• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Monday, January 12, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ ಬಾಲಿವುಡ್

ಡ್ರ್ಯಾಗನ್ ಎಂಟ್ರಿ ಫಿಕ್ಸ್..ಕುಮಟಾದಲ್ಲಿ NTR ರಾಕ್ಸ್

ರಾಮನಗಿಂಡಿ ಬೀಚ್‌‌ನಲ್ಲಿ 15 ದಿನಗಳ ಚಿತ್ರೀಕರಣ..!

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
April 30, 2025 - 9:09 pm
in ಬಾಲಿವುಡ್, ಸಿನಿಮಾ
0 0
0
Film 2025 04 30t210600.042

ಬಾಲಿವುಡ್ ಅಂಗಳದಲ್ಲಿ ವಾರ್ ಮುಗಿಸಿ ಬಂದಿರೋ ಗ್ಲೋಬಲ್ ಸ್ಟಾರ್ ಜೂನಿಯರ್ ಎನ್‌ಟಿಆರ್, ಸದ್ಯ ನಮ್ಮ ಕರುನಾಡಿನಲ್ಲೊಂದು ಹೊಸ ವಾರ್ ಶುರು ಮಾಡಿದ್ದಾರೆ. ಅದು ಡ್ರ್ಯಾಗನ್ ಮಾಸ್ ಇಂಜಿನ್‌‌‌ಗಳ ಮಹಾ ಸಂಗಮ. ಕುಮುಟಾದಲ್ಲಿ ನಾನ್‌ಸ್ಟಾಪ್ ಶೂಟಿಂಗ್ ನಡೆಯುತ್ತಿದ್ದು, ಡ್ರ್ಯಾಗನ್ ಥಿಯೇಟರ್ ಎಂಟ್ರಿ ಡೇಟ್ ಲಾಕ್ ಆಗಿದೆ.

ಮ್ಯಾನ್ ಆಫ್ ಮಾಸಸ್ ಜೂನಿಯರ್ ಎನ್‌ಟಿಆರ್ ಸಿನಿಮಾಗಳು ಅಂದ್ರೆ ಜನಕ್ಕೆ ಎಲ್ಲಿಲ್ಲದ ಕ್ಯೂರಿಯಾಸಿಟಿ. ಕಾರಣ ಪಾತ್ರಕ್ಕಾಗಿ ಅವರ ಡೆಡಿಕೇಷನ್, ಹಾರ್ಡ್‌ ವರ್ಕ್‌ ಹಾಗೂ ಜೀವಿಸುವ ಪರಿ ಅನನ್ಯ. ಅದರಲ್ಲೂ ತ್ರಿಬಲ್ ಆರ್ ಚಿತ್ರದ ಬಳಿಕ ತಾರಕ್ ಸ್ಟಾರ್ಡಮ್ ಮತ್ತಷ್ಟು ಹೆಚ್ಚಿದೆ. ದೇವರದಿಂದ ಅದನ್ನ ಮಗದಷ್ಟು ದುಪ್ಪಟ್ಟು ಮಾಡಿಕೊಂಡಿದ್ದಾರೆ ಯಂಗ್ ಟೈಗರ್.

RelatedPosts

ಸುದೀಪ್ ಟ್ವೀಟ್‌‌‌ಗೆ ರೀಟ್ವೀಟ್ ಮಾಡಿದ ರಾಕಿಭಾಯ್ ಯಶ್..!

ದಿಶಾ ಪಯಣಕ್ಕೆ ಶಾಶ್ವತ ವಿದಾಯ: ಸೌಂದರ್ಯಳ ಕುತಂತ್ರಕ್ಕೆ ಸೋಲೊಪ್ಪಿ ಮನೆ ಬಿಟ್ಟಳು ದೀಪಾ!

ಸ್ಯಾಂಡಲ್‌ವುಡ್ ನಟಿ-ಅರವಿಂದ್ ರೆಡ್ಡಿ ಕೇಸ್ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್

ಬಿಗ್ ಬಾಸ್ ನಂತರ ಸೀರಿಯಲ್‌ಗೆ ಎಂಟ್ರಿ ಕೊಟ್ಟ ಸೂರಜ್ ಸಿಂಗ್..!

ADVERTISEMENT
ADVERTISEMENT

476705125 1170514211096195 134044563926246654 n

ಸಕ್ಸಸ್‌‌ಫುಲ್ ಸಿನಿಮಾಗಳಿಂದ ಟಾಕ್ ಆಫ್ ದಿ ಟೌನ್ ಆಗಿರೋ ತಾರಕ್, ಸದ್ಯ ನಮ್ಮ ಕರುನಾಡಿನಲ್ಲೇ ಬೀಡುಬಿಟ್ಟಿದ್ದಾರೆ. ದಕ್ಷಣ ಕನ್ನಡದ ಕುಮಟಾದಲ್ಲಿರೋ ರಾಮನಗಿಂಡಿ ಬೀಚ್‌‌ನಲ್ಲಿ ಮಾನ್‌ಸ್ಟರ್ ಡೈರೆಕ್ಟರ್ ನೀಲ್ ಜೊತೆ ಹೊಸ ಸಿನಿಮಾದ ಶೂಟಿಂಗ್ ಕಿಕ್‌‌ಸ್ಟಾರ್ಟ್‌ ಮಾಡಿದ್ದಾರೆ.

480788047 622352757096456 7453368860671272597 n

ಅರ್ಧ ಚಂದ್ರಾಕಾರದಲ್ಲಿರೋ ಕಡಲ ಕಿನಾರೆಯಲ್ಲಿ ದೊಡ್ಡ ದೊಡ್ಡ ಸೆಟ್‌‌‌ಗಳನ್ನ ನಿರ್ಮಿಸಲಾಗಿದೆ. ಅದರಲ್ಲಿ ಎನ್‌ಟಿಆರ್-ನೀಲ್ ಸಿನಿಮಾ ಡ್ರ್ಯಾಗನ್ ಶೂಟಿಂಗ್ ನಡೆಸಲಾಗುತ್ತಿದೆ. ಇಲ್ಲಿ ಸುಮಾರು 15 ರಿಂದ 20 ದಿನಗಳ ಕಾಲ ನಡೆಯಲಿರೋ ಶೂಟಿಂಗ್‌ನಲ್ಲಿ ಚಿತ್ರದ ಕ್ಲೈಮ್ಯಾಕ್ಸ್, ಸಾಂಗ್ ಹಾಗೂ ಒಂದಷ್ಟು ಮುಖ್ಯವಾದ ದೃಶ್ಯಗಳನ್ನು ಸೆರೆಹಿಡಿಯಲಾಗುತ್ತಿದೆ.

Er

ಹಳೆಯ ಕಾಲದ ಬೋಟ್, ಬಂದರು ಕಟ್ಟಡಗಳು, ಹಳೆಯ ಓಣಿಗಳು, ಸಮುದ್ರ ಜಟ್ಟಿ, ಮನೆ, ರೈಲು, ಹೆಲಿಕಾಪ್ಟರ್ ಮುಂತಾದ ಮಾಡೆಲ್‌ಗಳನ್ನ ಈ ಡ್ರ್ಯಾಗನ್ ಸೆಟ್ ಒಳಗೊಂಡಿದೆ ಎನ್ನಲಾಗ್ತಿದೆ. ಅಂದಹಾಗೆ ಈ ಸಿನಿಮಾದ ಪಾತ್ರಕ್ಕಾಗಿ ತಾರಕ್ ಬರೋಬ್ಬರಿ 18 ಕೆಜಿ ದೇಹದ ತೂಕ ಇಳಿಸಿಕೊಂಡಿದ್ದಾರಂತೆ. ತುಂಬಾ ಸ್ಲಿಮ್ ಆಗಿರೋ ಯಂಗ್ ಟೈಗರ್, ಯಾರನ್ನ ಬೇಟೆ ಆಡ್ತಾರೆ..? ಚಿತ್ರದ ಕಥೆ ಏನು ಅನ್ನೋ ಕ್ಯೂರಿಯಾಸಿಟಿ ಹೆಚ್ಚಿಸಿದೆ.

Ertykl

ಬಿಟೌನ್‌‌ನಲ್ಲಿ ಗ್ರೀಕ್ ಗಾಡ್ ಹೃತಿಕ್ ರೋಷನ್ ಜೊತೆ ವಾರ್ ಚಿತ್ರದ ಸೀಕ್ವೆಲ್ ಆಗಿರೋ ವಾರ್-2 ಶೂಟಿಂಗ್ ಮುಗಿಸಿ ಬಂದಿರೋ ನಟ ಜೂನಿಯರ್ ಎನ್‌ಟಿಆರ್, ಒಳ್ಳೆಯ ಹುಮ್ಮಸ್ಸಿನಲ್ಲಿದ್ದಾರೆ. ಅದು ಆಗಸ್ಟ್ 14ಕ್ಕೆ ವರ್ಲ್ಡ್‌ವೈಡ್ ಪ್ರೇಕ್ಷಕರನ್ನ ರಂಜಿಸಲು ಬರ್ತಿದೆ. ಇದೀಗ ಅದು ತೆರೆ ಕಾಣುವ ಮೊದಲೇ ತಾರಕ್, ಡ್ರ್ಯಾಗನ್ ವರ್ಲ್ಡ್‌ಗೆ ಎಂಟ್ರಿ ಕೊಟ್ಟಿರೋದು ಖುಷಿಯ ವಿಚಾರ.

Ntr (2)

ನಮ್ಮ ಪ್ರಶಾಂತ್ ನೀಲ್ ಕೂಡ ಸಲಾರ್ ಮೊದಲ ಭಾಗದ ನಂತ್ರ ಶೂಟಿಂಗ್ ಮಾಡದೆ ಬಹಳ ಹಸಿದಿದ್ದರು. ಹಾಗಾಗಿ ಈ ಸಿನಿಮಾ ಮೂಲಕ ತಮ್ಮ ನಿರ್ದೇಶನದ ಹಸಿವನ್ನ ನೀಗಿಸಿಕೊಳ್ಳಲು ಸಜ್ಜಾಗಿದ್ದಾರೆ. ಬ್ಯಾಕ್ ಟು ಬ್ಯಾಕ್ ಶೆಡ್ಯೂಲ್‌‌ಗಳಿಂದ ಡ್ರ್ಯಾಗನ್ ಬೇಗ ಕಂಪ್ಲೀಟ್ ಆಗಲಿದ್ದು, ನಮ್ಮ ಸಪ್ತ ಸಾಗರದಾಚೆ ಎಲ್ಲೋ ಖ್ಯಾತಿಯ ಪುಟ್ಟಿ ರುಕ್ಮಿಣಿ ವಸಂತ್ ತಾರಕ್‌ಗೆ ಜೋಡಿಯಾಗಿ ಬಣ್ಣ ಹಚ್ಚಲಿದ್ದಾರಂತೆ. ಅಂದಹಾಗೆ ಈ ಸಿನಿಮಾದ ರಿಲೀಸ್ ಡೇಟ್ ಲಾಕ್ ಆಗಿದ್ದು, 2026ರ ಜೂನ್ 25ಕ್ಕೆ ಬೆಳ್ಳಿತೆರೆ ಬೆಳಗುವುದು ಪಕ್ಕಾ ಆಗಿದೆ.

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

BeFunky collage 2026 01 11T232513.597

ಸುದೀಪ್ ಟ್ವೀಟ್‌‌‌ಗೆ ರೀಟ್ವೀಟ್ ಮಾಡಿದ ರಾಕಿಭಾಯ್ ಯಶ್..!

by ಶ್ರೀದೇವಿ ಬಿ. ವೈ
January 11, 2026 - 11:27 pm
0

BeFunky collage 2026 01 11T231431.597

ಸೀಬೆ ಹಣ್ಣು ಸಿಪ್ಪೆ ತೆಗೆದು ತಿಂತೀರಾ? ಹಾಗಾದ್ರೆ ಈ ಸ್ಟೋರಿ

by ಶ್ರೀದೇವಿ ಬಿ. ವೈ
January 11, 2026 - 11:15 pm
0

BeFunky collage 2026 01 11T225257.396

ಸ್ಟ್ರಾಂಗ್ ಸ್ಪರ್ಧಿ ರಾಶಿಕಾ ಶೆಟ್ಟಿ ಬಿಗ್ ಬಾಸ್‌ನಿಂದ ಔಟ್!

by ಶ್ರೀದೇವಿ ಬಿ. ವೈ
January 11, 2026 - 10:53 pm
0

BeFunky collage 2026 01 11T222552.876

IND vs NZ: ಏಕಪಕ್ಷೀಯ ಗೆಲುವನ್ನು ರೋಚಕಗೊಳಿಸಿ ಜಯಿಸಿದ ಟೀಂ ಇಂಡಿಯಾ!

by ಶ್ರೀದೇವಿ ಬಿ. ವೈ
January 11, 2026 - 10:36 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 01 11T150325.224
    ಯಶ್, ರಣ್‌ಬೀರ್, ಉನ್ನಿ ಆಯ್ತು.. ಈಗ ಶಾಹಿದ್ ಸಿನಿಮಾದಲ್ಲೂ ವೈಲೆನ್ಸ್‌..!
    January 11, 2026 | 0
  • Untitled design 2026 01 11T144337.570
    ಬಿಟೌನ್ ದಿಶಾ ಸೊಂಟದ ವಿಷ್ಯ ಗೊತ್ತಾದ್ರೆ ಶಾಕ್ ಆಗ್ತೀರಾ..!
    January 11, 2026 | 0
  • Untitled design 2026 01 11T114849.287
    ಮಣಿ ಸರ ಮಾರುತ್ತಿದ್ದ ಕುಂಭಮೇಳದ ಬೆಡಗಿ ಮೊನಾಲಿಸಾ ಸಾಂಗ್‌ ರಿಲೀಸ್‌: ಹೇಗಿದೆ ನೋಡಿ
    January 11, 2026 | 0
  • Untitled design 2026 01 07T232217.596
    ಕೊನೆಗೂ ಮಗನ ಹೆಸರು ರಿವೀಲ್ ಮಾಡಿದ ವಿಕ್ಕಿ-ಕತ್ರಿನಾ ಜೋಡಿ.!
    January 7, 2026 | 0
  • Untitled design 2026 01 06T223734.935
    ಸಾಯಿ ಪಲ್ಲವಿ ಬಾಲಿವುಡ್ ಎಂಟ್ರಿಗೆ ಆಮಿರ್ ಖಾನ್ ಅಡ್ಡಿ..!
    January 6, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version