• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Wednesday, September 30, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಒಂದೇ ವಾರಕ್ಕೆ 500ಕೋಟಿ.. ಕಾಂತಾರ ಮುಂದೆ OG ಠುಸ್..!!

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
October 9, 2025 - 5:31 pm
in ಸಿನಿಮಾ, ಸ್ಯಾಂಡಲ್ ವುಡ್
0 0
0
Untitled design 2025 10 09t172351.169

ಕಾಂತಾರ ಬರೀ ದೈವಗಳ ದಂತಕಥೆ ಅಲ್ಲ.. ಬಾಕ್ಸ್ ಆಫೀಸ್‌‌‌ನಲ್ಲೂ ಹೊಸ ಇತಿಹಾಸ ಬರೆದಿದೆ. ಒಂದೇ ವಾರಕ್ಕೆ 500 ಕೋಟಿ ಕ್ಲಬ್ ಸೇರುವ ಮೂಲಕ ಬಾಲಿವುಡ್ ಮಂದಿಯ ಹುಬ್ಬೇರಿಸಿದೆ. ಅಂದಹಾಗೆ ಆಂಧ್ರ ಡಿಸಿಎಂ ಪವನ್ OG ರೆಕಾರ್ಡ್ಸ್ ಬ್ರೇಕ್ ಮಾಡಿರೋ ಕಾಂತಾರದ ಬ್ರಹ್ಮಕಲಶ ವೈಭವ ಅನಾವರಣಗೊಂಡಿದೆ.

ಯೆಸ್.. ದಿನದಿಂದ ದಿನಕ್ಕೆ ಕಾಂತಾರ ಕಹಳೆ ವಿಶ್ವದ ಮೂಲೆ ಮೂಲೆಯಲ್ಲಿ ಜೋರಾಗಿ ಮೊಳಗುತ್ತಲೇ ಇದೆ. ಇದ್ರಿಂದ ಇಡೀ ರಿಷಬ್ ಶೆಟ್ಟಿ ಹಾಗೂ ಹೊಂಬಾಳೆ ಫಿಲಂಸ್ ಟೀಮ್‌‌ಗಳಲ್ಲಿ ಸಾರ್ಥಕದ ಹಾಗೂ ಸಾಮರ್ಥ್ಯದ ವಿಜಯ ಕಳೆ ಎದ್ದು ಕಾಣ್ತಿದೆ. ಇಡೀ ದೇಶವೇ ಕಾಂತಾರ ಚಿತ್ರದಲ್ಲಿನ ಪಾತ್ರಗಳು, ಕಥೆ, ದೈವಿಕ ಅಂಶಗಳು ಹಾಗೂ ಮೇಕಿಂಗ್‌‌ ಬಗ್ಗೆ ಕೊಂಡಾಡ್ತಿದೆ. ಸಪ್ತ ಸಾಗರದಾಚೆಗೂ ಗುಳಿಗನ ಮಹಿಮೆ ಸದ್ದು ಮಾಡ್ತಿದೆ.

RelatedPosts

ಸಿಟಿಲೈಟ್ಸ್ ಸಕ್ಸಸ್..ವಿಜಯ್ ಹ್ಯಾಟ್ರಿಕ್ ಗೆಲುವಿನ ಸಂಭ್ರಮ

ಅಭಿಮಾನಿಗಳೇ ನನ್ನ ಶಕ್ತಿ; ಬಾಲ್ಯದ ಒಂಟಿತನದ ಬಗ್ಗೆ ಮನಬಿಚ್ಚಿ ಮಾತನಾಡಿದ ಜೂನಿಯರ್ ಎನ್‌ಟಿಆರ್

ರಜನಿಕಾಂತ್ ಭೇಟಿಯಾದ ಭಾರತಿ ವಿಷ್ಣುವರ್ಧನ್ ಕುಟುಂಬ

ಟೀಕೆಗಳ ನಡುವೆಯೂ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿದ ‘ದಿ ಪ್ಯಾರಡೈಸ್’

ADVERTISEMENT
ADVERTISEMENT

ಒಂದೇ ವಾರಕ್ಕೆ 500ಕೋಟಿ.. ಕಾಂತಾರ ಮುಂದೆ OG ಠುಸ್

300 ಕೋಟಿಗೆ ಪವನ್ ಆಟ ಸುಸ್ತು.. ನಿಲ್ಲದ ಕಾಂತಾರ ಓಟ..!

ಆರೇ ದಿನಕ್ಕೆ 400ಕ್ಕೂ ಅಧಿಕ ಕೋಟಿ ಗಳಿಸಿದ್ದ ಕಾಂತಾರ ಚಾಪ್ಟರ್-1 ಇದೀಗ ಒಂದು ವಾರದಲ್ಲಿ ಬರೋಬ್ಬರಿ 500 ಕೋಟಿ ಕ್ಲಬ್ ಸೇರುವ ಮೂಲಕ ಬಾಲಿವುಡ್ ಮಂದಿಯನ್ನ ಕೂಡ ನಿಬ್ಬೆರಗಾಗಿಸಿದೆ. ಇದು ಸಾರವಿರೋ ಕಥೆ, ಸತ್ವವಿರೋ ಪಾತ್ರಗಳು ಹಾಗೂ ಮಜಬೂತಾದ ಮೇಕಿಂಗ್‌‌ಗಿರೋ ಶಕ್ತಿಯ ಪ್ರತೀಕವಾಗಿದೆ. ಅಂಥದ್ದೊಂದು ಮ್ಯಾಜಿಕ್‌ಗೆ ರಿಷಬ್ ಶೆಟ್ಟಿ ಹಾಗೂ ಹೊಂಬಾಳೆ ಫಿಲಂಸ್‌ನ ವಿಜಯ್ ಕಿರಗಂದೂರು- ಚೆಲುವೆ ಗೌಡ ನಾಂದಿ ಹಾಡಿದ್ದಾರೆ.

ಕನ್ನಡಿಗರ ಜೊತೆ ದೇಶದ ಮೂಲೆ ಮೂಲೆಯಲ್ಲಿರೋ ಪರಭಾಷಿಗರು, ರಾಜಕಾರಣಿಗಳು, ಅಲ್ಲಿನ ಸ್ಟಾರ್‌‌ಗಳು, ತಂತ್ರಜ್ಞರೆಲ್ಲಾ ಕಾಂತಾರ ಅನ್ನೋ ದಂತಕಥೆಯಲ್ಲಿರೋ ಅಡಗಿರೋ ಗತ್ತು, ಗಮ್ಮತ್ತಿಗೆ ಫಿದಾ ಆಗಿದ್ದಾರೆ. ಅಂದಹಾಗೆ ಪವನ್ ಕಲ್ಯಾಣ್‌‌ರ ಓಜಿ ಸಿನಿಮಾ ಕಾಂತಾರಗೂ ಮೊದಲೇ ರಿಲೀಸ್ ಆಗಿತ್ತು. ಆದ್ರೆ ಅದೇ ನಮ್ಮ ಕಾಂತಾರಗೆ ಟಫ್ ಕಾಂಪಿಟೇಟರ್ ಎನ್ನಲಾಗಿತ್ತು. ಆದ್ರೀಗ 300 ಕೋಟಿ ಗಳಿಸುವಲ್ಲಿ ಸುಸ್ತಾಗಿದೆ ಆಂಧ್ರ ಡಿಸಿಎಂ ಪವನ್ ಕಲ್ಯಾಣ್‌ರ ಓಜಿ. 500 ಕೋಟಿ ಕಲೆಕ್ಷನ್ ಮೂಲಕ ಓಜಿ ರೆಕಾರ್ಡ್‌ನ ಹಿಂದಿಕ್ಕಿದೆ ನಮ್ಮ ಕನ್ನಡದ ಮಾಸ್ಟರ್‌ಪೀಸ್ ಕಾಂತಾರ.

ಬ್ರಹ್ಮಕಲಶ ದೃಶ್ಯ ವೈಭವ.. ಗ್ಯಾರಂಟಿಯಲ್ಲಿ ವಿದೇಶಿ ಸಿಂಗರ್..!

ಕನ್ನಡಕ್ಕೆ ಬಂದ ಕೆನಡಾ ಗಾಯಕ.. ಅಬ್ಬಿ ಎಕ್ಸ್‌‌ಕ್ಲೂಸಿವ್ ಟಾಕ್

ಇದು ಕಾಂತಾರ ಚಿತ್ರದ ಬ್ರಹ್ಮ ಕಲಶ ಗೀತೆ. ಸಿನಿಮಾ ರಿಲೀಸ್ ಆದ ಒಂದೇ ವಾರಕ್ಕೆ ಈ ಹಾಡನ್ನ ಯೂಟ್ಯೂಬ್‌ನಲ್ಲಿ ರಿಲೀಸ್ ಮಾಡಿದೆ ಹೊಂಬಾಳೆ ಫಿಲಂಸ್. ಅಂದಹಾಗೆ ಈ ಹಿಂದಿನ ಕಾಂತಾರ ಚಿತ್ರಕ್ಕೆ ವರಾಹ ರೂಪಂ ಸಾಂಗ್ ಹೇಗೋ.. ಈ ಬಾರಿಯ ಕಾಂತಾರ-1ಗೆ ಈ ಬ್ರಹ್ಮ ಕಲಶ ಹಾಗೆ. ಸಿನಿಮಾದ ಜೀವಾಳವೇ ಈ ಹಾಡು. ದೈವದ ಮೇಲಿನ ಈ ಭಕ್ತಿ ಪ್ರಧಾನ ಗೀತೆ ಎಂಥವರನ್ನ ಕೂಡ ಭಾವಪರವಶಗೊಳಿಸಲಿದೆ. ಅಷ್ಟೊಂದು ಪವರ್‌‌ಫುಲ್ ಆಗಿದೆ ಈ ಗೀತೆ.

ಕಾಂತಾರದಲ್ಲಿರೋ ದೇವರನ್ನ ಬಾಂಗ್ರಾ ಸಂಸ್ಥಾನಕ್ಕೆ ತಂದು ಶಿವನನ್ನ ಶಾಂತಿಗೊಳಿಸೋ ಅಂತಹ ಸಂದರ್ಭದಲ್ಲಿನ ಗೀತೆ ಇದಾಗಿದ್ದು, ಇಲ್ಲಿ ದೈವಿಕ ಅಂಶಗಳಿಗಾಗಿ ಸಂಘರ್ಷಕರಿಬ್ಬರೂ ಒಟ್ಟುಗೂಡುವ ಕಥಾನಕ ಕಾಣಸಿಗಲಿದೆ. ಶಶಿರಾಜ್ ಸಾಹಿತ್ಯದ ಈ ಹಾಡನ್ನ ಕೆನಡಾ ಮೂಲದ ಖ್ಯಾತ ಇಂಟರ್‌‌ನ್ಯಾಷನಲ್ ಸಿಂಗರ್ ಅಬ್ಬಿ ವಿ ಹಾಡಿದ್ದು, ಕನ್ನಡ ಬಾರದಿದ್ದರೂ ಸಹ ಕೇಳುಗರ ಕಿವಿಯನ್ನ ಇಂಪಾಗಿಸ್ತಾರೆ. ಆ ಭಾವದಿಂದ ಮನಸ್ಸು ಕೂಡ ತಂಪಾಗಿಸುತ್ತಾರೆ.

16 ನಿಮಿಷದಲ್ಲಿ 72 ರಾಗ.. ಅದರಿಂದಲೇ ಕಾಂತಾರ ಆಫರ್

ನಿರೀಕ್ಷೆಗೂ ಮೀರಿದ ಸಂಭಾವನೆ.. ಕಾಂತಾರ-2ನಲ್ಲೂ ಅಬ್ಬಿ..!

ಕೆನಡಾದ ಟೊರಾಂಟೋದಲ್ಲಿರೋ ಅಬ್ಬಿ ವಿ ಅವ್ರಿಗೆ ಇದೇ ಚೊಚ್ಚಲ ಕನ್ನಡ ಸಿನಿಮಾ. 16 ನಿಮಿಷದಲ್ಲಿ 72 ರಾಗಗಳನ್ನ ಹಾಡಿದ ವಿಡಿಯೋ ಮೂಲಕ ಅಜನೀಶ್ ಲೋಕನಾಥ್ ಕಣ್ಣಿಗೆ ಬಿದ್ದಿರೋ ಅಬ್ಬಿ, ನಿಜಕ್ಕೂ ಅತ್ಯದ್ಭುತ ಗಾಯಕ. ಕಾಂತಾರ-2 ಚಿತ್ರದಲ್ಲಿ ಕೂಡ ಹಾಡ್ತೀನಿ ಅಂದಿರೋ ಅಬ್ಬಿ ವಿ, ಮ್ಯಾನ್ ಆಫ್ ಮಲ್ಟಿ ಟ್ಯಾಲೆಂಟ್ ರಿಷಬ್ ಶೆಟ್ಟಿ ಬಗ್ಗೆ ಕೊಂಡಾಡಿದ್ದಾರೆ.

ಒಟ್ಟಾರೆ ಇಂತಹ ಅತ್ಯದ್ಭುತ ಟ್ಯಾಲೆಂಟ್‌ಗಳ ಸಮಾಗಮದಿಂದ ಆಗಿರೋ ಚಿತ್ರ ಈ ದಂತಕಥೆಗಳ ಕಾಂತಾರ. ಮುಂದಿನ ದಿನಗಳಲ್ಲಿ ಇನ್ನೂ ಏನೆಲ್ಲಾ ದಾಖಲೆಗಳನ್ನ ಬರೆಯುತ್ತೆ ಅನ್ನೋದನ್ನ ನಿರೀಕ್ಷಿಸಬೇಕಿದೆ.

 

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

ಬೆಂಗಳೂರಲ್ಲಿ (2)

ಬೆಂಗಳೂರಲ್ಲಿ ಮಳೆ ಅಬ್ಬರ; ಥಿಯೇಟರ್ ಮೇಲ್ಛಾವಣಿ ಕುಸಿದು ಪ್ರೇಕ್ಷಕನಿಗೆ ಗಾಯ

by ಶಾಲಿನಿ ಕೆ. ಡಿ
September 30, 2026 - 8:09 pm
0

ಬೆಂಗಳೂರಲ್ಲಿ

ಬೆಂಗಳೂರಲ್ಲಿ ಧಾರಾಕಾರ ಮಳೆ; ರಸ್ತೆಗಳು ಜಲಾವೃತ, ವಾಹನ ಸವಾರರ ಪರದಾಟ

by ಶಾಲಿನಿ ಕೆ. ಡಿ
September 30, 2026 - 7:11 pm
0

Untitled design 2026 09 30T184502.322

IND vs WI: ಮೊದಲ ಬಾರಿಗೆ 400 ರನ್​ಗಳ ಗಡಿ ದಾಟಿದ ವಿಂಡೀಸ್; ಭಾರತಕ್ಕೆ 406 ರನ್‌ಗಳ ಟಾರ್ಗೆಟ್

by ಶಾಲಿನಿ ಕೆ. ಡಿ
September 30, 2026 - 6:47 pm
0

Untitled design 2026 09 30T183132.440

ಮಂಗಳೂರು MRPLನಲ್ಲಿ ಭೀಕರ ಸ್ಫೋಟ: ಓರ್ವ ಕಾರ್ಮಿಕ ಸಾ*ವು, 9 ಮಂದಿಗೆ ಗಾಯ

by ಶಾಲಿನಿ ಕೆ. ಡಿ
September 30, 2026 - 6:32 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 09 30T170900.039
    ಸಿಟಿಲೈಟ್ಸ್ ಸಕ್ಸಸ್..ವಿಜಯ್ ಹ್ಯಾಟ್ರಿಕ್ ಗೆಲುವಿನ ಸಂಭ್ರಮ
    September 30, 2026 | 0
  • Your paragraph text (75)
    ಅಭಿಮಾನಿಗಳೇ ನನ್ನ ಶಕ್ತಿ; ಬಾಲ್ಯದ ಒಂಟಿತನದ ಬಗ್ಗೆ ಮನಬಿಚ್ಚಿ ಮಾತನಾಡಿದ ಜೂನಿಯರ್ ಎನ್‌ಟಿಆರ್
    September 30, 2026 | 0
  • Your paragraph text (71)
    ರಜನಿಕಾಂತ್ ಭೇಟಿಯಾದ ಭಾರತಿ ವಿಷ್ಣುವರ್ಧನ್ ಕುಟುಂಬ
    September 30, 2026 | 0
  • Your paragraph text (69)
    ಟೀಕೆಗಳ ನಡುವೆಯೂ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿದ ‘ದಿ ಪ್ಯಾರಡೈಸ್’
    September 30, 2026 | 0
  • Your paragraph text (66)
    ಹಳ್ಳಿಯ ಕಥೆಗೆ ಫಿದಾ ಆದ ಪ್ರೇಕ್ಷಕರು; ‘ಪ್ರೇಮದ ಊರಲಿ’ಗೆ ಭರ್ಜರಿ ರೆಸ್ಪಾನ್ಸ್
    September 30, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version