• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Thursday, July 16, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

CM ವಿಜಯ್ ಹಾದಿಯಲ್ಲಿ ಜೂನಿಯರ್‌ ಎನ್‌ಟಿಆರ್ ಪೊಲಿಟಿಕಲ್ ಎಂಟ್ರಿ..?!

ಚಂದ್ರಬಾಬು-ಪವನ್‌ಗೆ ಟೆನ್ಷನ್.. ಆಂಧ್ರ ಪಾಲಿಟಿಕ್ಸ್‌‌ ಹೈಟೆನ್ಷನ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
July 15, 2026 - 2:41 pm
in ಸಿನಿಮಾ
0 0
0
ಷ್ಯ (19)

ಜೂನಿಯರ್‌ ಎನ್‌ಟಿಆರ್ ರಾಜಕೀಯ ರಂಗ ಪ್ರವೇಶಕ್ಕೆ ಸಜ್ಜಾಯ್ತಾ ವೇದಿಕೆ..? ತಾತ ನಂದಮೂರಿ ತಾರಕ ರಾಮರಾವ್ ನೆಚ್ಚಿನ ತಿರುಪತಿ ಕ್ಷೇತ್ರದಿಂದಲೇ ಮೊದಲ ಹೆಜ್ಜೆ..? ಚಂದ್ರಬಾಬು ನಾಯ್ಡು-ಪವನ್ ಕಲ್ಯಾಣ್‌‌ಗೆ ಟೆನ್ಷನ್ ಶುರು. ಹೀಗೊಂದು ಅಲೆ ಆಂಧ್ರ ರಾಜ್ಯ ರಾಜಕಾರಣದಲ್ಲಿ ಎದ್ದಿದೆ. ಅದಕ್ಕೆ ಕಾರಣ ಜುಲೈ 18ಕ್ಕೆ ನಡೆಯುತ್ತಿರೋ RAW NTR ಸಮಾವೇಶ. ಈ ಕುರಿತ ಒಂದು ಸಂಕ್ಷಿಪ್ತ ವರದಿ ಇಲ್ಲಿದೆ..

  • CM ವಿಜಯ್ ಹಾದಿಯಲ್ಲಿ NTR ಪೊಲಿಟಿಕಲ್ ಎಂಟ್ರಿ..?!
  • ತಿರುಪತಿಯಲ್ಲಿ RAW NTR ಸಮಾವೇಶ.. ತಾರಕ್ ತಂತ್ರ
  • ಚಂದ್ರಬಾಬು-ಪವನ್‌ಗೆ ಟೆನ್ಷನ್.. ಆಂಧ್ರ ಪಾಲಿಟಿಕ್ಸ್‌‌ ಹೈಟೆನ್ಷನ್
  • ಸಮಾಜ ಸೇವೆಗೆ 100 ಕೋಟಿ.. ಫ್ಯಾನ್ಸ್‌ಗೆ NTR ಗ್ರೀನ್ ಸಿಗ್ನಲ್

ತಮಿಳುನಾಡಿನಲ್ಲಿ ಟಿವಿಕೆ ಪಕ್ಷ ಕಟ್ಟಿ, ಸಿಎಂ ಪಟ್ಟಕ್ಕೇರಿದ ವಿಜಯ್‌ ಬಳಿಕ ಟಾಲಿವುಡ್‌ ಸೂಪರ್ ಸ್ಟಾರ್ ಜೂನಿಯರ್ ಎನ್‌ಟಿಆರ್ ಕೂಡ ಅದೇ ಹಾದಿಯಲ್ಲಿ ರಾಜಕಾರಣಕ್ಕೆ ಎಂಟ್ರಿ ಕೊಡ್ತಾರೆ ಅನ್ನೋ ಸುದ್ದಿ ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ. ಅದಕ್ಕೆ ಕಾರಣ ಆಗಿರೋ RAW NTR ಮೊಮೆಂಟ್. ಹೌದು.. ಇದೇ ಜುಲೈ 18ರಂದು ತಿರುಪತಿಯಲ್ಲಿ ಜೂನಿಯರ್ ಎನ್‌ಟಿಆರ್ ಅಭಿಮಾನಿ ಸಂಘಗಳೇ ಕೂಡಿ ಮಾಡ್ತಿರೋ RAW NTR ಸಮಾವೇಶ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

RelatedPosts

ಆಲ್ಫಾ Vs ಧುರಂಧರ್: ಆಲ್ಫಾಗೆ ಕರೀನಾ ಸಪೋರ್ಟ್ ಧುರಂಧರ್ ಫ್ಯಾನ್ಸ್ ಗರಂ

ಮೂರನೇ ಮದುವೆಯ ಬೆನ್ನಲ್ಲೇ ಬಾಲಿವುಡ್‌ ನಟ ಆಮಿರ್‌ಗೆ ಕೊ*ಲೆ ಬೆದರಿಕೆ

ಡಾರ್ಲಿಂಗ್ ಪ್ರಭಾಸ್ ನಟನೆಯ ‘ಫೌಜಿ’ ಡಿಸೆಂಬರ್ 3ರಂದು ವಿಶ್ವಾದ್ಯಂತ ರಿಲೀಸ್

‘ಜನನಾಯಗನ್’ಗೆ ಗ್ರೀನ್ ಸಿಗ್ನಲ್..ವಿಜಯ್ ಲಾಸ್ಟ್ ಸಿನಿಮಾ

ADVERTISEMENT
ADVERTISEMENT

ಜೂನಿಯರ್‌ ಎನ್‌ಟಿಆರ್ ತಾತ ನಂದಮೂರಿ ತಾರಕ ರಾಮರಾವ್‌ ಕೂಡ ಆಂಧ್ರ ಮಾಜಿ ಸಿಎಂ ಅನ್ನೋದು ಎಲ್ಲರಿಗೂ ಗೊತ್ತು. ಇದೀಗ ಅವ್ರ ಮೊಮ್ಮಗ ತಾತನ ನೆಚ್ಚಿನ ತಾಣ ತಿರುಪತಿಯಲ್ಲೇ ಪಾಲಿಟಿಕ್ಸ್‌‌ಗೆ ಮುನ್ನುಡಿ ಬರೆಯೋಕೆ ಸಜ್ಜಾಗಿದ್ದಾರೆ ಎನ್ನಲಾಗ್ತಿದೆ. ಜುಲೈ 18ರ ಬೆಳಗ್ಗೆ 10 ಗಂಟೆಗೆ ತಿರುಪತಿಯ ತಾಜ್ ಹೋಟೆಲ್‌‌ನಲ್ಲಿ ದೊಡ್ಡ ಸುದ್ದಿಗೋಷ್ಠಿ ನಡೆಯಲಿದೆ. ಅಲ್ಲಿ ಊರು ವಾಡ ಹೆಸ್ರಲ್ಲಿ ಸುಮಾರು 100 ಕೋಟಿಯಷ್ಟು ಬೃಹತ್ ಮೊತ್ತದ ಹಣವನ್ನ ಸಮಾಜ ಸೇವೆಗೆ ಮುಡಿಪಾಗಿಡ್ತಿರೋ ಬಗ್ಗೆ ಮಾಹಿತಿ ನೀಡಲಾಗುತ್ತಂತೆ.

2009ರ ಚುನಾವಣಾ ಫಲಿತಾಂಶದ ಬಳಿಕ ರಾಜಕಾರಣದಿಂದ ದೂರ ಉಳಿದಿರೋ ನಟ ಜೂನಿಯರ್‌ ಎನ್‌ಟಿಆರ್, ಇದೀಗ 100 ಕೋಟಿ ಸಮಾಜಸೇವೆಗೆ ಮುಡಿಪಾಗಿಡ್ತಿರೋದು ಅಚ್ಚರಿ ತಂದಿದೆ. ಮೊದಲು ಸಮಾಜ ಸೇವೆ.. ನಂತ್ರ ಪಾಲಿಟಿಕ್ಸ್ ಅಂದ್ರೆ ನಮಗೆ ಕಷ್ಟ ಆಗಲಿದೆ ಅಂತ ಈಗಾಗ್ಲೇ ಸಿಎಂ ಚಂದ್ರಬಾಬು ನಾಯ್ಡು ಹಾಗೂ ಡಿಸಿಎಮ ಪವನ್ ಕಲ್ಯಾಣ್‌ಗೆ ಟೆನ್ಷನ್ ಶುರುವಾಗಿದೆಯಂತೆ. ಸೋ.. ಇದು ಆಂಧ್ರ ರಾಜ್ಯ ರಾಜಕಾರಣದ ಮಹತ್ವದ ಬೆಳವಣಿಗೆ ಆಗಿದ್ದು, ಅಭಿಮಾನಿ ಸಂಘಗಳು, ಸದ್ಯ ಎನ್‌ಟಿಆರ್ ಪಾಲಿಟಿಕ್ಸ್‌ಗೆ ಬರಲ್ಲ ಅನ್ನೋದನ್ನ ಪತ್ರವೊಂದರ ಮೂಲಕ ಸ್ಪಷ್ಟಪಡಿಸಿವೆ. ಆದ್ರೆ RAW NTR ಸುದ್ದಿಗೋಷ್ಠಿ ಹಾಗೂ ಸಮಾವೇಶಕ್ಕೆ ಎನ್‌ಟಿಆರ್ ಬರ್ತಾರಾ ಇಲ್ವಾ ಅನ್ನೋದನ್ನ ಕಾದು ನೋಡಬೇಕಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design (93)

ನಗರ ಭೂ ಸಾರಿಗೆ ನಿರ್ದೇಶನಾಲಯದ ವಿವಿಧ ಯೋಜನೆಗಳ ಪರಾಮರ್ಶೆ ನಡೆಸಿದ ಸಚಿವ ಯತೀಂದ್ರ

by ಕವಿತಾ
July 16, 2026 - 7:14 pm
0

Untitled design (91)

ಆಲ್ಫಾ Vs ಧುರಂಧರ್: ಆಲ್ಫಾಗೆ ಕರೀನಾ ಸಪೋರ್ಟ್ ಧುರಂಧರ್ ಫ್ಯಾನ್ಸ್ ಗರಂ

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
July 16, 2026 - 7:03 pm
0

Untitled design (89)

ಮೂರನೇ ಮದುವೆಯ ಬೆನ್ನಲ್ಲೇ ಬಾಲಿವುಡ್‌ ನಟ ಆಮಿರ್‌ಗೆ ಕೊ*ಲೆ ಬೆದರಿಕೆ

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
July 16, 2026 - 6:52 pm
0

Untitled design (88)

‘ಮೈಸೂರು ದಸರಾದಲ್ಲಿ ಕಂಬಳ ಖಚಿತ’ : ಶಾಸಕ ಅಶೋಕ್ ರೈ

by ಕವಿತಾ
July 16, 2026 - 6:30 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design (91)
    ಆಲ್ಫಾ Vs ಧುರಂಧರ್: ಆಲ್ಫಾಗೆ ಕರೀನಾ ಸಪೋರ್ಟ್ ಧುರಂಧರ್ ಫ್ಯಾನ್ಸ್ ಗರಂ
    July 16, 2026 | 0
  • Untitled design (89)
    ಮೂರನೇ ಮದುವೆಯ ಬೆನ್ನಲ್ಲೇ ಬಾಲಿವುಡ್‌ ನಟ ಆಮಿರ್‌ಗೆ ಕೊ*ಲೆ ಬೆದರಿಕೆ
    July 16, 2026 | 0
  • Untitled design (79)
    ಡಾರ್ಲಿಂಗ್ ಪ್ರಭಾಸ್ ನಟನೆಯ ‘ಫೌಜಿ’ ಡಿಸೆಂಬರ್ 3ರಂದು ವಿಶ್ವಾದ್ಯಂತ ರಿಲೀಸ್
    July 16, 2026 | 0
  • ಅಪಾಯ (17)
    ‘ಜನನಾಯಗನ್’ಗೆ ಗ್ರೀನ್ ಸಿಗ್ನಲ್..ವಿಜಯ್ ಲಾಸ್ಟ್ ಸಿನಿಮಾ
    July 16, 2026 | 0
  • ಅಪಾಯ (15)
    ಐಎಂಡಿಬಿ ಪಟ್ಟಿಯಲ್ಲಿ ಯಶ್ ಟಾಕ್ಸಿಕ್ ನಂಬರ್ ಒನ್
    July 16, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version