• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Saturday, April 25, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಯಶ್ ಪರಶುರಾಮನ ಅವತಾರ..ಏನಿದು ಸರ್‌‌ಪ್ರೈಸ್..?

ಹೊಂಬಾಳೆ ಬತ್ತಳಿಕೆಯಿಂದ ಮತ್ತೊಂದು ಡಿವೈನ್ ಸಾಗಾ

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
April 24, 2026 - 5:06 pm
in ಸಿನಿಮಾ
0 0
0
BeFunky collage (30)

ಕೆಜಿಎಫ್, ಕಾಂತಾರ, ಸಲಾರ್ ಅಂತಹ ಮೈಲಿಗಲ್ಲು ಸಿನಿಮಾಗಳನ್ನ ನೀಡಿದ ಕನ್ನಡದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲಂಸ್ ಇದೀಗ ಮಹಾವತಾರ ಪರಶುರಾಮ್‌ ಚಿತ್ರ ಅನೌನ್ಸ್ ಮಾಡಿದೆ. ಅದಕ್ಕೆ ಪುಷ್ಠಿ ನೀಡುವಂತೆ ರಾಕಿಂಗ್ ಸ್ಟಾರ್ ಯಶ್ ಪರಶುರಾಮನ ಅವತಾರದಲ್ಲಿರೋ ಪೋಸ್ಟರ್‌‌ಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗ್ತಿವೆ.

ಇತ್ತೀಚೆಗೆ ಪರಶುರಾಮ ಜಯಂತಿಯನ್ನ ಆಚರಿಸಲಾಯಿತು. ಅದೇ ಶುಭ ಸಂದರ್ಭದಲ್ಲಿ ಹೊಂಬಾಳೆ ಫಿಲ್ಮ್ಸ್‌ನಿಂದ ಮತ್ತೊಂದು ಅದ್ಧೂರಿ ಚಿತ್ರದ ಘೋಷಣೆಯಾಗಿದೆ. ಅದೇ ಮಹಾವತಾರ ಪರಶುರಾಮ. ಯೆಸ್.. ಭಾರತೀಯ ಚಿತ್ರರಂಗದ ಸುಪ್ರಸಿದ್ಧ ನಿರ್ಮಾಣ ಸಂಸ್ಥೆ ಅನಿಸಿಕೊಂಡಿರೋ ಹೊಂಬಾಳೆ ಫಿಲ್ಮ್ಸ್, ಡಿವೈನ್ ಸಾಗಾ ಮಹಾವತಾರ ಪರಶುರಾಮ ಚಿತ್ರ ಅಫಿಶಿಯಲಿ ಅನೌನ್ಸ್ ಮಾಡಿದ್ದು, ಪುರಾಣಗಳ ಪರಶುರಾಮನ ಮಹಿಮೆಯನ್ನ ಬೆಳ್ಳಿತೆರೆಗೆ ತರುವ ಧಾವಂತದಲ್ಲಿದೆ.

RelatedPosts

ಸೌತ್ ಮೊರೆ ಹೋದ ಸಲ್ಮಾನ್ ಖಾನ್..ನ್ಯೂ ಪ್ರಾಜೆಕ್ಟ್ ಕಿಕ್‌‌ಸ್ಟಾರ್ಟ್

ನಟರಕ್ಷಕನ ‘ಜೆರಾಕ್ಸ್’ ಮಷಿನ್‌‌‌ನಲ್ಲಿ ಏನೆಲ್ಲಾ ಇದೆ ಗೊತ್ತಾ?

ಡಾಲಿ ಕೊರಳಲ್ಲಿ ಕರ್ನಾಟಕ..ಅಣ್ಣಾವ್ರ ಬರ್ತ್ ಡೇಗೆ ಅಣ್ಣ ಫ್ರಮ್ ಮೆಕ್ಸಿಕೋ

ನಟಿ ರನ್ಯಾರಾವ್‌‌‌ಗೆ ತಪ್ಪದ ಇಡಿ ಸಂಕಷ್ಟ: ಜೈಲಿನಿಂದ ಬಂದ ಮರುದಿನವೇ ಕೋರ್ಟ್ ಕಟಕಟೆಯಲ್ಲಿ ಸ್ಯಾಂಡಲ್‌ವುಡ್ ಬ್ಯೂಟಿ!

ADVERTISEMENT
ADVERTISEMENT

Mahavatar

ಯಶ್ ಪರಶುರಾಮನ ಅವತಾರ.. ಏನಿದು ಸರ್‌‌ಪ್ರೈಸ್..?

ಹೊಂಬಾಳೆ ಬತ್ತಳಿಕೆಯಿಂದ ಮತ್ತೊಂದು ಡಿವೈನ್ ಸಾಗಾ

WhatsApp Image 2026 04 24 at 11.24.36 AM

ರಾಜಕುಮಾರ, ಕೆಜಿಎಫ್, ಕಾಂತಾರ, ಸಲಾರ್ ಹಾಗೂ ಇತ್ತೀಚೆಗೆ ಬ್ಲಾಕ್ ಬಸ್ಟರ್ ಹಿಟ್ ಆದಂತಹ ಮಹಾವತಾರ ನರಸಿಂಹ ಸಿನಿಮಾಗಳಿಂದ ಜಾಗತಿಕ ಮಟ್ಟದಲ್ಲಿ ಸದ್ದು ಮಾಡಿದೆ ಹೊಂಬಾಳೆ ಫಿಲ್ಮ್ಸ್. ಈಗ ತನ್ನ ಯಶಸ್ಸಿನ ಪಯಣದಲ್ಲಿ ಮತ್ತೊಂದು ಮೈಲಿಗಲ್ಲು ಸ್ಥಾಪಿಸಲು ಸಜ್ಜಾಗಿದೆ ಹೊಂಬಾಳೆ. ಅಶ್ವಿನ್ ಕುಮಾರ್ ನಿರ್ದೇಶನದಲ್ಲಿ ಹಾಗೂ ಕ್ಲೀಂ ಪ್ರೊಡಕ್ಷನ್ಸ್ ಸಹಯೋಗದೊಂದಿಗೆ ಈ ಪೌರಾಣಿಕ ಕಥೆಯನ್ನು ತೆರೆಗೆ ತರುತ್ತಿದೆ. ಇದು ಹೊಂಬಾಳೆ ಫಿಲ್ಮ್ಸ್ ರೂಪಿಸಿರುವ ಮಹಾವತಾರ ಸಿನಿಮಾಟಿಕ್ ಯುನಿವರ್ಸ್ನ ಒಂದು ಪ್ರಮುಖ ಭಾಗವೂ ಹೌದು.

675032276 1533027061714172 6849814578148375652 n

ಅತ್ಯಾಧುನಿಕ ಅನಿಮ್ಯಾಟಿಕ್ ತಂತ್ರಜ್ಞಾನದ ಮೂಲಕ ನಮ್ಮ ಸಾಂಸ್ಕೃತಿಕ ಪರಂಪರೆಯನ್ನು ಇಂದಿನ ಪೀಳಿಗೆಗೆ ದೃಶ್ಯ ವೈಭವದಂತೆ ಉಣಬಡಿಸಲು ಸಜ್ಜಾಗಿದೆ. ಈ ಘೋಷಣೆಯು ಈಗಾಗಲೇ ಪ್ರೇಕ್ಷಕರಲ್ಲಿ ಭಾರೀ ಕುತೂಹಲ ಮೂಡಿಸಿದ್ದು, ಭಾರತೀಯ ಚಿತ್ರರಂಗದಲ್ಲಿ ಮತ್ತೊಂದು ಮಹತ್ವದ ಮೈಲಿಗಲ್ಲು ಸ್ಥಾಪಿಸುವ ಮುನ್ಸೂಚನೆ ನೀಡಿದೆ ಹೊಂಬಾಳೆ. ಯಾಕಂದ್ರೆ ಮಹಾವತಾರ ನರಸಿಂಹ ಸಿನಿಮಾ ಆಸ್ಕರ್ ಅಂಗಳದ ವರೆಗೂ ತಲುಪಿದ್ದನ್ನ ನಾವು ನೋಡಿದ್ವಿ. ಕೇವಲ 40 ಕೋಟಿಯಲ್ಲಿ ತಯಾರಾದ ಆ ಚಿತ್ರ 325 ಕೋಟಿ ಗಳಿಸಿ, ಎಲ್ಲರ ಹುಬ್ಬೇರಿಸಿತ್ತು.

671993975 1283099780593186 5600302179575200589 n

ಆಸ್ಕರ್ ಅಂಗಳಕ್ಕೆ ಕಾಲಿಟ್ಟಿತ್ತು ‘ಮಹಾವತಾರ ನರಸಿಂಹ’

ಅನಿಮೇಟೆಡ್ ಆದ್ರೂ 325 ಕೋಟಿ ಗಳಿಸಿ ಹುಬ್ಬೇರಿಸಿತ್ತು

ಇದಕ್ಕೆ ಪೂರಕವಾಗಿ ಈಗ ಯಶ್ ಪರಶುರಾಮನ ಅವತಾರದಲ್ಲಿರೋ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ದಟ್ಟವಾಗಿ ಹರಿದಾಡ್ತಿವೆ. ಒಂದು ವೇಳೆ ಆ ಟೈಟಲ್ ರೋಲ್‌‌ಗೆ ಯಶ್ ಮುಖಚರ್ಯೆ ಬಳಸಿದ್ರೆ ಸಿನಿಮಾ ಕನಿಷ್ಟ ಸಾವಿರ ಕೋಟಿ ಗಳಿಸೋದ್ರಲ್ಲಿ ಡೌಟೇ ಇಲ್ಲ. ಯಾಕಂದ್ರೆ ಸನಾತನ ಧರ್ಮದ ಮೂಲ ಬೇರುಗಳನ್ನ ಹೊಂದಿರೋ ನಮ್ಮ ಭಾರತ ಅಕ್ಷರಶಃ ಹಿಂದೂ ರಾಷ್ಟ್ರ. ಡಿವೈನ್ ಫೀಲ್ ಇರೋ ಕಾರಣಕ್ಕೆ ಅದು ಮಕ್ಕಳಿಂದ ಮುದುಕರವರೆಗೆ ಎಲ್ಲರಿಗೂ ಕನೆಕ್ಟ್ ಆಗಲಿದೆ. ಅಲ್ಲದೆ ಕನ್ನಡದ ಜೊತೆ ಭಾರತದ ಪ್ರಮುಖ ಭಾಷೆಗಳಿಗೂ ಇದು ಡಬ್ ಆಗಲಿದೆ.

MV5BNDY1ZDIzYzQtNWE5YS00OThlLWJkZDAtOWU0YWNhYjMzMGM5XkEyXkFqcGc@. V1

ಸದ್ಯ ಯಶ್ ರಾಮಾಯಣದಲ್ಲಿ ರಾವಣನಾಗಿ ಅಬ್ಬರಿಸಿ ಆರ್ಭಟಿಸಲಿದ್ದು, ಸಿಂಗಲ್ ಟೀಸರ್‌‌ನಿಂದಲೇ ಅತೀವ ನಿರೀಕ್ಷೆ ಮೂಡಿಸಿದ್ದಾರೆ. ಪರಶುರಾಮನ ಪಾತ್ರಕ್ಕೆ ಅವರು ಹೇಳಿ ಮಾಡಿಸಿದಂತಿರಲಿದ್ದು, ಹೊಂಬಾಳೆ ಇದನ್ನ ಸೀರಿಯಸ್ ಆಗಿ ಪರಿಗಣಿಸಿ, ಯಶ್‌ರನ್ನೇ ಈ ಅನಿಮೇಟೆಡ್ ಮೂವಿಯಲ್ಲಿ ಬಳಸುತ್ತಾ ಅನ್ನೋದನ್ನ ನಿರೀಕ್ಷಿಸಬೇಕಿದೆ.

 

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

BeFunky collage (33)

ವಿದ್ಯಾರ್ಥಿಗಳ ಜನಿವಾರ ತೆಗೆಸಿದವರ ತಲೆದಂಡ: ಮೂವರು ಪರೀಕ್ಷಾ ಸಿಬ್ಬಂದಿ ಸಸ್ಪೆಂಡ್

by ಶ್ರೀದೇವಿ ಬಿ. ವೈ
April 24, 2026 - 6:09 pm
0

BeFunky collage (32)

ಸೌತ್ ಮೊರೆ ಹೋದ ಸಲ್ಮಾನ್ ಖಾನ್..ನ್ಯೂ ಪ್ರಾಜೆಕ್ಟ್ ಕಿಕ್‌‌ಸ್ಟಾರ್ಟ್

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
April 24, 2026 - 5:42 pm
0

BeFunky collage (31)

ಒಳ ಮೀಸಲಾತಿ ಹಂಚಿಕೆ ಫೈನಲ್, ಯಾವ ಸಮುದಾಯಕ್ಕೆ ಸಿಕ್ಕಿದ್ದೆಷ್ಟು?

by ಶ್ರೀದೇವಿ ಬಿ. ವೈ
April 24, 2026 - 5:33 pm
0

BeFunky collage (30)

ಯಶ್ ಪರಶುರಾಮನ ಅವತಾರ..ಏನಿದು ಸರ್‌‌ಪ್ರೈಸ್..?

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
April 24, 2026 - 5:06 pm
0

ಸಂಬಂಧಿಸಿದ ಪೋಸ್ಟ್‌ಗಳು

  • BeFunky collage (32)
    ಸೌತ್ ಮೊರೆ ಹೋದ ಸಲ್ಮಾನ್ ಖಾನ್..ನ್ಯೂ ಪ್ರಾಜೆಕ್ಟ್ ಕಿಕ್‌‌ಸ್ಟಾರ್ಟ್
    April 24, 2026 | 0
  • BeFunky collage (29)
    ನಟರಕ್ಷಕನ ‘ಜೆರಾಕ್ಸ್’ ಮಷಿನ್‌‌‌ನಲ್ಲಿ ಏನೆಲ್ಲಾ ಇದೆ ಗೊತ್ತಾ?
    April 24, 2026 | 0
  • BeFunky collage (28)
    ಡಾಲಿ ಕೊರಳಲ್ಲಿ ಕರ್ನಾಟಕ..ಅಣ್ಣಾವ್ರ ಬರ್ತ್ ಡೇಗೆ ಅಣ್ಣ ಫ್ರಮ್ ಮೆಕ್ಸಿಕೋ
    April 24, 2026 | 0
  • BeFunky collage (25)
    ನಟಿ ರನ್ಯಾರಾವ್‌‌‌ಗೆ ತಪ್ಪದ ಇಡಿ ಸಂಕಷ್ಟ: ಜೈಲಿನಿಂದ ಬಂದ ಮರುದಿನವೇ ಕೋರ್ಟ್ ಕಟಕಟೆಯಲ್ಲಿ ಸ್ಯಾಂಡಲ್‌ವುಡ್ ಬ್ಯೂಟಿ!
    April 24, 2026 | 0
  • Untitled design 2026 04 23T224842.751
    ಅಮೆರಿಕದಲ್ಲಿ ಡಾ. ರಾಜ್‌ಕುಮಾರ್ ಸೂಪರ್ ಹಿಟ್ ಹಾಡು ಹಾಡಿದ ಮೋಹನ್‌ಲಾಲ್: ವಿಡಿಯೋ ವೈರಲ್
    April 23, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version