• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Saturday, September 5, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

“ಲವ್ ಟುವರ್ಡ್ಸ್ ಫ್ಯಾಮಿಲಿ” ಹಾಡು ಬಿಡುಗಡೆ ಮಾಡಿದ ಮನೋರಂಜನ್ ರವಿಚಂದ್ರನ್

ಶಾಲಿನಿ ಕೆ. ಡಿ by ಶಾಲಿನಿ ಕೆ. ಡಿ
September 5, 2026 - 9:16 pm
in ಸಿನಿಮಾ
0 0
0
ಚಕಮಕಿ (13)

“ಡಬಲ್ ಇಂಜಿನ್”, “ಫಾರೆಸ್ಟ್” ಖ್ಯಾತಿಯ ಚಂದ್ರಮೋಹನ್ ಅವರ ನಿರ್ದೇಶನದ “ಲವ್ ಟುವರ್ಡ್ಸ್ ಫ್ಯಾಮಿಲಿ” ಚಿತ್ರದ “ಕುಂದಾಪುರದ ಹೆಣ್ಣಿವಳು” ಎಂಬ ಹಾಡಿನ ಬಿಡುಗಡೆ ಹಾಗೂ ಪತ್ರಿಕಾಗೋಷ್ಠಿ ಇತ್ತೀಚೆಗೆ ನಡೆಯಿತು. ನಾಗಾರ್ಜುನ ಶರ್ಮ ಅವರ ರಚನೆ, ವಿಜಯ್ ಪ್ರಕಾಶ್ ಗಾಯನ ಹಾಗೂ ಆನಂದಲೀಲಾ ಅವರ ಸಂಗೀತ ಸಂಯೋಜನೆ ಇರುವ ಈ ಹಾಡನ್ನು ನಟ ಮನೋರಂಜನ್ ಅನಾವರಣ ಮಾಡಿ, ಶುಭ ಹಾರೈಸಿದರು. ಈ ಸಂದರ್ಭದಲ್ಲಿ ನಿರ್ದೇಶಕ ಭರ್ಜರಿ ಚೇತನ್ ಕುಮಾರ್, ನಿರ್ದೇಶಕ ಮಹೇಶ್ ಕುಮಾರ್, ನಟ ಮಂಜು ಪಾವಗಡ ಮುಂತಾದವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಲಿಂಗರಾಜ್ ಬೀದರ್ ಅವರ ನಿರ್ಮಾಣದ ಈ ಚಿತ್ರದಲ್ಲಿ ನವನಟ ಧೀರಜ್, ರಾಧೆ ನಾಯಕ, ನಾಯಕಿಯಾಗಿ ನಟಿಸಿದ್ದಾರೆ.

ನಿರ್ದೇಶಕ ಚಂದ್ರಮೋಹನ್ ಮಾತನಾಡುತ್ತ “ಫಾರೆಸ್ಟ್” ಚಿತ್ರದ ನಂತರ ಧೀರಜ್ ನಾನು ಸೇರಿ ಒಂದು ಕಥೆ ಮಾಡಿಕೊಂಡಿದ್ದೆವು. ಅದನ್ನೇ ಹೋಲುವ ಕಥೆ ಏಳುಮಲೆ ಚಿತ್ರದಲ್ಲಿತ್ತು. ನಂತರ ಬೇರೆಯದೇ ಕಥೆ ಮಾಡಿದೆವು. ಇದು ಒಂದು ಸಾವು, ತಿಥಿಯ ನಡುವೆ 11 ದಿನಗಳಲ್ಲಿ ನಡೆಯುವ ಕಥೆ. ಇದರ ಮಧ್ಯೆ ಒಂದು ಲವ್ ಸ್ಟಾರ್ಟ್ ಆಗುತ್ತೆ. ನಾಯಕ, ನಾಯಕಿ ಇಬ್ಬರ ಮೇಲೆ ಹೆಚ್ಚಿನ ಕಥೆ ಸಾಗುತ್ತದೆ. ಚಿತ್ರದಲ್ಲಿ 3 ಹಾಡುಗಳಿದ್ದು, ರಾಜೇಶ್ ಆನಂದಲೀಲಾ ಸಂಗೀತ ಸಂಯೋಜನೆ ಮಾಡಿದ್ದಾರೆ. ಕುಂದಾಪುರ, ತೀರ್ಥಹಳ್ಳಿ ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ. ಅಕ್ಟೋಬರ್ ನಲ್ಲಿ ಚಿತ್ರವನ್ನು ತೆರೆಗೆ ತರುವ ಯೋಜನೆಯಿದೆ ಎಂದರು.

RelatedPosts

ಶಾನ್-ಸಾನ್ಯ ಅಯ್ಯರ್ ಅಭಿನಯದ “ವಿಷ್ಣುವಲ್ಲಭ” ಚಿತ್ರ ಅರಂಭ

ಒಂದ್ಕಡೆ ಕಾನೂನು ಹೋರಾಟ..ಮತ್ತೊಂದ್ಕಡೆ ಟೆಂಪಲ್ ರನ್: ದೇವರ ಮೊರೆ ಹೋದ ವಿಜಯಲಕ್ಷ್ಮಿ

ವೈಫ್, ಮಗ & ಲೈಫ್..ನೋವ ನುಂಗಿ ಕುಣಿದ ನಟ ವಿಜಯ್

‘ನನ್ನ ಹಾಟ್ ವಿಡಿಯೋಗಳೇ ಸಾಮಾಜಿಕ ಸೇವೆ’: ಪೂನಂ ಪಾಂಡೆ ಹೊಸ ಹೇಳಿಕೆ ವೈರಲ್

ADVERTISEMENT
ADVERTISEMENT

ನಾಯಕ ಧೀರಜ್ ಮಾತನಾಡಿ ಮೈಸೂರಿನ ರಂಗವಲ್ಲಿ ತಂಡದಲ್ಲಿದ್ದ ನಾನು, ನಂತರ ‘ಮದಗಜ’ದಲ್ಲಿ, ಸೀರಿಯಲ್ ಗಳಿಗೆ ಅಸೋಸಿಯೇಟ್ ಆಗಿ ಕೆಲಸ ಮಾಡಿದ್ದೆ. ಕಳೆದ ಜುಲೈನಲ್ಲಿ ಶುರುವಾದ ಜರ್ನಿಯಿದು. ನಾನು ನಿರ್ದೇಶಕರು ಇಬ್ಬರೂ ಸೇರಿ ಪಾರ್ಕ್ ನಲ್ಲಿ ಕುಳಿತು ಕಥೆ ಶುರು ಮಾಡಿದ್ದೆವು. ಸಾಕಷ್ಟು ಚರ್ಚೆಗಳ ನಂತರ ಕಥೆ ಫೈನಲ್ ಆಯ್ತು. ನಮ್ಮ ಕನಸಿಗೆ ಬಲ ಕೊಟ್ಟಿದ್ದು ನಿರ್ಮಾಪಕರು ಎಂದು ಹೇಳಿದರು. ನಿರ್ಮಾಪಕ ಲಿಂಗರಾಜ್ ಬೀದರ್ ಮಾತನಾಡಿ ಇದು ನನ್ನ ನಿರ್ಮಾಣದ ಮೊದಲ ಚಿತ್ರ. ನಾನು ಈ ಸಿನಿಮಾ ಪ್ರಾರಂಭಿಸಲು ಕಾರಣ ನಾಯಕ ಹಾಗೂ ನಿರ್ದೇಶಕರು. ಚಿತ್ರ ತುಂಬಾ ಚೆನ್ನಾಗಿ ಬಂದಿದೆ. ನಿಮ್ಮೆಲ್ಲರ ಆಶೀರ್ವಾದ ಬೇಕು ಎಂದು ಹೇಳಿದರು.

ನಾಯಕಿ ರಾಧೆ ಇದು ನನ್ನ ಮೊದಲ ಚಿತ್ರ. ಈಗಿನ ಜನರೇಶನ್ ಗೆ ಆಪ್ಟ್ ಆಗುವ ಕಥೆ ಎಂದರು‌. ಸಾಹಿತಿ ನಾಗಾರ್ಜುನ ಶರ್ಮ ಹಾಡುಗಳ ಬಗ್ಗೆ ವಿವರಿಸಿದರು.

ShareSendShareTweetShare
ಶಾಲಿನಿ ಕೆ. ಡಿ

ಶಾಲಿನಿ ಕೆ. ಡಿ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಟಿವಿ ಸುದ್ದಿ ವಾಹಿನಿಗಳಲ್ಲಿ 3 ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ. ರಾಜಕೀಯ, ಸಿನಿಮಾ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳ ವಿಶ್ಲೇಷಣಾತ್ಮಕ ಬರಹಗಳನ್ನು ಬರೆಯುತ್ತಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಒಲವಿದೆ.

Please login to join discussion

ತಾಜಾ ಸುದ್ದಿ

ಚಕಮಕಿ (15)

ಶಾನ್-ಸಾನ್ಯ ಅಯ್ಯರ್ ಅಭಿನಯದ “ವಿಷ್ಣುವಲ್ಲಭ” ಚಿತ್ರ ಅರಂಭ

by ಶಾಲಿನಿ ಕೆ. ಡಿ
September 5, 2026 - 10:10 pm
0

ಚಕಮಕಿ (14)

ನೇಪಾಳ ಪ್ರವಾಹ: ಅವಶೇಷಗಳಡಿ 11 ದಿನಗಳ ಬಳಿಕ ಜೀವಂತವಾಗಿ ಸಿಕ್ಕ ಇಬ್ಬರ ರಕ್ಷಣೆ

by ಶಾಲಿನಿ ಕೆ. ಡಿ
September 5, 2026 - 9:39 pm
0

ಚಕಮಕಿ (13)

“ಲವ್ ಟುವರ್ಡ್ಸ್ ಫ್ಯಾಮಿಲಿ” ಹಾಡು ಬಿಡುಗಡೆ ಮಾಡಿದ ಮನೋರಂಜನ್ ರವಿಚಂದ್ರನ್

by ಶಾಲಿನಿ ಕೆ. ಡಿ
September 5, 2026 - 9:16 pm
0

ಚಕಮಕಿ (12)

ಒಂದ್ಕಡೆ ಕಾನೂನು ಹೋರಾಟ..ಮತ್ತೊಂದ್ಕಡೆ ಟೆಂಪಲ್ ರನ್: ದೇವರ ಮೊರೆ ಹೋದ ವಿಜಯಲಕ್ಷ್ಮಿ

by ಶಾಲಿನಿ ಕೆ. ಡಿ
September 5, 2026 - 9:01 pm
0

ಸಂಬಂಧಿಸಿದ ಪೋಸ್ಟ್‌ಗಳು

  • ಚಕಮಕಿ (15)
    ಶಾನ್-ಸಾನ್ಯ ಅಯ್ಯರ್ ಅಭಿನಯದ “ವಿಷ್ಣುವಲ್ಲಭ” ಚಿತ್ರ ಅರಂಭ
    September 5, 2026 | 0
  • ಚಕಮಕಿ (12)
    ಒಂದ್ಕಡೆ ಕಾನೂನು ಹೋರಾಟ..ಮತ್ತೊಂದ್ಕಡೆ ಟೆಂಪಲ್ ರನ್: ದೇವರ ಮೊರೆ ಹೋದ ವಿಜಯಲಕ್ಷ್ಮಿ
    September 5, 2026 | 0
  • ಚಕಮಕಿ (11)
    ವೈಫ್, ಮಗ & ಲೈಫ್..ನೋವ ನುಂಗಿ ಕುಣಿದ ನಟ ವಿಜಯ್
    September 5, 2026 | 0
  • ಚಕಮಕಿ (10)
    ‘ನನ್ನ ಹಾಟ್ ವಿಡಿಯೋಗಳೇ ಸಾಮಾಜಿಕ ಸೇವೆ’: ಪೂನಂ ಪಾಂಡೆ ಹೊಸ ಹೇಳಿಕೆ ವೈರಲ್
    September 5, 2026 | 0
  • ಚಕಮಕಿ (7)
    ಇದು ಡಬಲ್ ಇಂಜಿನ್, ಫಾರೆಸ್ಟ್ ಡೈರೆಕ್ಟರ್‌‌ ಲವ್ ಫ್ಯಾಮಿಲಿ
    September 5, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version