾಡು ಬಿಡುಗಡೆ ಮಾಡಿದ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ

ಶಾಲಿನಿ ಕೆ. ಡಿ by ಶಾಲಿನಿ ಕೆ. ಡಿ
September 24, 2026 - 6:09 pm
in ಸಿನಿಮಾ
0 0
0
Untitled design 2026 09 24T180700.683

ಇಡೀ ಕಾವೇರಿ ಸೀಮೆನೆ ನಮ್ಮದು…. ನಮ್ದು ಚಿ ನಮ್ದು ತು ಯುವಕರ ಸಂಘ.. ಅಪ್ಪಟ ಮಂಡ್ಯ ಶೈಲಿಯ ಮಸ್ತ್ ಡ್ಯಾನ್ಸ್ ಬೀಟ್ ಇರೋ … ಈ ಹಾಡು ಚಿತು ಚಿತ್ರದ ಟೈಟಲ್ ಹಾಡು.. ಈ ಹಾಡನ್ನ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಲಾಂಚ್ ಮಾಡಿದ್ದಾರೆ…

ಡಾ. ಕಿರಣ್ ತೋಟಂಬೈಲ್ ಸಂಗೀತ, ಅರಸು ಅಂತಾರೆ ಸಾಹಿತ್ಯವಿರೋ ಈ ಹಾಡನ್ನ ಅಂಟೋನಿ ದಾಸನ್ ಹಾಡಿದ್ದಾರೆ. ಕೇಳೋದಕ್ಕೆ ಕ್ಯಾಚಿಯಾಗಿರೋ ಈ ಹಾಡು ನೋಡದಕ್ಕೂ ಅಷ್ಟೇ ಕಲರ್ ಫುಲ್ಲಾಗಿ‌ ಮೂಡಿ ಬಂದಿದೆ.. ಈ ಹಾಡು ಆಲಾಪನ ಮ್ಯೂಸಿಕ್ ಯುಟ್ಯೂಬ್ ಚಾನೆಲ್ ನಲ್ಲಿ ಲಭ್ಯವಿದೆ.

RelatedPosts

ಟ್ರಬಲ್‌ನಲ್ಲಿ ಫಹದ್ ಫಾಸಿಲ್..ಕಾಟ ಕೊಟ್ಟ ಮಗು ಯಾರು?

ರೆಟ್ರೋ ಲವ್..ರಣಬಾಲಿಗೆ ಏಂದಯ್ಯ ಸಾಮಿ ಎಂದ ರಶ್ಮಿಕಾ

ರಜನಿ v/s ಧನುಷ್ ಅಲ್ಲ..‘ಓಂ’ ವಿತ್ ತಲೈವಾ ‘ಜೈಲರ್-2’

ಸೆ**ಕ್ಸ್ ವರ್ಕರ್ಸ್ ಪರ ಧ್ವನಿ..ವಿಜಯ್ ಏನ್ಮಾಡಿದ್ರು ಗೊತ್ತಾ..?

ADVERTISEMENT
ADVERTISEMENT

ಚಿ.ತು ಯುವಕರ ಸಂಘ ‌ಶರಣ್ ಮತ್ತು ಚಿಕ್ಕಣ್ಣ ಅಭಿನಯಿಸಿದ್ದ ಅಧ್ಯಕ್ಷ ಚಿತ್ರದೊಳಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರಾಗಿ ಕಟ್ಟಿದ ಸಂಘದ ಹೆಸರು ಚಿ.ತು ಯುವಕರ ಸಂಘ. ಅದೇ ಟೈಟಲ್ ನ ಇಟ್ಕೊಂಡು, ಅದೇ ಥೀಮ್ ಅದೇ ಫೀಲಲ್ಲಿ ಮಾಡಿರೋ ಸಿನ್ಮಾ ಚಿತು.

ಚಿತು ಸಿನಿಮಾವನ್ನ ಶಿವು ರಾಮನಗರ ನಿರ್ದೇಶಿಸಿದ್ದು, ಕಮರೊಟ್ಟುಚೆಕ್ ಪೋಸ್ಟ್ ಖ್ಯಾತಿಯ ಚೇತನ್ ರಾಜ್ ಫಿಲಂಸ್ನ ಚೇತನ್ ರಾಜ್ ಈ ಚಿತ್ರವನ್ನ ನಿರ್ಮಿಸಿದ್ದಾರೆ. ಡಾ.ಕಿರಣ್ ತೋಟಂಬೈಲ್ ಸಂಗೀತ ಸಂಯೋಜಿಸಿದ್ದಾರೆ. ರಾಜು ಹೆಮ್ಮಿಗೆಪುರ ಛಾಯಾಗ್ರಹಣ ಈ ಚಿತ್ರಕ್ಕಿದೆ.

ಸದ್ಯ ಮೊದಲ ಹಾಡು ಬಿಡುಗಡೆ ಮಾಡಿ ಪ್ರಚಾರ ಆರಂಭಿಸಿರೋ ಚಿತು ಚಿತ್ರತಂಡ.. ಇದೇ ವರ್ಷ ಥಿಯೇಟರಿಗೆ ಬರೋ ಯೋಜನೆಯಲ್ಲಿದೆ.

 

“ಘಮ”, ಇದು ಒಂದು ಸೋಪಿನ ಕಥೆ: ಆದರ್ಶ ಅಯ್ಯಂಗಾರ್ ನಿರ್ಮಾಣದ ಕಿರುಚಿತ್ರ ಅನಾವರಣ

ಕುಲವಧು, ನಮ್ಮನೆ ಯುವರಾಣಿ, ಪ್ರೇಮಲೋಕ, ಸೇವಂತಿ ಶಾಂತಂ ಪಾಪಂ‌ ಸೇರಿದಂತೆ, ಸಧ್ಯ ಪವಿತ್ರ ಬಂಧನ, ಹೀಗೆ ಹಲವು ಧಾರಾವಾಹಿಗಳಿಗೆ ಕಥೆ , ಚಿತ್ರಕಥೆ ಬರೆದಿರುವ, ಬರೆಯುತ್ತಿರುವಎಂ ವಿದ್ಯಾಲಕ್ಷ್ಮಿ ಪ್ರಹ್ಲಾದ್ “ಘಮ” ಎಂಬ ಕಿರುಚಿತ್ರಕ್ಕೆ ಆಕ್ಷನ್ ಕಟ್ ಹೇಳುವ ಮೂಲಕ ನಿರ್ದೇಶಕಿಯಾಗಿದ್ದಾರೆ. “ಘಮ” ಕಿರುಚಿತ್ರಕ್ಕೆ “ಪರಿಮಳಕ್ಕೆ ಪರವಶ” ಎಂಬ ಅಡಿಬರಹವಿದೆ. ಹಳ್ಳಿಯ ಮುಗ್ಧ ಬಾಲೆ ಹಾಗೂ ಒಂದು ಘಮಘಮಿಸುವ ಸೋಪಿನ ನಡುವೆ ಹೆಣೆದಿರುವ ಕಥೆಯಿದು.

ಹದಿನಾಲ್ಕು ನಿಮಿಷಗಳಲ್ಲೇ ಈ ಕಿರುಚಿತ್ರ ಎಲ್ಲರ ಗಮನ ಸೆಳೆಯುತ್ತದೆ. ಆದರ್ಶ ಅಯ್ಯಂಗಾರ್ ಅವರು ಶ್ರೀಕೃಷ್ಣ ಪ್ರೊಡಕ್ಷನ್ಸ್ ಲಾಂಛನದಲ್ಲಿ ಈ ಕಿರುಚಿತ್ರವನ್ನು ನಿರ್ಮಿಸಿದ್ದಾರೆ. ಇತ್ತೀಚೆಗೆ ಈ ಕಿರುಚಿತ್ರದ ಅನಾವರಣ ಸಮಾರಂಭ ನೆರವೇರಿತು. ಹೆಸರಾಂತ ಲೇಖಕ ಹಾಗೂ ಸಂಪಾದಕರಾದ ಜೋಗಿ, ಭಾವನ ಬೆಳಗೆರೆ, ಶ್ರೀವಿದ್ಯಾ ರಾಜ್ ಹಾಗೂ ವೀರ್ ಸಮರ್ಥ್ ಈ ಕಿರುಚಿತ್ರವನ್ನು ಬಿಡುಗಡೆ ಮಾಡಿದರು. ಕಿರುಚಿತ್ರದ ವೀಕ್ಷಣೆಯ ನಂತರ ಗಣ್ಯರು ಪ್ರೋತ್ಸಾಹದ ನುಡಿಗಳನ್ನಾಡಿ, ಕಿರುಚಿತ್ರಕ್ಕೆ ಹಾಗೂ ತಂಡಕ್ಕೆ ಯಶಸ್ಸನ್ನು ಕೋರಿದರು.

ನಿರ್ದೇಶಕಿ ಎಂ ವಿದ್ಯಾಲಕ್ಷ್ಮಿ ಪ್ರಹ್ಲಾದ್ ಮಾತನಾಡಿ, ಇದು ನನ್ನ ನಿರ್ದೇಶನದ ಮೊದಲ ಹೆಜ್ಜೆ,
ಕಥೆ ಕೇಳಿದ ತಕ್ಷಣ ನಿರ್ಮಾಪಕ ಆದರ್ಶ ಅಯ್ಯಂಗಾರ್ ಕಥೆ ಮೆಚ್ಚಿಕೊಂಡು ನಿರ್ಮಾಣಕ್ಕೆ ಮುಂದಾದರು. ರಕ್ಷಿತ್ ತೀರ್ಥಹಳ್ಳಿ, ನಿರ್ದೇಶನದಲ್ಲಿ ನನ್ನ ಗುರುಗಳು. ಕಥೆಗಾರರು ಕಟ್ಟಿದ ಕಥೆಯನ್ನು ಛಾಯಾಗ್ರಾಹಕ ಶಾಂತಿ ಸಾಗರ್ ಅದ್ಭುತವಾಗಿ ಛಾಯಾಗ್ರಹಣ ಮಾಡಿದ್ದಾರೆ. ಇದಕ್ಕೆ ಡಬ್ಬಿಂಗ್ ಮಾಡಿಲ್ಲ. ಸ್ಥಳದಲ್ಲಿ ಸಿಂಕ್ ಸೌಂಡ್ ಮಾಡಲಾಗಿದೆ.

ನನ್ನ ಬಾಲ್ಯದ ಕೆಲವು ಘಟನೆಗಳೆ ಈ ಕಥೆ ಬರೆಯಲು ಸ್ಪೂರ್ತಿ. ಆದರ್ಶ ಅಯ್ಯಂಗಾರ್, ಅರ್ಪಿತಾ ಮೋಹಿತೆ, ವಜ್ರ ಭಾರ್ಗವಿ, ಪ್ರಜ್ಞಾ ಶೆಟ್ಟಿ, ಪಾತಿಮಾ ಈ ಕಿರುಚಿತ್ರದಲ್ಲಿ ನಟಿಸಿದ್ದಾರೆ. ಇಡೀ ತಂಡದ ಸಹಕಾರದಿಂದ ಒಂದೊಳ್ಳೆ ಕಿರುಚಿತ್ರ ನಿರ್ಮಾಣವಾಗಿದೆ ಎಂದರು. ನನ್ನ ಮಗಳು ಗೌರಿ ಮನೋಹರಿ “ಘಮ” ಶೀರ್ಷಿಕೆ ನೀಡಿದ್ದು ಎಂದು ನಿರ್ದೇಶಕಿ ವಿದ್ಯಾಲಕ್ಷ್ಮೀ ಈ ಸಂದರ್ಭದಲ್ಲಿ ನೆನಪಿಸಿಕೊಂಡರು.

ನಟ, ನಿರ್ಮಾಪಕ ಆದರ್ಶ್ ಅಯ್ಯಂಗಾರ್ ಮಾತನಾಡಿ, ವಿದ್ಯಾಲಕ್ಷ್ಮೀ ಅವರು ಎಂಟು ತಿಂಗಳ ಹಿಂದೆ ಈ ಕಥೆ ಹೇಳಿದ್ದರು. ಮನಸ್ಸಿಗೆ ತುಂಬ ನಾಟಿದ ಕಥೆ, 1990 ರ ಸೊಗಡನ್ನು ಕಿರುಚಿತ್ರ ಮಾಡುವುದು ಸವಾಲಿನ ಕೆಲಸ‌ವಾಗಿತ್ತು. ಇದು 14 ನಿಮಿಷಗಳ ಕಿರುಚಿತ್ರ. ಚಿಕ್ಕದಾದರೂ ಚೊಕ್ಕವಾಗಿ ಮಾಡಬೇಕು ಎನ್ನುವ ಉದ್ದೇಶ. ಗುಣಮಟ್ಟಕ್ಕೆ ಹೆಚ್ಚು ಒತ್ತು ನೀಡಲಾಗಿದೆ. ನಾಲ್ಕು ದಿನಗಳ ಕಾಲ ಮಲೆನಾಡಿನ ಭಾಗದಲ್ಲಿ ಚಿತ್ರೀಕರಣ ಮಾಡಲಾಗಿದೆ ಎಂದರು.

ನಟಿ ಪ್ರಜ್ಞಾ ಶೆಟ್ಡಿ ಮಾತನಾಡಿ, ಕಥೆ ಇಷ್ಟವಾಯಿತು. ಅವಕಾಶ ನೀಡಿದ ಎಲ್ಲರಿಗೂ ಧನ್ಯವಾದ ಎಂದರು. ಬಾಲ ಕಲಾವಿದೆ ವಜ್ರ ಭಾರ್ಗವಿ, ಕಲಾವಿದೆ ಫಾತಿಮಾ, ಸಹಕಾರ ನೀಡಿರುವ ರಕ್ಷಿತ್ ತೀರ್ಥಹಳ್ಳಿ ಹಾಗೂ ಕಿರುಚಿತ್ರತಂಡದ ಅನೇಕ ಸದಸ್ಯರು ಪತ್ರಿಕಾಗೋಷ್ಠಿಯಲ್ಲಿ ತಮ್ಮ ಅನುಭವ ಹಂಚಿಕೊಂಡರು.

ShareSendShareTweetShare
ಶಾಲಿನಿ ಕೆ. ಡಿ

ಶಾಲಿನಿ ಕೆ. ಡಿ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಟಿವಿ ಸುದ್ದಿ ವಾಹಿನಿಗಳಲ್ಲಿ 3 ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ. ರಾಜಕೀಯ, ಸಿನಿಮಾ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳ ವಿಶ್ಲೇಷಣಾತ್ಮಕ ಬರಹಗಳನ್ನು ಬರೆಯುತ್ತಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಒಲವಿದೆ.

Please login to join discussion

ತಾಜಾ ಸುದ್ದಿ

Untitled design 2026 09 24T182659.844

ಜ್ಞಾನೇಶ್ ಕುಮಾರ್ ರಾಜೀನಾಮೆಗೆ CJP 48 ಗಂಟೆ ಗಡುವು: ವಿಫಲವಾದರೆ ಹೋರಾಟದ ಎಚ್ಚರಿಕೆ

by ಶಾಲಿನಿ ಕೆ. ಡಿ
September 24, 2026 - 6:33 pm
0

Untitled design 2026 09 24T180700.683

‘ಚಿತು’ ಚಿತ್ರದ ಶೀರ್ಷಿಕೆ ಹಾಡು ಬಿಡುಗಡೆ ಮಾಡಿದ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ

by ಶಾಲಿನಿ ಕೆ. ಡಿ
September 24, 2026 - 6:09 pm
0

Untitled design 2026 09 24T175527.636

ಟ್ರಬಲ್‌ನಲ್ಲಿ ಫಹದ್ ಫಾಸಿಲ್..ಕಾಟ ಕೊಟ್ಟ ಮಗು ಯಾರು?

by ಶಾಲಿನಿ ಕೆ. ಡಿ
September 24, 2026 - 5:57 pm
0

ಜನಸಾಮಾನ್ಯರಿಗೆ ಸಿಹಿಸುದ್ದಿ

ಜನಸಾಮಾನ್ಯರಿಗೆ ಸಿಹಿಸುದ್ದಿ: ಅಡುಗೆ ಎಣ್ಣೆ ಮೇಲಿನ ಆಮದು ಸುಂಕ ಕಡಿತ

by ಶಾಲಿನಿ ಕೆ. ಡಿ
September 24, 2026 - 5:26 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 09 24T175527.636
    ಟ್ರಬಲ್‌ನಲ್ಲಿ ಫಹದ್ ಫಾಸಿಲ್..ಕಾಟ ಕೊಟ್ಟ ಮಗು ಯಾರು?
    September 24, 2026 | 0
  • Untitled design 2026 09 24T170342.590
    ರೆಟ್ರೋ ಲವ್..ರಣಬಾಲಿಗೆ ಏಂದಯ್ಯ ಸಾಮಿ ಎಂದ ರಶ್ಮಿಕಾ
    September 24, 2026 | 0
  • ರಜನಿ vs ಧನುಷ್ ಅಲ್ಲ.. (2)
    ರಜನಿ v/s ಧನುಷ್ ಅಲ್ಲ..‘ಓಂ’ ವಿತ್ ತಲೈವಾ ‘ಜೈಲರ್-2’
    September 24, 2026 | 0
  • ಸೆಕ್ಸ್ ವರ್ಕರ್ಸ್ ಪರ ಧ್ವನಿ.. (1)
    ಸೆ**ಕ್ಸ್ ವರ್ಕರ್ಸ್ ಪರ ಧ್ವನಿ..ವಿಜಯ್ ಏನ್ಮಾಡಿದ್ರು ಗೊತ್ತಾ..?
    September 24, 2026 | 0
  • Your paragraph text (11)
    ‘ಬಾರ್ಡರ್‌ ಡೈರೀಸ್‌’ ಚಿತ್ರದ ‘ಯಾರೋ ನೀನು’ ಮೆಲೋಡಿ ಹಾಡು ರಿಲೀಸ್‌: ಕವಿರಾಜ್ ಮೆಚ್ಚುಗೆ
    September 23, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version