• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Thursday, September 3, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಕರ್ನಾಟಕ

ಬೆಂಗಳೂರು ವಿಮಾನ ಪ್ರಯಾಣಿಕರಿಗೆ ಸಿಗಲಿದೆ ವಿಐಪಿ ಅನುಭವ: ‘ಕೇರ್ ಬೈ ಬಿಎಲ್‌ಆರ್’ ಪ್ರೀಮಿಯಂ ಸೇವೆ ಆರಂಭ

ಶಾಲಿನಿ ಕೆ. ಡಿ by ಶಾಲಿನಿ ಕೆ. ಡಿ
September 3, 2026 - 6:28 pm
in ಕರ್ನಾಟಕ, ಜಿಲ್ಲಾ ಸುದ್ದಿಗಳು, ಬೆಂ. ನಗರ
0 0
0
Untitled design 2026 09 03T182414.472

ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು (ಕೆಐಎ) ತನ್ನ ಪ್ರಯಾಣಿಕರ ವಿಮಾನಯಾನ ಅನುಭವವನ್ನು ಮತ್ತಷ್ಟು ಸುಗಮ, ಆರಾಮದಾಯಕ ಹಾಗೂ ಐಷಾರಾಮಿಯಾಗಿಸುವ ಉದ್ದೇಶದಿಂದ ʼಕೇರ್ ಬೈ ಬಿಎಲ್‌ಆರ್’ ಎಂಬ ಹೊಸ ವೈಯಕ್ತಿಕ ಸೇವಾ ಬ್ರ್ಯಾಂಡ್ ಅನ್ನು ಪರಿಚಯಿಸಿದೆ.

ಪ್ರಯಾಣಿಕರು ಏರ್‌ಪೋರ್ಟ್‌ನಲ್ಲಿ ಓಡಾಡುವಾಗ ಆಗುವ ಸುಸ್ತು ಹಾಗೂ ಗೊಂದಲಗಳನ್ನು ನಿವಾರಿಸಿ, ಪ್ರತಿಯೊಬ್ಬರಿಗೂ ಅವರ ಅಗತ್ಯಕ್ಕೆ ತಕ್ಕಂತೆ ವಿಐಪಿ ಫೀಲ್ ನೀಡುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಟರ್ಮಿನಲ್ 1 ಮತ್ತು ಟರ್ಮಿನಲ್ 2 ಎರಡರಲ್ಲೂ ಈ ಸೇವೆಗಳು ಲಭ್ಯವಿದ್ದು, ವಿಮಾನಗಳ ವೇಳಾಪಟ್ಟಿಗೆ ಅನುಗುಣವಾಗಿ ದಿನದ 24 ಗಂಟೆಯೂ ಕಾರ್ಯನಿರ್ವಹಿಸಲಿವೆ.

RelatedPosts

ಸೆಪ್ಟೆಂಬರ್ 21ರಿಂದ ಮೂರು ದಿನಗಳ ಕಾಲ ವಿಧಾನಮಂಡಲ ವಿಶೇಷ ಅಧಿವೇಶನ

ಮಹಿಳಾ PSIಗೆ ಕಪಾಳಮೋಕ್ಷ ಕೇಸ್: ಶಾಸಕ ಸುರೇಶ್‌‌ ಗೌಡ ಪುತ್ರಿ ಬೇಲ್‌‌ ಅರ್ಜಿ ವಜಾ

KMF ಹಾಲಿನ ಟ್ಯಾಂಕರ್ ಪಲ್ಟಿ: ರಸ್ತೆಯಲ್ಲಿ ಹಾಲಿನ ಹೊಳೆ

ಮಾಂಸ ಪ್ರಿಯರಿಗೆ ಶಾಕ್: ಸೆ.4ರಂದು ಚಿಕನ್, ಮಟನ್ ಮಾರಾಟಕ್ಕೆ ಬ್ರೇಕ್

ADVERTISEMENT
ADVERTISEMENT
ಬುಕ್ಕಿಂಗ್ ಮಾಡುವುದು ಹೇಗೆ?

ಪ್ರಯಾಣಿಕರು ತಮ್ಮ ಮೊಬೈಲ್‌ನಲ್ಲಿರುವ ʼಬಿಎಲ್‌ಆರ್‌ ಪಲ್ಸ್ ಆ್ಯಪ್’, ವಿಮಾನ ನಿಲ್ದಾಣದ ಅಧಿಕೃತ ವೆಬ್‌ಸೈಟ್ (www.bengaluruairport.com/carebyblr) ಅಥವಾ ಏರ್‌ಪೋರ್ಟ್‌ನ ಕೌಂಟರ್‌ಗಳ ಮೂಲಕ ಈ ಪ್ರೀಮಿಯಂ ಸೇವೆಗಳನ್ನು ಸುಲಭವಾಗಿ ಬುಕ್ ಮಾಡಬಹುದು. ವಾಕ್ ಇನ್ ಸೇವೆಗಳೂ ಲಭ್ಯವಿದ್ದರೂ, ಮುಂಗಡವಾಗಿ ಬುಕ್ ಮಾಡಿಕೊಳ್ಳುವುದು ಹೆಚ್ಚು ಸೂಕ್ತವಾಗಿದೆ.

‘ಕೇರ್ ಬೈ ಬಿಎಲ್‌ಆರ್’ ಅಡಿಯಲ್ಲಿ ಸಿಗುವ 10 ಪ್ರಮುಖ ಸೇವೆಗಳು ಇಲ್ಲಿವೆ

1. ಮೀಟ್ ಅಂಡ್ ಅಸಿಸ್ಟ್ (ವಿಶೇಷ ನೆರವು): ಏರ್‌ಪೋರ್ಟ್‌ಗೆ ಕಾಲಿಟ್ಟಾಗಿನಿಂದ ಚೆಕ್-ಇನ್, ಭದ್ರತಾ ತಪಾಸಣೆ, ಇಮಿಗ್ರೇಷನ್ ಮತ್ತು ಲಗೇಜ್ ಪಡೆಯುವವರೆಗೆ ಪ್ರತಿಯೊಂದು ಹಂತದಲ್ಲೂ ತರಬೇತಿ ಪಡೆದ ಸಿಬ್ಬಂದಿ ನಿಮ್ಮ ಜೊತೆಯಿದ್ದು ಸಂಪೂರ್ಣ ಸಹಾಯ ಮಾಡಲಿದ್ದಾರೆ.

2. ಐಷಾರಾಮಿ ಲಿಮೋ ಸೇವೆ: ಏರ್‌ಪೋರ್ಟ್‌ನಿಂದ ನಗರಕ್ಕೆ ಅಥವಾ ನಗರದಿಂದ ಏರ್‌ಪೋರ್ಟ್‌ಗೆ ಬರಲು ಬಿಎಂಡಬ್ಲ್ಯೂನಂತಹ ಐಷಾರಾಮಿ ಕಾರುಗಳ (ಚಾಲಕಸಹಿತ) ವ್ಯವಸ್ಥೆಯನ್ನು ಒದಗಿಸಲಾಗುತ್ತದೆ.

3. ಹೂವು ಮತ್ತು ಬೊಕೆ ಸೇವೆ: ನಿಮ್ಮ ಪ್ರೀತಿಪಾತ್ರರನ್ನು ಸ್ವಾಗತಿಸಲು, ಸರ್ಪ್ರೈಸ್ ಮಾಡಲು ಅಥವಾ ಬೀಳ್ಕೊಡಲು ಸುಂದರವಾದ, ತಾಜಾ ಹೂವಿನ ಬೊಕೆಗಳನ್ನು ಇಲ್ಲಿಯೇ ಒದಗಿಸಲಾಗುತ್ತದೆ.

4. ಕೇರ್ ಬೈ ಬಿಎಲ್‌ಆರ್ ಲೌಂಜ್ (ಟಿ-1): ಪ್ರಯಾಣಿಕರು ಮತ್ತು ಅವರ ಜೊತೆ ಬಂದವರಿಗಾಗಿ ಇದೊಂದು ಆರಾಮದಾಯಕ ವಿಶ್ರಾಂತಿ ತಾಣವಾಗಿದೆ. ಇಲ್ಲಿ ರಿಫ್ರೆಶ್‌ಮೆಂಟ್‌ ಹಾಗೂ ಬ್ಯುಸಿನೆಸ್ ಮೀಟಿಂಗ್‌ಗಳನ್ನು ನಡೆಸಲು ಪ್ರತ್ಯೇಕ ಸಭಾಂಗಣವೂ ಇದೆ.

5. ಲಗೇಜ್ ಸ್ಟೋರೇಜ್: ವಿಮಾನ ತಡವಿದ್ದರೆ ನಿಮ್ಮ ಲಗೇಜ್ ಅನ್ನು ಹೊತ್ತುಕೊಂಡು ತಿರುಗಬೇಕಿಲ್ಲ. ಇಲ್ಲಿ ನಿಮ್ಮ ಲಗೇಜ್ ಅನ್ನು ಸುರಕ್ಷಿತವಾಗಿಟ್ಟು ನೀವು ನಿರಾಳವಾಗಿ ಬೆಂಗಳೂರು ನಗರ ಸುತ್ತಾಡಿಕೊಂಡು ಬರಬಹುದು.

6. ವ್ಯಾಲೆಟ್ ಪಾರ್ಕಿಂಗ್: ಪಾರ್ಕಿಂಗ್ ಜಾಗ ಹುಡುಕುವ ಟೆನ್ಷನ್ ಇನ್ಮುಂದೆ ಇಲ್ಲ. ನಿಮ್ಮ ಕಾರನ್ನು ಎಂಟ್ರಿಯಲ್ಲೇ ಸಿಬ್ಬಂದಿಗೆ ಒಪ್ಪಿಸಿ ನೀವು ನೇರವಾಗಿ ಟರ್ಮಿನಲ್ ಒಳಗೆ ಹೋಗಬಹುದು.

7. ಪೋರ್ಟರ್ ಸೇವೆ: ನಿಮ್ಮ ಲಗೇಜ್ ಹೊತ್ತೊಯ್ಯಲು ವೃತ್ತಿಪರ ತರಬೇತಿ ಪಡೆದ ಸಮವಸ್ತ್ರಧಾರಿ ಸಿಬ್ಬಂದಿ (ಪೋರ್ಟರ್‌ಗಳು) ಸಹಾಯ ಮಾಡಲಿದ್ದಾರೆ.

8. ಬ್ಯಾಗೇಜ್ ರಾಪಿಂಗ್: ನಿಮ್ಮ ಬ್ಯಾಗ್‌ಗಳಿಗೆ ಗೀರು ಬೀಳದಂತೆ, ಧೂಳು ತಾಕದಂತೆ ಮತ್ತು ಬೇರೆಯವರು ತೆರೆಯದಂತೆ ರಕ್ಷಣಾತ್ಮಕ ಕವರ್ ಹಾಕಿಕೊಡಲಾಗುತ್ತದೆ.

9. ಕಾರ್ ಸ್ಪಾ: ನೀವು ವಿಮಾನದಲ್ಲಿ ಪ್ರಯಾಣಿಸುತ್ತಿರುವಾಗ, ಏರ್‌ಪೋರ್ಟ್‌ನಲ್ಲಿ ಪಾರ್ಕ್ ಮಾಡಿರುವ ನಿಮ್ಮ ಕಾರಿಗೆ ಒಳಾಂಗಣ ಮತ್ತು ಹೊರಾಂಗಣ ಕ್ಲೀನಿಂಗ್ ಸೇವೆ ಲಭ್ಯವಿದೆ.

10. ಏರ್‌ಸೈಡ್ ಲಿಮೋ (ವಿಐಪಿ ಸೇವೆ): ವಿಐಪಿಗಳು, ಸೆಲೆಬ್ರಿಟಿಗಳು ಹಾಗೂ ವಿಶೇಷ ನೆರವು ಬೇಕಾದವರಿಗಾಗಿ ಟರ್ಮಿನಲ್‌ನಿಂದ ನೇರವಾಗಿ ವಿಮಾನದ ಬಳಿಗೆ ಐಷಾರಾಮಿ ವಾಹನದಲ್ಲಿ ಕರೆದೊಯ್ಯುವ ವಿಶೇಷ ಸೇವೆ ಇದಾಗಿದೆ.

ಸದ್ಯಕ್ಕೆ ಈ 10 ಸೇವೆಗಳನ್ನು ಒದಗಿಸಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಪ್ರಯಾಣಿಕರ ಬೇಡಿಕೆ ಮತ್ತು ಅಗತ್ಯಗಳಿಗೆ ಅನುಗುಣವಾಗಿ ಈ ಸೇವೆಗಳನ್ನು ಇನ್ನಷ್ಟು ವಿಸ್ತರಿಸಲಾಗುವುದು ಎಂದು ವಿಮಾನ ನಿಲ್ದಾಣದ ಪ್ರಕಟಣೆ ತಿಳಿಸಿದೆ.

ShareSendShareTweetShare
ಶಾಲಿನಿ ಕೆ. ಡಿ

ಶಾಲಿನಿ ಕೆ. ಡಿ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಟಿವಿ ಸುದ್ದಿ ವಾಹಿನಿಗಳಲ್ಲಿ 3 ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ. ರಾಜಕೀಯ, ಸಿನಿಮಾ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳ ವಿಶ್ಲೇಷಣಾತ್ಮಕ ಬರಹಗಳನ್ನು ಬರೆಯುತ್ತಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಒಲವಿದೆ.

Please login to join discussion

ತಾಜಾ ಸುದ್ದಿ

ಭಾರತ ಬೆಲ್ಜಿಯಂ ರಕ್ಷಣಾ ಸಹಕಾರಕ್ಕೆ ಬಲ ಮಿಲಿಟರಿ ವಿನಿಮಯ, ತರಬೇತಿಗೆ ಮಹತ್ವದ ಒಪ್ಪಂದ

ಭಾರತ-ಬೆಲ್ಜಿಯಂ ರಕ್ಷಣಾ ಸಹಕಾರಕ್ಕೆ ಬಲ: ಮಿಲಿಟರಿ ವಿನಿಮಯ, ತರಬೇತಿಗೆ ಮಹತ್ವದ ಒಪ್ಪಂದ

by ಶಾಲಿನಿ ಕೆ. ಡಿ
September 3, 2026 - 7:56 pm
0

ಸೆಪ್ಟೆಂಬರ್ 21ರಿಂದ ಮೂರು ದಿನಗಳ ಕಾಲ ವಿಧಾನಮಂಡಲ ವಿಶೇಷ ಅಧಿವೇಶನ (2)

ಕಿಚ್ಚ ಸುದೀಪ್-ದರ್ಶನ್-ಯಶ್..ಪೌರಾಣಿಕ ಪ್ರಾಜೆಕ್ಟ್ಸ್..ಲೆಜೆಂಡ್ಸ್ ಲೆಗಸಿ..!!

by ಶಾಲಿನಿ ಕೆ. ಡಿ
September 3, 2026 - 7:32 pm
0

ಸೆಪ್ಟೆಂಬರ್ 21ರಿಂದ ಮೂರು ದಿನಗಳ ಕಾಲ ವಿಧಾನಮಂಡಲ ವಿಶೇಷ ಅಧಿವೇಶನ

ಸೆಪ್ಟೆಂಬರ್ 21ರಿಂದ ಮೂರು ದಿನಗಳ ಕಾಲ ವಿಧಾನಮಂಡಲ ವಿಶೇಷ ಅಧಿವೇಶನ

by ಶಾಲಿನಿ ಕೆ. ಡಿ
September 3, 2026 - 6:46 pm
0

Untitled design 2026 09 03T182414.472

ಬೆಂಗಳೂರು ವಿಮಾನ ಪ್ರಯಾಣಿಕರಿಗೆ ಸಿಗಲಿದೆ ವಿಐಪಿ ಅನುಭವ: ‘ಕೇರ್ ಬೈ ಬಿಎಲ್‌ಆರ್’ ಪ್ರೀಮಿಯಂ ಸೇವೆ ಆರಂಭ

by ಶಾಲಿನಿ ಕೆ. ಡಿ
September 3, 2026 - 6:28 pm
0

ಸಂಬಂಧಿಸಿದ ಪೋಸ್ಟ್‌ಗಳು

  • ಸೆಪ್ಟೆಂಬರ್ 21ರಿಂದ ಮೂರು ದಿನಗಳ ಕಾಲ ವಿಧಾನಮಂಡಲ ವಿಶೇಷ ಅಧಿವೇಶನ
    ಸೆಪ್ಟೆಂಬರ್ 21ರಿಂದ ಮೂರು ದಿನಗಳ ಕಾಲ ವಿಧಾನಮಂಡಲ ವಿಶೇಷ ಅಧಿವೇಶನ
    September 3, 2026 | 0
  • ಮಹಿಳಾ PSIಗೆ ಕಪಾಳಮೋಕ್ಷ ಕೇಸ್ ಶಾಸಕ ಸುರೇಶ್ ಗೌಡ ಪುತ್ರಿ ಬೇಲ್ ಅರ್ಜಿ ವಜಾ
    ಮಹಿಳಾ PSIಗೆ ಕಪಾಳಮೋಕ್ಷ ಕೇಸ್: ಶಾಸಕ ಸುರೇಶ್‌‌ ಗೌಡ ಪುತ್ರಿ ಬೇಲ್‌‌ ಅರ್ಜಿ ವಜಾ
    September 3, 2026 | 0
  • Untitled design 2026 09 03T165332.458
    KMF ಹಾಲಿನ ಟ್ಯಾಂಕರ್ ಪಲ್ಟಿ: ರಸ್ತೆಯಲ್ಲಿ ಹಾಲಿನ ಹೊಳೆ
    September 3, 2026 | 0
  • ChatGPT Image Sep 3, 2026, 11 48 52 AM
    ಮಾಂಸ ಪ್ರಿಯರಿಗೆ ಶಾಕ್: ಸೆ.4ರಂದು ಚಿಕನ್, ಮಟನ್ ಮಾರಾಟಕ್ಕೆ ಬ್ರೇಕ್
    September 3, 2026 | 0
  • Image c255f6a2
    ಬಿಎಂಟಿಸಿ ಬಸ್‌ಗಳ ನಿರ್ವಹಣೆಗೆ ಸ್ಪೇರ್ ಪಾರ್ಟ್ಸ್ ಕೊರತೆ: ಪ್ರಯಾಣಿಕರಲ್ಲಿ ಆತಂಕ
    September 3, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version