• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Thursday, September 24, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಆಸ್ಕರ್ ಅಂಗಳಕ್ಕೆ ಕಾಂತಾರ.. ಕನ್ನಡಿಗರ ಹೆಮ್ಮೆ ಹೊಂಬಾಳೆ..!

ಆಸ್ಟ್ರೇಲಿಯಾದಲ್ಲಿ ಕಾಂತಾರ ನಂ.1.. ಇದು ಅಸಲಿ ರೆಕಾರ್ಡ್‌..!

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
October 20, 2025 - 4:33 pm
in ಸಿನಿಮಾ, ಸ್ಯಾಂಡಲ್ ವುಡ್
0 0
0
Untitled design 2025 10 20t161956.537

ಇಡೀ ವಿಶ್ವವೇ ಬೆರಗುಗಣ್ಣಿನಿಂದ ನೋಡ್ತಿರೋ ಸಿನಿಮಾ ಕಾಂತಾರ. ಇದೀಗ ಆ ಮಾಸ್ಟರ್‌‌ಕ್ಲಾಸ್ ಹಾಗೂ ಮಾಸ್ಟರ್‌ಪೀಸ್ ಪ್ರತಿಷ್ಠಿತ ಆಸ್ಕರ್ ಅಂಗಳಕ್ಕೆ ಕಾಲಿಡ್ತಿದೆ. ಈ ಖುಷಿಯ ವಿಚಾರದ ಜೊತೆ ಆಸ್ಟ್ರೇಲಿಯಾ ಬಾಕ್ಸ್ ಆಫೀಸ್ ಕಿಂಗ್ ಆಗಿ ರಾರಾಜಿಸ್ತಿರೋ ರಿಷಬ್ ಶೆಟ್ಟಿಯ ಆಲ್ ಟೈಂ ರೆಕಾರ್ಡ್‌ ಕೂಡ ನಿಮಗೆ ಹೇಳ್ತೀವಿ ಈ ಸ್ಟೋರಿ ನೋಡಿ.

ಆಸ್ಕರ್ ಅಂಗಳಕ್ಕೆ ಕಾಂತಾರ.. ಕನ್ನಡಿಗರ ಹೆಮ್ಮೆ ಹೊಂಬಾಳೆ..!

RRR ನಾಟು ನಾಟು ನಂತ್ರ ಹಾಲಿವುಡ್‌‌ನಲ್ಲಿ ಕಾಂತಾರ ಘಾಟು

ತೆರೆಕಂಡ ಎಲ್ಲಾ ಸಿನಿಮಾಗಳು ಜನಕ್ಕೆ ರುಚಿಸೋಕೆ ಸಾಧ್ಯವಿಲ್ಲ. ಆದ್ರೆ ಆಗಾಗ ಒಂದಷ್ಟು ಚಿತ್ರಗಳು ನಮ್ಮ ಊಹೆ, ನಿರೀಕ್ಷೆಗೂ ಮೀರಿದ ಚಮತ್ಕಾರ ಮಾಡುತ್ತವೆ. ಭಾರತೀಯ ಚಿತ್ರರಂಗದಲ್ಲಿ ಇತ್ತೀಚಿನ ದಿನಗಳಲ್ಲಿ ಹಾಗೆ ಮಾಡಿದ ಸಿನಿಮಾಗಳು ಅಂದ್ರೆ ಬಾಹುಬಲಿ, ತ್ರಿಬಲ್ ಆರ್, ಕೆಜಿಎಫ್ ಹಾಗೂ ಪುಷ್ಪ. ಇದೀಗ ಅವುಗಳ ಸಾಲಿಗೆ ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿದ ಕಾಂತಾರ-1 ಕೂಡ ಸೇರಿಕೊಂಡಿದೆ.

RelatedPosts

‘ಬಾರ್ಡರ್‌ ಡೈರೀಸ್‌’ ಚಿತ್ರದ ‘ಯಾರೋ ನೀನು’ ಮೆಲೋಡಿ ಹಾಡು ರಿಲೀಸ್‌: ಕವಿರಾಜ್ ಮೆಚ್ಚುಗೆ

‘ರಣಬಾಲಿ’ ಚಿತ್ರದ ‘ಎಂದಯ್ಯಾ ಸಾಮಿ’ ಲಿರಿಕಲ್ ಸಾಂಗ್ ರಿಲೀಸ್

ಯಶ್ ‘ಟಾಕ್ಸಿಕ್ ಡಿಸಾಸ್ಟರ್’.. ಆಡಿಕೊಂಡವ್ರ ವಿರುದ್ಧ ಕವಿರಾಜ್ ಕಿಡಿ

155 ಕೋಟಿಗೆ ಡ್ರ್ಯಾಗನ್ OTT ರೈಟ್ಸ್.. NTR-ನೀಲ್ ಬಿಗ್ ಡೀಲ್

ADVERTISEMENT
ADVERTISEMENT

ಯೆಸ್.. ಈ ಸಿನಿಮಾನ ಶ್ರೀಸಾಮಾನ್ಯ ಪ್ರೇಕ್ಷಕನಿಂದ ಹಿಡಿದು ಸೆನ್ಸೇಷನಲ್ ಸೂಪರ್ ಸ್ಟಾರ್ಸ್‌, ಸ್ಟಾರ್ ಡೈರೆಕ್ಟರ್ಸ್‌, ಪೊಲಿಟಿಷಿಯನ್ಸ್ ಹಾಗು ಕ್ರಿಕೆಟರ್ಸ್‌ ಕೂಡ ಮೆಚ್ಚಿ, ಅಭೂತಪೂರ್ವ ಪ್ರಶಂಸೆಗಳನ್ನ ವ್ಯಕ್ತಪಡಿಸ್ತಿದ್ದಾರೆ. ಇಂತಹ ಸಿನಿಮಾ ಆಸ್ಕರ್ ಅಂಗಳಕ್ಕೆ ಹೋಗದಿದ್ರೆ ಹೇಗೆ ಅಲ್ಲವೇ..? ಈ ಹಿಂದಿನ ಕಾಂತಾರ ಚಿತ್ರವನ್ನು ಆಸ್ಕರ್‌‌ಗೆ ಅಪ್ಲೈ ಮಾಡೋದು ತಡ ಮಾಡಿತ್ತು ಹೊಂಬಾಳೆ ಫಿಲಂಸ್. ಆದ್ರೀಗ ಕಾಂತಾರ-1ಗೆ ಹಾಗೆ ಮಾಡಿಲ್ಲ. ಮೊದಲೇ ಆಸ್ಕರ್‌ಗೆ ಅಪ್ಲೈ ಮಾಡೋಕೆ ಸಕಲ ಸಿದ್ದತೆ ಮಾಡಿಕೊಂಡಿದೆ ನಿರ್ಮಾಣ ಸಂಸ್ಥೆ.

ಪವರ್‌‌ಫುಲ್ ಶಿವನ ಆಲಯಗಳಿಗೆ ಡಿವೈನ್ ಸ್ಟಾರ್ ವಿಸಿಟ್

ಕಾಂತಾರ ಚಾಪ್ಟರ್-1 ಮಾಸ್ಟರ್‌‌ಕ್ಲಾಸ್ & ಮಾಸ್ಟರ್‌ಪೀಸ್..!

ಆಸ್ಕರ್‌‌‌ಗೆ ಅಪ್ಲೈ ಮಾಡೋಕೆ ಸಿಕ್ಕಾಪಟ್ಟೆ ದೊಡ್ಡ ಪ್ರೊಸೀಜರ್ ಇರೋದ್ರಿಂದ ಎಲ್ಲಾ ರೀತಿಯ ದಾಖಲಾತಿಗಳನ್ನ ಒದಗಿಸಿ ಮೊದಲ ಹಂತಕ್ಕೆ ಅಪ್ಲೈ ಮಾಡ್ತಿದ್ದಾರೆ ಎನ್ನಲಾಗಿದೆ. ಆಸ್ಕರ್ ನಿಜಕ್ಕೂ ಪ್ರತಿಷ್ಠಿತ ಹಾಗೂ ಅತ್ಯುನ್ನತ ಸಿನಿಮಾ ಪ್ರಶಸ್ತಿ ಆಗಿರೋದ್ರಿಂದ ರಾಜಮೌಳಿಯ ತ್ರಿಬಲ್ ಆರ್ ಬಳಿಕ ಕಾಂತಾರ-1ಗೆ ಬರೋ ನಿರೀಕ್ಷೆ ಹೆಚ್ಚಾಗಿದೆ. ಹಾಲಿವುಡ್ ಅಂಗಳದಲ್ಲಿ ನಾಟು ನಾಟು ಸಾಂಗ್ ಬಳಿಕ ಇದೀಗ ಕಾಂತಾರ ಘಾಟು ಹೆಚ್ಚಾಗಿದೆ ಎನ್ನಲಾಗ್ತಿದೆ. ಯಾಕಂದ್ರೆ ಅಮೆರಿಕಾ ಸೇರಿದಂತೆ 30ಕ್ಕೂ ಅಧಿಕ ರಾಷ್ಟ್ರಗಳಲ್ಲಿ ಕಾಂತಾರ ಕೋಟಿ ಕೋಟಿ ಬಾಕ್ಸ್ ಆಫೀಸ್ ಲೂಟಿ ಮಾಡಿದೆ.

ಸಿನಿಮಾ ಸಕ್ಸಸ್ ಆದ ಹಿನ್ನೆಲೆ ರಿಷಬ್ ಶೆಟ್ಟಿ, ಮೈಸೂರಿನ ನಂಜನಗೂಡಿನಲ್ಲಿರೋ ಶ್ರೀಕಂಠೇಶ್ವರ, ಕಾಶಿ ವಿಶ್ವನಾಥ, ರಾಮೇಶ್ವರಂನ ರಾಮನಾಥ ಸ್ವಾಮಿ ಸೇರಿದಂತೆ ಸಾಕಷ್ಟು ಆಲಯಗಳನ್ನ ಸುತ್ತುತ್ತಿದ್ದಾರೆ ರಿಷಬ್. ಇನ್ನೂ ಸಾಕಷ್ಟು ಹರಕೆಗಳು ಬಾಕಿಯಿದ್ದು, ಎಲ್ಲಾ ಕಡೆ ಹೋಗಿ ಆ ದೈವ ಕೃಪೆಗೆ ಪಾತ್ರರಾಗಲಿದ್ದಾರಂತೆ ಶೆಟ್ರು.

ಆಸ್ಟ್ರೇಲಿಯಾದಲ್ಲಿ ಕಾಂತಾರ ನಂ.1.. ಇದು ಅಸಲಿ ರೆಕಾರ್ಡ್‌

ರಜನಿ, ಪ್ರಭಾಸ್, ಯಶ್, ವಿಕ್ಕಿ ಕೌಶಲ್ ರೆಕಾರ್ಡ್ಸ್ ಉಡೀಸ್

ಯೆಸ್.. ವಿಶ್ವ ಸಿನಿದುನಿಯಾದಲ್ಲಿ ಕೇವಲ 14 ದಿನದಲ್ಲಿ ಬರೋಬ್ಬರಿ 717 ಕೋಟಿ 50 ಲಕ್ಷ ರೂಪಾಯಿ ಬೇಹತ್ ಮೊತ್ತ ಕಲೆ ಹಾಕಿರೋ ಕಾಂತಾರ ಸಿನಿಮಾ ಆಸ್ಟ್ರೇಲಿಯಾ ಬಾಕ್ಸ್ ಆಫೀಸ್‌‌‌ನಲ್ಲಿ ಸಾರ್ವಕಾಲಿಕ ದಾಖಲೆ ಬರೆದಿದೆ. ಇತ್ತೀಚೆಗೆ ರಿಲೀಸ್ ಆದ ಇಂಡಿಯನ್ ಸಿನಿಮಾಗಳೆಲ್ಲದರ ಕಲೆಕ್ಷನ್‌ನ ಮೀರಿಸಿರೋ ಕಾಂತಾರ, ಸದ್ಯ ನಂಬರ್-1 ಸ್ಥಾನಕ್ಕೇರಿದೆ.

ಹೌದು.. ಆಸ್ಟ್ರೇಲಿಯನ್ ಬಾಕ್ಸ್ ಆಫೀಸ್‌ಗೆ ರಿಷಬ್ ಶೆಟ್ಟಿಯೇ ಕಿಂಗ್. ಯಾಕಂದ್ರೆ ಅಲ್ಲಿ ರಿಲೀಸ್ ಆಗಿರೋ ಇಂಡಿಯನ್ ಸಿನಿಮಾಗಳಲ್ಲಿ ಅತಿಹೆಚ್ಚು ಗಳಿಸಿದ ಸಿನಿಮಾ ಇದಾಗಿದೆ. ರಜನೀಕಾಂತ್‌ರ ಕೂಲಿ, ಜೈಲರ್, ಪ್ರಭಾಸ್‌‌ರ ಸಲಾರ್, ಯಶ್ ನಟನೆಯ ಕೆಜಿಎಫ್-1, ಈ ಹಿಂದಿನ ಕಾಂತಾರ ಸಿನಿಮಾ, ವಿಕ್ಕಿ ಕೌಶಲ್‌ರ ಛಾವಾ, ಹನುಮ್ಯಾನ್, ಸೈಯಾರಾ, ದೇವರ, ಪೊನ್ನಿಯಿನ್ ಸೆಲ್ವನ್.. ಹೀಗೆ ಎಲ್ಲಾ ಇಂಡಿಯನ್ ಸ್ಟಾರ್ ಸಿನಿಮಾಗಳ ದಾಖಲೆಗಳನ್ನ ಹಿಂದಿಕ್ಕಿದೆ ನಮ್ಮ ಹೆಮ್ಮೆಯ ಕಾಂತಾರ.

 

 

 

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Your paragraph text (16)

ಗೋವಾದಲ್ಲಿ ನಡೆಯಲಿದೆ ಐಪಿಎಲ್‌ 2027ರ ಹರಾಜು

by ಕವಿತಾ
September 23, 2026 - 9:02 pm
0

Your paragraph text (15)

ನಾಳೆ ಚಿತ್ರದುರ್ಗಕ್ಕೆ ಸಿಎಂ ಡಿಕೆ ಶಿವಕುಮಾರ್ ಭೇಟಿ

by ಕವಿತಾ
September 23, 2026 - 8:40 pm
0

Your paragraph text (14)

ಭಾರತದ ಶ್ರೀಮಂತರ ಪಟ್ಟಿಯಲ್ಲಿ ಅಂಬಾನಿಯನ್ನು ಹಿಂದಿಕ್ಕಿದ ಅದಾನಿ

by ಕವಿತಾ
September 23, 2026 - 8:31 pm
0

Your paragraph text (13)

ಲಂಡನ್‌ನಿಂದ ದೆಹಲಿಗೆ ಹೊರಟ ಇಂಡಿಗೋ ವಿಮಾನದಲ್ಲಿ ತಾಂತ್ರಿಕ ದೋಷ.. ಮತ್ತೆ ವಾಪಸ್!

by ಕವಿತಾ
September 23, 2026 - 8:09 pm
0

ಸಂಬಂಧಿಸಿದ ಪೋಸ್ಟ್‌ಗಳು

  • Your paragraph text (11)
    ‘ಬಾರ್ಡರ್‌ ಡೈರೀಸ್‌’ ಚಿತ್ರದ ‘ಯಾರೋ ನೀನು’ ಮೆಲೋಡಿ ಹಾಡು ರಿಲೀಸ್‌: ಕವಿರಾಜ್ ಮೆಚ್ಚುಗೆ
    September 23, 2026 | 0
  • Untitled design (36)
    ‘ರಣಬಾಲಿ’ ಚಿತ್ರದ ‘ಎಂದಯ್ಯಾ ಸಾಮಿ’ ಲಿರಿಕಲ್ ಸಾಂಗ್ ರಿಲೀಸ್
    September 23, 2026 | 0
  • Untitled design (25)
    ಯಶ್ ‘ಟಾಕ್ಸಿಕ್ ಡಿಸಾಸ್ಟರ್’.. ಆಡಿಕೊಂಡವ್ರ ವಿರುದ್ಧ ಕವಿರಾಜ್ ಕಿಡಿ
    September 23, 2026 | 0
  • Untitled design (21)
    155 ಕೋಟಿಗೆ ಡ್ರ್ಯಾಗನ್ OTT ರೈಟ್ಸ್.. NTR-ನೀಲ್ ಬಿಗ್ ಡೀಲ್
    September 23, 2026 | 0
  • ಅಲರ್ಟ್ (17)
    ಅನಂತ್‌‌ನಾಗ್‌ಗೆ ರಾಷ್ಟ್ರಪತಿಗಳಿಂದ ‘ಫಾಲ್ಕೆ’ ಪ್ರಶಸ್ತಿ ಪ್ರದಾನ
    September 23, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version