• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Thursday, September 3, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಲೆನಿನ್ ವಿಲನ್ ಪ್ರಮೋದ್..ತ್ರಿಭಾಷಾ ‘ಡಾನ್’ ಪ್ರಮೋಷನ್

ಕನ್ನಡದ ಜೊತೆ ತೆಲುಗು-ತುಳು ಭಾಷೆಯಲ್ಲಿ ಹಲ್ಕಾಡಾನ್ ತೆರೆಗೆ

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
September 3, 2026 - 6:09 pm
in ಸಿನಿಮಾ
0 0
0
ಲೆನಿನ್ ವಿಲನ್ ಪ್ರಮೋದ್.. ತ್ರಿಭಾಷಾ ‘ಡಾನ್’ ಪ್ರಮೋಷನ್

ಲೆನಿನ್ ಸಕ್ಸಸ್ ಹಲ್ಕಾ ಡಾನ್ ಟೀಂ ಬಲ ಹೆಚ್ಚಿಸಿದೆ. ಯೆಸ್.. ಲೆನಿನ್ ಚಿತ್ರದ ವಿಲನ್ ಪ್ರಮೋದ್ ಬರೀ ಟಾಲಿವುಡ್‌‌ಗಷ್ಟೇ ಡಾನ್ ಅಲ್ಲ.. ಸದ್ಯ ಮೂರು ಇಂಡಸ್ಟ್ರಿಗಳಲ್ಲಿ ಡಾನ್ ಆಗಿ ಪ್ರಮೋಷನ್ ಪಡೆಯುತ್ತಿದ್ದಾರೆ. ಮಂಗಳೂರಲ್ಲಿ ನಾನ್‌ಸ್ಟಾಪ್ ಶೂಟಿಂಗ್ ನಡೆಯುತ್ತಿದ್ದು.. ಟೀಂ ಕೊಟ್ಟ ಲೇಟೆಸ್ಟ್ ಅಪ್ಡೇಟ್ಸ್ ಇಲ್ಲಿದೆ.

  • ಲೆನಿನ್ ವಿಲನ್ ಪ್ರಮೋದ್.. ತ್ರಿಭಾಷಾ ‘ಡಾನ್’ ಪ್ರಮೋಷನ್
  • ಕನ್ನಡದ ಜೊತೆ ತೆಲುಗು-ತುಳು ಭಾಷೆಯಲ್ಲಿ ಹಲ್ಕಾಡಾನ್ ತೆರೆಗೆ
  • ಮಂಗಳೂರಿನಲ್ಲಿ ಭರದಿಂದ ಸಾಗಿದೆ ‘ಹಲ್ಕಾ ಡಾನ್’ ಶೂಟಿಂಗ್
  • ಕೊರಗಜ್ಜನ ಅಭಯಹಸ್ತ.. K P ಶ್ರೀಕಾಂತ್‌ ಟೀಂಗೆ ದೈವ ಬಲ..!

ರತ್ನನ್ ಪ್ರಪಂಚದಿಂದ ಬದಲಾದ ಮಂಡ್ಯ ಹೈದ ಪ್ರಮೋದ್ ಪಂಜು ವಿಜಯಯಾತ್ರೆ ನಿತ್ಯ ನಿರಂತರವಾಗಿ ಸಾಗುತ್ತಲೇ ಇದೆ. ಅದ್ರಲ್ಲೂ ಪ್ರಭಾಸ್ ಜೊತೆಗಿನ ಸಲಾರ್ ಹಾಗೂ ಇತ್ತೀಚೆಗೆ ತೆರೆಕಂಡ ನಾಗಾರ್ಜುನ್ ಕಿರಿಯ ಮಗ ಅಖಿಲ್ ಅಕ್ಕಿನೇನಿ ಜೊತೆಗಿನ ಲೆನಿನ್ ಸಿನಿಮಾಗಳು ಎಲ್ಲಿಲ್ಲದ ಮೈಲೇಜ್ ತಂದುಕೊಟ್ಟವು. ಪ್ರಮೋದ್ ನಟನಾ ಗತ್ತು, ಗಮ್ಮತ್ತಿಗೆ ಕೈ ಗನ್ನಡಿ ಅನ್ನುವಂತೆ ಇದೀಗ ಹಲ್ಕಾ ಡಾನ್ ಸಿನಿಮಾ ತಯಾರಾಗ್ತಿದೆ.

RelatedPosts

ಕಿಚ್ಚ ಸುದೀಪ್-ದರ್ಶನ್-ಯಶ್..ಪೌರಾಣಿಕ ಪ್ರಾಜೆಕ್ಟ್ಸ್..ಲೆಜೆಂಡ್ಸ್ ಲೆಗಸಿ..!!

ಪವಿತ್ರಾಗೌಡಗೆ ಅಲರ್ಜಿ, ಸೋಂಕಿನ ಸಮಸ್ಯೆ: ಬೇರೆ ಬ್ಯಾರಕ್‌ಗೆ ಶಿಫ್ಟ್‌ ಮಾಡಲು ಕೋರ್ಟ್‌ಗೆ ಅರ್ಜಿ

ವಿಚ್ಛೇದನದ ಬಳಿಕ ದುನಿಯಾ ವಿಜಯ್ ಹೇಳಿದ್ದೇನು?

ದೇವರಕೊಂಡ ಮನೆ, ಮನದಲ್ಲಿ ಮಾರ್ದನಿಸಿದ ಕನ್ನಡಿಗನ ಕಂಠ

ADVERTISEMENT
ADVERTISEMENT

ಸಲಗ, ಟಗರು ಸಿನಿಮಾಗಳ ನಿರ್ಮಾಪಕ ಕೆ ಪಿ ಶ್ರೀಕಾಂತ್ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದು, ಚಲ ಆ್ಯಕ್ಷನ್ ಕಟ್ ಹೇಳ್ತಿದ್ದಾರೆ. ಸಾಯಿಕುಮಾರ್ ಫ್ಯಾನ್ ಅನ್ನೋ ಟ್ಯಾಗ್‌ಲೈನ್ ಇರೋ ಈ ಸಿನಿಮಾದ ಬಹುತೇಕ ಶೂಟಿಂಗ್ ಮಂಗಳೂರು ಹಾಗೂ ಅದರ ಸುತ್ತಮುತ್ತಲ ನಡೆಯುತ್ತಿದೆ. ಲೆನಿನ್ ಸಕ್ಸಸ್ ಸಂಭ್ರಮದಲ್ಲಿರೋ ಪ್ರಮೋದ್‌ಗೆ ಈ ಚಿತ್ರ ಮತ್ತಷ್ಟು ಸಿನಿಮೋತ್ಸಾಹ ಹೆಚ್ಚಿಸೋ ಮುನ್ಸೂಚನೆ ನೀಡಿದೆ.

ಸದ್ಯ ಕರಾವಳಿಯ ಸುಂದರ ತಾಣಗಳಲ್ಲಿ ಹಲ್ಕಾ ಡಾನ್ ಶೂಟಿಂಗ್ ಭರದಿಂದ ಸಾಗ್ತಿದ್ದು, ನಟ ಸಾಯಿಕುಮಾರ್, ಅಮೃತಾ ಅಯ್ಯಂಗಾರ್, ರಮೇಶ್ ಇಂದಿರ, ಹಾಟ್ ಬ್ಯೂಟಿ ಜ್ಯೋತಿ ಸೇರಿದಂತೆ ಸಾಕಷ್ಟು ದೊಡ್ಡ ತಾರಾಗಣ ಚಿತ್ರದಲ್ಲಿದೆ. ಕಥೆ ಕೋಸ್ಟಲ್‌ವುಡ್‌‌ನಲ್ಲೇ ನಡೆಯೋದ್ರಿಂದ ಅದೇ ಬ್ಯಾಕ್‌‌ಡ್ರಾಪ್‌‌ನಲ್ಲಿ ಸೆರೆ ಹಿಡಿಯಲಾಗ್ತಿದೆ. ಇಂಟರೆಸ್ಟಿಂಗ್ ಅಂದ್ರೆ ಇತ್ತೀಚೆಗೆ ಇಡೀ ಚಿತ್ರತಂಡ ಕೊರಗಜ್ಜನ ದರ್ಶನ ಪಡೆದು, ಕೃಪೆಗೆ ಪಾತ್ರವಾಗಿದೆ. ದೈವ ಬಲ ಸಿಕ್ಕಿರೋದ್ರಿಂದ ಚಿತ್ರತಂಡ ಮತ್ತಷ್ಟು ಜೋಶ್ ಆಗಿ ಕೆಲಸ ಕಾರ್ಯಗಳನ್ನ ಮಾಡ್ತಿದೆ.

ಹಲ್ಕಾ ಡಾನ್ ಸಿನಿಮಾ ಬರೀ ಕನ್ನಡದಲ್ಲಿ ಶುರುವಾಗಿತ್ತು. ಆದ್ರೀಗ ಲೆನಿನ್ ವಿಲನ್ ಆದ್ಮೇಲೆ ಪ್ರಮೋದ್ ನಟನೆಯ ಈ ಚಿತ್ರವನ್ನ ಪಕ್ಕದ ಟಾಲಿವುಡ್‌‌ನಲ್ಲೂ ಏಕಕಾಲದಲ್ಲಿ ಬಿಡುಗಡೆ ಮಾಡೋಕೆ ಯೋಜನೆ ರೂಪಿಸಿದೆ ಟೀಂ. ಜೊತೆಗೆ ತುಳು ಭಾಷೆಯಲ್ಲಿ ಕೂಡ ಹಲ್ಕಾ ಡಾನ್ ರಿಲೀಸ್ ಆಗಲಿದೆ. ಅಲ್ಲಿಗೆ ಪ್ರಮೋದ್‌ ಡಾನ್ ಆಗಿ ಮೂರು ಭಾಷೆಗೆ ಪ್ರಮೋಷನ್ ಪಡೆದಿದ್ದಾರೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

ಭಾರತ ಬೆಲ್ಜಿಯಂ ರಕ್ಷಣಾ ಸಹಕಾರಕ್ಕೆ ಬಲ ಮಿಲಿಟರಿ ವಿನಿಮಯ, ತರಬೇತಿಗೆ ಮಹತ್ವದ ಒಪ್ಪಂದ

ಭಾರತ-ಬೆಲ್ಜಿಯಂ ರಕ್ಷಣಾ ಸಹಕಾರಕ್ಕೆ ಬಲ: ಮಿಲಿಟರಿ ವಿನಿಮಯ, ತರಬೇತಿಗೆ ಮಹತ್ವದ ಒಪ್ಪಂದ

by ಶಾಲಿನಿ ಕೆ. ಡಿ
September 3, 2026 - 7:56 pm
0

ಸೆಪ್ಟೆಂಬರ್ 21ರಿಂದ ಮೂರು ದಿನಗಳ ಕಾಲ ವಿಧಾನಮಂಡಲ ವಿಶೇಷ ಅಧಿವೇಶನ (2)

ಕಿಚ್ಚ ಸುದೀಪ್-ದರ್ಶನ್-ಯಶ್..ಪೌರಾಣಿಕ ಪ್ರಾಜೆಕ್ಟ್ಸ್..ಲೆಜೆಂಡ್ಸ್ ಲೆಗಸಿ..!!

by ಶಾಲಿನಿ ಕೆ. ಡಿ
September 3, 2026 - 7:32 pm
0

ಸೆಪ್ಟೆಂಬರ್ 21ರಿಂದ ಮೂರು ದಿನಗಳ ಕಾಲ ವಿಧಾನಮಂಡಲ ವಿಶೇಷ ಅಧಿವೇಶನ

ಸೆಪ್ಟೆಂಬರ್ 21ರಿಂದ ಮೂರು ದಿನಗಳ ಕಾಲ ವಿಧಾನಮಂಡಲ ವಿಶೇಷ ಅಧಿವೇಶನ

by ಶಾಲಿನಿ ಕೆ. ಡಿ
September 3, 2026 - 6:46 pm
0

Untitled design 2026 09 03T182414.472

ಬೆಂಗಳೂರು ವಿಮಾನ ಪ್ರಯಾಣಿಕರಿಗೆ ಸಿಗಲಿದೆ ವಿಐಪಿ ಅನುಭವ: ‘ಕೇರ್ ಬೈ ಬಿಎಲ್‌ಆರ್’ ಪ್ರೀಮಿಯಂ ಸೇವೆ ಆರಂಭ

by ಶಾಲಿನಿ ಕೆ. ಡಿ
September 3, 2026 - 6:28 pm
0

ಸಂಬಂಧಿಸಿದ ಪೋಸ್ಟ್‌ಗಳು

  • ಸೆಪ್ಟೆಂಬರ್ 21ರಿಂದ ಮೂರು ದಿನಗಳ ಕಾಲ ವಿಧಾನಮಂಡಲ ವಿಶೇಷ ಅಧಿವೇಶನ (2)
    ಕಿಚ್ಚ ಸುದೀಪ್-ದರ್ಶನ್-ಯಶ್..ಪೌರಾಣಿಕ ಪ್ರಾಜೆಕ್ಟ್ಸ್..ಲೆಜೆಂಡ್ಸ್ ಲೆಗಸಿ..!!
    September 3, 2026 | 0
  • Untitled design 2026 09 03T162300.484
    ಪವಿತ್ರಾಗೌಡಗೆ ಅಲರ್ಜಿ, ಸೋಂಕಿನ ಸಮಸ್ಯೆ: ಬೇರೆ ಬ್ಯಾರಕ್‌ಗೆ ಶಿಫ್ಟ್‌ ಮಾಡಲು ಕೋರ್ಟ್‌ಗೆ ಅರ್ಜಿ
    September 3, 2026 | 0
  • Web Photo Editor 2026 07 31T143756.100
    ವಿಚ್ಛೇದನದ ಬಳಿಕ ದುನಿಯಾ ವಿಜಯ್ ಹೇಳಿದ್ದೇನು?
    September 3, 2026 | 0
  • Web Photo Editor 2026 07 31T143756.100
    ದೇವರಕೊಂಡ ಮನೆ, ಮನದಲ್ಲಿ ಮಾರ್ದನಿಸಿದ ಕನ್ನಡಿಗನ ಕಂಠ
    September 3, 2026 | 0
  • WhatsApp Image 2026 09 03 at 7.17.24 AM
    ದುನಿಯಾ ವಿಜಯ್–ನಾಗರತ್ನಗೆ ವಿಚ್ಛೇದನ ಮಂಜೂರು ₹2 ಕೋಟಿ ಜೀವನಾಂಶ ನೀಡಲು ಕೋರ್ಟ್ ಸೂಚನೆ
    September 3, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version