• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Tuesday, October 13, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ರಾಜಮೌಳಿ-ರಿಷಬ್ ಗೆಲುವು.. ಯಾರಿಗೆ ಪ್ರೇಕ್ಷಕರ ಒಲವು..?!

ಕಾಂತಾರ-ಬಾಹುಬಲಿ ಮುಖಾಮುಖಿ.. ಯಾರ ಪ್ರಭಾವ ಎಷ್ಟು ?

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
October 30, 2025 - 2:57 pm
in ಸಿನಿಮಾ, ಸೌತ್ ಸಿನಿಮಾಸ್, ಸ್ಯಾಂಡಲ್ ವುಡ್
0 0
0
Untitled design 2025 10 30t145128.933

ರಾಜಮೌಳಿಯಂತೆ ನಮ್ಮ ರಿಷಬ್ ಶೆಟ್ಟಿ ಕೂಡ ಭಾರತೀಯ ಚಿತ್ರರಂಗಕ್ಕೆ ಹೊಸ ಆಯಾಮ ತಂದುಕೊಟ್ಟ ಅತ್ಯದ್ಭುತ ಟೆಕ್ನಿಷಿಯನ್. ಆದ್ರೀಗ ಈ ಇಬ್ಬರು ಸೆನ್ಸೇಷನಲ್ & ಸಕ್ಸಸ್‌‌ಫುಲ್ ಡೈರೆಕ್ಟರ್‌‌‌ಗಳ ಸಿನಿಮಾಗಳು ಒಂದೇ ದಿನ ಮುಖಾಮುಖಿ ಆಗ್ತಿವೆ. ಪ್ರೇಕ್ಷಕರ ಒಲವು ಯಾರ ಕಡೆ..? ಗೆಲುವು ಯಾರಿಗಾಗಲಿದೆ ಅನ್ನೋದ್ರ ಇಂಟರೆಸ್ಟಿಂಗ್ ಸ್ಟೋರಿ ನಿಮ್ಮ ಮುಂದೆ.

ಭಾರತೀಯ ಚಿತ್ರರಂಗದ ದಿಕ್ಕು, ದೆಸೆ ಬದಲಿಸಿದ ರಾಜಮೌಳಿಯ ಫಿಲ್ಮ್ ಮೇಕಿಂಗ್ ಹಾಗೂ ಬಾಹುಬಲಿ ಸಿನಿಮಾಗಳ ಸಕ್ಸಸ್ ಒಂದ್ಕಡೆ. ಸದ್ಯ ಕಾಂತಾರ ಸಿನಿಮಾದಿಂದ ನಮ್ಮ ನೆಲದ ಮಣ್ಣಿನ ಸೊಗಡು, ಸೊಬಗು ದೇಶ ವಿದೇಶಗಳ ಮಂದಿ ಮೆಚ್ಚುವಂತೆ ಮಾಡಿದ ರಿಷಬ್ ಶೆಟ್ಟಿಯ ಫಿಲ್ಮ್ ಮೇಕಿಂಗ್ ಸ್ಟೈಲ್ ಮತ್ತೊಂದ್ಕಡೆ. ಇವರಿಬ್ಬರೂ ಸಹ ಗ್ಲಾಮರ್ ಲೋಕದ ಗ್ರಾಮರ್ ಬದಲಿಸಿದ್ರು ಅಂದ್ರೆ ತಪ್ಪಾಗಲ್ಲ. ಅದ್ರಲ್ಲೂ ರಿಯಾಲಿಟಿಗೆ ಹತ್ತಿರ ಇರೋ ವಿಷಯಗಳನ್ನ ತೆರೆಮೇಲೆ ಮೂಡಿಸಿದ ವಿಚಾರಕ್ಕೆ ರಿಷಬ್ ಸದ್ಯ ಟಾಕ್ ಆಫ್ ದಿ ಟೌನ್ ಆಗಿದ್ದಾರೆ.

RelatedPosts

ಶ್ರೀಕಾಳಿಕಾಂಬ ದೇವಸ್ಥಾನದಲ್ಲಿ ಆದಿತ್ಯ ಶಶಿಕುಮಾರ್ ಅಭಿನಯದ “ರಾಶಿ” ಚಿತ್ರದ ಪ್ರಮೋಷನ್‌‌ಗೆ ಚಾಲನೆ

ರಾಮರಸ ಡಬ್ಬಿಂಗ್ ಸ್ಟುಡಿಯೋದಲ್ಲಿ ನಟ ಶ್ರೀಮುರಳಿ

ಸ್ಟಾರ್‌ಗಳಿಲ್ಲ, ಪ್ರಚಾರದ ಅಬ್ಬರವಿಲ್ಲ: ಆದ್ರೂ ಬಾಕ್ಸ್ ಆಫೀಸ್‌ನಲ್ಲಿ ಸುನಾಮಿ! ಈ ವರ್ಷದ ಅನಿರೀಕ್ಷಿತ ಹಿಟ್ಸ್‌ ಯಾವುವು ಗೊತ್ತಾ?

11 ವರ್ಷಗಳ ಬಳಿಕ ಸೂರಿ ಕಾಗೆ ಬಂಗಾರದ ಬೇಟೆ ಶುರು!

ADVERTISEMENT
ADVERTISEMENT

ರಾಜಮೌಳಿ- ರಿಷಬ್ ಗೆಲುವು.. ಯಾರಿಗೆ ಪ್ರೇಕ್ಷಕರ ಒಲವು..?!

ಕಾಂತಾರ-ಬಾಹುಬಲಿ ಮುಖಾಮುಖಿ.. ಯಾರ ಪ್ರಭಾವ ಎಷ್ಟು?

850 ಕೋಟಿ ಗಳಿಸೋದ್ರ ಮೂಲಕ ಕಾಂತಾರ-1 ನೂತನ ದಾಖಲೆ ಬರೆದಿದೆ. ಇದೀಗ ಆ ಸಿನಿಮಾ ಅಕ್ಟೋಬರ್ 31ರಿಂದ ಹಿಂದಿ ಹೊರತುಪಡಿಸಿ ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂನಲ್ಲಿ ಓಟಿಟಿಗೂ ಲಗ್ಗೆ ಇಡ್ತಿದೆ ಕಾಂತಾರ-1. ಇನ್ನೂ ಥಿಯೇಟರ್‌‌ನಲ್ಲಿ ನೋಡದ ಚಿತ್ರರಸಿಕರು ಕಾಂತಾರ ಚಿತ್ರವನ್ನ ಮನೆಯಲ್ಲೇ ಕಣ್ತುಂಬಿಕೊಳ್ಳಬಹುದಾಗಿದೆ.

ಇಂಟರೆಸ್ಟಿಂಗ್ ವಿಷಯ ಏನಪ್ಪಾಂದ್ರೆ, ಕಾಂತಾರ-1 ಓಟಿಟಿಗೆ ಬರ್ತಿರೋ ಅಕ್ಟೋಬರ್ 31ರಂದೇ ದಿ ಎಪಿಕ್ ಬಾಹುಬಲಿ ಸಿನಿಮಾ ಕೂಡ ರಿಲೀಸ್ ಆಗ್ತಿದೆ. ಆದ್ರೆ ಅದು ಈ ಬಾರಿ ಥಿಯೇಟರ್‌‌ಗೆ ಬರ್ತಿದೆ. ಯೆಸ್.. ಎರಡು ಬಾಹುಬಲಿಗಳ ಮಿಶ್ರಣದಿಂದ ಹುಟ್ಟಿರೋ ಎಪಿಕ್ ಬಾಹುಬಲಿ ಮೂರು ಮುಕ್ಕಾಲು ಗಂಟೆ ರನ್‌ ಟೈಂನಿಂದ ಬೆಳ್ಳಿಪರದೆ ಬೆಳಗುತ್ತಿದ್ದು, ಜನ ಬಾಹುಬಲಿ ನೋಡ್ತಾರಾ ಅಥ್ವಾ ಕಾಂತಾರ ನೋಡ್ತಾರಾ ಅನ್ನೋ ಕ್ಯೂರಿಯಾಸಿಟಿ ಹೆಚ್ಚಿದೆ.

ಕಾಂತಾರ ಸ್ಪ್ಯಾನಿಶ್ ಟ್ರೈಲರ್ ಔಟ್.. ಗ್ಲೋಬಲ್ ಭಾಷೆ ಗಮ್ಮತ್ತು

ಟಾಲಿವುಡ್ ರಾಜಮೌಳಿ ಹಾದಿಯಲ್ಲೇ ನಮ್ಮ ರಿಷಬ್ ಸೆನ್ಸೇಷನ್

ಈ ಎಲ್ಲದರ ನಡುವೆ ಇಡೀ ಕನ್ನಡಿಗರು ಹೆಮ್ಮೆ ಪಡುವ ವಿಷಯ ಮತ್ತೊಂದಿದೆ. ಕಾಂತಾರ-1 ಸಿನಿಮಾ ಸ್ಪ್ಯಾನಿಶ್ ಭಾಷೆಯಲ್ಲಿ ಕೂಡ ಬರ್ತಿದೆ. ಅದ್ರ ಟ್ರೈಲರ್ ಲಾಂಚ್ ಆಗಿದ್ದು, ಗ್ಲೋಬಲ್ ಲಾಂಗ್ವೇಜ್ ಆಗಿ ಸುಮಾರು 20ಕ್ಕೂ ಅಧಿಕ ರಾಷ್ಟ್ರಗಳಲ್ಲಿ ಮಾತನಾಡುವಂತಹ ಈ ಭಾಷೆಗೆ ಕಾಂತಾರ ಬರ್ತಿರೋದು ನಿಜಕ್ಕೂ ಖುಷಿಯ ವಿಚಾರ. ಈ ಮೂಲಕ ಭಾಷೆ ಬಾರದ ಮಂದಿಗೂ ಅವರದ್ದೇ ಭಾಷೆಯಲ್ಲಿ ನಮ್ಮ ನೆಲದ ಕಥೆಯನ್ನ ಉಣಬಡಿಸೋ ಕಾರ್ಯ ಮಾಡ್ತಿದ್ದಾರೆ ರಿಷಬ್ ಶೆಟ್ಟಿ ಹಾಗೂ ಹೊಂಬಾಳೆ ಫಿಲಂಸ್.

ಅಂದಹಾಗೆ ಬಾಹುಬಲಿ ಹಾಗೂ ಕಾಂತಾರ ಎರಡೂ ಬಿಗ್ಗೆಸ್ಟ್ ಬ್ಲಾಕ್ ಬಸ್ಟರ್ ಹಿಟ್ಸ್. ಈಗಾಗ್ಲೇ ಗೆದ್ದಿರೋ ಸಿನಿಮಾಗಳಲ್ಲಿ ಯಾವ ಸಿನಿಮಾಗೆ ಜನರು ಒಲವು ತೋರಿಸ್ತಾರೆ ಅನ್ನೋ ಕ್ಯೂರಿಯಸಿಟಿ ಎಲ್ಲರಲ್ಲೂ ಮನೆ ಮಾಡಿದೆ.

 

 

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design 2026 10 13T174615.333

ಶ್ರೀಕಾಳಿಕಾಂಬ ದೇವಸ್ಥಾನದಲ್ಲಿ ಆದಿತ್ಯ ಶಶಿಕುಮಾರ್ ಅಭಿನಯದ “ರಾಶಿ” ಚಿತ್ರದ ಪ್ರಮೋಷನ್‌‌ಗೆ ಚಾಲನೆ

by ಶಾಲಿನಿ ಕೆ. ಡಿ
October 13, 2026 - 5:46 pm
0

Untitled design 2026 10 13T173618.440

KPSC ಹಗರಣ: ಅಲೋಕ್ ಕುಮಾರ್, ದಿವ್ಯಾ ಗೋಪಿನಾಥ್ ಬದಲಾವಣೆಗೆ ಸುಪ್ರೀಂ ಅಸ್ತು

by ಶಾಲಿನಿ ಕೆ. ಡಿ
October 13, 2026 - 5:38 pm
0

ಪಾಕಿಸ್ತಾನದಲ್ಲಿ (2)

ಸೌಜನ್ಯ ಪ್ರಕರಣ: ತಂದೆ-ತಾಯಿ ಹಣ ಮಾಡಿಕೊಂಡಿದ್ದಾರೆ ಎಂದ ವಕೀಲ ಅಮೃತೇಶ್

by ಶಾಲಿನಿ ಕೆ. ಡಿ
October 13, 2026 - 5:14 pm
0

ಪಾಕಿಸ್ತಾನದಲ್ಲಿ

ಪಾಕಿಸ್ತಾನದಲ್ಲಿ ಹಳಿತಪ್ಪಿದ ರೆಹಮಾನ್ ಬಾಬಾ ಎಕ್ಸ್‌ಪ್ರೆಸ್ ರೈಲು: ಐವರು ಸಾ*ವು

by ಶಾಲಿನಿ ಕೆ. ಡಿ
October 13, 2026 - 4:39 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 10 13T174615.333
    ಶ್ರೀಕಾಳಿಕಾಂಬ ದೇವಸ್ಥಾನದಲ್ಲಿ ಆದಿತ್ಯ ಶಶಿಕುಮಾರ್ ಅಭಿನಯದ “ರಾಶಿ” ಚಿತ್ರದ ಪ್ರಮೋಷನ್‌‌ಗೆ ಚಾಲನೆ
    October 13, 2026 | 0
  • Untitled design 2026 10 13T154026.830
    ರಾಮರಸ ಡಬ್ಬಿಂಗ್ ಸ್ಟುಡಿಯೋದಲ್ಲಿ ನಟ ಶ್ರೀಮುರಳಿ
    October 13, 2026 | 0
  • Your paragraph text (49)
    ಸ್ಟಾರ್‌ಗಳಿಲ್ಲ, ಪ್ರಚಾರದ ಅಬ್ಬರವಿಲ್ಲ: ಆದ್ರೂ ಬಾಕ್ಸ್ ಆಫೀಸ್‌ನಲ್ಲಿ ಸುನಾಮಿ! ಈ ವರ್ಷದ ಅನಿರೀಕ್ಷಿತ ಹಿಟ್ಸ್‌ ಯಾವುವು ಗೊತ್ತಾ?
    October 13, 2026 | 0
  • Your paragraph text (48)
    11 ವರ್ಷಗಳ ಬಳಿಕ ಸೂರಿ ಕಾಗೆ ಬಂಗಾರದ ಬೇಟೆ ಶುರು!
    October 13, 2026 | 0
  • Your paragraph text (47)
    ತಮಿಳುನಾಡು ಸಿಎಂ ದಳಪತಿ ವಿಜಯ್ ಭೇಟಿಯಾದ ವಿಜಯ್ ದೇವರಕೊಂಡ-ರಶ್ಮಿಕಾ
    October 13, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version