• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Tuesday, October 14, 2025
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ರೂಪೇಶ್ ಶೆಟ್ಟಿ ಡೈರೆಕ್ಟರ್.. ಕನ್ನಡಕ್ಕೆ ಸುನೀಲ್ ಶೆಟ್ಟಿ ಕಂಬ್ಯಾಕ್

ತುಳುನಾಡು ಅಂದ್ರೆ ಬಿಟೌನ್ ಸ್ಟಾರ್‌ಗೆ ಎಲ್ಲಿಲ್ಲದ ಪ್ರೀತಿ, ಗೌರವ

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
August 27, 2025 - 7:49 pm
in ಸಿನಿಮಾ
0 0
0
Untitled design 2025 08 27t194506.717

ಗೌರಿ-ಗಣೇಶ ಹಬ್ಬದ ವಿಶೇಷ ನಾವೆಲ್ಲಾ ಜೈ ಗಣೇಶ ಅಂತ ಸಂಭ್ರಮಿಸ್ತಿದ್ದೀವಿ. ಸದ್ಯ ಅದೇ ಟೈಟಲ್‌‌ನಲ್ಲೀಗ ಟೀಸರ್‌ವೊಂದು ರಿಲೀಸ್ ಆಗಿದ್ದು ಸಖತ್ ಇಂಪ್ರೆಸ್ಸೀವ್ ಆಗಿದೆ. ಹೌದು, ರೂಪೇಶ್ ಶೆಟ್ಟಿ ಡೈರೆಕ್ಟರ್ ಆಗಿರೋ ಜೈ ಟೀಸರ್ ಗಮನ ಸೆಳೆದಿದೆ. ಇಂಟರೆಸ್ಟಿಂಗ್ ಅಂದ್ರೆ ಬಾಲಿವುಡ್ ಹ್ಯಾಂಡ್ಸಮ್ ಹಂಕ್ ಸುನೀಲ್ ಶೆಟ್ಟಿ ಕನ್ನಡಕ್ಕೆ ಭರ್ಜರಿ ಕಂಬ್ಯಾಕ್ ಮಾಡಿದ್ದಾರೆ.

  • ರೂಪೇಶ್ ಶೆಟ್ಟಿ ಡೈರೆಕ್ಟರ್.. ಕನ್ನಡಕ್ಕೆ ಸುನೀಲ್ ಶೆಟ್ಟಿ ಕಂಬ್ಯಾಕ್
  • ತುಳುನಾಡು ಅಂದ್ರೆ ಬಿಟೌನ್ ಸ್ಟಾರ್‌ಗೆ ಎಲ್ಲಿಲ್ಲದ ಪ್ರೀತಿ, ಗೌರವ
  • ಪೊಲಿಟಿಕಲ್ ಗೇಮ್ ಥ್ರಿಲ್ಲರ್‌‌.. ರೂಪೇಶ್‌ಗೆ ಸುನೀಲ್ ಸಾಥ್
  • ಕ್ರಾಂತಿಯ ಕಿಡಿಗೆ ರೋರಿಂಗ್ ಸ್ಟಾರ್ ಶ್ರೀಮುರಳಿ ಹೇಳಿದ್ದೇನು..?

ಬಿಗ್‌ಬಾಸ್ ಸೀಸನ್-9 ವಿನ್ನರ್ ರೂಪೇಶ್ ಶೆಟ್ಟಿ ಕರಾವಳಿಯ ಮತ್ತೊಬ್ಬ ಪ್ರತಿಭಾವಂತ ಕಲಾವಿದ. ಕಿರುತೆರೆ ಹಾಗು ಬೆಳ್ಳಿತೆರೆಯಲ್ಲಿ ಬಣ್ಣ ಹಚ್ಚಿ ಮಿಂಚೋದ್ರ ಜೊತೆಗೆ ಮತ್ತೊಂದು ಸಾಹಸಕ್ಕೆ ಸಜ್ಜಾಗಿದ್ದಾರೆ. ಹೌದು, ನಿರ್ದೇಶನಕ್ಕೂ ಕೈ ಹಾಕಿರೋ ರೂಪೇಶ್ ಶೆಟ್ಟಿ ಕನ್ನಡ ಹಾಗೂ ತುಳು ಎರಡು ಭಾಷೆಯಲ್ಲಿ ಜೈ ಅನ್ನೋ ಸಿನಿಮಾನ ಕಟ್ಟಿಕೊಡ್ತಿದ್ದಾರೆ. ಅವರೇ ಲೀಡ್‌‌ನಲ್ಲಿ ನಟಿಸೋದ್ರ ಜೊತೆ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದು, ಟೈಟಲ್‌ನಂತೆ ಕಂಟೆಂಟ್ ಕೂಡ ವ್ಹಾವ್ ಫೀಲ್ ತರಿಸಲಿದೆ.

RelatedPosts

ಕೌನ್ ಬನೇಗಾ ಕರೋಡ್‌ಪತಿ ಶೋನಲ್ಲಿ ಬಿಗ್‌ ಬಿಯನ್ನು ಅವಮಾನಿಸಿದ ಬಾಲಕ: ವಿಡಿಯೋ ವೈರಲ್

ಯಶ್ ‘ಟಾಕ್ಸಿಕ್’ ಮೇಕಿಂಗ್ ವೀಡಿಯೋ ಲೀಕ್: ರಾಕಿಭಾಯ್ ಸಿಕ್ಸ್ ಪ್ಯಾಕ್‌‌ಗೆ ಫ್ಯಾನ್ಸ್ ಕ್ಲೀನ್ ಬೋಲ್ಡ್!

ZEE5 ನಿಂದ “ಭಾರತ್ ಬಿಂಜ್ ಫೆಸ್ಟಿವಲ್”: ಹೊಸ ಕಥೆಗಳು, ವಿಶೇಷ ದೀಪಾವಳಿ ಆಫರ್‌ಗಳು

ಹಾಸ್ಯ ಕಲಾವಿದ ರಾಜು ತಾಳಿಕೋಟೆ ನಿಧನಕ್ಕೆ ಕೇಂದ್ರ ಸಚಿವ ಹೆಚ್‌‌.ಡಿ ಕುಮಾರಸ್ವಾಮಿ ಸಂತಾಪ

ADVERTISEMENT
ADVERTISEMENT

May be an image of ‎1 person and ‎text that says '‎PAN MP CИHEMR TEASER LAUNCH EVENT ON AUG 26TH ON TEASER LAUNCH BY ROARINGSTAR ROAI ROARING SHRI MÜRALI STAR RDOPISHAHETTY™ صالا ផ្ញុំ JAI (TULAI ΚЛ DIRECTEDBY ROOPESH SHETTY PROONCESE SHIOOLIN FILMS MANJUNATHATTAVAR MUGRODY PRODUCTIONS BEmИaHK3 BEEKSHITMALVA ideal ROOPESHSHETTYOFFICIAL AT 5:45 CVEIY‎'‎‎

ಇದು ಗೌರಿ- ಗಣೇಶ ಹಬ್ಬದ ವಿಶೇಷ ರಿಲೀಸ್ ಆಗಿರೋ ಜೈ ಚಿತ್ರದ ಲೇಟೆಸ್ಟ್ ಟೀಸರ್ ಝಲಕ್. ಪೊಲಿಟಿಕಲ್ ಥ್ರಿಲ್ಲರ್ ಜಾನರ್‌ನ ಈ ಸಿನಿಮಾದಲ್ಲಿ ಕ್ರಾಂತಿಯ ಕಿಡಿಯಿದೆ. ಯೆಸ್.. ರೈತರು ಹಾಗೂ ರಾಜಕಾರಣಿಗಳ ನಡುವಿನ ಸಮರ, ಪೊಲೀಸ್ ವ್ಯವಸ್ಥೆ ಹೀಗೆ ಸಾಕಷ್ಟು ವಿಷಯಗಳ ಮೇಲೆ ಈ ಚಿತ್ರ ಬೆಳಕು ಚೆಲ್ಲಲಿದೆ. ಬರವಣಿಗೆ ಮೆಚ್ಚುವಂತಿದ್ದು, ಟೀಸರ್‌‌ನಲ್ಲಿನ ಡೈಲಾಗ್ಸ್ ಅರ್ಥಪೂರ್ಣವಾಗಿವೆ.

Untitled design 2025 08 27t193941.229ಇಂಟರೆಸ್ಟಿಂಗ್ ಅಂದ್ರೆ ಹೀರೋ ಆಗಿ ರೂಪೇಶ್ ಶೆಟ್ಟಿ ನಟಿಸಿದ್ರೆ, ಖಳನಟನಾಗಿ ದೀಪಕ್ ಶೆಟ್ಟಿ ಅಬ್ಬರಿಸಿ, ಆರ್ಭಟಿಸ್ತಿದ್ದಾರೆ. ಇನ್ನು ನ್ಯಾಯದ ಪರ ಹೋರಾಟ ಮಾಡೋರಿಗೆ ಸಾಥ್ ಕೊಡೋ ಪಾತ್ರದಲ್ಲಿ ಬಾಲಿವುಡ್‌‌‌ನಲ್ಲಿ ಸೆಟಲ್ ಆಗಿರೋ ಹೆಮ್ಮೆಯ ಕನ್ನಡಿಗ ಸುನೀಲ್ ಶೆಟ್ಟಿ ಕಾಣಸಿಗಲಿದ್ದಾರೆ. ಭಾರತ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ ಕೆಎಲ್ ರಾಹುಲ್ ಅವರ ಮಾವ ಕೂಡ ಆಗಿರೋ ಸುನೀಲ್ ಶೆಟ್ಟಿ, ಇಂದಿಗೂ ಹ್ಯಾಂಡ್ಸಮ್ ಹಂಕ್. ಅವ್ರ ಮೈಕಟ್ಟು, ಬ್ಯೂಟಿಯನ್ನ ಯಾರೂ ಮ್ಯಾಚ್ ಮಾಡೋಕೆ ಆಗಲ್ಲ. ಯಂಗ್‌ಸ್ಟರ್‌‌ಗಳನ್ನ ನಾಚಿಸೋ ಅಂತಹ ಸ್ಟೈಲು, ಮ್ಯಾನರಿಸಂ.

0 (83)ಸುನೀಲ್ ಶೆಟ್ಟಿ ಅತಿಥಿ ಪಾತ್ರದಲ್ಲಿ ನಟಿಸಿದ್ದು, ತುಳುನಾಡಿನ ಮೇಲೆ ಅವರಿಗೆ ಎಷ್ಟು ಪ್ರೀತಿ, ಗೌರವ ಹಾಗೂ ಅಭಿಮಾನ ಇದೆ ಅನ್ನೋದಕ್ಕೆ ಇದೇ ಸಾಕ್ಷಿ. ಬಾದ್‌ಷಾ ಕಿಚ್ಚ ಸುದೀಪ್ ನಟನೆಯ ಪೈಲ್ವಾನ್ ಸಿನಿಮಾದಲ್ಲಿ ಕುಸ್ತಿ ಗುರುಗಳಾಗಿ, ಟ್ರೈನರ್ ಆಗಿ ಮಿಂಚಿದ್ರು ಸುನೀಲ್ ಶೆಟ್ಟಿ. ಬಾರೋ ಪೈಲ್ವಾನ್ ಸಾಂಗ್‌‌ನಲ್ಲಿ ಸಿಗ್ನೇಚರ್ ಸ್ಟೆಪ್ಸ್ ಹಾಕಿ, ಎಲ್ಲರನ್ನ ಕುಣಿಯುವಂತೆ ಮಾಡಿದ್ರು.

0 (81)ಇದೀಗ ಮತ್ತೆ ಕನ್ನಡಕ್ಕೆ ಭರ್ಜರಿ ಕಂಬ್ಯಾಕ್ ಮಾಡಿದ್ದು, ಟೀಸರ್‌ನ ನಟ ಶ್ರೀಮುರಳಿ ಲಾಂಚ್ ಮಾಡಿ, ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.

0 (82)ನವೆಂಬರ್‌‌ನಲ್ಲಿ ಸಿನಿಮಾ ತೆರೆಗೆ ಬರ್ತಿದ್ದು, ರಿಲೀಸ್ ಡೇಟ್‌‌ನ ಈಗಾಗ್ಲೇ ಶಿವಣ್ಣ ರಿವೀಲ್ ಮಾಡಿದ್ರು. ಒಟ್ಟಾರೆ ಟೀಸರ್ ಎಲ್ಲರ ಗಮನ ಸೆಳೆದಿದ್ದು, ಗೆಲ್ಲೋ ಲಕ್ಷಣ ತೋರಿದೆ.

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design (57)

ತುರ್ತು ಲ್ಯಾಂಡಿಂಗ್ ವೇಳೆ ವಿಮಾನ ಪತನ: ಇಬ್ಬರ ಸಾವು, ಒಬ್ಬರಿಗೆ ಗಂಭೀರ ಗಾಯ

by ಶಾಲಿನಿ ಕೆ. ಡಿ
October 13, 2025 - 11:28 pm
0

Untitled design (56)

ಕೌನ್ ಬನೇಗಾ ಕರೋಡ್‌ಪತಿ ಶೋನಲ್ಲಿ ಬಿಗ್‌ ಬಿಯನ್ನು ಅವಮಾನಿಸಿದ ಬಾಲಕ: ವಿಡಿಯೋ ವೈರಲ್

by ಶಾಲಿನಿ ಕೆ. ಡಿ
October 13, 2025 - 11:08 pm
0

Untitled design (55)

ಆರ್.ವಿ ದೇಶಪಾಂಡೆ ಸರ್ಕಾರದ ವಾಸ್ತವ ಅಂಶವನ್ನ ತೆರೆದಿಟ್ಟಿದ್ದಾರೆ: ನಿಖಿಲ್ ಕುಮಾರಸ್ವಾಮಿ 

by ಶಾಲಿನಿ ಕೆ. ಡಿ
October 13, 2025 - 10:49 pm
0

Untitled design (54)

ಯಶ್ ‘ಟಾಕ್ಸಿಕ್’ ಮೇಕಿಂಗ್ ವೀಡಿಯೋ ಲೀಕ್: ರಾಕಿಭಾಯ್ ಸಿಕ್ಸ್ ಪ್ಯಾಕ್‌‌ಗೆ ಫ್ಯಾನ್ಸ್ ಕ್ಲೀನ್ ಬೋಲ್ಡ್!

by ಶಾಲಿನಿ ಕೆ. ಡಿ
October 13, 2025 - 10:20 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design (56)
    ಕೌನ್ ಬನೇಗಾ ಕರೋಡ್‌ಪತಿ ಶೋನಲ್ಲಿ ಬಿಗ್‌ ಬಿಯನ್ನು ಅವಮಾನಿಸಿದ ಬಾಲಕ: ವಿಡಿಯೋ ವೈರಲ್
    October 13, 2025 | 0
  • Untitled design (54)
    ಯಶ್ ‘ಟಾಕ್ಸಿಕ್’ ಮೇಕಿಂಗ್ ವೀಡಿಯೋ ಲೀಕ್: ರಾಕಿಭಾಯ್ ಸಿಕ್ಸ್ ಪ್ಯಾಕ್‌‌ಗೆ ಫ್ಯಾನ್ಸ್ ಕ್ಲೀನ್ ಬೋಲ್ಡ್!
    October 13, 2025 | 0
  • Untitled design (85)
    ZEE5 ನಿಂದ “ಭಾರತ್ ಬಿಂಜ್ ಫೆಸ್ಟಿವಲ್”: ಹೊಸ ಕಥೆಗಳು, ವಿಶೇಷ ದೀಪಾವಳಿ ಆಫರ್‌ಗಳು
    October 13, 2025 | 0
  • Untitled design (53)
    ಹಾಸ್ಯ ಕಲಾವಿದ ರಾಜು ತಾಳಿಕೋಟೆ ನಿಧನಕ್ಕೆ ಕೇಂದ್ರ ಸಚಿವ ಹೆಚ್‌‌.ಡಿ ಕುಮಾರಸ್ವಾಮಿ ಸಂತಾಪ
    October 13, 2025 | 0
  • Untitled design (52)
    ‘ಜೈ ಗದಾ ಕೇಸರಿ’ ಚಿತ್ರದ ಟೀಸರ್, ಹಾಡುಗಳ ಬಿಡುಗಡೆ
    October 13, 2025 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version