• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Wednesday, August 19, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

‘ಫಸ್ಟ್ ಸ್ಯಾಲರಿ’ ಕಿರುಚಿತ್ರದಿಂದ ಪವನ್, ವಿಜಯ್ ಮಿಂಚು

ಅಂಬಿ, ಅನಂತ್‌‌, ಜಗ್ಗೇಶ್‌ಗೆ ಸಿನಿಮಾ ಮಾಡಿದ್ದ ಕುಟುಂಬ..!

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
December 5, 2025 - 5:19 pm
in ಸಿನಿಮಾ
0 0
0
Web 2025 12 05T170812.077

ತಲೆ ತಲಾಂತರಗಳಿಂದ ಸಿನಿಮಾನೇ ಜೀವನ. ಸಿನಿಮಾನೇ ಉಸಿರಾಗಿಸಿಕೊಂಡು.. ಕಲಾಸೇವೆ ಮಾಡ್ತಾ ಬರ್ತಿರೋ ಕನ್ನಡದ ಖ್ಯಾತ ಸಿನಿಮಾ ಪ್ರಚಾರಕರ್ತರ ಕುಟುಂಬವೊಂದು ಭಾವನಾತ್ಮಕ ಕಿರುಚಿತ್ರ ಮಾಡಿದೆ. ಅಂಬರೀಶ್, ಅನಂತ್‌ನಾಗ್, ಜಗ್ಗೇಶ್ ಅಂತಹ ದಿಗ್ಗಜರಿಗೆ ಸಿನಿಮಾಗಳನ್ನ ಪ್ರೊಡ್ಯೂಸರ್ ಮಾಡಿರೋ ಪಿಆರ್‌ಓ ಸುಧೀಂದ್ರ ಅವ್ರ ಮೊಮ್ಮಗ ಪವನ್ ನಿರ್ದೇಶನದ ಚೊಚ್ಚಲ ಚಿತ್ರವಿದು. ಅದ್ರ ಹೈಲೈಟ್ಸ್ ಇಲ್ಲಿದೆ, ನೋಡ್ಕೊಂಡ್ ಬನ್ನಿ.

ಇದು ಫಸ್ಟ್ ಸ್ಯಾಲರಿ ಅನ್ನೋ ಕಿರುಚಿತ್ರದ ಝಲಕ್. 30 ನಿಮಿಷಗಳ ರನ್ ಟೈಂ ಇರೋ ಈ ಚಿತ್ರ, ಯಾವ ಕಮರ್ಷಿಯಲ್ ಸಿನಿಮಾಗೂ ಕಮ್ಮಿ ಇಲ್ಲ. ಅಷ್ಟರ ಮಟ್ಟಿಗೆ ಕಥೆ, ಪಾತ್ರಗಳು ಹಾಗೂ ಟೆಕ್ನಿಕಲಿ ಇಂಪ್ರೆಸ್ಸೀವ್ ಆಗಿದೆ. ಅದ್ರಲ್ಲೂ ಓದು ಮುಗಿಸಿ, ಜಾಬ್‌ಗಾಗಿ ಅಲೆದಾಡುವ ತೀರಾ ಮಿಡಲ್ ಕ್ಲಾಸ್ ಫ್ಯಾಮಿಲಿ ಯುವಕನೊಬ್ಬನ ಕಥೆ ಇದು. ಇದು ತಾಯಿ-ಮಗ, ಅಕ್ಕ-ತಮ್ಮನ ಸೆಂಟಿಮೆಂಟ್ಸ್ ಜೊತೆ ಸಾಕಷ್ಟು ಭಾವನಾತ್ಮಕ ಅಂಶಗಳಿಂದ ಕೂಡಿದೆ. ಇತ್ತೀಚೆಗೆ ಇದನ್ನ ಖ್ಯಾತ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಹಾಗೂ ಹಿರಿಯನಟಿ ಶ್ರುತಿ ಬಿಡುಗಡೆ ಮಾಡಿ, ತಂಡವನ್ನು ಅಭಿನಂದಿಸಿದರು.

RelatedPosts

IPL ಕ್ರಶ್ ಕಾವ್ಯಾಗೆ ಮ್ಯೂಸಿಕ್ ಕಿಂಗ್ ಅನಿರುದ್ಧ್ ವರನಾಗ್ತಾರಾ..?

ಜಾಕ್ವೆಲಿನ್ ಬರ್ತ್‌ಡೇಗೆ ಸುಕೇಶ್ ಕೊಟ್ಟ ಶಾಕಿಂಗ್ ಗಿಫ್ಟ್ ಏನು..?

ಬಾಲನಟಿಯಿಂದ ಟಾಪ್ ಆಂಕರ್‌ವರೆಗೆ ಅನುಪಮಾ ಜರ್ನಿ

ಯಶ್ ‘ಟಾಕ್ಸಿಕ್’ನಲ್ಲಿ ರಷ್ಯನ್ ಲೇಡಿ ರಾಕಿಂಗ್ ವಾಯ್ಸ್

ADVERTISEMENT
ADVERTISEMENT

WhatsApp Image 2025 12 05 at 3.00.54 PM (1)

‘ಫಸ್ಟ್ ಸ್ಯಾಲರಿ’ ಕಿರುಚಿತ್ರದಿಂದ ಪವನ್, ವಿಜಯ್ ಮಿಂಚು

ಅಂಬಿ, ಅನಂತ್‌‌, ಜಗ್ಗೇಶ್‌ಗೆ ಸಿನಿಮಾ ಮಾಡಿದ್ದ ಕುಟುಂಬ..!

ಈ ಚಿತ್ರದ ಕೇಂದ್ರಬಿಂದು ನಾಯಕನಟ ವಿಜಯ್. ಈತ ಮೂಲತಃ ಬಳ್ಳಾರಿ ಹುಡುಗ. ಯೂಟ್ಯೂಬರ್ ಆಗಿ ಬದುಕು ಕಟ್ಟಿಕೊಂಡಿರೋ ಈತನಿಗೆ ಸಿನಿಮಾ ಮೇಲೆ ಒಲವು ಜಾಸ್ತಿ. ಅದೇ ಕಾರಣದಿಂದ ಸಿನಿಮಾ ಆಕ್ಟಿವಿಟೀಸ್‌ಗೆ ಸಂಬಂಧಪಟ್ಟ ಸುದ್ದಿಗಳನ್ನೇ ತನ್ನ ಯೂಟ್ಯೂಬ್‌‌ನಲ್ಲಿ ಬಿತ್ತರಿಸುತ್ತಾನೆ. ಆದ್ರೆ ಮೊದಲ ಹೆಜ್ಜೆಯಲ್ಲೇ ನುರಿತ ಕಲಾವಿದನ ರೀತಿ ಹಾವ, ಭಾವಗಳನ್ನ ತೋರಿದ್ದಾರೆ. ಹಾಗಾಗಿ ಭರವಿಷ್ಯದಲ್ಲಿ ಒಳ್ಳೆಯ ಹೀರೋ ಆಗುವ ಮುನ್ಸೂಚನೆ ನೀಡಿದ್ದಾರೆ.

WhatsApp Image 2025 12 05 at 3.00.52 PM (1)

ಅಂದಹಾಗೆ ಈ ಚಿತ್ರದ ಡೈರೆಕ್ಟರ್ ಪವನ್ ವೆಂಕಟೇಶ್ ನಮ್ಮ ಕನ್ನಡ ಚಿತ್ರರಂಗದ ಖ್ಯಾತ ಸಿನಿಮಾ ಪಿಆರ್‌ಓ ಸುಧೀಂದ್ರ ವೆಂಕಟೇಶ್‌‌ರ ಮಗ. ಈ ಹಿಂದೆ ತಾತ ಸುಧೀಂದ್ರ, ಕೊರೋನಾ ಹಾಗೂ ರಾಮ ಜನ್ಮಭೂಮಿಯ ಮೇಲೆ ಡಾಕ್ಯುಮೆಂಟರಿಗಳನ್ನ ಮಾಡಿದ್ದ ಪವನ್, ಇದೇ ಮೊದಲ ಬಾರಿಗೆ ಫಸ್ಟ್ ಸ್ಯಾಲರಿ ಕಿರು ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಈ ಮೂಲಕ ನಮ್ಮ ಸ್ಯಾಂಡಲ್‌ವುಡ್‌‌ನ ಭವಿಷ್ಯದ ಭರವಸೆಯ ನಿರ್ದೇಶಕ ಅನಿಸಿಕೊಂಡಿದ್ದಾರೆ.

ಮೊಮ್ಮಗನಿಂದ ತಾತ ಸುಧೀಂದ್ರ ಹೆಸ್ರು ಉಳಿಸೋ ಭರವಸೆ

ರಾಕ್‌ಲೈನ್, ಶ್ರುತಿ ಸಾಥ್..PRO ವೆಂಕಟೇಶ್ ದಿಲ್‌ಖುಷ್

ಈ ಮೂಲಕ ಪವನ್ ತಮ್ಮ ತಾತನಿಗೆ ತಕ್ಕ ಮೊಮ್ಮಗ ಅನಿಸಿಕೊಂಡಿದ್ದಾರೆ. ಹೌದು.. ಇವರ ತಾತ ಸುಧೀಂದ್ರ ನಮ್ಮ ಕನ್ನಡ ಚಿತ್ರರಂಗದ ಮೊಟ್ಟ ಮೊದಲ ಸಿನಿಮಾ ಪ್ರಚಾರಕರ್ತರಾಗಿದ್ದರು. ಅಷ್ಟೇ ಅಲ್ಲ, ರೆಬೆಲ್ ಸ್ಟಾರ್ ಅಂಬರೀಶ್ ಜೊತೆ ಒಲವಿನ ಉಡುಗೊರೆ, ಅನಂತ್‌ನಾಗ್ ಜೊತೆ ಗಣೇಶನ ಮದುವೆ, ಗೌರಿ ಗಣೇಶ ಸಿನಿಮಾಗಳು, ಜಗ್ಗೇಶ್ ನಟನೆಯ ಪಟ್ಟಣಕ್ಕೆ ಬಂದ ಪುಟ್ಟ, ಗುಂಡನ ಮದುವೆ ಚಿತ್ರಗಳಿಗೆ ಸುಧೀಂದ್ರ ಅವರೇ ಪ್ರೊಡ್ಯೂಸರ್. ಶ್ರುತಿ, ಸುನೀಲ್ ಹಾಗೂ ತಾರಾ ನಟನೆಯ ನಗು ನಗುತಾ ನಲಿ ಚಿತ್ರ, ಲಹರಿ ಸಂಸ್ಥೆಗೆ ಮಾಡಿಕೊಟ್ಟ ಗಣೇಶನ ಗಲಾಟೆ ಚಿತ್ರಕ್ಕೂ ಇವರೇ ಸೂತ್ರಧಾರರು. ಹಾಗಾಗಿ ತಾತ ಸುಧೀಂದ್ರ ಅವ್ರ ಹೆಸರನ್ನ ಉಳಿಸೋ ಕಾರ್ಯ ಮೊಮ್ಮಗ ಪವನ್ ಮಾಡ್ತಿರೋದು ಖುಷಿಯ ವಿಚಾರ.

WhatsApp Image 2025 12 05 at 3.00.51 PM

ಪವನ್ ಫಸ್ಟ್ ಡೈರೆಕ್ಷನ್ ಮೂವಿ ಫಸ್ಟ್ ಸ್ಯಾಲರಿಗೆ ರಾಘವೇಂದ್ರ ಚಿತ್ರವಾಣಿ ಬ್ಯಾನರ್‌‌ನಿಂದ ಪವನ್ ತಂದೆ ಸುಧೀಂದ್ರ ವೆಂಕಟೇಶ್ ಅವರೇ ಬಂಡವಾಳ ಹೂಡಿರೋದು ವಿಶೇಷ. 1976ರಿಂದ ಇಲ್ಲಿಯವರೆಗೆ 3600ಕ್ಕೂ ಅಧಿಕ ಚಿತ್ರಗಳಿಗೆ ಪ್ರಚಾರದ ಕಾರ್ಯಗಳನ್ನ ಮಾಡಿರೋ ರಾಘವೇಂದ್ರ ಚಿತ್ರವಾಣಿ ಮುಂದಿನ ತಿಂಗಳಿಗೆ ಭರ್ತಿ 50 ವರ್ಷ ಪೂರೈಸಲಿದೆ. ಸದ್ಯ ಸುಧೀಂದ್ರ ವೆಂಕಟೇಶ್, ಸುಧೀಂದ್ರ ಅವ್ರ ಮಗ ಸುನೀಲ್ ಹಾಗೂ ವಾಸು ಅವರು ಈ ಸಂಸ್ಥೆಯನ್ನ ಮುನ್ನಡೆಸುತ್ತಾ ಬರ್ತಿದ್ದಾರೆ. ಇವರ ಬತ್ತಳಿಕೆಯಿಂದ ಮತ್ತಷ್ಟು ಮಗದಷ್ಟು ಒಳ್ಳೆಯ ಚಿತ್ರಗಳು ಹೊರ ಹೊಮ್ಮಲಿ ಅಂತ ಹಾರೈಸೋಣ.

 

 

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

ಘೋಷಿಸಿದ (1)

IPL ಕ್ರಶ್ ಕಾವ್ಯಾಗೆ ಮ್ಯೂಸಿಕ್ ಕಿಂಗ್ ಅನಿರುದ್ಧ್ ವರನಾಗ್ತಾರಾ..?

by ಶಾಲಿನಿ ಕೆ. ಡಿ
August 18, 2026 - 6:48 pm
0

ಘೋಷಿಸಿದ

ಅಮೆರಿಕನ್ ಸೈನಿಕರ ತಲೆಗೆ 60 ಸಾವಿರ ಡಾಲರ್ ಘೋಷಿಸಿದ ಇರಾನ್

by Hemanth Kumar S
August 18, 2026 - 6:33 pm
0

Untitled design 2026 08 18T181351.095

ಜಾಕ್ವೆಲಿನ್ ಬರ್ತ್‌ಡೇಗೆ ಸುಕೇಶ್ ಕೊಟ್ಟ ಶಾಕಿಂಗ್ ಗಿಫ್ಟ್ ಏನು..?

by ಶಾಲಿನಿ ಕೆ. ಡಿ
August 18, 2026 - 6:17 pm
0

Untitled design 2026 08 18T175550.274

ಜಪಾನ್ ಹಾಗೂ ಕೊರಿಯಾ ಮೇಲೆ ಯುದ್ಧಕ್ಕೆ ಮುಂದಾಗುತ್ತ ಚೀನಾ

by Hemanth Kumar S
August 18, 2026 - 5:58 pm
0

ಸಂಬಂಧಿಸಿದ ಪೋಸ್ಟ್‌ಗಳು

  • ಘೋಷಿಸಿದ (1)
    IPL ಕ್ರಶ್ ಕಾವ್ಯಾಗೆ ಮ್ಯೂಸಿಕ್ ಕಿಂಗ್ ಅನಿರುದ್ಧ್ ವರನಾಗ್ತಾರಾ..?
    August 18, 2026 | 0
  • Untitled design 2026 08 18T181351.095
    ಜಾಕ್ವೆಲಿನ್ ಬರ್ತ್‌ಡೇಗೆ ಸುಕೇಶ್ ಕೊಟ್ಟ ಶಾಕಿಂಗ್ ಗಿಫ್ಟ್ ಏನು..?
    August 18, 2026 | 0
  • ಮಾಡುವ ಎಐ (12)
    ಬಾಲನಟಿಯಿಂದ ಟಾಪ್ ಆಂಕರ್‌ವರೆಗೆ ಅನುಪಮಾ ಜರ್ನಿ
    August 18, 2026 | 0
  • ಮಾಡುವ ಎಐ (8)
    ಯಶ್ ‘ಟಾಕ್ಸಿಕ್’ನಲ್ಲಿ ರಷ್ಯನ್ ಲೇಡಿ ರಾಕಿಂಗ್ ವಾಯ್ಸ್
    August 18, 2026 | 0
  • Image c2ba2839
    ತ್ವಿಶಾ ಸಾವಿನ ಕೇಸ್‌ಗೆ ಟ್ವಿಸ್ಟ್: ಕೊನೆಯ 90 ನಿಮಿಷದ ಬೆಚ್ಚಿಬೀಳಿಸುವ ವಿವರ ಬಯಲು
    August 18, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version