• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Saturday, September 26, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

‘ಕಾಮನ್‌ ಮ್ಯಾನ್‌’‌ CM ಆದ್ರು.. ಚಿತ್ರಪ್ರೇಮಿಗಳು ಏನಂದ್ರು?

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
September 25, 2026 - 2:33 pm
in ಸಿನಿಮಾ
0 0
0
ಜ್ಞಾನೇಶ್ (2)

ಶಂಕರ್ ನಿರ್ದೇಶನದ ಮುಧಲ್ವನ್ ಚಿತ್ರ ಇಂದಿಗೂ ಇವರ್‌‌ಗ್ರೀನ್. ಅದ್ರಂತೆ ಇಂದು ರಾಜ್ಯಾದ್ಯಂತ ತೆರೆಕಂಡಿರೋ ಕಾಮನ್ ಮ್ಯಾನ್ ಕೂಡ ಪ್ರತಿಯೊಬ್ಬ ಕನ್ನಡಿಗನಿಗೆ ಕನೆಕ್ಟ್ ಆಗುವಂತಿದೆ. ಸಾಮಾನ್ಯ ವ್ಯಕ್ತಿಯೊಬ್ಬ ರಾಜ್ಯದ ಮುಖ್ಯಮಂತ್ರಿ ಆದ್ರೆ ಏನೆಲ್ಲಾ ಆಗುತ್ತೆ ಅನ್ನೋ ಪರಿಕಲ್ಪನೆಯ ಆಧಾರದ ಮೇಲೆ ಸಿನಿಮಾ ಕೇಂದ್ರೀಕೃತವಾಗಿದೆ. ಹಾಗಾದ್ರೆ ಕಥೆ ಏನು..? ಆರ್ಟಿಸ್ಟ್‌‌ಗಳು ಹೇಗೆ ಪರ್ಫಾಮ್ ಮಾಡಿದ್ದಾರೆ..? ಪ್ರೇಕ್ಷಕರು ಏನಂದ್ರು ಅನ್ನೋ ಕಂಪ್ಲೀಟ್ ರಿವ್ಯೂ ರಿಪೋರ್ಟ್ ಇಲ್ಲಿದೆ.

  • ‘ಕಾಮನ್‌ ಮ್ಯಾನ್‌’‌ CM ಆದ್ರು.. ಚಿತ್ರಪ್ರೇಮಿಗಳು ಏನಂದ್ರು?
  • ಪ್ರಸ್ತುತ ಸಮಾಜ, ವ್ಯವಸ್ಥೆ & ರಾಜಕೀಯ ವಿಡಂಬನೆಯ ಕಥೆ
  • ಕೆರೆಬೇಟೆ ಗೌರಿಶಂಕರ್‌ ಕರಿಯರ್‌ಗೆ ಮತ್ತೊಂದು ಭರವಸೆ
  • ಅನ್ನದಾತ ನರಸಿಂಹಮೂರ್ತಿ ಸಿನಿಮೋತ್ಸಾಹ ಮೆಚ್ಚುವಂತಿದೆ

ಕಾಮನ್ ಮ್ಯಾನ್.. ನಾನೇ ಸಿಎಂ. ಇಂದು ರಾಜ್ಯದಾದ್ಯಂತ ಅದ್ಧೂರಿಯಾಗಿ ತೆರೆಕಂಡಿರೋ ಸಿನಿಮಾ. ಟ್ರೈಲರ್, ಸಾಂಗ್ಸ್ ಹಾಗೂ ಮೇಕಿಂಗ್‌ನಿಂದ ಭರವಸೆ ಮೂಡಿಸಿದ್ದ ಈ ಸಿನಿಮಾ ರಿಲೀಸ್ ಬಳಿಕ ಆ ಭರವಸೆಯನ್ನ ಹುಸಿಯಾಗಿಸಿಲ್ಲ. ಹೌದು.. ಒಬ್ಬ ಸಾಮಾನ್ಯ ವ್ಯಕ್ತಿ ರಾಜ್ಯದ ಮುಖ್ಯಮಂತ್ರಿ ಆದ್ರೆ ಹೇಗಿರುತ್ತೆ ಅನ್ನೋದು ಈ ಚಿತ್ರದ ಒನ್ ಲೈನ್ ಸ್ಟೋರಿ. ಈ ಹಿಂದೆ ಶಂಕರ್ ನಿರ್ದೇಶನದಲ್ಲಿ ಅರ್ಜುನ್ ಸರ್ಜಾ ಹಾಗೂ ರಘುವರಣ್ ಕಾಂಬೋನಲ್ಲಿ ಮುಧಲ್ವನ್ ಸಿನಿಮಾ ಮೂಡಿಬಂದಿತ್ತು. ಈಗ ಅದೇ ಶೈಲಿಯ ಸಿನಿಮಾ ಆಗಿ ಕಾಮನ್‌ ಮ್ಯಾನ್ ಎಲ್ಲರ ಹುಬ್ಬೇರಿಸುವಂತಿದೆ.

RelatedPosts

ರೇಣುಕಾಸ್ವಾಮಿ ಕೇಸ್: ಪವಿತ್ರಾಗೌಡ ಜಾಮೀನು ಅರ್ಜಿ ವಜಾ, ದರ್ಶನ್‌ಗೂ ಬಿಗ್ ಶಾಕ್!

ಜೈಲರ್ 2 ಪ್ರೀ-ರಿಲೀಸ್ ಬ್ಯುಸಿನೆಸ್ ಜೋರು..ತಲೈವಾ ರಾಕ್ಸ್

ಕಾಮಾಕ್ಯ ದೇವಿಯ ಸನ್ನಿಧಿಯಲ್ಲಿ ಅಮೃತಾ-ಖುಷಿ-ಅರ್ಚನಾ

ಸೆಪ್ಟೆಂಬರ್‌‌ 28ರಂದು ಪವಿತ್ರಾ ಗೌಡ ಭವಿಷ್ಯಕ್ಕೆ ಕೋರ್ಟ್ ಕ್ಲೈಮ್ಯಾಕ್ಸ್

ADVERTISEMENT
ADVERTISEMENT

ಕೆರೆಬೇಟೆ ಚಿತ್ರದ ನಾಯಕನಟ ಗೌರಿಶಂಕರ್ ಇಲ್ಲಿ ನಾಯಕನಟನಾಗಿ ಕುಮಾರ್ ಕಂಸಾಳೆ ಅನ್ನೋ ವಕೀಲನ ಪಾತ್ರ ನಿರ್ವಹಿಸಿದ್ದಾರೆ. ಇನ್ನೂ ಈ ಚಿತ್ರದ ಖಳನಟನಾಗಿ ಅಂದ್ರೆ ರಾಜ್ಯದ ಮುಖ್ಯಮಂತ್ರಿ ಹಾಗೂ ಮಾಜಿ ಮುಖ್ಯಮಂತ್ರಿ ಮಾವಳ್ಳಿ ಸದಾಶಿವರಾವ್ ಆಗಿ ಡಾ ಎನ್ ನರಸಿಂಹಮೂರ್ತಿ ಕಾಣಿಸಿಕೊಂಡಿದ್ದಾರೆ. ಅಲ್ಲದೆ, ರಮೇಶ್ ಭಟ್, ಸೋನಾ ಲದ್ವಾ, ಅಶೋಕ್, ನಾಗೇಂದ್ರ ಅರಸ್, ಬಲರಾಜ್ವಾಡಿ, ಪಿ ಡಿ ಸತೀಶ್, ಪ್ರಕಾಶ್ ತುಮ್ಮಿನಾಡು, ಗಣೇಶ್ ರಾವ್ ಕೇಸರ್ಕರ್.. ಹೀಗೆ ದೊಡ್ಡ ತಾರಾಗಣವಿದೆ.

ಇಂಟರೆಸ್ಟಿಂಗ್ ಅಂದ್ರೆ.. ಈ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಉದ್ಯಮಿ, ಸಮಾಜ ಸೇವಕ ಡಾ ಎನ್ ನರಸಿಂಹಮೂರ್ತಿ ಪದಾರ್ಪಣೆ ಮಾಡಿದ್ದಾರೆ. ಚೊಚ್ಚಲ ಚಿತ್ರದಲ್ಲೇ ಸಹಜ ಅಭಿನಯದಿಂದ ಭೇಷ್ ಅನಿಸಿಕೊಂಡಿದ್ದಾರೆ. ಹೌದು.. ಸಮಾಜ ಹಾಗೂ ರಾಜಕೀಯ ವ್ಯವಸ್ಥೆಯ ಕೈಗನ್ನಡಿಯಂತಿರೋ ಈ ಕಾಮನ್‌‌ ಮ್ಯಾನ್ ಸಿನಿಮಾಗೆ ಕಥೆ ಬರೆದಿರೋದು ಕೂಡ ಅವರೇ. ಅಷ್ಟೇ ಅಲ್ಲ, ಕಥೆ ಬರೆದು, ಅದ್ಧೂರಿಯಾಗಿ ನಿರ್ಮಾಣ ಮಾಡಿ, ಗಮನ ಸೆಳೆಯುವ ಪಾತ್ರದಲ್ಲಿ ನಟಿಸೋ ಮೂಲಕ ತಮ್ಮ ಸಿನಿಮೋತ್ಸಾಹ ಎಂಥದ್ದು ಅನ್ನೋದನ್ನ ತೋರಿಸಿದ್ದಾರೆ.

ಬರೋಬ್ಬರಿ 106 ಸಿನಿಮಾಗಳನ್ನ ನಿರ್ದೇಶನ ಮಾಡಿರೋ ಹಿರಿಯ ನಿರ್ದೇಶಕ ಓಂ ಸಾಯಿ ಪ್ರಕಾಶ್ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿರೋದು ವಿಶೇಷ. ಬರವಣಿಗೆ ಮೆಚ್ಚುವಂತಿದ್ದು, ಅಲ್ಲಲ್ಲಿ ಡೈಲಾಗ್ಸ್ ವೆರಿ ಇಂಪ್ರೆಸ್ಸೀವ್ ಅನಿಸಲಿವೆ. ಡಾ ವಿ ನಾಗೇಂದ್ರ ಪ್ರಸಾದ್ ಹಾಗೂ ಸಾಯಿ ಸರ್ವೇಶ್ ಅವರ ಸಾಹಿತ್ಯ, ಜೆ ಜೆ ಕೃಷ್ಣ-ದೀಪಕ್ ಕುಮಾರ್ ಅವ್ರ ಸಿನಿಮಾಟೋಗ್ರಫಿ, ವಿನಯ್ ಚಂದ್ರ ಸಂಗೀತ ಹಾಗೂ ಹಿನ್ನೆಲೆ ಸಂಗೀತ ಚಿತ್ರಕ್ಕೆ ಪ್ಲಸ್ ಆಗಿದೆ.

  • ಸರ್ಕಾರದ ಆಸ್ತಿ ಸಾರ್ವಜನಿಕರ ಆಸ್ತಿ.. ವಿಧಾನಸೌಧದಲ್ಲಿ ಪಾಲು
  • ರಾಜಕಾರಣಿಗಳ ಮನಸ್ಥಿತಿ.. ಸಮಾಜದ ಪರಿಸ್ಥಿತಿ & ‘ಅ’ವ್ಯವಸ್ಥೆ..!

ಸರ್ಕಾರದ ಆಸ್ತಿ ಸಾರ್ವಜನಿಕರ ಆಸ್ತಿ. ಹಾಗಾಗಿ ನನಗೂ ಅದರಲ್ಲಿ ಪಾಲು ಬೇಕಿದೆ ಅಂತ ಕೋರ್ಟ್‌‌ನಲ್ಲಿ ಕೇಸ್ ಹಾಕುವ ಮೂಲಕ ಸಿಎಂ ಕುರ್ಚಿಯನ್ನೇ ಅಲುಗಾಡಿಸೋ ಯೂತ್ ಕುರಿತ ಕಥಾನಕ ಇದಾಗಿದೆ. ಇದು ರಾಜಕೀಯ ವಿಡಂಬನಾತ್ಮಕ ಸಿನಿಮಾ ಆಗಿದ್ದು, ಇಲ್ಲಿ ರಾಜಕಾರಣಿಗಳ ಮನಸ್ಥಿತಿಗಳು, ಸಮಾಜದ ಪರಿಸ್ಥಿತಿಗಳು, ವ್ಯವಸ್ಥೆಯ ಅವ್ಯವಸ್ಥೆ ಕಣ್ಣಿಗೆ ಕಟ್ಟಿದಂತಿದೆ. ಕೆರೆಬೇಟೆ ಗೌರಿಶಂಕರ್ ಸಿಎಂ ಆದ ಬಳಿಕ ಹಾಕುವ ಮಾರುವೇಷಗಳು ಆಗ ರಾಜರುಗಳು ರಾಜ್ಯ ಪರ್ಯಟನೆ ವೇಳೆ ಜನರ ನೋವು-ನಲಿವು ವಿಚಾರಿಸಲು ಮಾರುವೇಷ ಹಾಕುತ್ತಿದ್ದರು ಅನ್ನೋದನ್ನ ನೆನಪಿಸುತ್ತೆ.

ಹಾಸ್ಯ, ಆ್ಯಕ್ಷನ್, ಡೈಲಾಗ್ ಪಂಚ್‌‌ಗಳ ಜೊತೆ ಪ್ರತಿಯೊಬ್ಬ ಕಾಮನ್ ಮ್ಯಾನ್‌ಗೂ ಕನೆಕ್ಟ್ ಆಗುವಂತಿದೆ ಈ ಸಿನಿಮಾ. ನಿರ್ದೇಶಕರು ಈ ಜನರೇಷನ್‌ನ GenZ‌ಗೆ ಇಷ್ಟವಾಗುವಂತೆ ಇನ್ನೊಂದಷ್ಟು ಸ್ಪೈಸಿಯಾಗಿ ಈ ಸಿನಿಮಾನ ಕಟ್ಟಿಕೊಡಬಹುದಿತ್ತು. ಹೀರೋ ಫ್ರೆಂಡ್ಸ್ ರೋಲ್ ಮಾಡಿರೋರಿಂದ ಅಭಿನಯ ತೆಗೆಸುವುದರಲ್ಲಿ ಫೇಲ್ ಆಗಿದ್ದಾರೆ. ಪ್ರಕಾಶ್ ತುಮ್ಮಿನಾಡ್‌‌‌ ಹಾಗೂ ಪಿಡಿ ಸತೀಶ್‌‌ರಿಂದ ಮತ್ತಷ್ಟು ಹಾಸ್ಯ ನಿರೀಕ್ಷಿಸಬಹುದಿತ್ತು. ಸಂಕಲನಕಾರ ಕೂಡ ತಮ್ಮ ಕೆಲಸವನ್ನ ಅಚ್ಚುಕಟ್ಟಾಗಿ ನಿರ್ವಹಿಸಿಲ್ಲ. ಉಳಿದಂತೆ ಪ್ರಸ್ತುತ ಸಮಾಜಕ್ಕೆ ಇದು ಹೇಳಿ ಮಾಡಿಸಿದಂತಹ ಸಿನಿಮಾ. ಇಡೀ ಟೀಂನ ಎಫರ್ಟ್ ಮೆಚ್ಚುವಂತಿದೆ. ನಿರ್ಮಾಪಕ ನರಸಿಂಹಮೂರ್ತಿ ಅವ್ರಿಗೆ ಆ ಕದಿರಿ ನರಸಿಂಹಸ್ವಾಮಿ ಕೈ ಹಿಡಿದು, ಬಾಕ್ಸ್ ಆಫೀಸ್‌‌ ಚೆನ್ನಾಗಿ ಆದಲ್ಲಿ ಅವ್ರ ಸಿನಿಮೋತ್ಸಾಹ ದುಪ್ಪಟ್ಟು ಆಗಲಿದೆ. ಮತ್ತಷ್ಟು ಇಂತಹ ಸದಭಿರುಚಿಯ ಚಿತ್ರಗಳನ್ನ ಮಾಡಲು ಹುಮ್ಮಸ್ಸು ಹೆಚ್ಚಲಿದೆ. ದುಡ್ಡು ಕೊಟ್ಟು ಸಿನಿಮಾ ನೋಡೋರಿಗೆ.. ಅದು ಮೋಸ ಆಗದಂತೆ ಒಂದು ಸ್ಟ್ರಾಂಗ್ ಮೆಸೇಜ್ ಅಂತೂ ಗ್ಯಾರಂಟಿ ಸಿಗಲಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

 

 

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Your paragraph text (54)

ರೇಣುಕಾಸ್ವಾಮಿ ಕೇಸ್: ಪವಿತ್ರಾಗೌಡ ಜಾಮೀನು ಅರ್ಜಿ ವಜಾ, ದರ್ಶನ್‌ಗೂ ಬಿಗ್ ಶಾಕ್!

by ಶಾಲಿನಿ ಕೆ. ಡಿ
September 26, 2026 - 6:20 pm
0

Your paragraph text (53)

ಜೈಲರ್ 2 ಪ್ರೀ-ರಿಲೀಸ್ ಬ್ಯುಸಿನೆಸ್ ಜೋರು..ತಲೈವಾ ರಾಕ್ಸ್

by ಶಾಲಿನಿ ಕೆ. ಡಿ
September 26, 2026 - 6:01 pm
0

Your paragraph text (51)

‘ಇದೇ ನನ್ನ ಕೊನೆಯ ವಿಶ್ವಕಪ್’: ನಿವೃತ್ತಿ ಬಗ್ಗೆ ಸುಳಿವು ಕೊಟ್ಟ ವಿರಾಟ್ ಕೊಹ್ಲಿ

by ಶಾಲಿನಿ ಕೆ. ಡಿ
September 26, 2026 - 5:55 pm
0

Your paragraph text (47)

ಕಾಮಾಕ್ಯ ದೇವಿಯ ಸನ್ನಿಧಿಯಲ್ಲಿ ಅಮೃತಾ-ಖುಷಿ-ಅರ್ಚನಾ

by ಶಾಲಿನಿ ಕೆ. ಡಿ
September 26, 2026 - 5:25 pm
0

ಸಂಬಂಧಿಸಿದ ಪೋಸ್ಟ್‌ಗಳು

  • Your paragraph text (54)
    ರೇಣುಕಾಸ್ವಾಮಿ ಕೇಸ್: ಪವಿತ್ರಾಗೌಡ ಜಾಮೀನು ಅರ್ಜಿ ವಜಾ, ದರ್ಶನ್‌ಗೂ ಬಿಗ್ ಶಾಕ್!
    September 26, 2026 | 0
  • Your paragraph text (53)
    ಜೈಲರ್ 2 ಪ್ರೀ-ರಿಲೀಸ್ ಬ್ಯುಸಿನೆಸ್ ಜೋರು..ತಲೈವಾ ರಾಕ್ಸ್
    September 26, 2026 | 0
  • Your paragraph text (47)
    ಕಾಮಾಕ್ಯ ದೇವಿಯ ಸನ್ನಿಧಿಯಲ್ಲಿ ಅಮೃತಾ-ಖುಷಿ-ಅರ್ಚನಾ
    September 26, 2026 | 0
  • Your paragraph text (41)
    ಸೆಪ್ಟೆಂಬರ್‌‌ 28ರಂದು ಪವಿತ್ರಾ ಗೌಡ ಭವಿಷ್ಯಕ್ಕೆ ಕೋರ್ಟ್ ಕ್ಲೈಮ್ಯಾಕ್ಸ್
    September 26, 2026 | 0
  • ಜ್ಞಾನೇಶ್ (5)
    ವಿಷ್ಣು ಅಮೃತ ಮಹೋತ್ಸವ.. ಯಾರೆಲ್ಲಾ ಬರ್ತಿದ್ದಾರೆ ಗೊತ್ತಾ?
    September 25, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version