• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Wednesday, July 15, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

15kg ತೂಕ ಇಳಿಸಿ ಪೇಷಂಟ್‌‌ನಂತೆ ಆಗಿದ್ಯಾಕೆ Jr. NTR..?!

Jr. NTR ಸ್ಥಿತಿ ಕಂಡು ಪತ್ನಿ ಪ್ರಣತಿ, ಫಿಲ್ಮ್ ಟೀಂ ಕೂಡ ಬೇಸರ

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
May 21, 2026 - 2:43 pm
in ಸಿನಿಮಾ
0 0
0
BeFunky collage (74)

ಡ್ರ್ಯಾಗನ್ ಸಿನಿಮಾದ ಟೀಸರ್‌ಗೆ ಟೀಕೆ, ಟಿಪ್ಪಣಿಗಳ ಜೊತೆ ಜೂನಿಯರ್‌‌ ಎನ್‌ಟಿಆರ್‌‌ಗೆ ಏನಾಗಿದೆ..? ಅನಾರೋಗ್ಯದಿಂದ ಬಳಲಿ, ಬೆಂಡಾಗಿರೋ ಪೇಷಂಟ್ ಥರ ಕಾಣ್ತಿದ್ದಾರಲ್ವಾ ಅಂತಿದ್ದಾರೆ ಜನ. ಬರೋಬ್ಬರಿ 15 ಕೆಜಿ ದೇಹದ ತೂಕ ಇಳಿಸಿಕೊಳ್ಳಲು ಹೋಗಿ, ಆ ಹಳೆಯ ಚಾರ್ಮ್ ಕಳೆದುಕೊಂಡ್ರಾ ತಾರಕ್..? ಈ ಬಗ್ಗೆ ಮಾನ್‌‌ಸ್ಟರ್ ಪ್ರಶಾಂತ್ ನೀಲ್ ಅವ್ರೇ ಶಾಕ್ ಆಗಿದ್ದ ಸ್ಟೋರಿ ಇಲ್ಲಿದೆ.

ಡ್ರ್ಯಾಗನ್ ಟೀಸರ್.. ನಿನ್ನೆಯಷ್ಟೇ 43ನೇ ವಸಂತಕ್ಕೆ ಕಾಲಿಟ್ಟ ಜೂನಿಯರ್ ಎನ್‌ಟಿಆರ್ ಬರ್ತ್ ಡೇ ವಿಶೇಷ ರಿಲೀಸ್ ಆದ ದೃಶ್ಯ ತುಣುಕು. ಈ ಸಿನಿಮಾದ ಕಥೆ, ಪಾತ್ರಗಳು, ಮೇಕಿಂಗ್, ಕತ್ತಲು-ಬೆಳಕು, ಬ್ಲ್ಯಾಕ್ ಪ್ಯಾಲೆಟ್, ಅದೇ ಟಿಂಟ್.. ಹೀಗೆ ಸಾಕಷ್ಟು ವಿಷಯಗಳ ಬಗ್ಗೆ ಸಿಕ್ಕಾಪಟ್ಟೆ ಚರ್ಚೆ ನಡೀತಿದೆ. ಆದ್ರೆ ಟೀಸರ್‌ ಮಾತ್ರ ಬೆಂಕಿಯಂತಿದ್ದು, ಒಂದೇ ದಿನದಲ್ಲಿ ಬರೋಬ್ಬರಿ 64 ಮಿಲಿಯನ್, ಅಂದ್ರೆ 6.4 ಕೋಟಿ ವೀವ್ಸ್‌‌ನಿಂದ ಟ್ರೆಂಡಿಂಗ್‌ನಲ್ಲಿದೆ.

RelatedPosts

ಯಶ್ ಟ್ರಾನ್ಸ್‌‌ಫಾರ್ಮೇಷನ್‌..ಟಾಕ್ಸಿಕ್‌‌ಗಾಗಿ 12KG ಇಳಿಕೆ

CM ವಿಜಯ್ ಹಾದಿಯಲ್ಲಿ ಜೂನಿಯರ್‌ ಎನ್‌ಟಿಆರ್ ಪೊಲಿಟಿಕಲ್ ಎಂಟ್ರಿ..?!

ಪಾಲಿಟಿಕ್ಸ್‌ಗೆ ತಾರಕ್..? ತಿರುಪತಿಯಲ್ಲಿ RAW-NTR ಅಲೆ

ಲವ್ ಜಿಹಾದ್ ವಿವಾದ: ಆಮಿರ್ ಖಾನ್ ಕೊಂದವರಿಗೆ 5 ಕೋಟಿ ಬಹುಮಾನ ಘೋಷಿಸಿದ ಪರಮಹಂಸ ಆಚಾರ್ಯ

ADVERTISEMENT
ADVERTISEMENT

Should jr ntr hire a better stylist or is he going through v0 ghlm7dsk4gle1

15kg ತೂಕ ಇಳಿಸಿ ಪೇಷಂಟ್‌‌ನಂತೆ ಆಗಿದ್ಯಾಕೆ Jr. NTR..?!

ಎನ್‌ಟಿಆರ್ ದುರ್ಬಲ ದೇಹ ಕಂಡು ಪ್ರಶಾಂತ್ ನೀಲ್ ಶಾಕ್

ಈಗ ಮ್ಯಾಟರ್ ಅದಲ್ಲ. ಡ್ರ್ಯಾಗನ್ ಚಿತ್ರಕ್ಕಾಗಿ ಪೇಷಂಟ್‌‌ನಂತಾಗಿರೋ ಜೂನಿಯರ್ ಎನ್‌ಟಿಆರ್‌, ಟಾಕ್ ಆಫ್ ದಿ ಟೌನ್ ಆಗಿದ್ದಾರೆ. ಅರೇ ತಾರಕ್ ಮುಖದಲ್ಲಿದ್ದ ಆ ಹಳೆಯ ಚಾರ್ಮ್ ಏನಾಯ್ತು..? ಯಾಕೆ ಇಷ್ಟು ದುರ್ಬಲರಾಗಿದ್ದಾರೆ..? ಏನೋ ಗಂಭೀರ ಕಾಯಿಲೆ ಇರೋ ವ್ಯಕ್ತಿ ರೀತಿ ಆಗಿರೋದಾದ್ರು ಏಕೆ ಅನ್ನೋ ಚರ್ಚೆಗಳು ಸಾಮಾಜಿಕ ಜಾಲತಾಣಗಳಲ್ಲಿ ಜೋರಾಗಿ ನಡೀತಿವೆ. ಅಂದಹಾಗೆ ಡ್ರ್ಯಾಗನ್ ಚಿತ್ರದ ಲೂಗರ್ ಪಾತ್ರಕ್ಕಾಗಿ ತಾರಕ್ ಇಳಿಸಿಕೊಂಡಿರೋ ದೇಹದ ತೂಕ ಬರೋಬ್ಬರಿ 15 ರಿಂದ 16 ಕೆಜಿ ಅಂದ್ರೆ ನೀವು ನಂಬಲೇಬೇಕು.

DRAGON (4)

ಡ್ರ್ಯಾಗನ್ ಪಾತ್ರಕ್ಕಾಗಿ ಮುಖದಲ್ಲಿ ಚಾರ್ಮ್ ಕಳ್ಕೊಂಡ ತಾರಕ್

Jr. NTR ಸ್ಥಿತಿ ಕಂಡು ಪತ್ನಿ ಪ್ರಣತಿ, ಫಿಲ್ಮ್ ಟೀಂ ಕೂಡ ಬೇಸರ

ಡ್ರ್ಯಾಗನ್ ಚಿತ್ರದ ಲೂಗರ್‌ ಪಾತ್ರಕ್ಕಾಗಿ ಸಣ್ಣ ಆಗ್ತಿದ್ದಂತಹ ತಾರಕ್‌ನ ದೇಹಸ ಸ್ಥಿತಿ ಕಂಡು ಅಕ್ಷರಶಃ ಪ್ರಶಾಂತ್ ನೀಲ್ ಅವ್ರೇ ಶಾಕ್ ಆದ್ರಂತೆ. ಯಾಕಂದ್ರೆ ತಾರಕ್ ಸಿಕ್ಕಾಪಟ್ಟೆ ಸಣ್ಣ ಆಗಿ, ದೈಹಿಕವಾಗಿ ಬಲಹೀನನಂತೆ ಕಾಣ್ತಿದ್ರಂತೆ. ರಕ್ತದ ಕೊರತೆಯಿಂದ, ಮುಖದಲ್ಲಿ ಕಾಂತಿ ಕಳೆದುಕೊಂಡು, ಯಾವುದೋ ಕಾಯಿಲೆಯಿಂದ ಬಳಲುತ್ತಿರುವವನಂತೆ ಕಂಡರಂತೆ. ಪ್ರಶಾಂತ್ ನೀಲ್‌ ಬಳಿ ಖುದ್ದು ಎನ್‌ಟಿಆರ್ ಪತ್ನಿ ಪ್ರಣತಿ ಹಾಗೂ ಡ್ರ್ಯಾಗನ್ ಚಿತ್ರತಂಡ ಕೂಡ ಎನ್‌ಟಿರ್ ದುರ್ಬಲತೆಗೆ ಬೇಸರ ವ್ಯಕ್ತಪಡಿಸಿ, ಪ್ರಶ್ನಿಸಲು ಆರಂಭಿಸಿದ್ರಂತೆ. ಕೂಡಲೇ ಸಣ್ಣ ಆಗುವ ಪ್ರಾಸಸ್‌‌ನ ಕೈ ಬಿಡುವಂತೆ ನೀಲ್ ಹೇಳಿದ್ರೂ ಸಹ, ತಾರಕ್ ಮಾತ್ರ ಕೇಳಲೇ ಇಲ್ಲವಂತೆ. ಇದನ್ನ ಸಂದರ್ಶನವೊಂದರಲ್ಲಿ ಸ್ವತಃ ಡೈರೆಕ್ಟರ್ ನೀಲ್ ಹೇಳಿಕೊಂಡಿದ್ದಾರೆ.

20250513082208 jrntr3ಅಂದಹಾಗೆ ಜೂನಿಯರ್‌‌ ಎನ್‌ಟಿಆರ್‌ಗೆ ಸಣ್ಣ ಆಗೋದು ಹಸತೇನಲ್ಲ. ಸ್ಟೂಡೆಂಟ್‌ ನಂ.1, ಸಾಂಬಾ, ಅಶೋಕ ಚಿತ್ರಗಳ ವೇಳೆ ಸಿಕ್ಕಾಪಟ್ಟೆ ದಪ್ಪ ಇದ್ದ ಅವರು, ಕಂತ್ರಿ ಸಿನಿಮಾಗಾಗಿ ದಿಢೀರ್ ಅಂತ ತೂಕ ಇಳಿಸಿಕೊಂಡಿದ್ರು. ಆಗಲೂ ಸಹ ಅರೇ ತಾರಕ್‌ಗೆ ಏನಾಯ್ತು ಅಂತ ಫ್ಯಾನ್ಸ್ ಹಾಗೂ ಜನ ಪ್ರಶ್ನೆ ಮಾಡಿದ್ರು.

703260695 18327065911266032 5231633188518330200 n

ಜನತಾ ಗ್ಯಾರೇಜ್, ಅರವಿಂದ ಸಮೇತ, ನಾನ್ನಕು ಪ್ರೇಮತೋ ಚಿತ್ರಗಳಲ್ಲಿ ಪರ್ಫೆಕ್ಟ್ ಆಗಿದ್ದ ತಾರಕ್, ರಾಜಮೌಳಿಯ ತ್ರಿಬಲ್ ಆರ್ ಬಳಿಕ ದೇವರ ಚಿತ್ರದಲ್ಲಿ ಸಹ ದೇಹದ ತೂಕವನ್ನ ಮೈಂಟೇನ್ ಮಾಡಿದ್ರು. ಆದ್ರೆ ಬಾಲಿವುಡ್‌ಗೆ ಹಾರಿದ್ದ ಎನ್‌ಟಿಆರ್, ಹೃತಿಕ್ ರೋಷನ್ ಜೊತೆಗಿನ ವಾರ್‌‌-2ಗಾಗಿ ಮತ್ತೆ ಸಣ್ಣ ಆಗಿದ್ರು. ಇದೀಗ ಒನ್ಸ್ ಅಗೈನ್ ಅದಕ್ಕಿಂತ ಜಾಸ್ತಿ ಸಣ್ಣ ಆಗಿ ಶಾಕ್ ನೀಡಿದ್ದಾರೆ. ಪಾತ್ರಕ್ಕಾಗಿ ಕಲಾವಿದರು ಜಿಮ್‌‌ನಲ್ಲಿ ಬೆವರಿಳಿಸಿ, ಸ್ಟ್ರಿಕ್ಟ್ ಡಯೆಟ್ ಮಾಡಿ, ಸಣ್ಣ ಅಥ್ವಾ ದಪ್ಪ ಆಗೋದು ಸರ್ವೇ ಸಾಮಾನ್ಯ. ಆದ್ರೆ ಅದ್ರಿಂದ ದೇಹದ ಸೌಂದರ್ಯದ ಮೇಲೆ ಎಷ್ಟು ಪ್ರತಿಕೂಲ ಪರಿಣಾಮ ಬೀರುತ್ತೆ ಅನ್ನೋದನ್ನ ಯೋಚಿಸಬೇಕಿದೆ.

ಐ ಸಿನಿಮಾದ ಪಾತ್ರಕ್ಕಾಗಿ ದೇಹದ ಮೇಲೆ ಎಕ್ಸ್‌‌ಪೆರಿಮೆಂಟ್ ಮಾಡಲು ಹೋಗಿ ತಮಿಳು ನಟ ಚಿಯಾನ್ ವಿಕ್ರಮ್ ತಮ್ಮ ಹಳೆಯ ಚಾರ್ಮ್ ಕಳೆದುಕೊಂಡಿರೋದು ಗೊತ್ತೇಯಿದೆ. ಸದ್ಯ ಜೂನಿಯರ್ ಎನ್‌‌ಟಿಆರ್‌‌ ವಿಚಾರದಲ್ಲಿ ಹಾಗೆ ಆಗದೇ ಇದ್ರೆ ಸಾಕು ಅನ್ನೋದು ನಮ್ಮ ಆಶಯ.

 

 

 

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design (65)

ಬಿಡದಿ ಟೌನ್‌ಶಿಪ್‌ಗೆ 2 ತಿಂಗಳ ಬ್ರೇಕ್: ಡಿಕೆ ಶಿವಕುಮಾರ್ ಮಹತ್ವದ ಘೋಷಣೆ

by ಕವಿತಾ
July 15, 2026 - 3:27 pm
0

ಷ್ಯ (21)

ಯಶ್ ಟ್ರಾನ್ಸ್‌‌ಫಾರ್ಮೇಷನ್‌..ಟಾಕ್ಸಿಕ್‌‌ಗಾಗಿ 12KG ಇಳಿಕೆ

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
July 15, 2026 - 3:09 pm
0

ಷ್ಯ (19)

CM ವಿಜಯ್ ಹಾದಿಯಲ್ಲಿ ಜೂನಿಯರ್‌ ಎನ್‌ಟಿಆರ್ ಪೊಲಿಟಿಕಲ್ ಎಂಟ್ರಿ..?!

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
July 15, 2026 - 2:41 pm
0

ಷ್ಯ (16)

ಪಾಲಿಟಿಕ್ಸ್‌ಗೆ ತಾರಕ್..? ತಿರುಪತಿಯಲ್ಲಿ RAW-NTR ಅಲೆ

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
July 15, 2026 - 2:22 pm
0

ಸಂಬಂಧಿಸಿದ ಪೋಸ್ಟ್‌ಗಳು

  • ಷ್ಯ (21)
    ಯಶ್ ಟ್ರಾನ್ಸ್‌‌ಫಾರ್ಮೇಷನ್‌..ಟಾಕ್ಸಿಕ್‌‌ಗಾಗಿ 12KG ಇಳಿಕೆ
    July 15, 2026 | 0
  • ಷ್ಯ (19)
    CM ವಿಜಯ್ ಹಾದಿಯಲ್ಲಿ ಜೂನಿಯರ್‌ ಎನ್‌ಟಿಆರ್ ಪೊಲಿಟಿಕಲ್ ಎಂಟ್ರಿ..?!
    July 15, 2026 | 0
  • ಷ್ಯ (16)
    ಪಾಲಿಟಿಕ್ಸ್‌ಗೆ ತಾರಕ್..? ತಿರುಪತಿಯಲ್ಲಿ RAW-NTR ಅಲೆ
    July 15, 2026 | 0
  • ಷ್ಯ (15)
    ಲವ್ ಜಿಹಾದ್ ವಿವಾದ: ಆಮಿರ್ ಖಾನ್ ಕೊಂದವರಿಗೆ 5 ಕೋಟಿ ಬಹುಮಾನ ಘೋಷಿಸಿದ ಪರಮಹಂಸ ಆಚಾರ್ಯ
    July 15, 2026 | 0
  • Untitled design (64)
    ರೇಣುಕಾಸ್ವಾಮಿ ಪ್ರಕರಣದಲ್ಲಿ ಸಾಕ್ಷಿಗೆ ಬೆದರಿಕೆ ಆರೋಪ; ಮತ್ತಿಬ್ಬರಿಗಾಗಿ ಹುಡುಕಾಟ
    July 14, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version